-
ಹೆಣ್ಣಿನಾಸೆಯೆ ಕುಂಕುಮ
ಹೂವು ಬಳೆಗಳ ಸಂಭ್ರಮ
ಒಡವೆ ಒಂದೆ ಪ್ರೀತಿ ಪ್ರೇಮ
ಏಳು ಹೆಜ್ಜೆಯ ಸಂಗಮ
ಎದೆಯ ಹಾಡಿನ ಡಿಂಡಿಮ
ಬದುಕು ಬಯಸೊ ಚೈತ್ರ ಪ್ರೇಮ
ತಾಳಿಭಾಗ್ಯ ಇರೊ ಹೆಣ್ಣೆ ಮುತ್ತೈದೆಯು
ತಾಳಿಬಾಳೊ ಕಡೆ ಹೆಣ್ಣೆ ಕಣ್ರೆಪ್ಪೆಯು
ಧರಣಿ ಇನ್ನು ನನದೆ ಕೈಸೇರಿದೆ ಕನಸ್ಸು
ಋತುವೆ ನಾನು
ಹೆಣ್ಣಿನಾಸೆಯೆ ಕುಂಕುಮ
ಹೂವು ಬಳೆಗಳ ಸಂಭ್ರಮ
ಒಡವೆ ಒಂದೆ ಪ್ರೀತಿ ಪ್ರೇಮ
ಹಣೆಗೆ ಸಿಂಧೂರ ಬಯಸೋದು
ಮುಡಿಗೆ ಹೂವನ್ನು ಕೇಳೋದು
ಹೆಣ್ಣು ಪಡೆದಂತ ಅಧಿಕಾರ ತಾನೆ
ಜರಿಯ ರೇಶಿಮೆ ಬಯಸೋದು
ಹರಿಯೊ ನೀರಂತೆ ನಲಿಯೋದು
ಎಂದು ತಪ್ಪಲ್ಲ ಹೆಣ್ಣೊಂದು ವೀಣೆ
ದೈವ ಇರದ ಗುಡಿಯು ಬರಿಯ ಕಾಲಿ ಬಯಲು
ಶುಭವ ಧ್ಯಾನ ಬಯಸೊ ಇದು ಕಾರಂಜಿ ಮನಸ್ಸು
ಬಂತು ಮಿಂಚಿನ ಚೇತನ ಇನ್ನು ಬಾಳು ಸುಖದ ತೋಟ
ಹಬ್ಬ ಬಂದಿದೆ ಈ ದಿನ ಇನ್ನು ನಿತ್ಯ ಸುಪ್ರಭಾತ
ಜಗದ ಚಿಂತೆಯಿಲ್ಲ ಹಣ್ಣಾಗಿದೆ ಆಸೆ ಪ್ರೀತಿ ಬಂತು
||ಹೆಣ್ಣಿನಾಸೆಯೆ ಕುಂಕುಮ
ಹೂವು ಬಳೆಗಳ ಸಂಭ್ರಮ
ಒಡವೆ ಒಂದೆ ಪ್ರೀತಿ ಪ್ರೇಮ||
ಹುಡುಗ ಮೆಚ್ಚುತ್ತ ಬಂದಾಗ ಹುಡುಗಿ ನಾಚುತ್ತ ನಿಂತಾಗ
ಜೋಡಿ ಕಣ್ಣಲ್ಲಿ ಕನಸ್ಸಿನ ಮೆರವಣಿಗೆ
ಬದುಕು ಬೆಸೆದಂತ ಅನುರಾಗ ಕೈ ಕೈ ಹಿಡಿಯುತ್ತ ನಡೆದಾಗ
ಎದೆಯ ಹಾಳೆಲಿ ಪ್ರೀತಿ ಬರವಣಿಗೆ
ಹೊಸದು ಗಾಳಿ ಬಂತು ಪೂರ್ವ ಉಷೆಯ ತಂತು
ಜೊತೆಯ ಬೇಡೊ ವಯಸು ಯುಗಳ ಗೀತೆ ಮನಸ್ಸು
ಮಾಯವಾಗಿದೆ ಬಂಧನ ಅರೆ ಏಕೆ ಸಾವಧಾನ
ಕಣ್ಣ ಎದುರಲಿ ನಂದನ ಇನ್ನೆಂದು ಉದಯ ಗಾನ
ಜಗದ ಚಿಂತೆಯಿಲ್ಲ ಹಣ್ಣಾಗಿದೆ ಆಸೆ ಪ್ರೀತಿ ಬಂತು
||ಹೆಣ್ಣಿನಾಸೆಯೆ ಕುಂಕುಮ
ಹೂವು ಬಳೆಗಳ ಸಂಭ್ರಮ
ಒಡವೆ ಒಂದೆ ಪ್ರೀತಿ ಪ್ರೇಮ
ಏಳು ಹೆಜ್ಜೆಯ ಸಂಗಮ
ಎದೆಯ ಹಾಡಿನ ಡಿಂಡಿಮ
ಬದುಕು ಬಯಸೊ ಚೈತ್ರ ಪ್ರೇಮ
ತಾಳಿಭಾಗ್ಯ ಇರೊ ಹೆಣ್ಣೆ ಮುತ್ತೈದೆಯು
ತಾಳಿಬಾಳೊ ಕಡೆ ಹೆಣ್ಣೆ ಕಣ್ರೆಪ್ಪೆಯು
ಧರಣಿ ಇನ್ನು ನನದೆ ಕೈಸೇರಿದೆ ಕನಸ್ಸು
ಋತುವೆ ನಾನು||
-
ಹೆಣ್ಣಿನಾಸೆಯೆ ಕುಂಕುಮ
ಹೂವು ಬಳೆಗಳ ಸಂಭ್ರಮ
ಒಡವೆ ಒಂದೆ ಪ್ರೀತಿ ಪ್ರೇಮ
ಏಳು ಹೆಜ್ಜೆಯ ಸಂಗಮ
ಎದೆಯ ಹಾಡಿನ ಡಿಂಡಿಮ
ಬದುಕು ಬಯಸೊ ಚೈತ್ರ ಪ್ರೇಮ
ತಾಳಿಭಾಗ್ಯ ಇರೊ ಹೆಣ್ಣೆ ಮುತ್ತೈದೆಯು
