Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರು ಪೋಲಿ (ಪೋಲಿ) ಊರಲ್ಲಿ ನಾನೇನ
ಬೇರೆ ಎಲ್ಲ (ಎಲ್ಲ) ತುಂಬಾನೆ ಸಾಚಾನ
ಭೂತಗಾಜು (ಗಾಜು) ತನ್ನಿರಿ ಹಾಕೋಣ
ಸಾಚ ಯಾರು (ಯಾರು) ಪತ್ತೆಯ ಮಾಡೋಣ
ಹುಡುಕಾಡಿ ಅವನನ್ನೆ ಕೇಳೋಣ..ಹೋ…

|| ಯಾರು ಪೋಲಿ (ಪೋಲಿ) ಊರಲ್ಲಿ ನಾನೇನ
ಬೇರೆ ಎಲ್ಲ (ಎಲ್ಲ) ತುಂಬಾನೆ ಸಾಚಾನ||

 
ಊರೆಲ್ಲ ಪೋಲಿ ಬಿದ್ದಿದೆ
ನೀಲಿಯ ಚಿತ್ರಕ್ಕೆ ಕಳ್ಳ ಸಾಲು ನಿಂತಿದೆ
ಬೀದಿಲಿ ಬೆತ್ತಲೆ ಗ್ರಂಥ ಒರಗಿ ನಿಂತಿದೆ
ನಾಡೆಲ್ಲ ಕೆಟ್ಟು ಹೋಗಿದೆ
ಕ್ಯಾಬರೆ ನೃತ್ಯಕ್ಕೆ ಇಲ್ಲಿ ಲೈಸನ್ಸ್ ಸಿಕ್ಕಿದೆ
ಪತ್ರಿಕೆ ಮಧ್ಯದ ಪೇಜೆ ಬೆತ್ತಲಾಗಿದೆ
ಅಯ್ಯಯ್ಯೊ ಇವರಿಗೆ ಇಲ್ಲಯ್ಯ ಸೆನ್ಸಾರು
ಆಳೋರೆ ಕೆಟ್ಟರೆ ಕೇಳೋರು ಇನ್ಯಾರು
ಹುಡುಕಾಡಿ ಅವರನ್ನೆ ಕೇಳೋಣ

|| ಯಾರು ಪೋಲಿ (ಪೋಲಿ) ಊರಲ್ಲಿ ನಾನೇನ
ಬೇರೆ ಎಲ್ಲ (ಎಲ್ಲ) ತುಂಬಾನೆ ಸಾಚಾನ||

 
(ಧಿಕ್ಕಾರ ಧಿಕ್ಕಾರ ಬಿ.ಪಿ. ಕ್ಲಾಸಿಗೆ ಧಿಕ್ಕಾರ
ಧಿಕ್ಕಾರ ಧಿಕ್ಕಾರ ಬಿ.ಪಿ. ಕ್ಲಾಸಿಗೆ ಧಿಕ್ಕಾರ)
 
ಹೋರಾಟ ನಿಲ್ಲಬಾರದು ಕಾರಣ
ನ್ಯಾಯವುನಮಗೆ ಬೇಗ ಬೇಕಿದೆ
ಮುಂದಕ್ಕೆ ನಾವಿನ್ನು ತುಂಬ ಓದಬೇಕಿದೆ
ಕಾಲೇಜು ಮುಚ್ಚಬಾರದು ಕಾರಣ
ಪಾಯದ ಕೆಳಗೆ ನಮ್ಮ ದುಡ್ಡಿದೆ
ಅದರಲ್ಲಿ ನನ್ನದು ತುಂಬ ದೊಡ್ಡ ಶೇರಿದೆ
ಕೇಳಲಿ ಕೇಳಲಿ ನಮ್ಮ ಕ್ಷಮೆಯ ಕೇಳಲಿ
ಕೇಳಲಿ ಕೇಳಲಿ ನಮ್ಮ ಕ್ಷಮೆಯ ಕೇಳಲಿ
ಸೋಲೆಂಬ ಮಾತಂತು ಗೊತ್ತಿಲ್ಲ

ನೀನೆ ಪೋಲಿ ಇನ್ನು ಅನುಮಾನಾನ
ನೀನೆ ಪೋಲಿ ಇನ್ನು ಅನುಮಾನಾನ

ಯಾವುದೊ ಯಾವುದೊ
ರಾಗ ಮಾಲಿಕೆ…..
ಯಾವುದೊ ಯಾವುದೊ
ಬೇಲೂರ ಬಾಲಿಕೆ…
ಯಾವುದೊ ಯಾವುದೊ
ರಾಗ ಮಾಲಿಕೆ
ಯಾವುದೊ ಯಾವುದೊ
ಬೇಲೂರ ಬಾಲಿಕೆ…
 
