Thangali Beesidaga Lyrics

ತಂಗಾಳಿ ಬೀಸಿದಾಗ Lyrics

in Poli Kitty

in ಪೋಲಿ ಕಿಟ್ಟಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತಂಗಾಳಿ ಬೀಸಿದಾಗ ಹೇಯ್‌ ಸಂಗಾತಿ ಕೂಡಿದಾಗ
ಆ ಜುಮ್ಮಂತು ಮೈಯ್ಯೆಲ್ಲ ಹುಚ್ಚಾಯ್ತು ಮನಸ್ಸೆಲ್ಲ
ಪ್ರಾಯವು ಕೂಗಿದೆ ಬಾ
 
ಹಾಲುಜೇನು ಬೆರೆತರೆ ರುಚಿಯು ಹಾಗೆ ನಾವು ಬೆರೆಯುವ
ನದಿಯು ಕಡಲು ಕಲೆತರೆ ಸೊಬಗು ಹಾಗೆ ನಾವು ಕಲೆಯುವ
ಹೇ ತಂಗಾಳಿ ಬೀಸಿದಾಗ
 
ರಾಗತಾಳ ಕೂಡಲು ಇಂಪು ಹಾಗೆ ನಾವು ಕೂಡುವ
ಹೂವುಗಂಧ ಸೇರಲು ಕಂಪು ಹಾಗೆ ನಾವು ಸೇರುವ
 
||ತಂಗಾಳಿ ಬೀಸಿದಾಗ ಹೇಯ್‌ ಸಂಗಾತಿ ಕೂಡಿದಾಗ
ಆ ಜುಮ್ಮಂತು ಮೈಯ್ಯೆಲ್ಲ ಹುಚ್ಚಾಯ್ತು ಮನಸ್ಸೆಲ್ಲ
ಪ್ರಾಯವು ಕೂಗಿದೆ ಬಾ||

-
ತಂಗಾಳಿ ಬೀಸಿದಾಗ ಹೇಯ್‌ ಸಂಗಾತಿ ಕೂಡಿದಾಗ
ಆ ಜುಮ್ಮಂತು ಮೈಯ್ಯೆಲ್ಲ ಹುಚ್ಚಾಯ್ತು ಮನಸ್ಸೆಲ್ಲ
ಪ್ರಾಯವು ಕೂಗಿದೆ ಬಾ
 
ಹಾಲುಜೇನು ಬೆರೆತರೆ ರುಚಿಯು ಹಾಗೆ ನಾವು ಬೆರೆಯುವ
ನದಿಯು ಕಡಲು ಕಲೆತರೆ ಸೊಬಗು ಹಾಗೆ ನಾವು ಕಲೆಯುವ
ಹೇ ತಂಗಾಳಿ ಬೀಸಿದಾಗ
 
ರಾಗತಾಳ ಕೂಡಲು ಇಂಪು ಹಾಗೆ ನಾವು ಕೂಡುವ
ಹೂವುಗಂಧ ಸೇರಲು ಕಂಪು ಹಾಗೆ ನಾವು ಸೇರುವ
 
||ತಂಗಾಳಿ ಬೀಸಿದಾಗ ಹೇಯ್‌ ಸಂಗಾತಿ ಕೂಡಿದಾಗ
ಆ ಜುಮ್ಮಂತು ಮೈಯ್ಯೆಲ್ಲ ಹುಚ್ಚಾಯ್ತು ಮನಸ್ಸೆಲ್ಲ
ಪ್ರಾಯವು ಕೂಗಿದೆ ಬಾ||

Thangali Beesidaga song lyrics from Kannada Movie Poli Kitty starring Kashinath, Manjula Sharma, Devaraj, Lyrics penned by Doddarange Gowda Sung by S P Balasubrahmanyam, Chithra, Music Composed by Sangeetha Raja, film is Directed by K V Jayaram and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