-
ಮಳೆ ಬರುವ ಮುನ್ನ ಭುವಿ ಬಿರುಕು ಚಿನ್ನ
ನಗು ಅರಳೊ ಮುನ್ನ ಅಳು ಮೊಗದಿ ಚಿನ್ನ
ಪ್ರೀತಿ ಪಡೆಯೊ ಮುನ್ನ
ಈ ಪ್ರೀತಿ ಪಡೆಯೊ ಮುನ್ನ ಹೋರಾಟವೊ ಚಿನ್ನ
ಹೋರಾಟವೊ ಚಿನ್ನ
ಧರೆಯ ತಣಿಸಲು ಮಳೆಯು ಬರುವುದು
ಸತ್ಯ ಸಹಜ ತಾನೆ
ಒಡಲ ತಣಿಸಲು ಪ್ರೀತಿ ಬರುವುದು
ಸಹಜ ಸತ್ಯ ತಾನೆ
ಆ ಮಳೆಯು ಬರುವ ಮುನ್ನ
ಈ ಪ್ರೀತಿ ಗೆಲುವ ಮುನ್ನ
ಹೋರಾಟವೊ ಚಿನ್ನ ಹೋರಾಟವೊ ಚಿನ್ನ
ಕಾಣ ಕನಸ್ಸಿಗೆ ತುಡಿಯೊ ಮನಸ್ಸಿರೆ
ಕನಸ್ಸೆ ನನಸು ತಾನೆ
ಮೂಡೊ ಒಲವಿಗೆ ಮಿಡಿಯೊ ಮನಸ್ಸಿರೆ
ಒಲವೆ ಬದುಕು ತಾನೆ
ಆ ಕನಸ ಬೆಳೆಸೊ ಮುನ್ನ
ಈ ಒಲವ ಉಳಿಸೊ ಮುನ್ನ
ಹೋರಾಟವೊ ಚಿನ್ನ ಹೋರಾಟವೊ ಚಿನ್ನ
ಮಳೆ ಬರುವ ಮುನ್ನ ಸುಡು ಬಿಸಿಲು ಚಿನ್ನ
ಸಿಹಿ ಸವಿಯೊ ಮುನ್ನ ರುಚಿ ಕಹಿಯು ಚಿನ್ನ
ಪ್ರೀತಿ ಪಡೆಯೊ ಮುನ್ನ
ಈ ಪ್ರೀತಿ ಪಡೆಯೊ ಮುನ್ನ
ಹೋರಾಟವೊ ಚಿನ್ನ ಹೋರಾಟವೊ ಚಿನ್ನ
-
ಮಳೆ ಬರುವ ಮುನ್ನ ಭುವಿ ಬಿರುಕು ಚಿನ್ನ
ನಗು ಅರಳೊ ಮುನ್ನ ಅಳು ಮೊಗದಿ ಚಿನ್ನ
ಪ್ರೀತಿ ಪಡೆಯೊ ಮುನ್ನ
ಈ ಪ್ರೀತಿ ಪಡೆಯೊ ಮುನ್ನ ಹೋರಾಟವೊ ಚಿನ್ನ
ಹೋರಾಟವೊ ಚಿನ್ನ
ಧರೆಯ ತಣಿಸಲು ಮಳೆಯು ಬರುವುದು
ಸತ್ಯ ಸಹಜ ತಾನೆ
ಒಡಲ ತಣಿಸಲು ಪ್ರೀತಿ ಬರುವುದು
ಸಹಜ ಸತ್ಯ ತಾನೆ
ಆ ಮಳೆಯು ಬರುವ ಮುನ್ನ
ಈ ಪ್ರೀತಿ ಗೆಲುವ ಮುನ್ನ
ಹೋರಾಟವೊ ಚಿನ್ನ ಹೋರಾಟವೊ ಚಿನ್ನ
ಕಾಣ ಕನಸ್ಸಿಗೆ ತುಡಿಯೊ ಮನಸ್ಸಿರೆ
ಕನಸ್ಸೆ ನನಸು ತಾನೆ
ಮೂಡೊ ಒಲವಿಗೆ ಮಿಡಿಯೊ ಮನಸ್ಸಿರೆ
ಒಲವೆ ಬದುಕು ತಾನೆ
ಆ ಕನಸ ಬೆಳೆಸೊ ಮುನ್ನ
ಈ ಒಲವ ಉಳಿಸೊ ಮುನ್ನ
ಹೋರಾಟವೊ ಚಿನ್ನ ಹೋರಾಟವೊ ಚಿನ್ನ
ಮಳೆ ಬರುವ ಮುನ್ನ ಸುಡು ಬಿಸಿಲು ಚಿನ್ನ
ಸಿಹಿ ಸವಿಯೊ ಮುನ್ನ ರುಚಿ ಕಹಿಯು ಚಿನ್ನ
ಪ್ರೀತಿ ಪಡೆಯೊ ಮುನ್ನ
ಈ ಪ್ರೀತಿ ಪಡೆಯೊ ಮುನ್ನ
ಹೋರಾಟವೊ ಚಿನ್ನ ಹೋರಾಟವೊ ಚಿನ್ನ