-
ಮುದ್ದಿನ ಗೆಳೆಯ ಬಾರೊ ಸನಿಹ
ಅಕ್ಕರೆ ತೋರಿ ಸೇರೊ ಜೊತೆಯ
ಮುದ್ದಿನ ಗೆಳೆಯ ಬಾರೊ ಸನಿಹ
ಅಕ್ಕರೆ ತೋರಿ ಸೇರೊ ಜೊತೆಯ
ನಿನ್ನ ಮ್ಯಾಗೆ ನನ್ ಪ್ರೀತಿ ಸ್ನೇಹ ಸರಸ ಐನಾತಿ
ಯಾವತ್ತು ನಿನ್ನಿಂದ್ಲೆ ಸಂತೋಷ ಬಾಳ್ನಾಗೆ
||ಮುದ್ದಿನ ಗೆಳೆಯ ಬಾರೊ ಸನಿಹ
ಅಕ್ಕರೆ ತೋರಿ ಸೇರೊ ಜೊತೆಯ||
ನಿನ್ ಮಾತು ಕಥೆ ಕೇಳಿ ಮರುಳಾಗೈತೆ
ನಿನ್ ಆಟ ಪಾಠ ಕಂಡು ದಂಗಾಗೈತೆ
ನಿನ್ ಮಾತು ಕಥೆ ಕೇಳಿ ಮರುಳಾಗೈತೆ
ನಿನ್ ಆಟ ಪಾಠ ಕಂಡು ದಂಗಾಗೈತೆ
ನಗುತ ಇರಲಿ ಅಳುತ ಇರಲಿ
ಜೀವದ ಜೀವ ಅಂಟಿದ ನಂಟು ನೀನೇನೆ
ಯಾವತ್ತು ನಿನ್ನಿಂದ್ಲೆ ಸಂತೋಷ ಬಾಳ್ನಾಗೆ
||ಮುದ್ದಿನ ಗೆಳೆಯ ಬಾರೊ ಸನಿಹ
ಅಕ್ಕರೆ ತೋರಿ ಸೇರೊ ಜೊತೆಯ||
ನಿನ್ನಂದ ಚೆಂದ ಎಲ್ಲ ರಂಗಾಗೈತೆ
ನಿನ್ ರೀತಿ ನೀತಿ ಪೂರ ವೈನಾಗೈತೆ
ನಿನ್ನಂದ ಚೆಂದ ಎಲ್ಲ ರಂಗಾಗೈತೆ
ನಿನ್ ರೀತಿ ನೀತಿ ಪೂರ ವೈನಾಗೈತೆ
ಹತ್ತಿರ ಇರಲಿ ದೂರ ಇರಲಿ
ಮನಸ್ಸಿನಲ್ಲೂ ಕನಸ್ಸಿನಲ್ಲೂ ನೀನೇನೆ
ಯಾವತ್ತು ನಿನ್ನಿಂದ್ಲೆ ಸಂತೋಷ ಬಾಳ್ನಾಗೆ
|| ಮುದ್ದಿನ ಗೆಳೆಯ ಬಾರೊ ಸನಿಹ
ಅಕ್ಕರೆ ತೋರಿ ಸೇರೊ ಜೊತೆಯ
ನಿನ್ನ ಮ್ಯಾಗೆ ನನ್ ಪ್ರೀತಿ ಸ್ನೇಹ ಸರಸ ಐನಾತಿ
ಯಾವತ್ತು ನಿನ್ನಿಂದ್ಲೆ ಸಂತೋಷ ಬಾಳ್ನಾಗೆ||
-
ಮುದ್ದಿನ ಗೆಳೆಯ ಬಾರೊ ಸನಿಹ
ಅಕ್ಕರೆ ತೋರಿ ಸೇರೊ ಜೊತೆಯ
ಮುದ್ದಿನ ಗೆಳೆಯ ಬಾರೊ ಸನಿಹ
ಅಕ್ಕರೆ ತೋರಿ ಸೇರೊ ಜೊತೆಯ
ನಿನ್ನ ಮ್ಯಾಗೆ ನನ್ ಪ್ರೀತಿ ಸ್ನೇಹ ಸರಸ ಐನಾತಿ
ಯಾವತ್ತು ನಿನ್ನಿಂದ್ಲೆ ಸಂತೋಷ ಬಾಳ್ನಾಗೆ
||ಮುದ್ದಿನ ಗೆಳೆಯ ಬಾರೊ ಸನಿಹ
ಅಕ್ಕರೆ ತೋರಿ ಸೇರೊ ಜೊತೆಯ||
ನಿನ್ ಮಾತು ಕಥೆ ಕೇಳಿ ಮರುಳಾಗೈತೆ
ನಿನ್ ಆಟ ಪಾಠ ಕಂಡು ದಂಗಾಗೈತೆ
ನಿನ್ ಮಾತು ಕಥೆ ಕೇಳಿ ಮರುಳಾಗೈತೆ
ನಿನ್ ಆಟ ಪಾಠ ಕಂಡು ದಂಗಾಗೈತೆ
ನಗುತ ಇರಲಿ ಅಳುತ ಇರಲಿ
ಜೀವದ ಜೀವ ಅಂಟಿದ ನಂಟು ನೀನೇನೆ
ಯಾವತ್ತು ನಿನ್ನಿಂದ್ಲೆ ಸಂತೋಷ ಬಾಳ್ನಾಗೆ
||ಮುದ್ದಿನ ಗೆಳೆಯ ಬಾರೊ ಸನಿಹ
ಅಕ್ಕರೆ ತೋರಿ ಸೇರೊ ಜೊತೆಯ||
ನಿನ್ನಂದ ಚೆಂದ ಎಲ್ಲ ರಂಗಾಗೈತೆ
ನಿನ್ ರೀತಿ ನೀತಿ ಪೂರ ವೈನಾಗೈತೆ
ನಿನ್ನಂದ ಚೆಂದ ಎಲ್ಲ ರಂಗಾಗೈತೆ
ನಿನ್ ರೀತಿ ನೀತಿ ಪೂರ ವೈನಾಗೈತೆ
ಹತ್ತಿರ ಇರಲಿ ದೂರ ಇರಲಿ
ಮನಸ್ಸಿನಲ್ಲೂ ಕನಸ್ಸಿನಲ್ಲೂ ನೀನೇನೆ
ಯಾವತ್ತು ನಿನ್ನಿಂದ್ಲೆ ಸಂತೋಷ ಬಾಳ್ನಾಗೆ
|| ಮುದ್ದಿನ ಗೆಳೆಯ ಬಾರೊ ಸನಿಹ
ಅಕ್ಕರೆ ತೋರಿ ಸೇರೊ ಜೊತೆಯ
ನಿನ್ನ ಮ್ಯಾಗೆ ನನ್ ಪ್ರೀತಿ ಸ್ನೇಹ ಸರಸ ಐನಾತಿ
ಯಾವತ್ತು ನಿನ್ನಿಂದ್ಲೆ ಸಂತೋಷ ಬಾಳ್ನಾಗೆ||
Muddina Geleya Baaro song lyrics from Kannada Movie Poli Kitty starring Kashinath, Manjula Sharma, Devaraj, Lyrics penned by Doddarange Gowda Sung by Sujatha, Music Composed by Sangeetha Raja, film is Directed by K V Jayaram and film is released on 1990