Video:
ಸಂಗೀತ ವೀಡಿಯೊ:

LYRIC

Song Details Page after Lyrice

ಶಂಕರಾ ಆಹ್ ಗಂಗಾಧರಾ... 
ಉಮಾ ಮಹೇಶ್ವರಾ...

ಒಬ್ಬಳ ಕಾಟವೇ ಸಾಕಾಗಿ ಹೋಗಿದೆ
ಒಬ್ಬಳ ಕಾಟಕೆ ಸುಸ್ತಾಗಿ ಹೋಗಿದೆ
ಇಬ್ಬರು ಹೆಂಡಿರೆ ಸದಾಶಿವ ನಿಂಗೆ
ನಮ್ಮಪ್ಪ ಹೇಗೆ ಸುಧಾರಿಸುವೇ ನೀ
ಅಬ್ಬಬ್ಬಾ ಹೇಗೆ ನಿಭಾಯಿಸುವೇ ನೀ
ಕಾಣೆನು ತಂದೆ ಜಗದೀಶ..ಜಗದೀಶಾ...

ದಕ್ಷನ ಮಗಳು ಬೆಂಕಿಲಿ ಬಿದ್ದ ಮೇಲೆ
ಹಾಯಾಗಿ ತಪದಲಿ ನೀನಿದ್ದೆ
ಮನ್ಮಥ ಬಂದು ಹೂಬಾಣ ಬಿಟ್ಟಮೇಲೆ
ಆವೇಶದಿಂದಾ ನೀನೆದ್ದೆ
ಗೆದ್ದೋನು ಸುಮ್ಮನೆ..... ಏಏಏ..
ಗೆದ್ದೋನು ಸುಮ್ಮನೆ ಇರಲಾರದೇಕೆ
ಮದುವೆಯ ಆಸೆಗೆ ನೀ ಬಿದ್ದೆ ಏಕೆ
ಗೌರಮ್ಮಾ... ಗೌರಮ್ಮಾ
ಗೌರಮ್ಮಾ ನಿನ್ನ ಸಮೀಪದಲ್ಲಿರಲು
ಗಂಗಮ್ಮ ನಿನ್ನ ತಲೆಮೇಲಿರಲು ಕಾಣುವೇ
ಹೇಗೆ ನೆಮ್ಮದಿಯಾ….
ಜಗದೀಶಾ... ಆಹಾಹಾ... ಆಆಅ.. 

ಜಯಜಯ ಶಂಕರ ಜಯ ಗಂಗಾಧರಾ
ಜಯಜಯ ಶಂಕರ ಜಯ ಗಂಗಾಧರಾ
ಜಯಜಯ ಗೌರಿ ಮನೋಹರಾ

ಒಬ್ಬಳ ಆಟವೇ ಸಂತೋಷ ತರುವುದು
ಒಬ್ಬಳ ಆಟವೇ ಉಲ್ಲಾಸ ಕೊಡುವುದು
ಇಬ್ಬರ ಹೆಂಡಿರ ಸದಾಶಿವ ನಿಂಗೆ
ನಮ್ಮಪ್ಪಾ ಎಂಥಾ ಸೌಭಾಗ್ಯವೋ ನಿಂಗೆ
ಬಂಗಾರದಂಥ ಸಂಸಾರವೋ ನಿಂಗೆ
ಭಲೆ ಭಲೆ ದೇವಾ ಜಗದೀಶ ಜಗದೀಶಾ...ಆಆಆ..

