Sangathiye Elliruve Lyrics

ಸಂಗಾತಿಯೆ ಎಲ್ಲಿರುವೆ Lyrics

in Poli Kitty

in ಪೋಲಿ ಕಿಟ್ಟಿ

LYRIC

Song Details Page after Lyrice

-
ಸಂಗಾತಿಯೆ ಎಲ್ಲಿರುವೆ  ನಾನಿಲ್ಲಿ ಸಿಲುಕಿರುವೆ
ಓ ಓ ಓ ಓ
ಹಮ್ಮೀರ ಬೇಗ ಬಾರೊ
ನೀ ಬಂದು ಮುಖವ ತೋರೊ
 
ಹಮ್ಮೀರ ಬೇಗ ಬಾರೊ
ನೀ ಬಂದು ಮುಖವ ತೋರೊ
ದುಷ್ಟರ ಬಡಿದು ಬಂಧನ ಬಿಡಿಸು
ಕಷ್ಟವ ಕಳೆದು ಮಾನವ ಉಳಿಸೊ
ನೀನಿಂದು ಗಂಡಾಗಿ ಹೋರಾಡು ಬಾ
 
ನೂರು ತೊಂದರೆಯ ದಾಟಿ ನೀ ಬಾ
ನಿನ್ನ ನೋವನ್ನು ಮೀರಿ ನೀ ಬಾ
ಮಾರುವೇಷವನ್ನು ತೊರೆದು ನೀ ಬಾ
ನನ್ನ ತಾಳಿಯನು ಉಳಿಸೆ ನೀ ಬಾ
ಸುಕುಮಾರ ಈ ಗಂಡಾಗಿ ಬಾ
ಅಕ್ಕಸರನ್ನು ಶಿಕ್ಷಿಸಲೆಂದು ನೀನೊಂದು ದಂಡಾಗಿ ಬಾ\
 
||ಹಮ್ಮೀರ ಬೇಗ ಬಾರೊ
ನೀ ಬಂದು ಮುಖವ ತೋರೊ||
 
ಅಂದು ದ್ರೌಪದಿಗೆ ಶ್ರೀ ಕೃಷ್ಣ ಬಂದ
ಇಂದು ಬಿಡುಗಡೆಗೆ ನನ್ನ ಕೃಷ್ಣ ಬಾ
ಅಂದು ರಾವಣನ ಶ್ರೀರಾಮ ಕೊಂದ
ಇಂದು  ದುಷ್ಟರಿಗೆ ರಾಮನಾಗಿ ಬಾ
ಪ್ರೇಮದ ರಕ್ಷೆ ನೀನಾಗು ಬಾ
ದುರ್ಜನರನ್ನು ಧ್ವಂಸವ ಮಾಡಿ ಸರದಾರ ನೀನಾಗಿ ಬಾ
 
||ಹಮ್ಮೀರ ಬೇಗ ಬಾರೊ
ನೀ ಬಂದು ಮುಖವ ತೋರೊ
ದುಷ್ಟರ ಬಡಿದು ಬಂಧನ ಬಿಡಿಸು
ಕಷ್ಟವ ಕಳೆದು ಮಾನವ ಉಳಿಸೊ
ನೀನಿಂದು ಗಂಡಾಗಿ ಹೋರಾಡು ಬಾ||
 

-
ಸಂಗಾತಿಯೆ ಎಲ್ಲಿರುವೆ  ನಾನಿಲ್ಲಿ ಸಿಲುಕಿರುವೆ
ಓ ಓ ಓ ಓ
ಹಮ್ಮೀರ ಬೇಗ ಬಾರೊ
ನೀ ಬಂದು ಮುಖವ ತೋರೊ
 
ಹಮ್ಮೀರ ಬೇಗ ಬಾರೊ
ನೀ ಬಂದು ಮುಖವ ತೋರೊ
ದುಷ್ಟರ ಬಡಿದು ಬಂಧನ ಬಿಡಿಸು
ಕಷ್ಟವ ಕಳೆದು ಮಾನವ ಉಳಿಸೊ
ನೀನಿಂದು ಗಂಡಾಗಿ ಹೋರಾಡು ಬಾ
 
ನೂರು ತೊಂದರೆಯ ದಾಟಿ ನೀ ಬಾ
ನಿನ್ನ ನೋವನ್ನು ಮೀರಿ ನೀ ಬಾ
ಮಾರುವೇಷವನ್ನು ತೊರೆದು ನೀ ಬಾ
ನನ್ನ ತಾಳಿಯನು ಉಳಿಸೆ ನೀ ಬಾ
ಸುಕುಮಾರ ಈ ಗಂಡಾಗಿ ಬಾ
ಅಕ್ಕಸರನ್ನು ಶಿಕ್ಷಿಸಲೆಂದು ನೀನೊಂದು ದಂಡಾಗಿ ಬಾ\
 
||ಹಮ್ಮೀರ ಬೇಗ ಬಾರೊ
ನೀ ಬಂದು ಮುಖವ ತೋರೊ||
 
ಅಂದು ದ್ರೌಪದಿಗೆ ಶ್ರೀ ಕೃಷ್ಣ ಬಂದ
ಇಂದು ಬಿಡುಗಡೆಗೆ ನನ್ನ ಕೃಷ್ಣ ಬಾ
ಅಂದು ರಾವಣನ ಶ್ರೀರಾಮ ಕೊಂದ
ಇಂದು  ದುಷ್ಟರಿಗೆ ರಾಮನಾಗಿ ಬಾ
ಪ್ರೇಮದ ರಕ್ಷೆ ನೀನಾಗು ಬಾ
ದುರ್ಜನರನ್ನು ಧ್ವಂಸವ ಮಾಡಿ ಸರದಾರ ನೀನಾಗಿ ಬಾ
 
||ಹಮ್ಮೀರ ಬೇಗ ಬಾರೊ
ನೀ ಬಂದು ಮುಖವ ತೋರೊ
ದುಷ್ಟರ ಬಡಿದು ಬಂಧನ ಬಿಡಿಸು
ಕಷ್ಟವ ಕಳೆದು ಮಾನವ ಉಳಿಸೊ
ನೀನಿಂದು ಗಂಡಾಗಿ ಹೋರಾಡು ಬಾ||
 

Sangathiye Elliruve song lyrics from Kannada Movie Poli Kitty starring Kashinath, Manjula Sharma, Devaraj, Lyrics penned by Doddarange Gowda Sung by Sujatha, Music Composed by Sangeetha Raja, film is Directed by K V Jayaram and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