ಮುಗಿಯಿತೋ ಆ ಕಾಲವು
ಉದಯಿಸಿತೋ..
ಹೊಸ ಯುಗವು ಹೊಸ ಯುಗವು
ಕರಗಿತೋ ಕಾರ್ಮೋಡವೂ
ಉದಯಿಸಿತೋ
ಹೊಸ ಜಗವು ಹೊಸ ಜಗವು
ಧನಿಕರ ದರ್ಪಕೆ ಮರಣ
ತರಲಿದೆ ಯುವ ಸೈನ್ಯ
ಬಡವರ ಬಾಳಿಗೆ ಕಿರಣ
ತರಲಿದೆ ಯುವ ಸೈನ್ಯ
ಇದೇ ಯುವಶಕ್ತಿ..ಇದೇ ನವ ಶಕ್ತಿ
ಇದೇ ಯುವಶಕ್ತಿ..ಇದೇ ನವ ಶಕ್ತಿ
|| ಮುಗಿಯಿತೋ ಆ ಕಾಲವು
ಉದಯಿಸಿತೋ..
ಹೊಸ ಯುಗವು ಹೊಸ ಯುಗವು…||
ಮಹಿಷಾಸುರ ಪೀಳಿಗೆ ನೂರನೇ ಬಾರಿ
ದಬ್ಬಾಳಿಕೆ ನಡೆಸಿದೆ ತಲೆಯನೇ ಏರಿ
ದುರ್ಯೋಧನ ದುಷ್ಟರ ಬಳಗವು ಪುನಃ
ದೌರ್ಜನ್ಯವ ನಡೆಸಿದೆ ಹಿಂದಿನ ತರಹ
ಏಳೇಳಿ ಯುವಕರೇ, ಹೋರಾಡುವ ಕಲಿಗಳೇ
ರಾಕ್ಷಸರನೇ ಕಬಳಿಸಿ ದೇಶವನಾಳೋ ಪ್ರಭುಗಳೇ
ಇದೇ ಯುವಶಕ್ತಿ..ಇದೇ ನವ ಶಕ್ತಿ
ಇದೇ ಯುವಶಕ್ತಿ..ಇದೇ ನವ ಶಕ್ತಿ
|| ಮುಗಿಯಿತೋ ಆ ಕಾಲವು
ಉದಯಿಸಿತೋ..
ಹೊಸ ಯುಗವು ಹೊಸ ಯುಗವು…||
ದಾಹಕು ತಣ್ಣೀರಿಲ್ಲ
ಈ ಜೀವ ಶವಗಳಿಗೆ ಕಂಬನಿ ಇಲ್ಲ
ಸಾವಿಗೂ ಕನಿಕರವಿಲ್ಲ
ಈ ಆಸ್ತಿ ಪಂಜರಗಳ ಕಡೆ ನೋಡಿಲ್ಲ
ಹೋರಾಟ ನಿಲ್ಲದೂ…ಈ ಅನ್ಯಾಯ ಸಾಗದು
ಆ ದೇವರೇ ಬಂದರೂ… ಈ ಹೊಸ ಶಕ್ತಿ ಕುಗ್ಗದು
ಇದೇ ಯುವಶಕ್ತಿ..ಇದೇ ನವ ಶಕ್ತಿ
ಇದೇ ಯುವಶಕ್ತಿ..ಇದೇ ನವ ಶಕ್ತಿ
|| ಮುಗಿಯಿತೋ ಆ ಕಾಲವು
ಉದಯಿಸಿತೋ..
ಹೊಸ ಯುಗವು ಹೊಸ ಯುಗವು
ಕರಗಿತೋ ಕಾರ್ಮೋಡವೂ
ಉದಯಿಸಿತೋ
ಹೊಸ ಜಗವು ಹೊಸ ಜಗವು
ಧನಿಕರ ದರ್ಪಕೆ ಮರಣ
ತರಲಿದೆ ಯುವ ಸೈನ್ಯ
ಬಡವರ ಬಾಳಿಗೆ ಕಿರಣ
ತರಲಿದೆ ಯುವ ಸೈನ್ಯ
ಇದೇ ಯುವಶಕ್ತಿ..ಇದೇ ನವ ಶಕ್ತಿ
ಇದೇ ಯುವಶಕ್ತಿ..ಇದೇ ನವ ಶಕ್ತಿ
ಉದಯಿಸಿತೋ ಜಗವು ಹೊಸ ಜಗವು
ಉದಯಿಸಿತೋ.. ಯುಗವು ಹೊಸ ಯುಗವು
ಉದಯಿಸಿತೋ ಜಗವು ಹೊಸ ಜಗವು
ಉದಯಿಸಿತೋ.. ಯುಗವು ಹೊಸ ಯುಗವು…||
ಮುಗಿಯಿತೋ ಆ ಕಾಲವು
ಉದಯಿಸಿತೋ..