ತಾಳಿಬಾಳೊ ಕಡೆ ಹೆಣ್ಣೆ ಕಣ್ರೆಪ್ಪೆಯು
ಧರಣಿ ಇನ್ನು ನನದೆ ಕೈಸೇರಿದೆ ಕನಸ್ಸು
ಋತುವೆ ನಾನು
ಹೆಣ್ಣಿನಾಸೆಯೆ ಕುಂಕುಮ
ಹೂವು ಬಳೆಗಳ ಸಂಭ್ರಮ
ಒಡವೆ ಒಂದೆ ಪ್ರೀತಿ ಪ್ರೇಮ
ಹಣೆಗೆ ಸಿಂಧೂರ ಬಯಸೋದು
ಮುಡಿಗೆ ಹೂವನ್ನು ಕೇಳೋದು
ಹೆಣ್ಣು ಪಡೆದಂತ ಅಧಿಕಾರ ತಾನೆ
ಜರಿಯ ರೇಶಿಮೆ ಬಯಸೋದು
ಹರಿಯೊ ನೀರಂತೆ ನಲಿಯೋದು
ಎಂದು ತಪ್ಪಲ್ಲ ಹೆಣ್ಣೊಂದು ವೀಣೆ
ದೈವ ಇರದ ಗುಡಿಯು ಬರಿಯ ಕಾಲಿ ಬಯಲು
ಶುಭವ ಧ್ಯಾನ ಬಯಸೊ ಇದು ಕಾರಂಜಿ ಮನಸ್ಸು
ಬಂತು ಮಿಂಚಿನ ಚೇತನ ಇನ್ನು ಬಾಳು ಸುಖದ ತೋಟ
ಹಬ್ಬ ಬಂದಿದೆ ಈ ದಿನ ಇನ್ನು ನಿತ್ಯ ಸುಪ್ರಭಾತ
ಜಗದ ಚಿಂತೆಯಿಲ್ಲ ಹಣ್ಣಾಗಿದೆ ಆಸೆ ಪ್ರೀತಿ ಬಂತು
||ಹೆಣ್ಣಿನಾಸೆಯೆ ಕುಂಕುಮ
ಹೂವು ಬಳೆಗಳ ಸಂಭ್ರಮ
ಒಡವೆ ಒಂದೆ ಪ್ರೀತಿ ಪ್ರೇಮ||
ಹುಡುಗ ಮೆಚ್ಚುತ್ತ ಬಂದಾಗ ಹುಡುಗಿ ನಾಚುತ್ತ ನಿಂತಾಗ
ಜೋಡಿ ಕಣ್ಣಲ್ಲಿ ಕನಸ್ಸಿನ ಮೆರವಣಿಗೆ
ಬದುಕು ಬೆಸೆದಂತ ಅನುರಾಗ ಕೈ ಕೈ ಹಿಡಿಯುತ್ತ ನಡೆದಾಗ
ಎದೆಯ ಹಾಳೆಲಿ ಪ್ರೀತಿ ಬರವಣಿಗೆ
ಹೊಸದು ಗಾಳಿ ಬಂತು ಪೂರ್ವ ಉಷೆಯ ತಂತು
ಜೊತೆಯ ಬೇಡೊ ವಯಸು ಯುಗಳ ಗೀತೆ ಮನಸ್ಸು
ಮಾಯವಾಗಿದೆ ಬಂಧನ ಅರೆ ಏಕೆ ಸಾವಧಾನ
ಕಣ್ಣ ಎದುರಲಿ ನಂದನ ಇನ್ನೆಂದು ಉದಯ ಗಾನ
ಜಗದ ಚಿಂತೆಯಿಲ್ಲ ಹಣ್ಣಾಗಿದೆ ಆಸೆ ಪ್ರೀತಿ ಬಂತು
||ಹೆಣ್ಣಿನಾಸೆಯೆ ಕುಂಕುಮ
ಹೂವು ಬಳೆಗಳ ಸಂಭ್ರಮ
ಒಡವೆ ಒಂದೆ ಪ್ರೀತಿ ಪ್ರೇಮ
ಏಳು ಹೆಜ್ಜೆಯ ಸಂಗಮ
ಎದೆಯ ಹಾಡಿನ ಡಿಂಡಿಮ
ಬದುಕು ಬಯಸೊ ಚೈತ್ರ ಪ್ರೇಮ
ತಾಳಿಭಾಗ್ಯ ಇರೊ ಹೆಣ್ಣೆ ಮುತ್ತೈದೆಯು
ತಾಳಿಬಾಳೊ ಕಡೆ ಹೆಣ್ಣೆ ಕಣ್ರೆಪ್ಪೆಯು
ಧರಣಿ ಇನ್ನು ನನದೆ ಕೈಸೇರಿದೆ ಕನಸ್ಸು
ಋತುವೆ ನಾನು||
Henninaaseye Kumkuma song lyrics from Kannada Movie Preethi Nee Illade Naa Hegirali starring Yogeshwar, Anu Prabhakar, Poonam, Lyrics penned by V Nagendra Prasad Sung by Archana Udupa, Music Composed by Chaithanya, film is Directed by Eshwar Balegundi and film is released on 2004