ಆಚಾರ್ಯ ದೇವರೆಂಬುವ
ಸತ್ಯಕ್ಕೆ ಗೌರವನೀಡಿ ಮೂಢರಾಗದೆ
ಗುರುವಿನ ಪೂಜೆಯ ಮಾಡಿ ಅಂಧರಾಗದೆ
ಓಂಕಾರ ಹೇಳಿಕೊಡುವ ಗುರುವೆ ತಾನೆ
ನಮ್ಮ ಕಣ್ಣುಗಳು
ಅವು ಕಂಬನಿ ಸುರಿಸಿದರೆ ಶಾಪಗಳು

(ಧಿಕ್ಕಾರ ಧಿಕ್ಕಾರ ಬಿ.ಪಿ. ಕ್ಲಾಸಿಗೆ ಧಿಕ್ಕಾರ)
(ಧಿಕ್ಕಾರ ಧಿಕ್ಕಾರ ಧಿಕ್ಕಾರಕ್ಕೆ ಧಿಕ್ಕಾರ
ದುಡುಕದರಿ ಎಡವದಿರಿ ಕ್ಷಮೆ ಕೇಳಿ )

|| ಯಾರು ಪೋಲಿ (ಪೋಲಿ) ಊರಲ್ಲಿ ನಾನೇನ
ಬೇರೆ ಎಲ್ಲ (ಎಲ್ಲ) ತುಂಬಾನೆ ಸಾಚಾನ
ಭೂತಗಾಜು (ಗಾಜು) ತನ್ನಿರಿ ಹಾಕೋಣ
ಸಾಚ ಯಾರು (ಯಾರು) ಪತ್ತೆಯ ಮಾಡೋಣ
ಹುಡುಕಾಡಿ ಅವನನ್ನೆ ಕೇಳೋಣ ||

ಯಾರು ಪೋಲಿ (ಪೋಲಿ) ಊರಲ್ಲಿ ನಾನೇನ
ಬೇರೆ ಎಲ್ಲ (ಎಲ್ಲ) ತುಂಬಾನೆ ಸಾಚಾನ
ಭೂತಗಾಜು (ಗಾಜು) ತನ್ನಿರಿ ಹಾಕೋಣ
ಸಾಚ ಯಾರು (ಯಾರು) ಪತ್ತೆಯ ಮಾಡೋಣ
ಹುಡುಕಾಡಿ ಅವನನ್ನೆ ಕೇಳೋಣ..ಹೋ…

|| ಯಾರು ಪೋಲಿ (ಪೋಲಿ) ಊರಲ್ಲಿ ನಾನೇನ
ಬೇರೆ ಎಲ್ಲ (ಎಲ್ಲ) ತುಂಬಾನೆ ಸಾಚಾನ||

 
ಊರೆಲ್ಲ ಪೋಲಿ ಬಿದ್ದಿದೆ
ನೀಲಿಯ ಚಿತ್ರಕ್ಕೆ ಕಳ್ಳ ಸಾಲು ನಿಂತಿದೆ
ಬೀದಿಲಿ ಬೆತ್ತಲೆ ಗ್ರಂಥ ಒರಗಿ ನಿಂತಿದೆ
ನಾಡೆಲ್ಲ ಕೆಟ್ಟು ಹೋಗಿದೆ
ಕ್ಯಾಬರೆ ನೃತ್ಯಕ್ಕೆ ಇಲ್ಲಿ ಲೈಸನ್ಸ್ ಸಿಕ್ಕಿದೆ
ಪತ್ರಿಕೆ ಮಧ್ಯದ ಪೇಜೆ ಬೆತ್ತಲಾಗಿದೆ
ಅಯ್ಯಯ್ಯೊ ಇವರಿಗೆ ಇಲ್ಲಯ್ಯ ಸೆನ್ಸಾರು
ಆಳೋರೆ ಕೆಟ್ಟರೆ ಕೇಳೋರು ಇನ್ಯಾರು
ಹುಡುಕಾಡಿ ಅವರನ್ನೆ ಕೇಳೋಣ

|| ಯಾರು ಪೋಲಿ (ಪೋಲಿ) ಊರಲ್ಲಿ ನಾನೇನ
ಬೇರೆ ಎಲ್ಲ (ಎಲ್ಲ) ತುಂಬಾನೆ ಸಾಚಾನ||

 
(ಧಿಕ್ಕಾರ ಧಿಕ್ಕಾರ ಬಿ.ಪಿ. ಕ್ಲಾಸಿಗೆ ಧಿಕ್ಕಾರ
ಧಿಕ್ಕಾರ ಧಿಕ್ಕಾರ ಬಿ.ಪಿ. ಕ್ಲಾಸಿಗೆ ಧಿಕ್ಕಾರ)
 
