-
ಓ ಕೃಷ್ಣಯ್ಯ ಏಮಿ ಕಾವಾಲಯ್ಯ
ಓ ಕೃಷ್ಣಯ್ಯ ಏಮಿ ಕಾವಾಲಯ್ಯ
ನೀಕೆ ನೀಕೆ ನಾ ಮನಸ್ಸು ಇಸ್ತಾನಯ್ಯ
ಓ ಕೃಷ್ಣಯ್ಯ ಏಮಿ ಕಾವಾಲಯ್ಯ
ನೀಕೆ ನೀಕೆ ನಾ ಮನಸ್ಸು ಇಸ್ತಾನಯ್ಯ
ಪ್ರೇಮ ಪೂಜಾರಿಯೆ ನಿನಗೆ ಬೇಜಾರ್ಯಾಕೆ
ಓ ಕೃಷ್ಣಯ್ಯ ಏಮಿ ಕಾವಾಲಯ್ಯ
ನೀಕೆ ನೀಕೆ ನಾ ಮನಸ್ಸು ಇಸ್ತಾನಯ್ಯ
ಪರಮಾತ್ಮ ಒಳಗಿದ್ರೆ ಏನೇನೊ ಧ್ಯಾನ
ಶಂಭೊ ಶಂಕರ
ಪ್ರೀತಿಯ ಮಾಡೋರ್ಗೆ ಕೊಟ್ಟೆನೊ ಪ್ರಾಣ
ನಿನಗೆ ಅಮಲು ಏರಲು ತಂಟಿ
ನನಗೆ ಅಂಜಿಕೆ ನನ್ನದೆ ಚಿಂತೆ
ಓ ಲಚ್ಚಮ್ಮ ನಾಕು ಏನು ವದ್ದಮ್ಮ
ಓ ಲಚ್ಚಮ್ಮ ನಾಕು ಏನು ವದ್ದಮ್ಮ
ನನ್ನೆ ನನ್ನೆ ವದಲೇಸ್ತ್ಯ ದಂಡಾಲಮ್ಮ
ಪರಪಂಚ ಅಂದಮ್ಯಾಕೆ ರಂಪಾಟ ನೂರು
ಮೂರು ಹೊತ್ತುಸುವಾಗಿ ಇದ್ದೋರು ಯಾರು
ಯಾರು ಇಲ್ಲ
ನಿನಗೆ ಚಪಲ ಹೆಚ್ಚಲು ಪ್ರೀತಿ
ನನಗೆ ನಿನ್ನ ಪ್ರೇಮ ಪಜೀತಿ
||ಓ ಕೃಷ್ಣಯ್ಯ ಏಮಿ ಕಾವಾಲಯ್ಯ
ನೀಕೆ ನೀಕೆ ನಾ ಮನಸ್ಸು ಇಸ್ತಾನಯ್ಯ||
ಯಾವತ್ತು ಇದ್ದದ್ದೆ ತಕರಾರು ಜೋರು
ಇರುವಾಗ ಅನುಭವಿಸೊ ಯುಕ್ತಿಯ ತೋರು
ಕದ್ದು ಮುಚ್ಚಿ ಮಾಡಲು ಸಂಗ
ಸಾಗದೆನ್ನ ಬದುಕು ಸರಾಗ
||ಓ ಕೃಷ್ಣಯ್ಯ ಏಮಿ ಕಾವಾಲಯ್ಯ
ಏಮಿ ವದ್ದು
ಓ ಲಚ್ಚಮ್ಮ ನಾಕಿ ಏಮಿ ವದ್ಮ್ಮೊ
ನೀಕೆ ನೀಕೆ ನಾ ಮನಸ್ಸು ಇಸ್ತಾನಯ್ಯ
ಅಯ್ಯೊ ನನಗೆ ಬಲು ಹೆದರಿಕೆ||
||ಓ ಲಚ್ಚಮ್ಮ ನಾಕು ಏನು ವದ್ದಮ್ಮ
ನನ್ನೆ ನನ್ನೆ ವದಲೇಸ್ತ್ಯ ದಂಡಾಲಮ್ಮ
ಓ ಕೃಷ್ಣಯ್ಯ ಏಮಿ ಕಾವಾಲಯ್ಯ
ನೀಕೆ ನೀಕೆ ನಾ ಮನಸ್ಸು ಇಸ್ತಾನಯ್ಯ||
-
ಓ ಕೃಷ್ಣಯ್ಯ ಏಮಿ ಕಾವಾಲಯ್ಯ
ಓ ಕೃಷ್ಣಯ್ಯ ಏಮಿ ಕಾವಾಲಯ್ಯ
ನೀಕೆ ನೀಕೆ ನಾ ಮನಸ್ಸು ಇಸ್ತಾನಯ್ಯ
ಓ ಕೃಷ್ಣಯ್ಯ ಏಮಿ ಕಾವಾಲಯ್ಯ
ನೀಕೆ ನೀಕೆ ನಾ ಮನಸ್ಸು ಇಸ್ತಾನಯ್ಯ
