Kuhu Kuhu Kogile Lyrics

in Poli Huduga

Video:

LYRIC

ಆ ಆ …ಆ ಆ ಆ ಆ……ಆ…..
ಆ….ಆ ಆ ಆ ಆ….
 
ಗಂಡು : ಕುಹೂ ಕುಹೂ ಕೋಗಿಲೆ ಹಾಡೋ ವೇಳೆ ಈಗಲೇ
ಹೆಣ್ಣು : ಕುಹೂ ಕುಹೂ ಕೋಗಿಲೆ ಹಾಡೋ ವೇಳೆ ಈಗಲೇ
ಗಂಡು : ಸೂರ್ಯನಾ ಊರಿನಾ ಬಾಗಿಲು ತೆರೆಯುತಿದೆ
ಹೆಣ್ಣು : ಮಂಜಿನಾ ಮುತ್ತಿನಾ ಮಣಿಗಳು ಮಿರುಗುತಿವೆ

|| ಗಂಡು : ಕುಹೂ ಕುಹೂ ಕೋಗಿಲೆ ಹಾಡೋ ವೇಳೆ ಈಗಲೇ
ಹೆಣ್ಣು : ಕುಹೂ ಕುಹೂ ಕೋಗಿಲೆ ಹಾಡೋ ವೇಳೆ ಈಗಲೇ…||

ಗಂಡು : ಮಾಗಿ ಚಳಿಗಾಲ ಸುಂಯ್ ಸುಂಯ ಹಾಡಿ
               ಭೋಗಿ ಒಡಲಾಳ ಗುಂಯ್ ಗುಂಯ ಮಾಡಿ
ಹೆಣ್ಣು : ಸ್ವಾತಿ ಮಳೆಗಾಲ ಜಿನುಗೋ ಸ್ವರಕೇಳಿ
               ನೆನೆದ ಮನ ತಾಳ ರಂಗೀನ ಮೋಡಿ
ಗಂಡು : ಆ….ಆ..ಆ.ಆಆ…..
ಹೆಣ್ಣು : ಆ..ಆ ಆ….ಆ ಆ ಆ…..ಆಆ…
ಗಂಡು : ಪ್ರೇಮದಾ ಊರಿನಾ ಬಾಗಿಲು ತೆರೆಯುತಿದೆ
ಹೆಣ್ಣು : ಪ್ರಣಯದ ತೌರಿನ ಓಲೆಯು ಕರೆಯುತಿದೆ

|| ಗಂಡು : ಕುಹೂ ಕುಹೂ ಕೋಗಿಲೆ ಹಾಡೋ ವೇಳೆ ಈಗಲೇ
ಹೆಣ್ಣು : ಕುಹೂ ಕುಹೂ ಕೋಗಿಲೆ ಹಾಡೋ ವೇಳೆ ಈಗಲೇ…||

ಗಂಡು : ರಾತ್ರಿ ಶಿವರಾತ್ರಿ ನಿನ್ನಾ ಕರಿಗುರುಳು
               ನಿನ್ನಾ ಮೊಗವಿಲ್ಲಿ ಶಶಿಯಾ ಬಿಂಬಗಳು
ಹೆಣ್ಣು:  ರಾಗ ರಾಗ ಗುಡುಗಿನ ಆವೇಗಾ
             ನಿನ್ನಾ ಹಾಡೀಗ ಮಳೆಯೂ ಬಾ ಬೇಗ
ಗಂಡು : ಆ….ಆ..ಆ.ಆಆ…..
ಹೆಣ್ಣು : ಆ..ಆ ಆ….ಆ ಆ ಆ…..ಆಆ…
ಗಂಡು : ಹೇ.. ಪ್ರೇಮದಾ ಊರಿನಾ ಬಾಗಿಲು ತೆರೆಯುತಿದೆ
ಹೆಣ್ಣು : ಪ್ರಣಯದ ತೌರಿನ ಓಲೆಯು ಕರೆಯುತಿದೆ

|| ಗಂಡು : ಕುಹೂ ಕುಹೂ ಕೋಗಿಲೆ ಹಾಡೋ ವೇಳೆ ಈಗಲೇ
ಹೆಣ್ಣು : ಕುಹೂ ಕುಹೂ ಕೋಗಿಲೆ ಹಾಡೋ ವೇಳೆ ಈಗಲೇ…||

Kuhu Kuhu Kogile song lyrics from Kannada Movie Poli Huduga starring Ravichandran, Karishma, Thara, Lyrics penned by Hamsalekha Sung by S P Balasubrahmanyam, Latha Hamsalekha, Music Composed by Hamsalekha, film is Directed by S S Ravichandra and film is released on 1989