Neralu Kotta Mara Lyrics

ನೆರಳು ಕೊಟ್ಟ ಮರ Lyrics

in Prajarajya

in ಪ್ರಜಾರಾಜ್ಯ

LYRIC

ನೆರಳು ಕೊಟ್ಟ ಮರ ಯಾಕೆ ಧರೆಗುರುಳಿದೆ
ಜನುಮ ಕೊಟ್ಟ ಜೀವ ಇಂದು ಚಿತೆಯೇರಿದೆ
ಪಯಣ ಮುಗಿಯದೆ ಯಾಕೆ ಮುಗಿಯಿತು ಮುಂದೆ ದಾರಿ
ದಡವ ಸೇರಿಸೊ ನೌಕೆ ಮುಳುಗಿತು ಕೈಯ್ಯಮೀರಿ
ಹೆಗಲಮೇಲೆ ಆಡಿಸಿದವನು ಕೈಯ್ಯ ಹಿಡಿದು ದಾರಿ ತೋರಿಸಿದವನು
ಕಣ್ಣಮುಂದೆ ಕಣ್ಣುಮುಚ್ಚಿಹನು
ಕಣ್ಣಮುಂದೆ ಕಣ್ಣುಮುಚ್ಚಿಹನು
ಆ ವಿಧಿಯ ಕೋಪಕ್ಕೆ ಈ ಬದುಕೆ ತಲ್ಲಣ
ಮಾಡದ ಪಾಪಕ್ಕೆ ಬಲಿಪಶುವು ಈ ದಿನ
 
||ನೆರಳು ಕೊಟ್ಟ ಮರ ಯಾಕೆ ಧರೆಗುರುಳಿದೆ
ಜನುಮ ಕೊಟ್ಟ ಜೀವ ಇಂದು ಚಿತೆಯೇರಿದೆ||
 
ತಂದೆ ಇರದ ಸೂರಿನಲ್ಲಿ ಸರಿಯದ ಸೂತಕ
ಮೂರು ದಿನದ ಬಾಳಿನಲ್ಲಿ ಮುಗಿಯದ ನಾಟಕ
ಕಲ್ಲಾಗಿ ಕುಳಿತ ದೇವರೆ ನೀ ನೋಡು ಈ ಕಡೆಗೆ
ಸುಳ್ಳಾಗಿ ಬಿಡಲಿ ಎಲ್ಲವು ಈ ಒಂದು ಅರೆಘಳಿಗೆ
 
||ನೆರಳು ಕೊಟ್ಟ ಮರ ಯಾಕೆ ಧರೆಗುರುಳಿದೆ
ಜನುಮ ಕೊಟ್ಟ ಜೀವ ಇಂದು ಚಿತೆಯೇರಿದೆ||
 

ನೆರಳು ಕೊಟ್ಟ ಮರ ಯಾಕೆ ಧರೆಗುರುಳಿದೆ
ಜನುಮ ಕೊಟ್ಟ ಜೀವ ಇಂದು ಚಿತೆಯೇರಿದೆ
ಪಯಣ ಮುಗಿಯದೆ ಯಾಕೆ ಮುಗಿಯಿತು ಮುಂದೆ ದಾರಿ
ದಡವ ಸೇರಿಸೊ ನೌಕೆ ಮುಳುಗಿತು ಕೈಯ್ಯಮೀರಿ
ಹೆಗಲಮೇಲೆ ಆಡಿಸಿದವನು ಕೈಯ್ಯ ಹಿಡಿದು ದಾರಿ ತೋರಿಸಿದವನು
ಕಣ್ಣಮುಂದೆ ಕಣ್ಣುಮುಚ್ಚಿಹನು
ಕಣ್ಣಮುಂದೆ ಕಣ್ಣುಮುಚ್ಚಿಹನು
ಆ ವಿಧಿಯ ಕೋಪಕ್ಕೆ ಈ ಬದುಕೆ ತಲ್ಲಣ
ಮಾಡದ ಪಾಪಕ್ಕೆ ಬಲಿಪಶುವು ಈ ದಿನ
 
||ನೆರಳು ಕೊಟ್ಟ ಮರ ಯಾಕೆ ಧರೆಗುರುಳಿದೆ
ಜನುಮ ಕೊಟ್ಟ ಜೀವ ಇಂದು ಚಿತೆಯೇರಿದೆ||
 
ತಂದೆ ಇರದ ಸೂರಿನಲ್ಲಿ ಸರಿಯದ ಸೂತಕ
ಮೂರು ದಿನದ ಬಾಳಿನಲ್ಲಿ ಮುಗಿಯದ ನಾಟಕ
ಕಲ್ಲಾಗಿ ಕುಳಿತ ದೇವರೆ ನೀ ನೋಡು ಈ ಕಡೆಗೆ
ಸುಳ್ಳಾಗಿ ಬಿಡಲಿ ಎಲ್ಲವು ಈ ಒಂದು ಅರೆಘಳಿಗೆ
 
||ನೆರಳು ಕೊಟ್ಟ ಮರ ಯಾಕೆ ಧರೆಗುರುಳಿದೆ
ಜನುಮ ಕೊಟ್ಟ ಜೀವ ಇಂದು ಚಿತೆಯೇರಿದೆ||
 

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