Nashe Yerisuva Sanihavidu Lyrics

ನಶೆ ಏರಿಸುವ ಸನಿಹವಿದು Lyrics

in Prajarajya

in ಪ್ರಜಾರಾಜ್ಯ

LYRIC

Song Details Page after Lyrice

ನಶೆ ಏರಿಸುವ ಸನಿಹವಿದು
ನದಿ ಹಾಗಿರುವ ಚಲನೆಯಿದು
ನಿಜ ಅನ್ನಿಸುವ ಪುಳಕವಿದು
ನಿಧಿ ಹಾಗಿರುವ ಬೆರಗು ಇದು
ಇದೇನಿಂತ ಪದ ಹುಟ್ಟುತಿದೆ ಎದೆ ಸ್ಲೇಟಿನೊಳಗೆ
ಇದೇನಿಂತ ಹೊಸ ಮದ ಹುಟ್ಟುತ್ತಿದೆ ಸದಾ ನನ್ನ ಒಳಗೆ
ಪ್ರಣಯದ ಜೊತೆಯಿದೆ ಬದುಕಲಿ ಒಲವಿನ ಪಯಣಕ್ಕೆ
ಮುಗಿಯದ ಕತೆಯಿದೆ ಒಲವನೆ ಗುನುಗುವ ಹೃದಯಕೆ
ನಶೆ ಏರಿಸುವ ಸನಿಹವಿದು
ನದಿ ಹಾಗಿರುವ ಚಲನೆಯಿದು
ನಿಜ ಅನ್ನಿಸುವ ಪುಳಕವಿದು
ನಿಧಿ ಹಾಗಿರುವ ಬೆರಗು ಇದು
 
ಲಘುಬಗೆ ಹಗಲಿರುಳು ಮನಸ್ಸಿಗೆ
ಓ ಪುನಃ ಪುನಃ ಈ ಪ್ರೇಮ ಮೆರವಣಿಗೆ
ನೀ ನನ್ನವನು ಎನ್ನುವ ಖುಷಿಗೆ ಸಿಹಿ ಕನಸಿದೆ ದಿನವು ನನಗೆ
ಮುಗಿಯದ ಮಧುಮಧುರ ಸಲಿಗೆ ಮನಸ್ಸೆಂದಿಗು ಮುಡಿಪು ನಿನಗೆ
ಮೂರುಹೊತ್ತು ನಿನ್ನ ಹೆಸರ ಜಪವೆ ಉಸಿರಿಗೆ
ಪ್ರಣಯದ ಜೊತೆಯಿದೆ ಬದುಕಲಿ ಒಲವಿನ ಪಯಣಕ್ಕೆ
ಮುಗಿಯದ ಕತೆಯಿದೆ ಒಲವನೆ ಗುನುಗುವ ಹೃದಯಕೆ
 
||ನಶೆ ಏರಿಸುವ ಸನಿಹವಿದು
ನದಿ ಹಾಗಿರುವ ಚಲನೆಯಿದು
ನಿಜ ಅನ್ನಿಸುವ ಪುಳಕವಿದು
ನಿಧಿ ಹಾಗಿರುವ ಬೆರಗು ಇದು||
 
ಸನಿಹವೆ ಬಯಸುವೆನು ಸನಿಹವೆ
ಕರೆಯ ಮೊದಲೆ ನೀ ನನ್ನ ಒಳಗಿರುವೆ
ಎದೆಯೊಳಗಿನ ಹೊಲವ ಉಳುವೆ
ಅದರೊಳಗಡೆ ಒಲವ ಬೆಳೆವೆ
ಬೆಳೆದಿರೊ ನಿನ್ನ ಒಲವ ಪಡೆವೆ
ಬದಲಿಗೆ ನನ್ನ ಒಲವ ಕೊಡುವೆ
ಏಳು ಹೆಜ್ಜೆ ಜೊತೆಯಿಡುವೆ ಬದುಕ ಸವಿಯುವೆ
ಪ್ರಣಯದ ಜೊತೆಯಿದೆ ಬದುಕಲಿ ಒಲವಿನ ಪಯಣಕ್ಕೆ
ಮುಗಿಯದ ಕತೆಯಿದೆ ಒಲವನೆ ಗುನುಗುವ ಹೃದಯಕೆ
 
||ನಶೆ ಏರಿಸುವ ಸನಿಹವಿದು
ನದಿ ಹಾಗಿರುವ ಚಲನೆಯಿದು
ನಿಜ ಅನ್ನಿಸುವ ಪುಳಕವಿದು
ನಿಧಿ ಹಾಗಿರುವ ಬೆರಗು ಇದು||

