Jai Election Dhan Dhana Dhan Lyrics

ಜೈ ಎಲೆಕ್ಷನ್‌ ಧನ್‌ ಧನಾ ಧನ್‌ Lyrics

in Prajarajya

in ಪ್ರಜಾರಾಜ್ಯ

LYRIC

Song Details Page after Lyrice

ಓಟ್‌ ಹಾಕ್ರಿ  ಓಟ್ ಹಾಕ್ರಿ  ಓಟ್ ಹಾಕ್ರಿ
ಓಟು ಒತ್ತಿದ ಮ್ಯಾಲೆ ಬಿಟ್ಟಾಕ್ರಿ
ಸತ್ಯ ಹೇಳ್ತಿವಿ ನಾವು ಸಿಟ್ಯಾಕ್ರಿ
ಒಂದು ಕಥೆ ಹೇಳ್ತೀವಿ ಮುಂದೆ ಕೇಳ್ರಿ
ನಮ್‌ ಪೈಕಿ ಎಂದು ಆಲಮರ ಒಂದು
ಕೊಡಲು ಕಾವಿಗೆ ಓಟು ಹಾಕಿತಂತೆ
ನೆಲಕೆ ಉರುಳುತ ಕೂಗಿ ಹೇಳಿತಂತೆ
ಜೈ ಎಲೆಕ್ಷನ್‌ ಧನ್‌ ಧನಾ ಧನ್‌
ಜೈ ಎಲೆಕ್ಷನ್‌ ಜನತೆ ಎಳ್ಕೊಂಡ್ರು ಮಣ್
ಜೈ ಎಲೆಕ್ಷನ್‌ ಧನ್‌ ಧನಾ ಧನ್‌
ಜೈ ಎಲೆಕ್ಷನ್‌ ಮಂದಿ ಮುಚ್ಕೊಂಡ್ರು ಕಣ್
 
ಐದು ವರುಷಕ್ಕೆ ಒಮ್ಮೆ ಕೈಮುಗಿಸಿಕೊಳ್ಳುವ
ಸತ್ತಪ್ರಜೆಗಳು ನಾವು
ಒಮ್ಮೆ ದರುಶನ ನೀಡಿ ದೇಶ ಉಳಿಸುವೆವೆಂದು
ಎತ್ಲಾಗ್‌ ಹೋಯ್ತಿರೊ ನೀವು
ಕೊಟ್ರಿ ಉಸಿರಾಟಕ್ಕೊಂದೊಂದು ಆಶ್ವಾಸನೆ
ಎತ್ರಿ ಸಾಕಾಯ್ತು ನಿಮ್‌ ಬಾಯ ಗಬ್‌ ವಾಸನೆ
ಓಟು ಕೊಡುವಾಗ ಇರ್ಲಿಲ್ಲ ಮುನ್ಸೂಚನೆ
ಅಂದುಕೊಂಡಿದ್ವಿ ಬರ್ತಾನೆ ಎಲ್ಲೋಯ್ತನೆ
ನಿಮ್‌ ಕಾಸು ನಮ್ದು ನಿಮ್‌ ಸೀಟು ನಮ್ದು
ಒಂದಾನ ಒಳ್ಳೇದು ಮಾಡ್ರಿ ನಮ್ಗೆ
ಈಗ ಯಾವ ಪಾರ್ಟಿ ಶಿಫ್ಟ್‌ ಆದ್ರಿ ಹೇಳ್ರಿ ಕೊನೆಗೆ
ಜೈ ಎಲೆಕ್ಷನ್‌ ಲೂಸ್‌ ಕನೆಕ್ಷನ್
ಯಾರೆ ಗೆದ್ರು ರಾಂಗ್‌ ಸೆಲೆಕ್ಷನ್‌
ಜೈ ಎಲೆಕ್ಷನ್‌ ಲೂಸ್‌ ಕನೆಕ್ಷನ್
ಯಾರೆ ಗೆದ್ರು ರಾಂಗ್‌ ಸೆಲೆಕ್ಷನ್‌
 