ದೇಹದಲ್ಲರ್ಧವನ್ನೇ ಗಿರಿಜೆಗೆ ಕೊಟ್ಟೆ
ಏನೋ ನೀನಗೆಂತಾ ಪ್ರೀತಿಯೋ ಅವಳಲ್ಲಿ
ತಲೆ ಮೇಲೆ ಗಂಗೆಯ ಕೂರಿಸಿಕೊಂಡೆ
ನೀನು ಊರೆಲ್ಲಾ ತಿರುಗುವೇ ಕಥೆಯಲ್ಲಿ
ಹೆಂಡತಿ ಬೆಲೆಯಾ.... ಆಆಆ
ಹೆಂಡತಿ ಬೆಲೆಯಾ ತಿಳಿದೋನು ನೀನೇ
ನಿನ್ನಂತೆ ಪ್ರೀತಿಸೊ ಗಂಡನ್ನು ಕಾಣೆ
ಸುಮ್ಮನ್ನೇ...  ಸುಮ್ಮನೇ... ಸುಮ್ಮನೇ
ನಿನ್ನ ಕೊಂಡಾಡುವರೆಲ್ಲಾ
ಹೆಂಡತಿಯ ಆಸೆ ಪೂರೈಸುವುದಿಲ್ಲಾ 
ಉತ್ತರ ನೀಡು ನೀನಿದರ
ಶಂಕರಾ.. ಆಆಆ

ಜಯಜಯ ಶಂಕರ ಜಯ ಗಂಗಾಧರಾ
ಜಯಜಯ ಶಂಕರ ಜಯ ಗಂಗಾಧರಾ
ಜಯಜಯ ಗೌರಿ ಮನೋಹರಾ
ಜಯಜಯ ಶಂಕರ ಜಯ ಗಂಗಾಧರಾ   
ಜಯಜಯ ಶಂಕರ ಜಯ ಗಂಗಾಧರಾ  
ಜಯಜಯ ಗೌರಿಧರಾ…
ಜಯಜಯ ಶಂಕರ ಜಯ ಗಂಗಾಧರಾ  
ಜಯಜಯ ಶಂಕರ ಜಯ ಗಂಗಾಧರಾ  
ಜಯಜಯ ಶಂಕರ ಜಯ ಗಂಗಾಧರಾ  
ಜಯಜಯ ಶಂಕರ ಜಯ ಗಂಗಾಧರಾ  
 

ಶಂಕರಾ ಆಹ್ ಗಂಗಾಧರಾ... 
ಉಮಾ ಮಹೇಶ್ವರಾ...

ಒಬ್ಬಳ ಕಾಟವೇ ಸಾಕಾಗಿ ಹೋಗಿದೆ
ಒಬ್ಬಳ ಕಾಟಕೆ ಸುಸ್ತಾಗಿ ಹೋಗಿದೆ
ಇಬ್ಬರು ಹೆಂಡಿರೆ ಸದಾಶಿವ ನಿಂಗೆ
ನಮ್ಮಪ್ಪ ಹೇಗೆ ಸುಧಾರಿಸುವೇ ನೀ
ಅಬ್ಬಬ್ಬಾ ಹೇಗೆ ನಿಭಾಯಿಸುವೇ ನೀ
ಕಾಣೆನು ತಂದೆ ಜಗದೀಶ..ಜಗದೀಶಾ...

ದಕ್ಷನ ಮಗಳು ಬೆಂಕಿಲಿ ಬಿದ್ದ ಮೇಲೆ
ಹಾಯಾಗಿ ತಪದಲಿ ನೀನಿದ್ದೆ
ಮನ್ಮಥ ಬಂದು ಹೂಬಾಣ ಬಿಟ್ಟಮೇಲೆ
ಆವೇಶದಿಂದಾ ನೀನೆದ್ದೆ
ಗೆದ್ದೋನು ಸುಮ್ಮನೆ..... ಏಏಏ..
ಗೆದ್ದೋನು ಸುಮ್ಮನೆ ಇರಲಾರದೇಕೆ
ಮದುವೆಯ ಆಸೆಗೆ ನೀ ಬಿದ್ದೆ ಏಕೆ
ಗೌರಮ್ಮಾ... ಗೌರಮ್ಮಾ
ಗೌರಮ್ಮಾ ನಿನ್ನ ಸಮೀಪದಲ್ಲಿರಲು
ಗಂಗಮ್ಮ ನಿನ್ನ ತಲೆಮೇಲಿರಲು ಕಾಣುವೇ
ಹೇಗೆ ನೆಮ್ಮದಿಯಾ….
ಜಗದೀಶಾ... ಆಹಾಹಾ... ಆಆಅ.. 

