Janana Maranagaleradu Lyrics

ಜನನಾ ಮರಣಗಳೆರಡೂ Lyrics

in Poli Huduga

in ಪೋಲಿ ಹುಡುಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜನನಾ ಮರಣಗಳೆರಡೂ ಕುರುಡು
ಮುಂದೆ ಹೋಗದು, ಹಿಂದೆ ಬಾರದು
ನಿಂತಲ್ಲಿ ನಿಲ್ಲದು….
ಸ್ನೇಹ ಪ್ರೀತಿಗಳೆರಡೂ ಕುರುಡು
ದೂರ ಹೋಗದದು, ಬೇರೆ ಆಗದು
ಕಣ್ಣಿಗೆ ಕಾಣದು
ನಾಳೆ ಗೊತ್ತಿಲ್ಲದಾ ಬಾಳಿಗೆ
ಈ ದಿನಾ ಬರ್ತ್ ಡೇ... ಬರ್ತ್ ಡೇ..

|| ಜನನಾ ಮರಣಗಳೆರಡೂ ಕುರುಡು
ಮುಂದೆ ಹೋಗದು, ಹಿಂದೆ ಬಾರದು
ನಿಂತಲ್ಲಿ ನಿಲ್ಲದು….||
 
ರರರರಾ…ರರರರಾ…ರರರರಾ….
 
ಕುಣಿಯುವ ಸಡಗರ ನಮಗೆ ಇದೆ
ಕುಣಿಸುವ ಢಮರುಗ ಯಾರಲ್ಲಿದೇ (ಯಾರಲ್ಲಿದೆ)
ಹೆಣ್ಣಲ್ಲಿದೆ ನಲಿಸುವ ರಾಗ ಒಲಿಸುವ ವೇಗ
ಆ… ಹೆಣ್ಣಿನಲ್ಲಿದೇ… ಆ…. ಕಣ್ಣಿನಲ್ಲಿದೆ
ಆ… ನೋಟದಲ್ಲಿದೆ… ಮೈ….ಮಾಟದಲ್ಲಿದೇ
ನಾಳೆ ಗೊತ್ತಿಲ್ಲದಾ ಬಾಳಿಗೆ
ಈ ದಿನಾ ಬರ್ತ್ ಡೇ... ಬರ್ತ್ ಡೇ..

|| ಜನನಾ ಮರಣಗಳೆರಡೂ ಕುರುಡು
ಮುಂದೆ ಹೋಗದು, ಹಿಂದೆ ಬಾರದು
ನಿಂತಲ್ಲಿ ನಿಲ್ಲದು….ಅ ಹ ಹಾ ಅಹಹಾ…||

ಹೂವಿಗೆ ಪ್ರತಿದಿನ ಜನುಮ ದಿನ
ಹಾರುವ ದುಂಬಿಗೆ ಏನು ದಿನಮ (ಏನು ದಿನ)
ಮದುವೆ ದಿನ.. ಅರಳುವ ಗುಟ್ಟು ಬಯಲಿಗೆ ಬಿಟ್ಟು
ಬಾರೆ ನಾಳೆ ಎನ್ನದೇ,  ಬಾರೆ ವೇಳೆ ಮಾಡದೇ
ಬೇರೆ ರಾಗ ಹಾಡದೇ, ಬಾರೆ ತಾಳ ತಪ್ಪದೇ
ನಾಳೆ ಗೊತ್ತಿಲ್ಲದಾ ಬಾಳಿಗೆ
ಈ ದಿನಾ ಬರ್ತ್ ಡೇ... ಬರ್ತ್ ಡೇ..

|| ಜನನಾ ಮರಣಗಳೆರಡೂ ಕುರುಡು
ಮುಂದೆ ಹೋಗದು, ಹಿಂದೆ ಬಾರದು
ನಿಂತಲ್ಲಿ ನಿಲ್ಲದು….
ಸ್ನೇಹ ಪ್ರೀತಿಗಳೆರಡೂ ಕುರುಡು
ದೂರ ಹೋಗದದು, ಬೇರೆ ಆಗದು
ಕಣ್ಣಿಗೆ ಕಾಣದು
ನಾಳೆ ಗೊತ್ತಿಲ್ಲದಾ ಬಾಳಿಗೆ
ಈ ದಿನಾ ಬರ್ತ್ ಡೇ... ಬರ್ತ್ ಡೇ..||

