Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು 
ಮುದ್ದಾಗಿ ಮಾತಾಡಿ ಜೊತೆಯಾಗಿ ಓಡಾಡಿ
ನಾನಿಲ್ಲದಿರುವಾಗ ಗುಟ್ಟಾಗಿ  ಗೂಡು ಬಿಟ್ಟೂ
ಜೋಡಿ  ಬಿಟ್ಟು ಪುರ್ರೆಂದು ಹಾರೋಯ್ತು 
 
|| ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು…|| 
 
ತಮ್ಮ ನಿನ್ನ ಮಾತಕೇಳಿ
ಪುಟ್ಟದೊಂದು ಗಿಳಿಯ ತಂದೆ 
ಒಳ್ಳೆ ಒಳ್ಳೆ ಹಣ್ಣ ತಿನಿಸಿ
ಮುದ್ದು ಮಾಡಿ ಸಾಕಿಕೊಂಡೆ 
ನಂಬಿಕೊಂಡ ನನ್ನ ಬಿಟ್ಟು
ಹಾರಿ ಹೋಯ್ತೆ ಕೈಯ ಕೊಟ್ಟು 
ಬಿಸಿಲಿನಲ್ಲಿ ಬಾರಿ ಬೆಂದು
ಮಳೆಯೂ ಬರಲು  ನೆಂದು
ನೊಂದು ಏನಾಯ್ತೋ… 
 
|| ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು…|| 
 
ಬೀದಿ ಬೀದಿ  ಅಲೆದು ಬಂದೆ  
ಎಲ್ಲೂ ಗಿಳಿಯ ಕಾಣದಾದೇ 
ಬೀದಿ ಬೀದಿ  ಅಲೆದು ಬಂದೆ
ಎಲ್ಲೂ ಗಿಳಿಯ ಕಾಣದಾದೇ 
ಅಯ್ಯೋ  ನನ್ನ ಜಾಣ ಮರಿಯೇ
ನನ್ನ ಅಗಲಿ ಎಲ್ಲಿ ಹೋದೆ 
ಅಯ್ಯೋ  ನನ್ನ ಜಾಣ ಮರಿಯೇ  
ನನ್ನ ಅಗಲಿ ಎಲ್ಲಿ ಹೋದೆ 
ಹೊಯ್ ನಿನ್ನ ಬಿಟ್ಟು ಬಾಳಲಾರೆ  
ಬರದೇ ಹಳ್ಳಿಗೆ ಹೋಗಲಾರೇ 
ಆಸೆ ತೋರೋ ಜನಗಳಂಟು  
ಬಲೆಯ ಬೀಸೋ ದುರುಳರುಂಟು ಅಮ್ಮಮ್ಮಾ 
 
|| ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು…|| 
 
ಒಂದು ಮಾತು ಹೇಳದಂತೆ  
ಏಕೆ ಹೀಗೆ ಹಾರಿಹೋದೆ 
ನನ್ನ ಪ್ರೀತಿ ಎಂಥದಂದು
ಏಕೆ ನೀನು ಅರಿಯದಾದೆ 
ಜೋಡಿ ಇಲ್ಲದೆ ಹೇಗೆ ಅಲೆವೇ
ಹಸಿವು ನೀರು ಹೇಗೆ ತಡೆವೇ  
ನನ್ನ ಕೂಗು ಕೇಳದೇನು  
ಇನ್ನೂ ಕರುಣೆ ಬಾರದೇನು  ಗಿಣಿಯಮ್ಮಾ 
 
|| ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು 
ಮುದ್ದಾಗಿ ಮಾತಾಡಿ ಜೊತೆಯಾಗಿ ಓಡಾಡಿ
ನಾನಿಲ್ಲದಿರುವಾಗ ಗುಟ್ಟಾಗಿ 
ಗೂಡು ಬಿಟ್ಟು ಜೋಡಿ ಬಿಟ್ಟು
ಪುರ್ರೆಂದು ಹಾರೋಯ್ತು 
 
ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು…|| 
 

ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು 
ಮುದ್ದಾಗಿ ಮಾತಾಡಿ ಜೊತೆಯಾಗಿ ಓಡಾಡಿ
ನಾನಿಲ್ಲದಿರುವಾಗ ಗುಟ್ಟಾಗಿ  ಗೂಡು ಬಿಟ್ಟೂ
ಜೋಡಿ  ಬಿಟ್ಟು ಪುರ್ರೆಂದು ಹಾರೋಯ್ತು 
 
|| ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು…|| 
 
ತಮ್ಮ ನಿನ್ನ ಮಾತಕೇಳಿ
ಪುಟ್ಟದೊಂದು ಗಿಳಿಯ ತಂದೆ 
ಒಳ್ಳೆ ಒಳ್ಳೆ ಹಣ್ಣ ತಿನಿಸಿ
ಮುದ್ದು ಮಾಡಿ ಸಾಕಿಕೊಂಡೆ 
ನಂಬಿಕೊಂಡ ನನ್ನ ಬಿಟ್ಟು
ಹಾರಿ ಹೋಯ್ತೆ ಕೈಯ ಕೊಟ್ಟು 
ಬಿಸಿಲಿನಲ್ಲಿ ಬಾರಿ ಬೆಂದು
ಮಳೆಯೂ ಬರಲು  ನೆಂದು
ನೊಂದು ಏನಾಯ್ತೋ… 
 
|| ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು…|| 
 
ಬೀದಿ ಬೀದಿ  ಅಲೆದು ಬಂದೆ  
ಎಲ್ಲೂ ಗಿಳಿಯ ಕಾಣದಾದೇ 
ಬೀದಿ ಬೀದಿ  ಅಲೆದು ಬಂದೆ
ಎಲ್ಲೂ ಗಿಳಿಯ ಕಾಣದಾದೇ 
ಅಯ್ಯೋ  ನನ್ನ ಜಾಣ ಮರಿಯೇ
ನನ್ನ ಅಗಲಿ ಎಲ್ಲಿ ಹೋದೆ 
ಅಯ್ಯೋ  ನನ್ನ ಜಾಣ ಮರಿಯೇ  
ನನ್ನ ಅಗಲಿ ಎಲ್ಲಿ ಹೋದೆ 
ಹೊಯ್ ನಿನ್ನ ಬಿಟ್ಟು ಬಾಳಲಾರೆ  
ಬರದೇ ಹಳ್ಳಿಗೆ ಹೋಗಲಾರೇ 
ಆಸೆ ತೋರೋ ಜನಗಳಂಟು  
ಬಲೆಯ ಬೀಸೋ ದುರುಳರುಂಟು ಅಮ್ಮಮ್ಮಾ 
 
|| ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು…|| 
 
ಒಂದು ಮಾತು ಹೇಳದಂತೆ  
ಏಕೆ ಹೀಗೆ ಹಾರಿಹೋದೆ 
ನನ್ನ ಪ್ರೀತಿ ಎಂಥದಂದು
ಏಕೆ ನೀನು ಅರಿಯದಾದೆ 
ಜೋಡಿ ಇಲ್ಲದೆ ಹೇಗೆ ಅಲೆವೇ
ಹಸಿವು ನೀರು ಹೇಗೆ ತಡೆವೇ  
ನನ್ನ ಕೂಗು ಕೇಳದೇನು  
ಇನ್ನೂ ಕರುಣೆ ಬಾರದೇನು  ಗಿಣಿಯಮ್ಮಾ 
 
|| ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು 
ಮುದ್ದಾಗಿ ಮಾತಾಡಿ ಜೊತೆಯಾಗಿ ಓಡಾಡಿ
ನಾನಿಲ್ಲದಿರುವಾಗ ಗುಟ್ಟಾಗಿ 
ಗೂಡು ಬಿಟ್ಟು ಜೋಡಿ ಬಿಟ್ಟು
ಪುರ್ರೆಂದು ಹಾರೋಯ್ತು 
 
ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು 
ಎಲ್ಲಿ ನನ್ನ ಗಿಳಿಮರಿಯು…|| 
 

Elli Nanna Gilimariyu song lyrics from Kannada Movie Pattanakke Banda Pathniyaru starring Srinath, Manjula, Lokesh, Lyrics penned by Chi Udayashankar Sung by S P Balasubrahmanyam, S Janaki, Music Composed by M Ranga Rao, film is Directed by A V Sheshagiri Rao and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