ಹೂಂ ಹೂಂಹೂಂ ಹೂಂ ಹೂಂ
ಹೂಂ ಹೂಂಹೂಂ ಹೂಂ
ಹೊಸಬಾಳು ಸೊಗಸೆಂದುಕೊಂಡೆ
ಈ ಮನೆಗೆ ಸೊಸೆಯಾಗಿ ಬಂದೆ
ಏನೇನೊ ಹೊಸ ಆಸೆ ಕಂಡೆ
ಕಡೆಗೆಲ್ಲ ಕನಸಾಗಿ ನೊಂದೆ
|| ಹೊಸಬಾಳು ಸೊಗಸೆಂದುಕೊಂಡೆ
ಈ ಮನೆಗೆ ಸೊಸೆಯಾಗಿ ಬಂದೆ
ಏನೇನೊ ಹೊಸ ಆಸೆ ಕಂಡೆ
ಕಡೆಗೆಲ್ಲ ಕನಸಾಗಿ ನೊಂದೆ…||
ಏಕೆ ವಿಷಾದ ಬಿಡು ಶೋಕ
ನನ್ನೇತಕೆ ನೋಯಿಸುವೆ
ಹೀಗೆತಕೆ ಗೋಳಾಡುವೆ
ಹೆಣ್ಣೇ ನೀ ಕೇಳು, ಇದೇ ನಾಕ
ಸಂತೋಷದಿ ನೀನಿರಲು
ನಿನ್ನಾಸೆಗೆ ಮಿತಿ ಬೇಡವೆ ಹೇ..ಹೇ..
ಅತಿ ಆಸೆ ಒಳ್ಳೆದಲ್ಲ
ಯಾವುದು ಅತಿ ಆಸೆ ?
ಪಟ್ಟಣಕೆ ಹೋಗಬೇಕನ್ನೋದಾ?
ನೆಮ್ಮದಿಯಿಂದ ಇರಬೇಕು ಅನ್ನೋದಾ?
ನಗುನಗುತಾ ಬಾಳಬೇಕನ್ನೋದಾ? ಅಹ್ಹಹ್ಹ..
|| ಹೊಸಬಾಳು ಸೊಗಸೆಂದುಕೊಂಡೆ
ಈ ಮನೆಗೆ ಸೊಸೆಯಾಗಿ ಬಂದೆ
ಏನೇನೊ ಹೊಸ ಆಸೆ ಕಂಡೆ
ಕಡೆಗೆಲ್ಲ ಕನಸಾಗಿ ನೊಂದೆ…||
ಸಾಕು ನಿರಾಸೆ ಬಿಡು ಚಿಂತೆ
ನನ್ನಂತೆ ನೀ ಬಾಳಿದರೆ
ಈ ಹಳ್ಳಿಯೇ ಸಾಕೆನ್ನುವೆ
ನಲ್ಲೆ ನೀನೆಂದು, ನನ್ನ ಮನೆಗೆ
ಆನಂದವ ತುಂಬಿದರೆ
ನೀನಿಲ್ಲಿಯೇ ಸುಖ ಕಾಣುವೆ
ಹೇ...ಹೇ...ಅಹ್ಹಹ್ಹಹ್ಹಾ
ಸುಖ.. ಸಂತೋಷ
ಅಂಗಡೀಲಿ ಮಾರೋದಿಲ್ಲ
ನಂಗೊತ್ತಿದೆ ನಿಮ್ ಸುಖ ಸಂತೋಷ
ಕೊಟ್ಟಿಗೆ ಗುಡಿಸೋದರಲ್ಲಿದೆ
ಸಗಣಿ ಎತ್ತೋದರಲ್ಲಿದೆ
ಭರಣಿ ತಟ್ಟೋದರಲ್ಲಿದೆ.. ಅಹ್ಹಹ್ಹಹ್ಹ
|| ಹೊಸಬಾಳು ಸೊಗಸೆಂದುಕೊಂಡೆ
ಈ ಮನೆಗೆ ಸೊಸೆಯಾಗಿ ಬಂದೆ
ಏನೇನೊ ಹೊಸ ಆಸೆ ಕಂಡೆ
ಕಡೆಗೆಲ್ಲ ಕನಸಾಗಿ ನೊಂದೆ
ಕಡೆಗೆಲ್ಲ ಕನಸಾಗಿ ನೊಂದೆ..