ಜನನಾ ಮರಣಗಳೆರಡೂ ಕುರುಡು
ಮುಂದೆ ಹೋಗದು, ಹಿಂದೆ ಬಾರದು
ನಿಂತಲ್ಲಿ ನಿಲ್ಲದು….
ಸ್ನೇಹ ಪ್ರೀತಿಗಳೆರಡೂ ಕುರುಡು
ದೂರ ಹೋಗದದು, ಬೇರೆ ಆಗದು
ಕಣ್ಣಿಗೆ ಕಾಣದು
ನಾಳೆ ಗೊತ್ತಿಲ್ಲದಾ ಬಾಳಿಗೆ
ಈ ದಿನಾ ಬರ್ತ್ ಡೇ... ಬರ್ತ್ ಡೇ..

|| ಜನನಾ ಮರಣಗಳೆರಡೂ ಕುರುಡು
ಮುಂದೆ ಹೋಗದು, ಹಿಂದೆ ಬಾರದು
ನಿಂತಲ್ಲಿ ನಿಲ್ಲದು….||
 
ರರರರಾ…ರರರರಾ…ರರರರಾ….
 
ಕುಣಿಯುವ ಸಡಗರ ನಮಗೆ ಇದೆ
ಕುಣಿಸುವ ಢಮರುಗ ಯಾರಲ್ಲಿದೇ (ಯಾರಲ್ಲಿದೆ)
ಹೆಣ್ಣಲ್ಲಿದೆ ನಲಿಸುವ ರಾಗ ಒಲಿಸುವ ವೇಗ
ಆ… ಹೆಣ್ಣಿನಲ್ಲಿದೇ… ಆ…. ಕಣ್ಣಿನಲ್ಲಿದೆ
ಆ… ನೋಟದಲ್ಲಿದೆ… ಮೈ….ಮಾಟದಲ್ಲಿದೇ
ನಾಳೆ ಗೊತ್ತಿಲ್ಲದಾ ಬಾಳಿಗೆ
ಈ ದಿನಾ ಬರ್ತ್ ಡೇ... ಬರ್ತ್ ಡೇ..

|| ಜನನಾ ಮರಣಗಳೆರಡೂ ಕುರುಡು
ಮುಂದೆ ಹೋಗದು, ಹಿಂದೆ ಬಾರದು
ನಿಂತಲ್ಲಿ ನಿಲ್ಲದು….ಅ ಹ ಹಾ ಅಹಹಾ…||

ಹೂವಿಗೆ ಪ್ರತಿದಿನ ಜನುಮ ದಿನ
ಹಾರುವ ದುಂಬಿಗೆ ಏನು ದಿನಮ (ಏನು ದಿನ)
ಮದುವೆ ದಿನ.. ಅರಳುವ ಗುಟ್ಟು ಬಯಲಿಗೆ ಬಿಟ್ಟು
ಬಾರೆ ನಾಳೆ ಎನ್ನದೇ,  ಬಾರೆ ವೇಳೆ ಮಾಡದೇ
ಬೇರೆ ರಾಗ ಹಾಡದೇ, ಬಾರೆ ತಾಳ ತಪ್ಪದೇ
ನಾಳೆ ಗೊತ್ತಿಲ್ಲದಾ ಬಾಳಿಗೆ
ಈ ದಿನಾ ಬರ್ತ್ ಡೇ... ಬರ್ತ್ ಡೇ..

|| ಜನನಾ ಮರಣಗಳೆರಡೂ ಕುರುಡು
ಮುಂದೆ ಹೋಗದು, ಹಿಂದೆ ಬಾರದು
ನಿಂತಲ್ಲಿ ನಿಲ್ಲದು….
ಸ್ನೇಹ ಪ್ರೀತಿಗಳೆರಡೂ ಕುರುಡು
ದೂರ ಹೋಗದದು, ಬೇರೆ ಆಗದು
ಕಣ್ಣಿಗೆ ಕಾಣದು
ನಾಳೆ ಗೊತ್ತಿಲ್ಲದಾ ಬಾಳಿಗೆ
ಈ ದಿನಾ ಬರ್ತ್ ಡೇ... ಬರ್ತ್ ಡೇ..||

Janana Maranagaleradu song lyrics from Kannada Movie Poli Huduga starring Ravichandran, Karishma, Thara, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by S S Ravichandra and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