ಆ ಸೂರ್ಯನ್ನ ಸುತ್ತೋದು
ಈ ಭೂಮಿ ಕಣೋ
ಈ ಭೂಮಿಯ ಸುತ್ತೋದು
ಈ ಪ್ರೀತಿ ಕಣೋ
ಈ ಪ್ರೀತಿಯ ಎಂದೆಂದು ಸುತ್ತೋದು
ಓ.. ನಾವು ಕಣೋ
ಪ್ರೀತಿ ಸುತ್ತ ನಾವು…
ಪ್ರೀತಿಸುತ್ತ ನಾವು ಬದುಕೋಣ
|| ಆ ಸೂರ್ಯನ್ನ ಸುತ್ತೋದು
ಈ ಭೂಮಿ ಕಣೋ…||
ಈ ಕಣ್ಣಿನ ಆವೇದನೆ
ಹೇಮಂತದ ಆಲಾಪನೆ
ಕೆಣಕಿದೆ ಕಲಕಿದೆ ನನ್ನ ಭಾವನೆ
ಈ ರೂಪದ ಆಸ್ವಾದನೆ
ಋತುಮಾನದ ಆರಾಧನೆ
ತುಂಬಿದೆ ನನ್ನೆದೆ ನೂರು ಕಲ್ಪನೆ
ಅಗೋಚರ ಪ್ರೇಮವು
ಈ ದಿನ ನಿಂತಿದೆ ನನ್ನೆದುರು
|| ಆ ಸೂರ್ಯನ್ನ ಸುತ್ತೋದು
ಈ ಭೂಮಿ ಕಣೋ…||
ನೀನಿಲ್ಲದ ಈ ಜೀವನ
ಗೋವಿಲ್ಲದ ಬೃಂದಾವನ
ನಡೆಸು ಬಾ ನುಡಿಸು ಬಾ ಜೀವವಾಗಿ ನೀ
ಹೀಗಿದ್ದರೆ ಹಾಗೆನ್ನುವ,
ಹಾಗಿದ್ದರೆ ಹೀಗೆನ್ನುವ
ಲೋಕದಿ ಮಾತಿಗೆ ಶೂಲವಾಗು ನೀ
ಅಗೋಚರ ಪ್ರೇಮವು
ಈ ದಿನ ಬಂದಿದೆ ನಮ್ಮೆದುರು
|| ಆ ಸೂರ್ಯನ್ನ ಸುತ್ತೋದು
ಈ ಭೂಮಿ ಕಣೋ
ಈ ಭೂಮಿಯ ಸುತ್ತೋದು
ಈ ಪ್ರೀತಿ ಕಣೋ
ಈ ಪ್ರೀತಿಯ ಎಂದೆಂದು ಸುತ್ತೋದು
ಓ.. ನಾವು ಕಣೋ
ಪ್ರೀತಿ ಸುತ್ತ ನಾವು…
ಪ್ರೀತಿಸುತ್ತ ನಾವು ಬದುಕೋಣ…||
ಆ ಸೂರ್ಯನ್ನ ಸುತ್ತೋದು
ಈ ಭೂಮಿ ಕಣೋ
ಈ ಭೂಮಿಯ ಸುತ್ತೋದು
ಈ ಪ್ರೀತಿ ಕಣೋ
ಈ ಪ್ರೀತಿಯ ಎಂದೆಂದು ಸುತ್ತೋದು
ಓ.. ನಾವು ಕಣೋ
ಪ್ರೀತಿ ಸುತ್ತ ನಾವು…
ಪ್ರೀತಿಸುತ್ತ ನಾವು ಬದುಕೋಣ
|| ಆ ಸೂರ್ಯನ್ನ ಸುತ್ತೋದು
ಈ ಭೂಮಿ ಕಣೋ…||
ಈ ಕಣ್ಣಿನ ಆವೇದನೆ
ಹೇಮಂತದ ಆಲಾಪನೆ
ಕೆಣಕಿದೆ ಕಲಕಿದೆ ನನ್ನ ಭಾವನೆ
ಈ ರೂಪದ ಆಸ್ವಾದನೆ
ಋತುಮಾನದ ಆರಾಧನೆ
ತುಂಬಿದೆ ನನ್ನೆದೆ ನೂರು ಕಲ್ಪನೆ
ಅಗೋಚರ ಪ್ರೇಮವು
ಈ ದಿನ ನಿಂತಿದೆ ನನ್ನೆದುರು
|| ಆ ಸೂರ್ಯನ್ನ ಸುತ್ತೋದು
ಈ ಭೂಮಿ ಕಣೋ…||
ನೀನಿಲ್ಲದ ಈ ಜೀವನ
ಗೋವಿಲ್ಲದ ಬೃಂದಾವನ
ನಡೆಸು ಬಾ ನುಡಿಸು ಬಾ ಜೀವವಾಗಿ ನೀ
ಹೀಗಿದ್ದರೆ ಹಾಗೆನ್ನುವ,
ಹಾಗಿದ್ದರೆ ಹೀಗೆನ್ನುವ
ಲೋಕದಿ ಮಾತಿಗೆ ಶೂಲವಾಗು ನೀ
ಅಗೋಚರ ಪ್ರೇಮವು
ಈ ದಿನ ಬಂದಿದೆ ನಮ್ಮೆದುರು
|| ಆ ಸೂರ್ಯನ್ನ ಸುತ್ತೋದು
ಈ ಭೂಮಿ ಕಣೋ
ಈ ಭೂಮಿಯ ಸುತ್ತೋದು
ಈ ಪ್ರೀತಿ ಕಣೋ
ಈ ಪ್ರೀತಿಯ ಎಂದೆಂದು ಸುತ್ತೋದು
ಓ.. ನಾವು ಕಣೋ
ಪ್ರೀತಿ ಸುತ್ತ ನಾವು…
ಪ್ರೀತಿಸುತ್ತ ನಾವು ಬದುಕೋಣ…||
Aa Suryanna Sutthodu song lyrics from Kannada Movie Poli Huduga starring Ravichandran, Karishma, Thara, Lyrics penned by Hamsalekha Sung by S P Balasubrahmanyam, Vani Jairam, Music Composed by Hamsalekha, film is Directed by S S Ravichandra and film is released on 1989