-
ಓ ಚಂದಮಾಮ ಬೆಳದಿಂಗಳ ಮಾಮ
ಈ ಭೂಮಿಗೆ ಇಳಿದು ಬಾರೊ
ಈ ಪ್ರೀತಿ ಪ್ರೇಮ ಮಾನವರ ನೇಮ
ನೋಡೋಕೆ ನೀನು ಬಾರೊ
ಒಲವೆನ್ನುವ ಹಾಡು ದಿನವೂ ಹೊಸದು
ಒಲವಿಲ್ಲದೆ ಇಲ್ಲಿ ಏನು ಇರದು
ಬಿಡುವಿದ್ದರೆ ನೋಡಯ್ಯ ಸುರಲೋಕ ಇದು
ಓ ಚಂದಮಾಮ ಬೆಳದಿಂಗಳ ಮಾಮ
ಈ ಭೂಮಿಗೆ ಇಳಿದು ಬಾರೊ
ಸಂದೇಶ ಹೇಳೋಕೆ ನೂರಾರು ವಿಧವುಂಟು
ಸಂಬಂಧ ಹೇಳೋಕೆ ಸನ್ನೆಗಳು ಇಲ್ಲ
ಕಣ್ಣೆರೆಡು ಕನಸ್ಸೊಂದೆ ಭಾವನೆಗೆ ಭ್ರಮೆಯುಂಟು
ಒಲವೆಂಬ ಪದವೊಂದೆ ಭಾಷೆನೆ ಇಲ್ಲ
ಒಲವಿರುವ ಹೃದಯನೆ ಶ್ರೀಮಂತ
ಭರವಸೆಯ ಬಯಕೆನೆ ಸಂಗೀತ
ಓ ಬೆಳಕಿನ ರಾಯ ಈ ಮನಸ್ಸಿನ ಗಾಯ
ತಿಳಿಯೋಕೆ ಇಳಿಯೊ ಭೂಮಿಗೆ ಬೇಗ
||ಓ ಚಂದಮಾಮ ಬೆಳದಿಂಗಳ ಮಾಮ
ಈ ಭೂಮಿಗೆ ಇಳಿದು ಬಾರೊ||
ಎದೆಯನ್ನೊ ಪಲ್ಲಕ್ಕಿ ಮೇಲಿರುವ ಹಾಲಕ್ಕಿ
ಓ ಪ್ರೀತಿ ನಗುವಂತ ಶುಭವ ನುಡಿಯೋದು
ಹಲವಾರು ಒಲವಲ್ಲಿ ಕೆಲವಾರೆ ಗೆಲ್ಲೋದು
ಕೆಲವಾರು ಒಲವುಗಳೆ ಕವಿತೆಯಾಗೋದು
ಹೋರಾಡೊ ಅಂತರಂಗ ಜೀವಂತ
ಓ ಚಂದ್ರ ನನಗಂತು ನೀ ಸ್ವಂತ
ಜೋಗುಳವ ಹಾಡೊ ಇದು ಪ್ರಣಯ ಲೀಲೆ
ಏದುಸಿರು ಹೆಣೆದ ನೆನಪುಗಳ ಬಲೆ
||ಓ ಚಂದಮಾಮ ಬೆಳದಿಂಗಳ ಮಾಮ
ಈ ಭೂಮಿಗೆ ಇಳಿದು ಬಾರೊ
ಈ ಪ್ರೀತಿ ಪ್ರೇಮ ಮಾನವರ ನೇಮ
ನೋಡೋಕೆ ನೀನು ಬಾರೊ
ಒಲವೆನ್ನುವ ಹಾಡು ದಿನವೂ ಹೊಸದು
ಒಲವಿಲ್ಲದೆ ಇಲ್ಲಿ ಏನು ಇರದು
ಬಿಡುವಿದ್ದರೆ ನೋಡಯ್ಯ ಸುರಲೋಕ ಇದು||
-
ಓ ಚಂದಮಾಮ ಬೆಳದಿಂಗಳ ಮಾಮ
ಈ ಭೂಮಿಗೆ ಇಳಿದು ಬಾರೊ
ಈ ಪ್ರೀತಿ ಪ್ರೇಮ ಮಾನವರ ನೇಮ
ನೋಡೋಕೆ ನೀನು ಬಾರೊ
ಒಲವೆನ್ನುವ ಹಾಡು ದಿನವೂ ಹೊಸದು
ಒಲವಿಲ್ಲದೆ ಇಲ್ಲಿ ಏನು ಇರದು
