Video:
ಸಂಗೀತ ವೀಡಿಯೊ:

LYRIC

ಸಂಗಾತಿ ನೀನು ದೂರಾದ ಮೇಲೆ
ಬದುಕೆಲ್ಲ ಬರಿದಾಗಿದೆ..
ನನ್ನಿಂದ ನೀನು ಬೇರಾದ ಮೇಲೆ 
ನೆನಪೊಂದೆ ಬದುಕಾಗಿದೆ
 
ಸಂಗಾತಿ ನೀನು ದೂರಾದ ಮೇಲೆ
ಬದುಕೆಲ್ಲ ಬರಿದಾಗಿದೆ..
ನನ್ನಿಂದ ನೀನು ಬೇರಾದ ಮೇಲೆ 
ನೆನಪೊಂದೆ ಬದುಕಾಗಿದೆ
ಪ್ರತಿರಾತ್ರಿ ನನ್ನ ಕನಸಲ್ಲಿ ಬರುವೆ
ಆ ಪ್ರೀತಿಗಾಗೆ ಕಾಯುವೆ
 
||ಸಂಗಾತಿ ನೀನು ದೂರಾದ ಮೇಲೆ
ಬದುಕೆಲ್ಲ ಬರಿದಾಗಿದೆ..||
 
ನಮ್ಮಿಬ್ಬರ ಅನುರಾಗದ ಅನುಬಂಧವ ಕಂಡಾಗಲೆ
ಪರಶಿವನಿಗು ಮತ್ಸರವು ಬಂತು ನೋಡು
ನಮ್ಮಿಬ್ಬರ ಅನುರಾಗದ ಅನುಬಂಧವ ಕಂಡಾಗಲೆ
ಪರಶಿವನಿಗು ಮತ್ಸರವು ಬಂತು ನೋಡು
ಹುಣ್ಣಿಮೆ ಮಗಳೋ ತಂಪಿನ ತವರೋ
ಚೆಲುವಿಗೆ ನಿಧಿಯೋ ಒಲವಿನ ಸುಧೆಯೋ
ನೀನಿಲ್ಲದ ಈ ಕಂಗಳು ಮಂಜಾದವು
ಓ ನಲ್ಲೆ ನಿನ್ನ ಸಹಚಾರದಲ್ಲಿ
ಎಂದೆಂದು ಸಿಗದ ಸವಿಜೇನ ಕಂಡೆ
ಮರುಳಾಗಿ ಮಾಡಿ ಮರೆಯಾದೆ ಏಕೆ
 
||ಸಂಗಾತಿ ನೀನು ದೂರಾದ ಮೇಲೆ
 ಬದುಕೆಲ್ಲ ಬರಿದಾಗಿದೆ..
 ಪ್ರತಿರಾತ್ರಿ ನನ್ನ ಕನಸಲ್ಲಿ ಬರುವೆ
 ಆ ಪ್ರೀತಿಗಾಗೆ ಕಾಯುವೆ
 ಸಂಗಾತಿ ನೀನು ದೂರಾದ ಮೇಲೆ
 ಬದುಕೆಲ್ಲ ಬರಿದಾಗಿದೆ..||
 
ಕಣ್ಣಿಟ್ಟರೆ ಕರಗಿದೆನು
ಮುತ್ತಿಟ್ಟರೆ ಬೆರಗಿದೆನು
ಕೈಬಿಟ್ಟರೆ ಬಾಳೆಲ್ಲಿದೆ ಹೇಳೆ ಹೂವೆ
ಕಣ್ಣಿಟ್ಟರೆ ಕರಗಿದೆನು
ಮುತ್ತಿಟ್ಟರೆ ಬೆರಗಿದೆನು
ಕೈಬಿಟ್ಟರೆ ಬಾಳೆಲ್ಲಿದೆ ಹೇಳೆ ಹೂವೆ
ದುಃಖ ಅನ್ನೋ ದೋಣಿ ಮೇಲೆ
ನಿನ್ನ ನಾನು ಸೇರೊ ವೇಳೆ
ನಕ್ಕಂತಿರೋ ನಕ್ಷತ್ರವು ನೀನಲ್ಲವೇ
ಓ ಚೆನ್ನೆ ನಿನ್ನ ನೆನಪಲ್ಲಿ ನಾನು
ಬಾಳೋದು ಬಲ್ಲೆ ಯುಗವಾದರೇನು
ಪ್ರೀತಿಗೆ ಒಂದು ಕಥೆಯಾದೆ ನಾನು
 
||ಸಂಗಾತಿ ನೀನು ದೂರಾದ ಮೇಲೆ
ಬದುಕೆಲ್ಲ ಬರಿದಾಗಿದೆ..
ನನ್ನಿಂದ ನೀನು ಬೇರಾದ ಮೇಲೆ 
ನೆನಪೊಂದೆ ಬದುಕಾಗಿದೆ
ಪ್ರತಿರಾತ್ರಿ ನನ್ನ ಕನಸಲ್ಲಿ ಬರುವೆ
ಆ ಪ್ರೀತಿಗಾಗೆ ಕಾಯುವೆ||

||ಸಂಗಾತಿ ನೀನು ದೂರಾದ ಮೇಲೆ
ಬದುಕೆಲ್ಲ ಬರಿದಾಗಿದೆ..||
ಬದುಕೆಲ್ಲ ಬರಿದಾಗಿವೆ..||

 

