-
ಮುರಿದಿರುವ ಕೊಳಲು ನುಡಿಸವವರ್ಯಾರು
ಉಸಿರಿರದ ಹುಸಿ ಬದುಕಿದು
ಈ ಉಸಿರಿರದ ಹುಸಿ ಬದುಕಿದು
ಮುರಿದಿರುವ ಕೊಳಲು ನುಡಿಸವವರ್ಯಾರು
ಉಸಿರಿರದ ಹುಸಿ ಬದುಕಿದು
ನಡೆಸುವವರಿಲ್ಲದ ಚದುರಂಗ ನಾನು
ನುಡಿಸವವರಿಲ್ಲದಿರೊ ನರವೀಣೆ ನಾನು
ಹಗಲಿರುಳು ನರಳಿದರು ಕಾಣುವವರಿಲ್ಲದಿರೊ
||ಮುರಿದಿರುವ ಕೊಳಲು ನುಡಿಸವವರ್ಯಾರು
ಉಸಿರಿರದ ಹುಸಿ ಬದುಕಿದು||
ಆ……ಆ..
ಸಾಗರದ ನಡುವಲ್ಲಿರೊ
ಉಸಿರೊಂದು ಸಿಹಿನೀರು ಬೇಡುತ್ತಿದೆ
ಮೌನದಲ್ಲಿ ಮರಗುತ್ತಿರೊ
ಕಾಲ್ಗೆಜ್ಜೆ ಹೆಜ್ಜೆಯನು ಬಯಸುತ್ತಿದೆ
ದಳವಿರದ ಹೂವೊಂದು ಮುಡಿಸೇರಲೆಂದು
ಪ್ರತಿನಿಮಿಷ ಕನವರಿಸಿ ಕೊರಗುತ್ತಿದೆ
ಸ್ವರವಿರದ ಹಾಡೊಂದು ಶೃತಿ ಸೇರದಂತೆ
ಹಣೆಬರಹ ನೆನೆಯುತ್ತ ಬಳಲುತ್ತಿದೆ
ಬೆಳಕಿರದ ಬಿಸಿಲು ನೀರಿರದ ಮಳೆಯು
ಘಮವಿರದ ಸುಮವು ತಂಪಿರದ ಹಿಮವ
ನಿಜವಾದ ಸುಳ್ಳಾದೆ ನಾನು
||ಮುರಿದಿರುವ ಕೊಳಲು ನುಡಿಸವವರ್ಯಾರು
ಉಸಿರಿರದ ಹುಸಿ ಬದುಕಿದು
ನಡೆಸುವವರಿಲ್ಲದ ಚದುರಂಗ ನಾನು
ನುಡಿಸವವರಿಲ್ಲದಿರೊ ನರವೀಣೆ ನಾನು
ಹಗಲಿರುಳು ನರಳಿದರು ಕಾಣುವವರಿಲ್ಲದಿರೊ||
||ಮುರಿದಿರುವ ಕೊಳಲು ನುಡಿಸವವರ್ಯಾರು
ಉಸಿರಿರದ ಹುಸಿ ಬದುಕಿದು||
ಆಸೆಗಳ ಶರಪಂಜರ ಅದರೊಳಗೆ
ಬಾಳೆಂಬ ಅರಗಿಣಿಯಿದೆ
ತಾರೆಗಳು ಇರದಂತಹ ಬೇರಿನಲಿ
ಉತ್ಸವದ ಪ್ರತಿಮೆಯಿದೆ
ಹುಣ್ಣಿಮೆಯ ಶಶಿಕಿರಣ ಸೋಕಿದರು ಕೂಡ
ತನುವಲ್ಲಿ ಜೋಲಿಗಳು ಏಳುತ್ತಿವೆ
ಪಿಸುಮಾತು ಕೇಳಿದರು ಗುಯ್ಗುಡುವ ಹಾಗೆ
ಎದೆಯಲ್ಲಿ ಪ್ರಳಯಗಳೆ ನಡೆಯುತ್ತಿವೆ
ಸೆರೆವಾಸ ಸಾಕು ಚಿರಶಾಂತಿ ಬೇಕು
ಬೇರಿರದ ಸಸಿಯು ಇನ್ನೇಕೆ ಬೇಕು
ಸೆರೆವಾಸ ಸಾಕು ಚಿರಶಾಂತಿ ಬೇಕು
ಬೇರಿರದ ಸಸಿಯು ಇನ್ನೇಕೆ ಬೇಕು
ಹನಿಯೊಂದು ಕಿಡಿಯಾಯಿತೇಕೆ
||ಮುರಿದಿರುವ ಕೊಳಲು ನುಡಿಸವವರ್ಯಾರು
ಉಸಿರಿರದ ಹುಸಿ ಬದುಕಿದು
ನಡೆಸುವವರಿಲ್ಲದ ಚದುರಂಗ ನಾನು
ನುಡಿಸವವರಿಲ್ಲದಿರೊ ನರವೀಣೆ ನಾನು
ಹಗಲಿರುಳು ನರಳಿದರು ಕಾಣುವವರಿಲ್ಲದಿರೊ||
||ಮುರಿದಿರುವ ಕೊಳಲು ನುಡಿಸವವರ್ಯಾರು
ಉಸಿರಿರದ ಹುಸಿ ಬದುಕಿದು||
-
ಮುರಿದಿರುವ ಕೊಳಲು ನುಡಿಸವವರ್ಯಾರು
ಉಸಿರಿರದ ಹುಸಿ ಬದುಕಿದು
ಈ ಉಸಿರಿರದ ಹುಸಿ ಬದುಕಿದು
ಮುರಿದಿರುವ ಕೊಳಲು ನುಡಿಸವವರ್ಯಾರು
ಉಸಿರಿರದ ಹುಸಿ ಬದುಕಿದು
ನಡೆಸುವವರಿಲ್ಲದ ಚದುರಂಗ ನಾನು
ನುಡಿಸವವರಿಲ್ಲದಿರೊ ನರವೀಣೆ ನಾನು
ಹಗಲಿರುಳು ನರಳಿದರು ಕಾಣುವವರಿಲ್ಲದಿರೊ
||ಮುರಿದಿರುವ ಕೊಳಲು ನುಡಿಸವವರ್ಯಾರು
ಉಸಿರಿರದ ಹುಸಿ ಬದುಕಿದು||
ಆ……ಆ..