ಜಯಜಯ ಶಂಕರ ಜಯ ಗಂಗಾಧರಾ
ಜಯಜಯ ಶಂಕರ ಜಯ ಗಂಗಾಧರಾ
ಜಯಜಯ ಗೌರಿ ಮನೋಹರಾ

ಒಬ್ಬಳ ಆಟವೇ ಸಂತೋಷ ತರುವುದು
ಒಬ್ಬಳ ಆಟವೇ ಉಲ್ಲಾಸ ಕೊಡುವುದು
ಇಬ್ಬರ ಹೆಂಡಿರ ಸದಾಶಿವ ನಿಂಗೆ
ನಮ್ಮಪ್ಪಾ ಎಂಥಾ ಸೌಭಾಗ್ಯವೋ ನಿಂಗೆ
ಬಂಗಾರದಂಥ ಸಂಸಾರವೋ ನಿಂಗೆ
ಭಲೆ ಭಲೆ ದೇವಾ ಜಗದೀಶ ಜಗದೀಶಾ...ಆಆಆ..

ದೇಹದಲ್ಲರ್ಧವನ್ನೇ ಗಿರಿಜೆಗೆ ಕೊಟ್ಟೆ
ಏನೋ ನೀನಗೆಂತಾ ಪ್ರೀತಿಯೋ ಅವಳಲ್ಲಿ
ತಲೆ ಮೇಲೆ ಗಂಗೆಯ ಕೂರಿಸಿಕೊಂಡೆ
ನೀನು ಊರೆಲ್ಲಾ ತಿರುಗುವೇ ಕಥೆಯಲ್ಲಿ
ಹೆಂಡತಿ ಬೆಲೆಯಾ.... ಆಆಆ
ಹೆಂಡತಿ ಬೆಲೆಯಾ ತಿಳಿದೋನು ನೀನೇ
ನಿನ್ನಂತೆ ಪ್ರೀತಿಸೊ ಗಂಡನ್ನು ಕಾಣೆ
ಸುಮ್ಮನ್ನೇ...  ಸುಮ್ಮನೇ... ಸುಮ್ಮನೇ
ನಿನ್ನ ಕೊಂಡಾಡುವರೆಲ್ಲಾ
ಹೆಂಡತಿಯ ಆಸೆ ಪೂರೈಸುವುದಿಲ್ಲಾ 
ಉತ್ತರ ನೀಡು ನೀನಿದರ
ಶಂಕರಾ.. ಆಆಆ

ಜಯಜಯ ಶಂಕರ ಜಯ ಗಂಗಾಧರಾ
ಜಯಜಯ ಶಂಕರ ಜಯ ಗಂಗಾಧರಾ
ಜಯಜಯ ಗೌರಿ ಮನೋಹರಾ
ಜಯಜಯ ಶಂಕರ ಜಯ ಗಂಗಾಧರಾ   
ಜಯಜಯ ಶಂಕರ ಜಯ ಗಂಗಾಧರಾ  
ಜಯಜಯ ಗೌರಿಧರಾ…
ಜಯಜಯ ಶಂಕರ ಜಯ ಗಂಗಾಧರಾ  
ಜಯಜಯ ಶಂಕರ ಜಯ ಗಂಗಾಧರಾ  
ಜಯಜಯ ಶಂಕರ ಜಯ ಗಂಗಾಧರಾ  
ಜಯಜಯ ಶಂಕರ ಜಯ ಗಂಗಾಧರಾ  
 

Shankara Gangadhara song lyrics from Kannada Movie Pattanakke Banda Pathniyaru starring Srinath, Manjula, Lokesh, Lyrics penned by Chi Udayashankar Sung by P B Srinivas, S P Balasubrahmanyam, S Janaki, Bangalore Latha, Music Composed by M Ranga Rao, film is Directed by A V Sheshagiri Rao and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