ಇನ್ನು ಹೇಳುವ ಆಸೆ ಪದಗಳೆ ಸಿಗುತಿಲ್ಲ
ನೀವೆ  ಏನಾನ ಹೇಳ್ರಿ
ಎಂಜಲು ಖಾಲಿಯಾಗಿ ಗಂಟ್ಲು ಒಣಗಿದೆ ನಮಗೆ
ಗ್ಲಾಸು ನೀರನ ನೀಡ್ರಿ
ನಮ್ಮ ಯುವಜನತೆ ಉಳಿಸುವರು ದೇಶದುಸಿರು
ಇಂಟರ್‌ನೆಟಲ್ಲಿ ನೋಡ್ತಾರೆ ಕಂಟ್ರಿಹೆಸರು
ಪಾಪ ಹದಿನೆಂಟು ತುಂಬಿದರೆ ಎಡರು ತೊಡರು              
ಎರಡು ಮಕ್ಳಾದ ಮ್ಯಾಲೂನು ಕಣ್ಣು ಬಿಡರು
ಅತ್ಲಾಗು ಇಲ್ಲ ಇತ್ಲಾಗು ಇಲ್ಲ ಎತ್ಲಾಗೆ ಹೊರಟೈತೊ ಭರತಖಂಡ
ಇಲ್ಲಿ ನುಡಿದ ಪ್ರತಿ ಸೆನ್ಟೆನ್ಸು ಪೂರ್ತ ದಂಡ
 
||ಜೈ ಎಲೆಕ್ಷನ್‌ ಧನ್‌ ಧನಾ ಧನ್‌
ಜೈ ಎಲೆಕ್ಷನ್‌ ಜನತೆ ಎಳ್ಕೊಂಡ್ರು ಮಣ್
ಜೈ ಎಲೆಕ್ಷನ್‌ ಧನ್‌ ಧನಾ ಧನ್‌
ಜೈ ಎಲೆಕ್ಷನ್‌ ಮಂದಿ ಮುಚ್ಕೊಂಡ್ರು ಕಣ್||
 
ಹನಿಹನಿಯು ಸೇರಿ ಹೊಳೆಯಾಯ್ತು
ಮನೆ ಮನೆಯು ಸೇರಿ ಊರಾಯ್ತು
ಓಟಿಗೆ ಓಟು ಸೇರಿ ಏನಾಯ್ತು
ಗೆದ್ಮೇಲೆ ಪಾರ್ಟಿ ಎಲ್ಲೋಯ್ತು

ಓಟ್‌ ಹಾಕ್ರಿ  ಓಟ್ ಹಾಕ್ರಿ  ಓಟ್ ಹಾಕ್ರಿ
ಓಟು ಒತ್ತಿದ ಮ್ಯಾಲೆ ಬಿಟ್ಟಾಕ್ರಿ
ಸತ್ಯ ಹೇಳ್ತಿವಿ ನಾವು ಸಿಟ್ಯಾಕ್ರಿ
ಒಂದು ಕಥೆ ಹೇಳ್ತೀವಿ ಮುಂದೆ ಕೇಳ್ರಿ
ನಮ್‌ ಪೈಕಿ ಎಂದು ಆಲಮರ ಒಂದು
ಕೊಡಲು ಕಾವಿಗೆ ಓಟು ಹಾಕಿತಂತೆ
ನೆಲಕೆ ಉರುಳುತ ಕೂಗಿ ಹೇಳಿತಂತೆ
ಜೈ ಎಲೆಕ್ಷನ್‌ ಧನ್‌ ಧನಾ ಧನ್‌
ಜೈ ಎಲೆಕ್ಷನ್‌ ಜನತೆ ಎಳ್ಕೊಂಡ್ರು ಮಣ್
ಜೈ ಎಲೆಕ್ಷನ್‌ ಧನ್‌ ಧನಾ ಧನ್‌
ಜೈ ಎಲೆಕ್ಷನ್‌ ಮಂದಿ ಮುಚ್ಕೊಂಡ್ರು ಕಣ್
 
