-
ಈ ರಾತ್ರಿ ಅತಿ ಮಧುರ
ಪ್ರೀತಿ ಮೈದುಂಬಿ ಮಕರಂದ ಹೀರು
ಈ ರಾತ್ರಿ ಅತಿ ಮಧುರ
ಮಧುಚಂದ್ರ ಸಿರಿ ಸುಂದರ
ಶೃಂಗಾರವೆ ಕೈಬೀಸಿದೆ
ಹೂಮಂಚ ತೂಗಿ ರೋಮಾಂಚವಾಗಿ
ಹರೆಯದಲಿ ಬಿಸಿ ಬಯಕೆ ಕ್ಷಣ ಕ್ಷಣ
ಕಣ ಕಣ ಸರಸಕೆ ಕರೆಯುತ್ತಿದೆ
||ಈ ರಾತ್ರಿ ಅತಿ ಮಧುರ
ಮಧುಚಂದ್ರ ಸಿರಿ ಸುಂದರ||
ನೀ ನನ್ನ ಕರೆವಾಗ ಆಸೆಗಳು ಹರಿವಾಗ
ತೋಳು ಬಳಸಿ ಬಂಗಾರಿ
ಮೈಯೆಲ್ಲ ಕಾವೇರಿ ಸಂಗಕ್ಕೆ
ಸೆಳೆವಾಗ ರತಿಯೆ ಸೊಗಸು ಸಿಂಗಾರಿ
ಮೆಚ್ಚಿ ಬಂದು ನನ್ನನ್ನು ನೀ ಇಂದೆ ಕೂಡು ಬಾ
ದೂರ ಅಪ್ಪಿಕೊಂಡು ನನ್ನನ್ನು ಮುತ್ತನ್ನು ನೀಡು ಬಾ
ನೀನು ನನ್ನಲ್ಲಿ ಒಂದಾಗಿ ಸೇರು
ಕಿಟ್ಟಿ ಪೋಲಿ ಕಿಟ್ಟಿ ನೀ ನನ್ನ ಸೇರು ಬಾ
||ಈ ರಾತ್ರಿ ಅತಿ ಮಧುರ
ಮಧುಚಂದ್ರ ಸಿರಿ ಸುಂದರ||
ಪ್ರೇಮದಲಿ ಪಿಸುಮಾತು ಕಾಮನೆಯ ತಂದಾಗ
ಕೊಟ್ಟು ಪಡೆವ ತುಂಟಾಟ
ಒಲವಿಂದ ಕೈಹಿಡಿದು ಮುಂದೇನು ಎಂದಾಗ
ನಿನಗೆ ಏನೊ ಚೆಲ್ಲಾಟ
ನಾನು ನೀನು ರಾಸಲೀಲೆ ಆಟುತ್ತ ನಲಿಯುವ
ನಾವು ಸ್ವರ್ಗಸುಖ ಇಲ್ಲೇನೆ ಅನುಭವಿಸಿ ಕಾಣುವ
ಕಿಟ್ಟಿ ಪೋಲಿ ಕಿಟ್ಟಿ ನೀ ನನ್ನ ಸೇರು ಬಾ
ನೀನು ನನ್ನಲ್ಲಿ ಒಂದಾಗಿ ಸೇರು
ಈ ರಾತ್ರಿ ಅತಿ ಮಧುರ
ಮಧುಚಂದ್ರ ಸಿರಿ ಸುಂದರ
ಶೃಂಗಾರವೆ ಕೈಬೀಸಿದೆ
ಹೂಮಂಚ ತೂಗಿ ರೋಮಾಂಚವಾಗಿ
ಹರೆಯದಲಿ ಬಿಸಿ ಬಯಕೆ ಕ್ಷಣ ಕ್ಷಣ
ಕಣ ಕಣ ಸರಸಕೆ ಕರೆಯುತ್ತಿದೆ
-
ಈ ರಾತ್ರಿ ಅತಿ ಮಧುರ
ಪ್ರೀತಿ ಮೈದುಂಬಿ ಮಕರಂದ ಹೀರು
ಈ ರಾತ್ರಿ ಅತಿ ಮಧುರ
ಮಧುಚಂದ್ರ ಸಿರಿ ಸುಂದರ
ಶೃಂಗಾರವೆ ಕೈಬೀಸಿದೆ
ಹೂಮಂಚ ತೂಗಿ ರೋಮಾಂಚವಾಗಿ
ಹರೆಯದಲಿ ಬಿಸಿ ಬಯಕೆ ಕ್ಷಣ ಕ್ಷಣ
