Jedana Baleyanthe Lyrics

ಜೇಡನ ಬಲೆಯಂತೆ Lyrics

in Poli Kitty

in ಪೋಲಿ ಕಿಟ್ಟಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜೇಡನ ಬಲೆಯಂತೆ ಜೀವನ
ಸಿಕ್ಕಿ ಬಿದ್ದಾಗ ಯಮಯಾತನ
ಹಿಂದೆ ಹೋಗದಂತೆ ಮುಂದೆ ಹೋಗದಂತೆ
ದಾರಿಯೆಲ್ಲಿದೆ ಎಂದು ಹುಡುಕುವೆ
ಜೇಡನ ಬಲೆಯಂತೆ ಜೀವನ
ಸಿಕ್ಕಿ ಬಿದ್ದಾಗ ಯಮಯಾತನ
 
ನಾನು ಹೇಗೊ ಎಲ್ಲೊ ತೊಡದಲಿ ಸಿಲುಕಿ
ಮತ್ತೆ ಮತ್ತೆ ಅಲ್ಲೆ ದಿನ ದಿನ ಅಳುಕಿ
ನಾನು ಹೇಗೊ ಎಲ್ಲೊ ತೊಡದಲಿ ಸಿಲುಕಿ
ಮತ್ತೆ ಮತ್ತೆ ಅಲ್ಲೆ ದಿನ ದಿನ ಅಳುಕಿ
ನೂರಾರು ನೂಲು ಸುತ್ತ ಹೆಣೆದು
ಕೈ ಬಾಣವೇನೊ ಎಂತೊ ನಡೆದು ನಡೆದು
 
||ಜೇಡನ ಬಲೆಯಂತೆ ಜೀವನ
ಸಿಕ್ಕಿ ಬಿದ್ದಾಗ ಯಮಯಾತನ||
 
ನನ್ನ ರೀತಿ ಎಷ್ಟೊ ಮುಗ್ಧರು ನರಳಿ
ಬಹಳ ದೂರ ಹೋಗಿ ಎಚ್ಚರ ಕೆರಳಿ
ನನ್ನ ರೀತಿ ಎಷ್ಟೊ ಮುಗ್ಧರು ನರಳಿ
ಬಹಳ ದೂರ ಹೋಗಿ ಎಚ್ಚರ ಕೆರಳಿ
ಕಗ್ಗಂಟು ಬಿಡಿಸಿ ಹೊರಗೆ ಬರಲು
ಬೆಳಕನ್ನು ಕಂಡು ಮತ್ತೆ ನಗಲು ನಡೆದು
 
||ಜೇಡನ ಬಲೆಯಂತೆ ಜೀವನ
ಸಿಕ್ಕಿ ಬಿದ್ದಾಗ ಯಮಯಾತನ
ಹಿಂದೆ ಹೋಗದಂತೆ ಮುಂದೆ ಹೋಗದಂತೆ
ದಾರಿಯೆಲ್ಲಿದೆ ಎಂದು ಹುಡುಕುವೆ||
 
||ಜೇಡನ ಬಲೆಯಂತೆ ಜೀವನ
ಸಿಕ್ಕಿ ಬಿದ್ದಾಗ ಯಮಯಾತನ||

-
ಜೇಡನ ಬಲೆಯಂತೆ ಜೀವನ
ಸಿಕ್ಕಿ ಬಿದ್ದಾಗ ಯಮಯಾತನ
ಹಿಂದೆ ಹೋಗದಂತೆ ಮುಂದೆ ಹೋಗದಂತೆ
ದಾರಿಯೆಲ್ಲಿದೆ ಎಂದು ಹುಡುಕುವೆ
ಜೇಡನ ಬಲೆಯಂತೆ ಜೀವನ
ಸಿಕ್ಕಿ ಬಿದ್ದಾಗ ಯಮಯಾತನ
 
ನಾನು ಹೇಗೊ ಎಲ್ಲೊ ತೊಡದಲಿ ಸಿಲುಕಿ
ಮತ್ತೆ ಮತ್ತೆ ಅಲ್ಲೆ ದಿನ ದಿನ ಅಳುಕಿ
ನಾನು ಹೇಗೊ ಎಲ್ಲೊ ತೊಡದಲಿ ಸಿಲುಕಿ
ಮತ್ತೆ ಮತ್ತೆ ಅಲ್ಲೆ ದಿನ ದಿನ ಅಳುಕಿ
ನೂರಾರು ನೂಲು ಸುತ್ತ ಹೆಣೆದು
ಕೈ ಬಾಣವೇನೊ ಎಂತೊ ನಡೆದು ನಡೆದು
 
||ಜೇಡನ ಬಲೆಯಂತೆ ಜೀವನ
ಸಿಕ್ಕಿ ಬಿದ್ದಾಗ ಯಮಯಾತನ||
 
ನನ್ನ ರೀತಿ ಎಷ್ಟೊ ಮುಗ್ಧರು ನರಳಿ
ಬಹಳ ದೂರ ಹೋಗಿ ಎಚ್ಚರ ಕೆರಳಿ
ನನ್ನ ರೀತಿ ಎಷ್ಟೊ ಮುಗ್ಧರು ನರಳಿ
ಬಹಳ ದೂರ ಹೋಗಿ ಎಚ್ಚರ ಕೆರಳಿ
ಕಗ್ಗಂಟು ಬಿಡಿಸಿ ಹೊರಗೆ ಬರಲು
ಬೆಳಕನ್ನು ಕಂಡು ಮತ್ತೆ ನಗಲು ನಡೆದು
 
||ಜೇಡನ ಬಲೆಯಂತೆ ಜೀವನ
ಸಿಕ್ಕಿ ಬಿದ್ದಾಗ ಯಮಯಾತನ
ಹಿಂದೆ ಹೋಗದಂತೆ ಮುಂದೆ ಹೋಗದಂತೆ
ದಾರಿಯೆಲ್ಲಿದೆ ಎಂದು ಹುಡುಕುವೆ||
 
||ಜೇಡನ ಬಲೆಯಂತೆ ಜೀವನ
ಸಿಕ್ಕಿ ಬಿದ್ದಾಗ ಯಮಯಾತನ||

Jedana Baleyanthe song lyrics from Kannada Movie Poli Kitty starring Kashinath, Manjula Sharma, Devaraj, Lyrics penned by Doddarange Gowda Sung by Sujatha, Music Composed by Sangeetha Raja, film is Directed by K V Jayaram and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