ಹೊಸ ಯುಗವು ಹೊಸ ಯುಗವು
ಕರಗಿತೋ ಕಾರ್ಮೋಡವೂ
ಉದಯಿಸಿತೋ
ಹೊಸ ಜಗವು ಹೊಸ ಜಗವು
ಧನಿಕರ ದರ್ಪಕೆ ಮರಣ
ತರಲಿದೆ ಯುವ ಸೈನ್ಯ
ಬಡವರ ಬಾಳಿಗೆ ಕಿರಣ
ತರಲಿದೆ ಯುವ ಸೈನ್ಯ
ಇದೇ ಯುವಶಕ್ತಿ..ಇದೇ ನವ ಶಕ್ತಿ
ಇದೇ ಯುವಶಕ್ತಿ..ಇದೇ ನವ ಶಕ್ತಿ
|| ಮುಗಿಯಿತೋ ಆ ಕಾಲವು
ಉದಯಿಸಿತೋ..
ಹೊಸ ಯುಗವು ಹೊಸ ಯುಗವು…||
ಮಹಿಷಾಸುರ ಪೀಳಿಗೆ ನೂರನೇ ಬಾರಿ
ದಬ್ಬಾಳಿಕೆ ನಡೆಸಿದೆ ತಲೆಯನೇ ಏರಿ
ದುರ್ಯೋಧನ ದುಷ್ಟರ ಬಳಗವು ಪುನಃ
ದೌರ್ಜನ್ಯವ ನಡೆಸಿದೆ ಹಿಂದಿನ ತರಹ
ಏಳೇಳಿ ಯುವಕರೇ, ಹೋರಾಡುವ ಕಲಿಗಳೇ
ರಾಕ್ಷಸರನೇ ಕಬಳಿಸಿ ದೇಶವನಾಳೋ ಪ್ರಭುಗಳೇ
ಇದೇ ಯುವಶಕ್ತಿ..ಇದೇ ನವ ಶಕ್ತಿ
ಇದೇ ಯುವಶಕ್ತಿ..ಇದೇ ನವ ಶಕ್ತಿ
|| ಮುಗಿಯಿತೋ ಆ ಕಾಲವು
ಉದಯಿಸಿತೋ..
ಹೊಸ ಯುಗವು ಹೊಸ ಯುಗವು…||
ದಾಹಕು ತಣ್ಣೀರಿಲ್ಲ
ಈ ಜೀವ ಶವಗಳಿಗೆ ಕಂಬನಿ ಇಲ್ಲ
ಸಾವಿಗೂ ಕನಿಕರವಿಲ್ಲ
ಈ ಆಸ್ತಿ ಪಂಜರಗಳ ಕಡೆ ನೋಡಿಲ್ಲ
ಹೋರಾಟ ನಿಲ್ಲದೂ…ಈ ಅನ್ಯಾಯ ಸಾಗದು
ಆ ದೇವರೇ ಬಂದರೂ… ಈ ಹೊಸ ಶಕ್ತಿ ಕುಗ್ಗದು
ಇದೇ ಯುವಶಕ್ತಿ..ಇದೇ ನವ ಶಕ್ತಿ
ಇದೇ ಯುವಶಕ್ತಿ..ಇದೇ ನವ ಶಕ್ತಿ
|| ಮುಗಿಯಿತೋ ಆ ಕಾಲವು
ಉದಯಿಸಿತೋ..
ಹೊಸ ಯುಗವು ಹೊಸ ಯುಗವು
ಕರಗಿತೋ ಕಾರ್ಮೋಡವೂ
ಉದಯಿಸಿತೋ
ಹೊಸ ಜಗವು ಹೊಸ ಜಗವು
ಧನಿಕರ ದರ್ಪಕೆ ಮರಣ
ತರಲಿದೆ ಯುವ ಸೈನ್ಯ
ಬಡವರ ಬಾಳಿಗೆ ಕಿರಣ
ತರಲಿದೆ ಯುವ ಸೈನ್ಯ
ಇದೇ ಯುವಶಕ್ತಿ..ಇದೇ ನವ ಶಕ್ತಿ
ಇದೇ ಯುವಶಕ್ತಿ..ಇದೇ ನವ ಶಕ್ತಿ
ಉದಯಿಸಿತೋ ಜಗವು ಹೊಸ ಜಗವು
ಉದಯಿಸಿತೋ.. ಯುಗವು ಹೊಸ ಯುಗವು
ಉದಯಿಸಿತೋ ಜಗವು ಹೊಸ ಜಗವು
ಉದಯಿಸಿತೋ.. ಯುಗವು ಹೊಸ ಯುಗವು…||
Mugiyithu Aa Kaalavu song lyrics from Kannada Movie Poli Huduga starring Ravichandran, Karishma, Thara, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by S S Ravichandra and film is released on 1989