ಹೋರಾಟ ನಿಲ್ಲಬಾರದು ಕಾರಣ
ನ್ಯಾಯವುನಮಗೆ ಬೇಗ ಬೇಕಿದೆ
ಮುಂದಕ್ಕೆ ನಾವಿನ್ನು ತುಂಬ ಓದಬೇಕಿದೆ
ಕಾಲೇಜು ಮುಚ್ಚಬಾರದು ಕಾರಣ
ಪಾಯದ ಕೆಳಗೆ ನಮ್ಮ ದುಡ್ಡಿದೆ
ಅದರಲ್ಲಿ ನನ್ನದು ತುಂಬ ದೊಡ್ಡ ಶೇರಿದೆ
ಕೇಳಲಿ ಕೇಳಲಿ ನಮ್ಮ ಕ್ಷಮೆಯ ಕೇಳಲಿ
ಕೇಳಲಿ ಕೇಳಲಿ ನಮ್ಮ ಕ್ಷಮೆಯ ಕೇಳಲಿ
ಸೋಲೆಂಬ ಮಾತಂತು ಗೊತ್ತಿಲ್ಲ

ನೀನೆ ಪೋಲಿ ಇನ್ನು ಅನುಮಾನಾನ
ನೀನೆ ಪೋಲಿ ಇನ್ನು ಅನುಮಾನಾನ

ಯಾವುದೊ ಯಾವುದೊ
ರಾಗ ಮಾಲಿಕೆ…..
ಯಾವುದೊ ಯಾವುದೊ
ಬೇಲೂರ ಬಾಲಿಕೆ…
ಯಾವುದೊ ಯಾವುದೊ
ರಾಗ ಮಾಲಿಕೆ
ಯಾವುದೊ ಯಾವುದೊ
ಬೇಲೂರ ಬಾಲಿಕೆ…
 
ಆಚಾರ್ಯ ದೇವರೆಂಬುವ
ಸತ್ಯಕ್ಕೆ ಗೌರವನೀಡಿ ಮೂಢರಾಗದೆ
ಗುರುವಿನ ಪೂಜೆಯ ಮಾಡಿ ಅಂಧರಾಗದೆ
ಓಂಕಾರ ಹೇಳಿಕೊಡುವ ಗುರುವೆ ತಾನೆ
ನಮ್ಮ ಕಣ್ಣುಗಳು
ಅವು ಕಂಬನಿ ಸುರಿಸಿದರೆ ಶಾಪಗಳು

(ಧಿಕ್ಕಾರ ಧಿಕ್ಕಾರ ಬಿ.ಪಿ. ಕ್ಲಾಸಿಗೆ ಧಿಕ್ಕಾರ)
(ಧಿಕ್ಕಾರ ಧಿಕ್ಕಾರ ಧಿಕ್ಕಾರಕ್ಕೆ ಧಿಕ್ಕಾರ
ದುಡುಕದರಿ ಎಡವದಿರಿ ಕ್ಷಮೆ ಕೇಳಿ )

|| ಯಾರು ಪೋಲಿ (ಪೋಲಿ) ಊರಲ್ಲಿ ನಾನೇನ
ಬೇರೆ ಎಲ್ಲ (ಎಲ್ಲ) ತುಂಬಾನೆ ಸಾಚಾನ
ಭೂತಗಾಜು (ಗಾಜು) ತನ್ನಿರಿ ಹಾಕೋಣ
ಸಾಚ ಯಾರು (ಯಾರು) ಪತ್ತೆಯ ಮಾಡೋಣ
ಹುಡುಕಾಡಿ ಅವನನ್ನೆ ಕೇಳೋಣ ||

Yaaru Poli song lyrics from Kannada Movie Poli Huduga starring Ravichandran, Karishma, Thara, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by S S Ravichandra and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