ಹೆಣ್ಣು : ಜೋಕುಮಾರನೇ ಸೋಕುದಾರನೇ
ತೋಪಿಗೆ ಬಾರೋ ನಿನ್ನ ಪ್ರೀತಿಯ ತೋರೋ
ಗಂಡು : ಅಂಜು ಮಲ್ಲಿಗೆ ಬಾರೆ ಮೆಲ್ಲಗೆ
ರಾತ್ರಿಗೆ ದೀಪ ಈ ನಿನ್ನ ಕಿರುನಗೆ
ಹೆಣ್ಣು : ಹಮ್ಮೀರಾ… ಮನಸು ಕೊಡು
ಮನಸಿಗೆ ಇನಿಸು ಕೊಡು
ಗಂಡು : ಹೊಂಬಾಳೆ ಸೊಗಸು ಕೊಡು
ಸೊಗಸಿಗೆ ಖಡಸು ಕೊಡು
|| ಹೆಣ್ಣು : ಜೋಕುಮಾರನೇ ಸೋಕುದಾರನೇ
ತೋಪಿಗೆ ಬಾರೋ ನಿನ್ನ ಪ್ರೀತಿಯ ತೋರೋ
ಗಂಡು : ಅಂಜು ಮಲ್ಲಿಗೆ ಬಾರೆ ಮೆಲ್ಲಗೆ
ರಾತ್ರಿಗೆ ದೀಪ ಈ ನಿನ್ನ ಕಿರುನಗೆ…||
ಗಂಡು : ನೀನು ಹಚ್ಚಿದಾ ಈ ಆಸೆಯ ಬೆಂಕಿ
ಉರಿಸುತ ನಾನು ಛಳಿ ಕಾಯಿಸುತ್ತಿದ್ದೇ
ಹೆಣ್ಣು : ಕಣ್ಣ ಮುಚ್ಚಿದೆ ನಾ ಕನಸಲಿ ಇದ್ದೆ
ನಿನ್ನ ಹೆಸರು ಕನವರಿಸುತ್ತ ಇದ್ದೆ
ಗಂಡು : ಒಂದು ಬಾರಿ ನಿನ್ನ ಕನಸು ನನಸು ಮಾಡಲೇ
ಬಳುಕಿ ಬಾರೇ ಗಿರಿ ಬಾಲೆ
ಹೆಣ್ಣು : ನನ್ನ ಎದೆಯ ಮಿಡಿತದಲ್ಲಿ ನಿನ್ನ ಮಿಲನವೋ
ಸುಖದ ಸವಿಯಯ ಕೊನೆ ತೋರೋ
ಗಂಡು : ಹೊಂಬಾಳೆ ಸೊಗಸು ಕೊಡು
ಸೊಗಸಿಗೆ ಖಡಸು ಕೊಡು
ಹೆಣ್ಣು : ಹಮ್ಮೀರಾ… ಮನಸು ಕೊಡು
ಮನಸಿಗೆ ಇನಿಸು ಕೊಡು
|| ಗಂಡು : ಅಂಜು ಮಲ್ಲಿಗೆ ಬಾರೆ ಮೆಲ್ಲಗೆ
ರಾತ್ರಿಗೆ ದೀಪ ಈ ನಿನ್ನ ಕಿರುನಗೆ
ಹೆಣ್ಣು : ಜೋಕುಮಾರನೇ ಸೋಕುದಾರನೇ
ತೋಪಿಗೆ ಬಾರೋ ನಿನ್ನ ಪ್ರೀತಿಯ ತೋರೋ..||
ಹೆಣ್ಣು : ತಂಪು ಗಾಳಿಗೆ ನಾ ನಡುಗುತ ಇದ್ದೆ
ನಿನ್ನಾ ದಾರಿ ನಾ ಕಾಯುತ ಇದ್ದೆ
ಗಂಡು : ನಿನ್ನ ನಡುಗುವ ಸದ್ದಿಗೆ ಎದ್ದೆ
ಎದ್ದರೆ ನೀನು ಕಣ್ಣೆದುರಿಗೇ ಇದ್ದೆ
ಹೆಣ್ಣು : ನನ್ನ ಎದೆಯ ಮಿಡಿತದಲ್ಲಿ
ನಿನ್ನ ಮಿಲನವೋ ಸುಖದಾ
ಸವಿಯ ಕೊನೆ ತೋರೋ
ಗಂಡು : ಒಂದು ಬಾರಿ ನಿನ್ನ ಕನಸು
ನನಸು ಮಾಡಲೇ
ಬಳುಕಿ ಬಾರೇ ಗಿರಿಬಾಲೆ…
ಹೆಣ್ಣು : ಹಮ್ಮಿರಾ ಮನಸು ಕೊಡು
ಮನಸು ಕೊಡು ಮನಸಿಗೆ ಇನಿಸು ಕೊಡು
ಗಂಡು : ಹೊಂಬಾಳೆ ಸೊಗಸು ಕೊಡು
ಸೊಗಸಿಗೆ ಖಡಸು ಕೊಡು
|| ಹೆಣ್ಣು : ಜೋಕುಮಾರನೇ ಸೋಕುದಾರನೇ
ತೋಪಿಗೆ ಬಾರೋ ನಿನ್ನ ಪ್ರೀತಿಯ ತೋರೋ
ಗಂಡು : ಅಂಜು ಮಲ್ಲಿಗೆ ಬಾರೆ ಮೆಲ್ಲಗೆ
ರಾತ್ರಿಗೆ ದೀಪ ಈ ನಿನ್ನ ಕಿರುನಗೆ…||
ಹೆಣ್ಣು : ಜೋಕುಮಾರನೇ ಸೋಕುದಾರನೇ
ತೋಪಿಗೆ ಬಾರೋ ನಿನ್ನ ಪ್ರೀತಿಯ ತೋರೋ
ಗಂಡು : ಅಂಜು ಮಲ್ಲಿಗೆ ಬಾರೆ ಮೆಲ್ಲಗೆ
ರಾತ್ರಿಗೆ ದೀಪ ಈ ನಿನ್ನ ಕಿರುನಗೆ
