-
ರವಿ ಕಾಣದ ಓ ಮೈನಾ ನೋಡೆ ಒಮ್ಮೆ ನನ್ನ
ಕವಿ ಕಾಣದ ಕಾಜಾಣ ನಿನಗೆ ನನ್ನ ಪ್ರಾಣ
ನಿನ್ನ ಒಲವಿನಲ್ಲಿ ನನ್ನೆ ನಾನು ಮರೆತೆ
ಪ್ರೀತಿನ ಹಾಡಾದ ನಮ್ಮ ಪಲ್ಲವಿಯ ಕೇಳೆ ಶಾಂತಲೆ
ಪ್ರೀತಿ ನೀನಿಲ್ಲದೆ ನಾ ಹೇಗಿರಲಿ
ಕವಿ ಕಾಣದ ಕಾಜಾಣ ನಿನಗೆ ನನ್ನ ಪ್ರಾಣ
ಓ ಮೇಘದ ಗಾಂಭೀರ್ಯವೆ ರಾಗದ ಮಾಧುರ್ಯವೆ
ಆತ್ಮದ ಗೂಡು ಸೇರಿಕೊ ಪ್ರೇಮ ರಂಗಾಗಲಿ
ಓ ಜೋಗದ ಹೊಂಬಣ್ಣವೆ ಬಾನಿನ ಕೆಂಬಣ್ಣವೆ
ಕಣ್ಣಿನ ನಾಡು ಸೇರುತ ಹಾಡು ತಂಪಾಗಲಿ
ಮನಸ್ಸು ನಿನಗೆ ಅರ್ಪಣೆ ಒಳಗೆ ನಿನದೆ ಕಲ್ಪನೆ
ಓ ಕೋಮಲೆ ಬಾ ಹಡೆ ಕೋಗಿಲೆ
ಬಾಳಿನ ಬಾಗಿಲ ತೆರೆದೆ ವಾಮನೆ ನಿನಗೆ
||ರವಿ ಕಾಣದ ಓ ಮೈನಾ ನೋಡೆ ಒಮ್ಮೆ ನನ್ನ||
ಓ ಶಿಖರದ ತಂಗಾಳಿಯೆ ಹೃದಯದ ಜೋಕಾಲಿಯೆ
ಕಂಗಳು ನಿನ್ನ ಸ್ವಾಗತ ಕೋರಿ ಗೆಲುವಾಯಿತು
ಆ ರಂಗಿನ ರಂಗೋಲಿಯೆ ಮಿಂಚುವ ಗೋರಂಟಿಯೆ
ಕನಸ್ಸಿಗೆ ಬಂದು ನಿನ್ನ ಈ ಅಂದ ಸುಧೆಯಾಯಿತು
ಧರೆಯೆ ನಮ್ಮ ಹಸೆಮಣೆ ಮಿಲನ ನಮ್ಮ ಕಾಮನೆ
ಓ ಚಂಚಲೆ ಬಾ ಸೇರೆ ಈಗಲೆ
ಅಮೃತ ಒಡಲ ತುಂಬ ತೇಲಿದೆ ಚೆಲುವ
ಕವಿ ಕಾಣದ ಕಾಜಾಣ ನಿನಗೆ ನನ್ನ ಪ್ರಾಣ
ರವಿ ಕಾಣದ ಓ ಮೈನಾ ನೋಡೆ ಒಮ್ಮೆ ನನ್ನ
ನಿನ್ನ ಒಲವಿನಲ್ಲಿ ನನ್ನೆ ನಾನು ಮರೆತೆ
ಪ್ರೀತಿನೆ ಬದುಕಾದ ನಮ್ಮ ಸಂಗೀತ ಕೇಳೊ ಚೆಲುವನೆ
ಪ್ರೀತಿ ನೀನಿಲ್ಲದೆ ನಾ ಹೇಗಿರಲಿ
-
ರವಿ ಕಾಣದ ಓ ಮೈನಾ ನೋಡೆ ಒಮ್ಮೆ ನನ್ನ
ಕವಿ ಕಾಣದ ಕಾಜಾಣ ನಿನಗೆ ನನ್ನ ಪ್ರಾಣ
ನಿನ್ನ ಒಲವಿನಲ್ಲಿ ನನ್ನೆ ನಾನು ಮರೆತೆ
ಪ್ರೀತಿನ ಹಾಡಾದ ನಮ್ಮ ಪಲ್ಲವಿಯ ಕೇಳೆ ಶಾಂತಲೆ
