ಆ ಆ ಆ …ಆ..ಆ…
ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲಾ ತೇಲಾಡಿದೆ
ಅನುರಾಗವೆಂಬ ಗಂಗೋತ್ರಿಯಲ್ಲಿ
ಕನಸೆಲ್ಲಾ ರಂಗಾಗಿದೆ…
ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲಾ ತೇಲಾಡಿದೆ
ಅನುರಾಗವೆಂಬ ಗಂಗೋತ್ರಿಯಲ್ಲಿ
ಕನಸೆಲ್ಲಾ ರಂಗಾಗಿದೆ…
ಬಾಳೆಲ್ಲಾ ನಿನಗೆ ಧಾರೇನ ಎರೆದೆ
ಈ ಜೀವ ನಿನಗೆ ಮುಡಿಪಾಗಿದೆ
|| ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲಾ ತೇಲಾಡಿದೆ….||
ಕಣ್ಣಲ್ಲಿರೋ ಹೊಂಗನಸಿನ
ಸಲ್ಲಾಪದ ಸಮ್ಮೇಳಗೆ
ಈ ಸೃಷ್ಟಿಯೇ ಚಪ್ಪಾಳೆಯ
ತಟ್ಟೋ ವೇಳೆ…
ಕಣ್ಣಲ್ಲಿರೋ ಹೊಂಗನಸಿನ
ಸಲ್ಲಾಪದ ಸಮ್ಮೇಳಗೆ
ಈ ಸೃಷ್ಟಿಯೇ ಚಪ್ಪಾಳೆಯ
ತಟ್ಟೋ ವೇಳೆ…
ಹೇಗೋ ಏನೋ ಪ್ರೀತಿ ಬಂತು
ನೀನೇ ನನ್ನ ಬಾಳು ಅಂತು
ಭೂಮೀಲಿರೋ ಮೊಗ್ಗೆಲ್ಲವೂ
ಹೂವಾಯಿತು…
ಓ ನಲ್ಲ ನಿನ್ನ ಆಂತರ್ಯದಲ್ಲಿ
ಮುಕ್ಕೋಟಿ ಸೂರ್ಯ
ಬೆಳಗಾದ ಕಣ್ಣೆ…
ಕಾದೈತೆ ಜೀವ ಬಾರಯ್ಯಾ ಮಾವ…
|| ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲಾ ತೇಲಾಡಿದೆ
ಬಾಳೆಲ್ಲಾ ನಿನಗೆ ಧಾರೇನ ಎರೆದೆ
ಈ ಜೀವ ನಿನಗೆ ಮುಡಿಪಾಗಿದೆ
ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲಾ ತೇಲಾಡಿದೆ….||
ಉಚ್ವಾಶದ ನಿಶ್ವಾಸದ
ಕಾಲ್ಗೆಜ್ಜೆಯ ಸವಿನಾದದ
ತುಂಬೆಲ್ಲವೂ ತುಂಬುತ್ತಿದೆ
ನಿನ್ನ ಹೆಸರು…
ಉಚ್ವಾಶದ ನಿಶ್ವಾಸದ
ಕಾಲ್ಗೆಜ್ಜೆಯ ಸವಿನಾದದ
ತುಂಬೆಲ್ಲವೂ ತುಂಬುತ್ತಿದೆ
ನಿನ್ನ ಹೆಸರು…
ಕಲ್ಲು ನೀರು ಆಗೋ ಹಾಗೆ
ಒಳಗೆ ಹೊರಗೆ ವಿರಹ ಬೇಗೆ
ಬಾನೆತ್ತರ ಈ ಚಿತ್ತವು ತೇರಾಯಿತು
ನಾನಿಂದು ಎಂಥ ಪ್ರೀತೀನ ಕಂಡೆ
ಸದ್ದಿಲ್ಲದಂತೆ ರೋಮಾಂಚಗೊಂಡೆ
ಚಿಮ್ಮೈತೆ ಪ್ರೀತಿ ಕಾರಂಜಿ ರೀತಿ
|| ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲಾ ತೇಲಾಡಿದೆ
ಬಾಳೆಲ್ಲಾ ನಿನಗೆ ಧಾರೇನ ಎರೆದೆ
ಈ ಜೀವ ನಿನಗೆ ಮುಡಿಪಾಗಿದೆ
ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲಾ ತೇಲಾಡಿದೆ….||
ಆ ಆ ಆ …ಆ..ಆ…
ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲಾ ತೇಲಾಡಿದೆ
ಅನುರಾಗವೆಂಬ ಗಂಗೋತ್ರಿಯಲ್ಲಿ
ಕನಸೆಲ್ಲಾ ರಂಗಾಗಿದೆ…
ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲಾ ತೇಲಾಡಿದೆ
ಅನುರಾಗವೆಂಬ ಗಂಗೋತ್ರಿಯಲ್ಲಿ
ಕನಸೆಲ್ಲಾ ರಂಗಾಗಿದೆ…
ಬಾಳೆಲ್ಲಾ ನಿನಗೆ ಧಾರೇನ ಎರೆದೆ
ಈ ಜೀವ ನಿನಗೆ ಮುಡಿಪಾಗಿದೆ
|| ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲಾ ತೇಲಾಡಿದೆ….||
ಕಣ್ಣಲ್ಲಿರೋ ಹೊಂಗನಸಿನ
ಸಲ್ಲಾಪದ ಸಮ್ಮೇಳಗೆ
ಈ ಸೃಷ್ಟಿಯೇ ಚಪ್ಪಾಳೆಯ
ತಟ್ಟೋ ವೇಳೆ…
ಕಣ್ಣಲ್ಲಿರೋ ಹೊಂಗನಸಿನ
ಸಲ್ಲಾಪದ ಸಮ್ಮೇಳಗೆ
ಈ ಸೃಷ್ಟಿಯೇ ಚಪ್ಪಾಳೆಯ
ತಟ್ಟೋ ವೇಳೆ…
ಹೇಗೋ ಏನೋ ಪ್ರೀತಿ ಬಂತು
ನೀನೇ ನನ್ನ ಬಾಳು ಅಂತು
ಭೂಮೀಲಿರೋ ಮೊಗ್ಗೆಲ್ಲವೂ
ಹೂವಾಯಿತು…
ಓ ನಲ್ಲ ನಿನ್ನ ಆಂತರ್ಯದಲ್ಲಿ
ಮುಕ್ಕೋಟಿ ಸೂರ್ಯ
ಬೆಳಗಾದ ಕಣ್ಣೆ…
ಕಾದೈತೆ ಜೀವ ಬಾರಯ್ಯಾ ಮಾವ…
|| ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲಾ ತೇಲಾಡಿದೆ
ಬಾಳೆಲ್ಲಾ ನಿನಗೆ ಧಾರೇನ ಎರೆದೆ
ಈ ಜೀವ ನಿನಗೆ ಮುಡಿಪಾಗಿದೆ
ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲಾ ತೇಲಾಡಿದೆ….||
ಉಚ್ವಾಶದ ನಿಶ್ವಾಸದ
ಕಾಲ್ಗೆಜ್ಜೆಯ ಸವಿನಾದದ
ತುಂಬೆಲ್ಲವೂ ತುಂಬುತ್ತಿದೆ
ನಿನ್ನ ಹೆಸರು…
ಉಚ್ವಾಶದ ನಿಶ್ವಾಸದ
ಕಾಲ್ಗೆಜ್ಜೆಯ ಸವಿನಾದದ
ತುಂಬೆಲ್ಲವೂ ತುಂಬುತ್ತಿದೆ
ನಿನ್ನ ಹೆಸರು…
ಕಲ್ಲು ನೀರು ಆಗೋ ಹಾಗೆ
ಒಳಗೆ ಹೊರಗೆ ವಿರಹ ಬೇಗೆ
ಬಾನೆತ್ತರ ಈ ಚಿತ್ತವು ತೇರಾಯಿತು
ನಾನಿಂದು ಎಂಥ ಪ್ರೀತೀನ ಕಂಡೆ
ಸದ್ದಿಲ್ಲದಂತೆ ರೋಮಾಂಚಗೊಂಡೆ
ಚಿಮ್ಮೈತೆ ಪ್ರೀತಿ ಕಾರಂಜಿ ರೀತಿ
|| ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲಾ ತೇಲಾಡಿದೆ
ಬಾಳೆಲ್ಲಾ ನಿನಗೆ ಧಾರೇನ ಎರೆದೆ
ಈ ಜೀವ ನಿನಗೆ ಮುಡಿಪಾಗಿದೆ
ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲಾ ತೇಲಾಡಿದೆ….||
Sangathi Ninna Preethiyalli song lyrics from Kannada Movie Preethi Nee Illade Naa Hegirali starring Yogeshwar, Anu Prabhakar, Poonam, Lyrics penned by V Nagendra Prasad Sung by Chithra, Music Composed by Chaithanya, film is Directed by Eshwar Balegundi and film is released on 2004