ಐದು ವರುಷಕ್ಕೆ ಒಮ್ಮೆ ಕೈಮುಗಿಸಿಕೊಳ್ಳುವ
ಸತ್ತಪ್ರಜೆಗಳು ನಾವು
ಒಮ್ಮೆ ದರುಶನ ನೀಡಿ ದೇಶ ಉಳಿಸುವೆವೆಂದು
ಎತ್ಲಾಗ್‌ ಹೋಯ್ತಿರೊ ನೀವು
ಕೊಟ್ರಿ ಉಸಿರಾಟಕ್ಕೊಂದೊಂದು ಆಶ್ವಾಸನೆ
ಎತ್ರಿ ಸಾಕಾಯ್ತು ನಿಮ್‌ ಬಾಯ ಗಬ್‌ ವಾಸನೆ
ಓಟು ಕೊಡುವಾಗ ಇರ್ಲಿಲ್ಲ ಮುನ್ಸೂಚನೆ
ಅಂದುಕೊಂಡಿದ್ವಿ ಬರ್ತಾನೆ ಎಲ್ಲೋಯ್ತನೆ
ನಿಮ್‌ ಕಾಸು ನಮ್ದು ನಿಮ್‌ ಸೀಟು ನಮ್ದು
ಒಂದಾನ ಒಳ್ಳೇದು ಮಾಡ್ರಿ ನಮ್ಗೆ
ಈಗ ಯಾವ ಪಾರ್ಟಿ ಶಿಫ್ಟ್‌ ಆದ್ರಿ ಹೇಳ್ರಿ ಕೊನೆಗೆ
ಜೈ ಎಲೆಕ್ಷನ್‌ ಲೂಸ್‌ ಕನೆಕ್ಷನ್
ಯಾರೆ ಗೆದ್ರು ರಾಂಗ್‌ ಸೆಲೆಕ್ಷನ್‌
ಜೈ ಎಲೆಕ್ಷನ್‌ ಲೂಸ್‌ ಕನೆಕ್ಷನ್
ಯಾರೆ ಗೆದ್ರು ರಾಂಗ್‌ ಸೆಲೆಕ್ಷನ್‌
 
ಇನ್ನು ಹೇಳುವ ಆಸೆ ಪದಗಳೆ ಸಿಗುತಿಲ್ಲ
ನೀವೆ  ಏನಾನ ಹೇಳ್ರಿ
ಎಂಜಲು ಖಾಲಿಯಾಗಿ ಗಂಟ್ಲು ಒಣಗಿದೆ ನಮಗೆ
ಗ್ಲಾಸು ನೀರನ ನೀಡ್ರಿ
ನಮ್ಮ ಯುವಜನತೆ ಉಳಿಸುವರು ದೇಶದುಸಿರು
ಇಂಟರ್‌ನೆಟಲ್ಲಿ ನೋಡ್ತಾರೆ ಕಂಟ್ರಿಹೆಸರು
ಪಾಪ ಹದಿನೆಂಟು ತುಂಬಿದರೆ ಎಡರು ತೊಡರು              
ಎರಡು ಮಕ್ಳಾದ ಮ್ಯಾಲೂನು ಕಣ್ಣು ಬಿಡರು
ಅತ್ಲಾಗು ಇಲ್ಲ ಇತ್ಲಾಗು ಇಲ್ಲ ಎತ್ಲಾಗೆ ಹೊರಟೈತೊ ಭರತಖಂಡ
ಇಲ್ಲಿ ನುಡಿದ ಪ್ರತಿ ಸೆನ್ಟೆನ್ಸು ಪೂರ್ತ ದಂಡ
 
||ಜೈ ಎಲೆಕ್ಷನ್‌ ಧನ್‌ ಧನಾ ಧನ್‌
ಜೈ ಎಲೆಕ್ಷನ್‌ ಜನತೆ ಎಳ್ಕೊಂಡ್ರು ಮಣ್
ಜೈ ಎಲೆಕ್ಷನ್‌ ಧನ್‌ ಧನಾ ಧನ್‌
ಜೈ ಎಲೆಕ್ಷನ್‌ ಮಂದಿ ಮುಚ್ಕೊಂಡ್ರು ಕಣ್||
 
ಹನಿಹನಿಯು ಸೇರಿ ಹೊಳೆಯಾಯ್ತು
ಮನೆ ಮನೆಯು ಸೇರಿ ಊರಾಯ್ತು
ಓಟಿಗೆ ಓಟು ಸೇರಿ ಏನಾಯ್ತು
ಗೆದ್ಮೇಲೆ ಪಾರ್ಟಿ ಎಲ್ಲೋಯ್ತು

Jai Election Dhan Dhana Dhan song lyrics from Kannada Movie Prajarajya starring Dynamic Star Devaraj,Achyut Kumar Dr.Varadaraaju D.N.Vijay Bhargav,Divya Gowda T.S.Nagabharana, Lyrics penned by Yograj Bhat Sung by Upendra, Music Composed by Vijetha Manjaiah, film is Directed by Vijay Bhargavand film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