ಕಣ ಕಣ ಸರಸಕೆ ಕರೆಯುತ್ತಿದೆ
||ಈ ರಾತ್ರಿ ಅತಿ ಮಧುರ
ಮಧುಚಂದ್ರ ಸಿರಿ ಸುಂದರ||
ನೀ ನನ್ನ ಕರೆವಾಗ ಆಸೆಗಳು ಹರಿವಾಗ
ತೋಳು ಬಳಸಿ ಬಂಗಾರಿ
ಮೈಯೆಲ್ಲ ಕಾವೇರಿ ಸಂಗಕ್ಕೆ
ಸೆಳೆವಾಗ ರತಿಯೆ ಸೊಗಸು ಸಿಂಗಾರಿ
ಮೆಚ್ಚಿ ಬಂದು ನನ್ನನ್ನು ನೀ ಇಂದೆ ಕೂಡು ಬಾ
ದೂರ ಅಪ್ಪಿಕೊಂಡು ನನ್ನನ್ನು ಮುತ್ತನ್ನು ನೀಡು ಬಾ
ನೀನು ನನ್ನಲ್ಲಿ ಒಂದಾಗಿ ಸೇರು
ಕಿಟ್ಟಿ ಪೋಲಿ ಕಿಟ್ಟಿ ನೀ ನನ್ನ ಸೇರು ಬಾ
||ಈ ರಾತ್ರಿ ಅತಿ ಮಧುರ
ಮಧುಚಂದ್ರ ಸಿರಿ ಸುಂದರ||
ಪ್ರೇಮದಲಿ ಪಿಸುಮಾತು ಕಾಮನೆಯ ತಂದಾಗ
ಕೊಟ್ಟು ಪಡೆವ ತುಂಟಾಟ
ಒಲವಿಂದ ಕೈಹಿಡಿದು ಮುಂದೇನು ಎಂದಾಗ
ನಿನಗೆ ಏನೊ ಚೆಲ್ಲಾಟ
ನಾನು ನೀನು ರಾಸಲೀಲೆ ಆಟುತ್ತ ನಲಿಯುವ
ನಾವು ಸ್ವರ್ಗಸುಖ ಇಲ್ಲೇನೆ ಅನುಭವಿಸಿ ಕಾಣುವ
ಕಿಟ್ಟಿ ಪೋಲಿ ಕಿಟ್ಟಿ ನೀ ನನ್ನ ಸೇರು ಬಾ
ನೀನು ನನ್ನಲ್ಲಿ ಒಂದಾಗಿ ಸೇರು
ಈ ರಾತ್ರಿ ಅತಿ ಮಧುರ
ಮಧುಚಂದ್ರ ಸಿರಿ ಸುಂದರ
ಶೃಂಗಾರವೆ ಕೈಬೀಸಿದೆ
ಹೂಮಂಚ ತೂಗಿ ರೋಮಾಂಚವಾಗಿ
ಹರೆಯದಲಿ ಬಿಸಿ ಬಯಕೆ ಕ್ಷಣ ಕ್ಷಣ
ಕಣ ಕಣ ಸರಸಕೆ ಕರೆಯುತ್ತಿದೆ
Ee Rathri Athi Madhura song lyrics from Kannada Movie Poli Kitty starring Kashinath, Manjula Sharma, Devaraj, Lyrics penned by Doddarange Gowda Sung by S P Balasubrahmanyam, Chithra, Music Composed by Sangeetha Raja, film is Directed by K V Jayaram and film is released on 1990