ಸಂಗಾತಿ ನೀನು ದೂರಾದ ಮೇಲೆ
ಬದುಕೆಲ್ಲ ಬರಿದಾಗಿದೆ..
ನನ್ನಿಂದ ನೀನು ಬೇರಾದ ಮೇಲೆ 
ನೆನಪೊಂದೆ ಬದುಕಾಗಿದೆ
 
ಸಂಗಾತಿ ನೀನು ದೂರಾದ ಮೇಲೆ
ಬದುಕೆಲ್ಲ ಬರಿದಾಗಿದೆ..
ನನ್ನಿಂದ ನೀನು ಬೇರಾದ ಮೇಲೆ 
ನೆನಪೊಂದೆ ಬದುಕಾಗಿದೆ
ಪ್ರತಿರಾತ್ರಿ ನನ್ನ ಕನಸಲ್ಲಿ ಬರುವೆ
ಆ ಪ್ರೀತಿಗಾಗೆ ಕಾಯುವೆ
 
||ಸಂಗಾತಿ ನೀನು ದೂರಾದ ಮೇಲೆ
ಬದುಕೆಲ್ಲ ಬರಿದಾಗಿದೆ..||
 
ನಮ್ಮಿಬ್ಬರ ಅನುರಾಗದ ಅನುಬಂಧವ ಕಂಡಾಗಲೆ
ಪರಶಿವನಿಗು ಮತ್ಸರವು ಬಂತು ನೋಡು
ನಮ್ಮಿಬ್ಬರ ಅನುರಾಗದ ಅನುಬಂಧವ ಕಂಡಾಗಲೆ
ಪರಶಿವನಿಗು ಮತ್ಸರವು ಬಂತು ನೋಡು
ಹುಣ್ಣಿಮೆ ಮಗಳೋ ತಂಪಿನ ತವರೋ
ಚೆಲುವಿಗೆ ನಿಧಿಯೋ ಒಲವಿನ ಸುಧೆಯೋ
ನೀನಿಲ್ಲದ ಈ ಕಂಗಳು ಮಂಜಾದವು
ಓ ನಲ್ಲೆ ನಿನ್ನ ಸಹಚಾರದಲ್ಲಿ
ಎಂದೆಂದು ಸಿಗದ ಸವಿಜೇನ ಕಂಡೆ
ಮರುಳಾಗಿ ಮಾಡಿ ಮರೆಯಾದೆ ಏಕೆ
 
||ಸಂಗಾತಿ ನೀನು ದೂರಾದ ಮೇಲೆ
 ಬದುಕೆಲ್ಲ ಬರಿದಾಗಿದೆ..
 ಪ್ರತಿರಾತ್ರಿ ನನ್ನ ಕನಸಲ್ಲಿ ಬರುವೆ
 ಆ ಪ್ರೀತಿಗಾಗೆ ಕಾಯುವೆ
 ಸಂಗಾತಿ ನೀನು ದೂರಾದ ಮೇಲೆ
 ಬದುಕೆಲ್ಲ ಬರಿದಾಗಿದೆ..||
 
ಕಣ್ಣಿಟ್ಟರೆ ಕರಗಿದೆನು
ಮುತ್ತಿಟ್ಟರೆ ಬೆರಗಿದೆನು
ಕೈಬಿಟ್ಟರೆ ಬಾಳೆಲ್ಲಿದೆ ಹೇಳೆ ಹೂವೆ
ಕಣ್ಣಿಟ್ಟರೆ ಕರಗಿದೆನು
ಮುತ್ತಿಟ್ಟರೆ ಬೆರಗಿದೆನು
ಕೈಬಿಟ್ಟರೆ ಬಾಳೆಲ್ಲಿದೆ ಹೇಳೆ ಹೂವೆ
ದುಃಖ ಅನ್ನೋ ದೋಣಿ ಮೇಲೆ
ನಿನ್ನ ನಾನು ಸೇರೊ ವೇಳೆ
ನಕ್ಕಂತಿರೋ ನಕ್ಷತ್ರವು ನೀನಲ್ಲವೇ
ಓ ಚೆನ್ನೆ ನಿನ್ನ ನೆನಪಲ್ಲಿ ನಾನು
ಬಾಳೋದು ಬಲ್ಲೆ ಯುಗವಾದರೇನು
ಪ್ರೀತಿಗೆ ಒಂದು ಕಥೆಯಾದೆ ನಾನು
 
||ಸಂಗಾತಿ ನೀನು ದೂರಾದ ಮೇಲೆ
ಬದುಕೆಲ್ಲ ಬರಿದಾಗಿದೆ..
ನನ್ನಿಂದ ನೀನು ಬೇರಾದ ಮೇಲೆ 
ನೆನಪೊಂದೆ ಬದುಕಾಗಿದೆ
ಪ್ರತಿರಾತ್ರಿ ನನ್ನ ಕನಸಲ್ಲಿ ಬರುವೆ
ಆ ಪ್ರೀತಿಗಾಗೆ ಕಾಯುವೆ||

||ಸಂಗಾತಿ ನೀನು ದೂರಾದ ಮೇಲೆ
ಬದುಕೆಲ್ಲ ಬರಿದಾಗಿದೆ..||
ಬದುಕೆಲ್ಲ ಬರಿದಾಗಿವೆ..||

 

Sangathi Neenu song lyrics from Kannada Movie Preethi Nee Illade Naa Hegirali starring Yogeshwar, Anu Prabhakar, Poonam, Lyrics penned by V Nagendra Prasad Sung by L N Shastry, Music Composed by Chaithanya, film is Directed by Eshwar Balegundi and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