ಪ್ರೀತಿ ನೀನಿಲ್ಲದೆ ನಾ ಹೇಗಿರಲಿ
ಕವಿ ಕಾಣದ ಕಾಜಾಣ ನಿನಗೆ ನನ್ನ ಪ್ರಾಣ
ಓ ಮೇಘದ ಗಾಂಭೀರ್ಯವೆ ರಾಗದ ಮಾಧುರ್ಯವೆ
ಆತ್ಮದ ಗೂಡು ಸೇರಿಕೊ ಪ್ರೇಮ ರಂಗಾಗಲಿ
ಓ ಜೋಗದ ಹೊಂಬಣ್ಣವೆ ಬಾನಿನ ಕೆಂಬಣ್ಣವೆ
ಕಣ್ಣಿನ ನಾಡು ಸೇರುತ ಹಾಡು ತಂಪಾಗಲಿ
ಮನಸ್ಸು ನಿನಗೆ ಅರ್ಪಣೆ ಒಳಗೆ ನಿನದೆ ಕಲ್ಪನೆ
ಓ ಕೋಮಲೆ ಬಾ ಹಡೆ ಕೋಗಿಲೆ
ಬಾಳಿನ ಬಾಗಿಲ ತೆರೆದೆ ವಾಮನೆ ನಿನಗೆ
||ರವಿ ಕಾಣದ ಓ ಮೈನಾ ನೋಡೆ ಒಮ್ಮೆ ನನ್ನ||
ಓ ಶಿಖರದ ತಂಗಾಳಿಯೆ ಹೃದಯದ ಜೋಕಾಲಿಯೆ
ಕಂಗಳು ನಿನ್ನ ಸ್ವಾಗತ ಕೋರಿ ಗೆಲುವಾಯಿತು
ಆ ರಂಗಿನ ರಂಗೋಲಿಯೆ ಮಿಂಚುವ ಗೋರಂಟಿಯೆ
ಕನಸ್ಸಿಗೆ ಬಂದು ನಿನ್ನ ಈ ಅಂದ ಸುಧೆಯಾಯಿತು
ಧರೆಯೆ ನಮ್ಮ ಹಸೆಮಣೆ ಮಿಲನ ನಮ್ಮ ಕಾಮನೆ
ಓ ಚಂಚಲೆ ಬಾ ಸೇರೆ ಈಗಲೆ
ಅಮೃತ ಒಡಲ ತುಂಬ ತೇಲಿದೆ ಚೆಲುವ
ಕವಿ ಕಾಣದ ಕಾಜಾಣ ನಿನಗೆ ನನ್ನ ಪ್ರಾಣ
ರವಿ ಕಾಣದ ಓ ಮೈನಾ ನೋಡೆ ಒಮ್ಮೆ ನನ್ನ
ನಿನ್ನ ಒಲವಿನಲ್ಲಿ ನನ್ನೆ ನಾನು ಮರೆತೆ
ಪ್ರೀತಿನೆ ಬದುಕಾದ ನಮ್ಮ ಸಂಗೀತ ಕೇಳೊ ಚೆಲುವನೆ
ಪ್ರೀತಿ ನೀನಿಲ್ಲದೆ ನಾ ಹೇಗಿರಲಿ
Ravi Kanada O Maina song lyrics from Kannada Movie Preethi Nee Illade Naa Hegirali starring Yogeshwar, Anu Prabhakar, Poonam, Lyrics penned by V Nagendra Prasad Sung by L N Shastry, Music Composed by Chaithanya, film is Directed by Eshwar Balegundi and film is released on 2004