ಪ್ರೇಮ ಪೂಜಾರಿಯೆ ನಿನಗೆ ಬೇಜಾರ್ಯಾಕೆ
ಓ ಕೃಷ್ಣಯ್ಯ ಏಮಿ ಕಾವಾಲಯ್ಯ
ನೀಕೆ ನೀಕೆ ನಾ ಮನಸ್ಸು ಇಸ್ತಾನಯ್ಯ
ಪರಮಾತ್ಮ ಒಳಗಿದ್ರೆ ಏನೇನೊ ಧ್ಯಾನ
ಶಂಭೊ ಶಂಕರ
ಪ್ರೀತಿಯ ಮಾಡೋರ್ಗೆ ಕೊಟ್ಟೆನೊ ಪ್ರಾಣ
ನಿನಗೆ ಅಮಲು ಏರಲು ತಂಟಿ
ನನಗೆ ಅಂಜಿಕೆ ನನ್ನದೆ ಚಿಂತೆ
ಓ ಲಚ್ಚಮ್ಮ ನಾಕು ಏನು ವದ್ದಮ್ಮ
ಓ ಲಚ್ಚಮ್ಮ ನಾಕು ಏನು ವದ್ದಮ್ಮ
ನನ್ನೆ ನನ್ನೆ ವದಲೇಸ್ತ್ಯ ದಂಡಾಲಮ್ಮ
ಪರಪಂಚ ಅಂದಮ್ಯಾಕೆ ರಂಪಾಟ ನೂರು
ಮೂರು ಹೊತ್ತುಸುವಾಗಿ ಇದ್ದೋರು ಯಾರು
ಯಾರು ಇಲ್ಲ
ನಿನಗೆ ಚಪಲ ಹೆಚ್ಚಲು ಪ್ರೀತಿ
ನನಗೆ ನಿನ್ನ ಪ್ರೇಮ ಪಜೀತಿ
||ಓ ಕೃಷ್ಣಯ್ಯ ಏಮಿ ಕಾವಾಲಯ್ಯ
ನೀಕೆ ನೀಕೆ ನಾ ಮನಸ್ಸು ಇಸ್ತಾನಯ್ಯ||
ಯಾವತ್ತು ಇದ್ದದ್ದೆ ತಕರಾರು ಜೋರು
ಇರುವಾಗ ಅನುಭವಿಸೊ ಯುಕ್ತಿಯ ತೋರು
ಕದ್ದು ಮುಚ್ಚಿ ಮಾಡಲು ಸಂಗ
ಸಾಗದೆನ್ನ ಬದುಕು ಸರಾಗ
||ಓ ಕೃಷ್ಣಯ್ಯ ಏಮಿ ಕಾವಾಲಯ್ಯ
ಏಮಿ ವದ್ದು
ಓ ಲಚ್ಚಮ್ಮ ನಾಕಿ ಏಮಿ ವದ್ಮ್ಮೊ
ನೀಕೆ ನೀಕೆ ನಾ ಮನಸ್ಸು ಇಸ್ತಾನಯ್ಯ
ಅಯ್ಯೊ ನನಗೆ ಬಲು ಹೆದರಿಕೆ||
||ಓ ಲಚ್ಚಮ್ಮ ನಾಕು ಏನು ವದ್ದಮ್ಮ
ನನ್ನೆ ನನ್ನೆ ವದಲೇಸ್ತ್ಯ ದಂಡಾಲಮ್ಮ
ಓ ಕೃಷ್ಣಯ್ಯ ಏಮಿ ಕಾವಾಲಯ್ಯ
ನೀಕೆ ನೀಕೆ ನಾ ಮನಸ್ಸು ಇಸ್ತಾನಯ್ಯ||
Oh Krishanaiah Yemi song lyrics from Kannada Movie Poli Kitty starring Kashinath, Manjula Sharma, Devaraj, Lyrics penned by Doddarange Gowda Sung by S P Balasubrahmanyam, Chithra, Music Composed by Sangeetha Raja, film is Directed by K V Jayaram and film is released on 1990