ಹೆಣ್ಣು : ಹಮ್ಮೀರಾ… ಮನಸು ಕೊಡು
ಮನಸಿಗೆ ಇನಿಸು ಕೊಡು
ಗಂಡು : ಹೊಂಬಾಳೆ ಸೊಗಸು ಕೊಡು
ಸೊಗಸಿಗೆ ಖಡಸು ಕೊಡು
|| ಹೆಣ್ಣು : ಜೋಕುಮಾರನೇ ಸೋಕುದಾರನೇ
ತೋಪಿಗೆ ಬಾರೋ ನಿನ್ನ ಪ್ರೀತಿಯ ತೋರೋ
ಗಂಡು : ಅಂಜು ಮಲ್ಲಿಗೆ ಬಾರೆ ಮೆಲ್ಲಗೆ
ರಾತ್ರಿಗೆ ದೀಪ ಈ ನಿನ್ನ ಕಿರುನಗೆ…||
ಗಂಡು : ನೀನು ಹಚ್ಚಿದಾ ಈ ಆಸೆಯ ಬೆಂಕಿ
ಉರಿಸುತ ನಾನು ಛಳಿ ಕಾಯಿಸುತ್ತಿದ್ದೇ
ಹೆಣ್ಣು : ಕಣ್ಣ ಮುಚ್ಚಿದೆ ನಾ ಕನಸಲಿ ಇದ್ದೆ
ನಿನ್ನ ಹೆಸರು ಕನವರಿಸುತ್ತ ಇದ್ದೆ
ಗಂಡು : ಒಂದು ಬಾರಿ ನಿನ್ನ ಕನಸು ನನಸು ಮಾಡಲೇ
ಬಳುಕಿ ಬಾರೇ ಗಿರಿ ಬಾಲೆ
ಹೆಣ್ಣು : ನನ್ನ ಎದೆಯ ಮಿಡಿತದಲ್ಲಿ ನಿನ್ನ ಮಿಲನವೋ
ಸುಖದ ಸವಿಯಯ ಕೊನೆ ತೋರೋ
ಗಂಡು : ಹೊಂಬಾಳೆ ಸೊಗಸು ಕೊಡು
ಸೊಗಸಿಗೆ ಖಡಸು ಕೊಡು
ಹೆಣ್ಣು : ಹಮ್ಮೀರಾ… ಮನಸು ಕೊಡು
ಮನಸಿಗೆ ಇನಿಸು ಕೊಡು
|| ಗಂಡು : ಅಂಜು ಮಲ್ಲಿಗೆ ಬಾರೆ ಮೆಲ್ಲಗೆ
ರಾತ್ರಿಗೆ ದೀಪ ಈ ನಿನ್ನ ಕಿರುನಗೆ
ಹೆಣ್ಣು : ಜೋಕುಮಾರನೇ ಸೋಕುದಾರನೇ
ತೋಪಿಗೆ ಬಾರೋ ನಿನ್ನ ಪ್ರೀತಿಯ ತೋರೋ..||
ಹೆಣ್ಣು : ತಂಪು ಗಾಳಿಗೆ ನಾ ನಡುಗುತ ಇದ್ದೆ
ನಿನ್ನಾ ದಾರಿ ನಾ ಕಾಯುತ ಇದ್ದೆ
ಗಂಡು : ನಿನ್ನ ನಡುಗುವ ಸದ್ದಿಗೆ ಎದ್ದೆ
ಎದ್ದರೆ ನೀನು ಕಣ್ಣೆದುರಿಗೇ ಇದ್ದೆ
ಹೆಣ್ಣು : ನನ್ನ ಎದೆಯ ಮಿಡಿತದಲ್ಲಿ
ನಿನ್ನ ಮಿಲನವೋ ಸುಖದಾ
ಸವಿಯ ಕೊನೆ ತೋರೋ
ಗಂಡು : ಒಂದು ಬಾರಿ ನಿನ್ನ ಕನಸು
ನನಸು ಮಾಡಲೇ
ಬಳುಕಿ ಬಾರೇ ಗಿರಿಬಾಲೆ…
ಹೆಣ್ಣು : ಹಮ್ಮಿರಾ ಮನಸು ಕೊಡು
ಮನಸು ಕೊಡು ಮನಸಿಗೆ ಇನಿಸು ಕೊಡು
ಗಂಡು : ಹೊಂಬಾಳೆ ಸೊಗಸು ಕೊಡು
ಸೊಗಸಿಗೆ ಖಡಸು ಕೊಡು
|| ಹೆಣ್ಣು : ಜೋಕುಮಾರನೇ ಸೋಕುದಾರನೇ
ತೋಪಿಗೆ ಬಾರೋ ನಿನ್ನ ಪ್ರೀತಿಯ ತೋರೋ
ಗಂಡು : ಅಂಜು ಮಲ್ಲಿಗೆ ಬಾರೆ ಮೆಲ್ಲಗೆ
ರಾತ್ರಿಗೆ ದೀಪ ಈ ನಿನ್ನ ಕಿರುನಗೆ…||
Jokumarane song lyrics from Kannada Movie Poli Huduga starring Ravichandran, Karishma, Thara, Lyrics penned by Hamsalekha Sung by S P Balasubrahmanyam, Vani Jairam, Music Composed by Hamsalekha, film is Directed by S S Ravichandra and film is released on 1989