ಕನಸಾಗಿ ನೊಂದೆ…..||
ಹೂಂ ಹೂಂಹೂಂ ಹೂಂ ಹೂಂ
ಹೂಂ ಹೂಂಹೂಂ ಹೂಂ
ಹೊಸಬಾಳು ಸೊಗಸೆಂದುಕೊಂಡೆ
ಈ ಮನೆಗೆ ಸೊಸೆಯಾಗಿ ಬಂದೆ
ಏನೇನೊ ಹೊಸ ಆಸೆ ಕಂಡೆ
ಕಡೆಗೆಲ್ಲ ಕನಸಾಗಿ ನೊಂದೆ
|| ಹೊಸಬಾಳು ಸೊಗಸೆಂದುಕೊಂಡೆ
ಈ ಮನೆಗೆ ಸೊಸೆಯಾಗಿ ಬಂದೆ
ಏನೇನೊ ಹೊಸ ಆಸೆ ಕಂಡೆ
ಕಡೆಗೆಲ್ಲ ಕನಸಾಗಿ ನೊಂದೆ…||
ಏಕೆ ವಿಷಾದ ಬಿಡು ಶೋಕ
ನನ್ನೇತಕೆ ನೋಯಿಸುವೆ
ಹೀಗೆತಕೆ ಗೋಳಾಡುವೆ
ಹೆಣ್ಣೇ ನೀ ಕೇಳು, ಇದೇ ನಾಕ
ಸಂತೋಷದಿ ನೀನಿರಲು
ನಿನ್ನಾಸೆಗೆ ಮಿತಿ ಬೇಡವೆ ಹೇ..ಹೇ..
ಅತಿ ಆಸೆ ಒಳ್ಳೆದಲ್ಲ
ಯಾವುದು ಅತಿ ಆಸೆ ?
ಪಟ್ಟಣಕೆ ಹೋಗಬೇಕನ್ನೋದಾ?
ನೆಮ್ಮದಿಯಿಂದ ಇರಬೇಕು ಅನ್ನೋದಾ?
ನಗುನಗುತಾ ಬಾಳಬೇಕನ್ನೋದಾ? ಅಹ್ಹಹ್ಹ..
|| ಹೊಸಬಾಳು ಸೊಗಸೆಂದುಕೊಂಡೆ
ಈ ಮನೆಗೆ ಸೊಸೆಯಾಗಿ ಬಂದೆ
ಏನೇನೊ ಹೊಸ ಆಸೆ ಕಂಡೆ
ಕಡೆಗೆಲ್ಲ ಕನಸಾಗಿ ನೊಂದೆ…||
ಸಾಕು ನಿರಾಸೆ ಬಿಡು ಚಿಂತೆ
ನನ್ನಂತೆ ನೀ ಬಾಳಿದರೆ
ಈ ಹಳ್ಳಿಯೇ ಸಾಕೆನ್ನುವೆ
ನಲ್ಲೆ ನೀನೆಂದು, ನನ್ನ ಮನೆಗೆ
ಆನಂದವ ತುಂಬಿದರೆ
ನೀನಿಲ್ಲಿಯೇ ಸುಖ ಕಾಣುವೆ
ಹೇ...ಹೇ...ಅಹ್ಹಹ್ಹಹ್ಹಾ
ಸುಖ.. ಸಂತೋಷ
ಅಂಗಡೀಲಿ ಮಾರೋದಿಲ್ಲ
ನಂಗೊತ್ತಿದೆ ನಿಮ್ ಸುಖ ಸಂತೋಷ
ಕೊಟ್ಟಿಗೆ ಗುಡಿಸೋದರಲ್ಲಿದೆ
ಸಗಣಿ ಎತ್ತೋದರಲ್ಲಿದೆ
ಭರಣಿ ತಟ್ಟೋದರಲ್ಲಿದೆ.. ಅಹ್ಹಹ್ಹಹ್ಹ
|| ಹೊಸಬಾಳು ಸೊಗಸೆಂದುಕೊಂಡೆ
ಈ ಮನೆಗೆ ಸೊಸೆಯಾಗಿ ಬಂದೆ
ಏನೇನೊ ಹೊಸ ಆಸೆ ಕಂಡೆ
ಕಡೆಗೆಲ್ಲ ಕನಸಾಗಿ ನೊಂದೆ
ಕಡೆಗೆಲ್ಲ ಕನಸಾಗಿ ನೊಂದೆ..
ಕನಸಾಗಿ ನೊಂದೆ…..||
Hosa Baalu Sogasendukonde song lyrics from Kannada Movie Pattanakke Banda Pathniyaru starring Srinath, Manjula, Lokesh, Lyrics penned by Chi Udayashankar Sung by S P Balasubrahmanyam, S Janaki, Music Composed by M Ranga Rao, film is Directed by A V Sheshagiri Rao and film is released on 1980