ಸಾಗರದ ನಡುವಲ್ಲಿರೊ
ಉಸಿರೊಂದು ಸಿಹಿನೀರು ಬೇಡುತ್ತಿದೆ
ಮೌನದಲ್ಲಿ ಮರಗುತ್ತಿರೊ
ಕಾಲ್ಗೆಜ್ಜೆ ಹೆಜ್ಜೆಯನು ಬಯಸುತ್ತಿದೆ
ದಳವಿರದ ಹೂವೊಂದು ಮುಡಿಸೇರಲೆಂದು
ಪ್ರತಿನಿಮಿಷ ಕನವರಿಸಿ ಕೊರಗುತ್ತಿದೆ
ಸ್ವರವಿರದ ಹಾಡೊಂದು ಶೃತಿ ಸೇರದಂತೆ
ಹಣೆಬರಹ ನೆನೆಯುತ್ತ ಬಳಲುತ್ತಿದೆ
ಬೆಳಕಿರದ ಬಿಸಿಲು ನೀರಿರದ ಮಳೆಯು
ಘಮವಿರದ ಸುಮವು ತಂಪಿರದ ಹಿಮವ
ನಿಜವಾದ ಸುಳ್ಳಾದೆ ನಾನು
||ಮುರಿದಿರುವ ಕೊಳಲು ನುಡಿಸವವರ್ಯಾರು
ಉಸಿರಿರದ ಹುಸಿ ಬದುಕಿದು
ನಡೆಸುವವರಿಲ್ಲದ ಚದುರಂಗ ನಾನು
ನುಡಿಸವವರಿಲ್ಲದಿರೊ ನರವೀಣೆ ನಾನು
ಹಗಲಿರುಳು ನರಳಿದರು ಕಾಣುವವರಿಲ್ಲದಿರೊ||
||ಮುರಿದಿರುವ ಕೊಳಲು ನುಡಿಸವವರ್ಯಾರು
ಉಸಿರಿರದ ಹುಸಿ ಬದುಕಿದು||
ಆಸೆಗಳ ಶರಪಂಜರ ಅದರೊಳಗೆ
ಬಾಳೆಂಬ ಅರಗಿಣಿಯಿದೆ
ತಾರೆಗಳು ಇರದಂತಹ ಬೇರಿನಲಿ
ಉತ್ಸವದ ಪ್ರತಿಮೆಯಿದೆ
ಹುಣ್ಣಿಮೆಯ ಶಶಿಕಿರಣ ಸೋಕಿದರು ಕೂಡ
ತನುವಲ್ಲಿ ಜೋಲಿಗಳು ಏಳುತ್ತಿವೆ
ಪಿಸುಮಾತು ಕೇಳಿದರು ಗುಯ್ಗುಡುವ ಹಾಗೆ
ಎದೆಯಲ್ಲಿ ಪ್ರಳಯಗಳೆ ನಡೆಯುತ್ತಿವೆ
ಸೆರೆವಾಸ ಸಾಕು ಚಿರಶಾಂತಿ ಬೇಕು
ಬೇರಿರದ ಸಸಿಯು ಇನ್ನೇಕೆ ಬೇಕು
ಸೆರೆವಾಸ ಸಾಕು ಚಿರಶಾಂತಿ ಬೇಕು
ಬೇರಿರದ ಸಸಿಯು ಇನ್ನೇಕೆ ಬೇಕು
ಹನಿಯೊಂದು ಕಿಡಿಯಾಯಿತೇಕೆ
||ಮುರಿದಿರುವ ಕೊಳಲು ನುಡಿಸವವರ್ಯಾರು
ಉಸಿರಿರದ ಹುಸಿ ಬದುಕಿದು
ನಡೆಸುವವರಿಲ್ಲದ ಚದುರಂಗ ನಾನು
ನುಡಿಸವವರಿಲ್ಲದಿರೊ ನರವೀಣೆ ನಾನು
ಹಗಲಿರುಳು ನರಳಿದರು ಕಾಣುವವರಿಲ್ಲದಿರೊ||
||ಮುರಿದಿರುವ ಕೊಳಲು ನುಡಿಸವವರ್ಯಾರು
ಉಸಿರಿರದ ಹುಸಿ ಬದುಕಿದು||
Muridiruva Kolalu song lyrics from Kannada Movie Preethi Nee Illade Naa Hegirali starring Yogeshwar, Anu Prabhakar, Poonam, Lyrics penned by V Nagendra Prasad Sung by Archana Udupa, Music Composed by Chaithanya, film is Directed by Eshwar Balegundi and film is released on 2004