ನಶೆ ಏರಿಸುವ ಸನಿಹವಿದು
ನದಿ ಹಾಗಿರುವ ಚಲನೆಯಿದು
ನಿಜ ಅನ್ನಿಸುವ ಪುಳಕವಿದು
ನಿಧಿ ಹಾಗಿರುವ ಬೆರಗು ಇದು
ಇದೇನಿಂತ ಪದ ಹುಟ್ಟುತಿದೆ ಎದೆ ಸ್ಲೇಟಿನೊಳಗೆ
ಇದೇನಿಂತ ಹೊಸ ಮದ ಹುಟ್ಟುತ್ತಿದೆ ಸದಾ ನನ್ನ ಒಳಗೆ
ಪ್ರಣಯದ ಜೊತೆಯಿದೆ ಬದುಕಲಿ ಒಲವಿನ ಪಯಣಕ್ಕೆ
ಮುಗಿಯದ ಕತೆಯಿದೆ ಒಲವನೆ ಗುನುಗುವ ಹೃದಯಕೆ
ನಶೆ ಏರಿಸುವ ಸನಿಹವಿದು
ನದಿ ಹಾಗಿರುವ ಚಲನೆಯಿದು
ನಿಜ ಅನ್ನಿಸುವ ಪುಳಕವಿದು
ನಿಧಿ ಹಾಗಿರುವ ಬೆರಗು ಇದು
 
ಲಘುಬಗೆ ಹಗಲಿರುಳು ಮನಸ್ಸಿಗೆ
ಓ ಪುನಃ ಪುನಃ ಈ ಪ್ರೇಮ ಮೆರವಣಿಗೆ
ನೀ ನನ್ನವನು ಎನ್ನುವ ಖುಷಿಗೆ ಸಿಹಿ ಕನಸಿದೆ ದಿನವು ನನಗೆ
ಮುಗಿಯದ ಮಧುಮಧುರ ಸಲಿಗೆ ಮನಸ್ಸೆಂದಿಗು ಮುಡಿಪು ನಿನಗೆ
ಮೂರುಹೊತ್ತು ನಿನ್ನ ಹೆಸರ ಜಪವೆ ಉಸಿರಿಗೆ
ಪ್ರಣಯದ ಜೊತೆಯಿದೆ ಬದುಕಲಿ ಒಲವಿನ ಪಯಣಕ್ಕೆ
ಮುಗಿಯದ ಕತೆಯಿದೆ ಒಲವನೆ ಗುನುಗುವ ಹೃದಯಕೆ
 
||ನಶೆ ಏರಿಸುವ ಸನಿಹವಿದು
ನದಿ ಹಾಗಿರುವ ಚಲನೆಯಿದು
ನಿಜ ಅನ್ನಿಸುವ ಪುಳಕವಿದು
ನಿಧಿ ಹಾಗಿರುವ ಬೆರಗು ಇದು||
 
ಸನಿಹವೆ ಬಯಸುವೆನು ಸನಿಹವೆ
ಕರೆಯ ಮೊದಲೆ ನೀ ನನ್ನ ಒಳಗಿರುವೆ
ಎದೆಯೊಳಗಿನ ಹೊಲವ ಉಳುವೆ
ಅದರೊಳಗಡೆ ಒಲವ ಬೆಳೆವೆ
ಬೆಳೆದಿರೊ ನಿನ್ನ ಒಲವ ಪಡೆವೆ
ಬದಲಿಗೆ ನನ್ನ ಒಲವ ಕೊಡುವೆ
ಏಳು ಹೆಜ್ಜೆ ಜೊತೆಯಿಡುವೆ ಬದುಕ ಸವಿಯುವೆ
ಪ್ರಣಯದ ಜೊತೆಯಿದೆ ಬದುಕಲಿ ಒಲವಿನ ಪಯಣಕ್ಕೆ
ಮುಗಿಯದ ಕತೆಯಿದೆ ಒಲವನೆ ಗುನುಗುವ ಹೃದಯಕೆ
 
||ನಶೆ ಏರಿಸುವ ಸನಿಹವಿದು
ನದಿ ಹಾಗಿರುವ ಚಲನೆಯಿದು
ನಿಜ ಅನ್ನಿಸುವ ಪುಳಕವಿದು
ನಿಧಿ ಹಾಗಿರುವ ಬೆರಗು ಇದು||

Nashe Yerisuva Sanihavidu song lyrics from Kannada Movie Prajarajya starring Dynamic Star Devaraj,Achyut Kumar Dr.Varadaraaju D.N.Vijay Bhargav,Divya Gowda T.S.Nagabharana, Lyrics penned by V Nagendra Prasad Sung by Anuradha Bhat,���Rajesh Krishnan, Music Composed by Vijetha Manjaiah, film is Directed by Vijay Bhargavand film is released
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