ಬಿಡುವಿದ್ದರೆ ನೋಡಯ್ಯ ಸುರಲೋಕ ಇದು
ಓ ಚಂದಮಾಮ ಬೆಳದಿಂಗಳ ಮಾಮ
ಈ ಭೂಮಿಗೆ ಇಳಿದು ಬಾರೊ
ಸಂದೇಶ ಹೇಳೋಕೆ ನೂರಾರು ವಿಧವುಂಟು
ಸಂಬಂಧ ಹೇಳೋಕೆ ಸನ್ನೆಗಳು ಇಲ್ಲ
ಕಣ್ಣೆರೆಡು ಕನಸ್ಸೊಂದೆ ಭಾವನೆಗೆ ಭ್ರಮೆಯುಂಟು
ಒಲವೆಂಬ ಪದವೊಂದೆ ಭಾಷೆನೆ ಇಲ್ಲ
ಒಲವಿರುವ ಹೃದಯನೆ ಶ್ರೀಮಂತ
ಭರವಸೆಯ ಬಯಕೆನೆ ಸಂಗೀತ
ಓ ಬೆಳಕಿನ ರಾಯ ಈ ಮನಸ್ಸಿನ ಗಾಯ
ತಿಳಿಯೋಕೆ ಇಳಿಯೊ ಭೂಮಿಗೆ ಬೇಗ
||ಓ ಚಂದಮಾಮ ಬೆಳದಿಂಗಳ ಮಾಮ
ಈ ಭೂಮಿಗೆ ಇಳಿದು ಬಾರೊ||
ಎದೆಯನ್ನೊ ಪಲ್ಲಕ್ಕಿ ಮೇಲಿರುವ ಹಾಲಕ್ಕಿ
ಓ ಪ್ರೀತಿ ನಗುವಂತ ಶುಭವ ನುಡಿಯೋದು
ಹಲವಾರು ಒಲವಲ್ಲಿ ಕೆಲವಾರೆ ಗೆಲ್ಲೋದು
ಕೆಲವಾರು ಒಲವುಗಳೆ ಕವಿತೆಯಾಗೋದು
ಹೋರಾಡೊ ಅಂತರಂಗ ಜೀವಂತ
ಓ ಚಂದ್ರ ನನಗಂತು ನೀ ಸ್ವಂತ
ಜೋಗುಳವ ಹಾಡೊ ಇದು ಪ್ರಣಯ ಲೀಲೆ
ಏದುಸಿರು ಹೆಣೆದ ನೆನಪುಗಳ ಬಲೆ
||ಓ ಚಂದಮಾಮ ಬೆಳದಿಂಗಳ ಮಾಮ
ಈ ಭೂಮಿಗೆ ಇಳಿದು ಬಾರೊ
ಈ ಪ್ರೀತಿ ಪ್ರೇಮ ಮಾನವರ ನೇಮ
ನೋಡೋಕೆ ನೀನು ಬಾರೊ
ಒಲವೆನ್ನುವ ಹಾಡು ದಿನವೂ ಹೊಸದು
ಒಲವಿಲ್ಲದೆ ಇಲ್ಲಿ ಏನು ಇರದು
ಬಿಡುವಿದ್ದರೆ ನೋಡಯ್ಯ ಸುರಲೋಕ ಇದು||
O Chandamama song lyrics from Kannada Movie Preethi Nee Illade Naa Hegirali starring Yogeshwar, Anu Prabhakar, Poonam, Lyrics penned by V Nagendra Prasad Sung by L N Shastry, Music Composed by Chaithanya, film is Directed by Eshwar Balegundi and film is released on 2004