Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ... (ಓ ಓ ಒಹೋ... ) ಆಹ್ಹಾಂ..
ಆ..  ಆ.. ಆ.. ಆಹಾ..ಆಹಾ..ಆಹಾ..
ಓ ನನಗೆ ಎಂಥಾ ಆನಂದವೋ  
ನನಗೆ ಎಂಥಾ ಸಂತೋಷವೋ
ಚಿನ್ನದಂಥ ಗೆಳೆಯ ಅಹ್ಹಹ
ಮುತ್ತಿನಂಥ ಗೆಳೆಯ
ಯಾರ ಪುಣ್ಯವೋ ಏನೋ ನಾ ಕಾಣೆ
ನೋಡಿ ಅವನ ಚೆಲವು
ಬೆರಗಾಯ್ತು ನನ್ನ ಮನವು
ಬರಸೆಳೆಯುತ ಬಿಗಿದಪ್ಪಲು ನನ್ನನ್ನು

ಓ ನನಗೆ ಎಂಥಾ ಆನಂದವೋ  
ನನಗೆ ಎಂಥಾ ಸಂತೋಷವೋ
ಚಿನ್ನದಂಥ ಗೆಳೆತಿ ಅಹ್ಹಹ
ಮುತ್ತಿನಂಥ ಗೆಳೆತಿ
ಯಾರ ಪುಣ್ಯವೋ ಏನೋ ನಾ ಕಾಣೆ
ಸ್ನೇಹದಿಂದ ಅವಳು ವಯ್ಯಾರದಿಂದ ಬರಲು
ನಸುನಗುತಲಿ ಕೈ ಹಿಡಿಯಲು ಜುಮ್ ಎಂದು

|| ನನಗೆ ಎಂಥಾ ಆನಂದವೋ
ನನಗೆ ಎಂಥಾ ಸಂತೋಷವೋ…||

ಹೇ.. ನೀನು ನಡೆದರೆ ನಡು ಕುಣಿವುದೆ
ಹ್ಹಾಂ.. ನಿನ್ನ ಬಳುಕುವ ನಡು ಉಳುಕುದೆ
ಹಂಸಯಂತೆ ಹೆಣ್ಣೇ ನೀನು ನಡೆಯಬಾರದೆ
ಹಂಸಯಂತೆ ಹೆಣ್ಣೇ ನೀನು ನಡೆಯಬಾರದೆ
ಮೆಲ್ಲಗೆ ಮೆಲ್ಲ ಮೆಲ್ಲಗೆ ಹ್ಹಾಂ ಆಆಆ..
ಮೆಲ್ಲಗೆ ಮೆಲ್ಲ ಮೆಲ್ಲಗೆ 
ನಲ್ಲನಾಡೋ ಮಾತು ಅಹ್ಹ ಬೆಲ್ಲದಂತ ಸಿಹಿಯು
ನನ್ನ ಬಳಿಯಲಿರಲು ಅಹ್ಹ ಸ್ವರ್ಗವಾಯ್ತು ಭುವಿಯು
ನಿನ್ನಿಂದ ಸುಖವಾಯ್ತು ಹಿತವಾಯ್ತು ನನ್ನಾಣೆಗು

|| ಓ…ನನಗೆ ಎಂಥಾ ಆನಂದವೋ
ನನಗೆ ಎಂಥಾ ಸಂತೋಷವೋ…||

ಅಆಆ.. ಆಆಆ..  (ಅಆಆ.. ಆಆಆ..)
ಹೇ... ನಿನ್ನ ಕಣ್ಣಲಿ ಅಂದ ಹೀರುವೆ
ಓ..ತಂದು ಆಸೆಯ ಏಕೆ ತುಂಬುವೆ 
ಎದೆಯೊಳಗೆ ಡಮರುಗವು ಸದ್ದು ಮಾಡಿದೆ  .
ಎದೆಯೊಳಗೆ ಡಮರುಗವು ಸದ್ದು ಮಾಡಿದೆ
ನಲ್ಲನೇ ಇನ್ನು ತಾಳೆನೆ... ನಲ್ಲನೇ ಇನ್ನು ತಾಳೆನೆ
ನಿನ್ನ ತೋಳಿನಿಂದ ಆಹ್ಹ್ ಹಸು ಕಂದ
ಕೆನ್ನೆ ಮೇಲೆ ಕೆನ್ನೆ ಆಹ್ಹಾ ಹರಿಣಿ ಏನೋ ಅಂದಾ
ನೀನಾಗ ನನ್ನನ್ನು ಬಿಡಲಾರೇ ಬಂಗಾರಿಯೇ…

|| ಓ…ನನಗೆ ಎಂಥಾ ಆನಂದವೋ
ನನಗೆ ಎಂಥಾ ಸಂತೋಷವೋ
ಚಿನ್ನದಂಥ ಗೆಳೆತಿ ಅಹ್ಹಹ
ಮುತ್ತಿನಂಥ ಗೆಳೆತಿ
ಯಾರ ಪುಣ್ಯವೋ ಏನೋ ನಾ ಕಾಣೆ
ನೋಡಿ ಅವನ ಚೆಲವು
ಬೆರಗಾಯ್ತು ನನ್ನ ಮನವು
ಬರಸೆಳೆಯುತ ಬಿಗಿದಪ್ಪಲು ನನ್ನನ್ನು…||

 

ಆಆಆ... (ಓ ಓ ಒಹೋ... ) ಆಹ್ಹಾಂ..
ಆ..  ಆ.. ಆ.. ಆಹಾ..ಆಹಾ..ಆಹಾ..
ಓ ನನಗೆ ಎಂಥಾ ಆನಂದವೋ  
ನನಗೆ ಎಂಥಾ ಸಂತೋಷವೋ
ಚಿನ್ನದಂಥ ಗೆಳೆಯ ಅಹ್ಹಹ
ಮುತ್ತಿನಂಥ ಗೆಳೆಯ
ಯಾರ ಪುಣ್ಯವೋ ಏನೋ ನಾ ಕಾಣೆ
ನೋಡಿ ಅವನ ಚೆಲವು
ಬೆರಗಾಯ್ತು ನನ್ನ ಮನವು
ಬರಸೆಳೆಯುತ ಬಿಗಿದಪ್ಪಲು ನನ್ನನ್ನು

ಓ ನನಗೆ ಎಂಥಾ ಆನಂದವೋ  
ನನಗೆ ಎಂಥಾ ಸಂತೋಷವೋ
ಚಿನ್ನದಂಥ ಗೆಳೆತಿ ಅಹ್ಹಹ
ಮುತ್ತಿನಂಥ ಗೆಳೆತಿ
ಯಾರ ಪುಣ್ಯವೋ ಏನೋ ನಾ ಕಾಣೆ
ಸ್ನೇಹದಿಂದ ಅವಳು ವಯ್ಯಾರದಿಂದ ಬರಲು
ನಸುನಗುತಲಿ ಕೈ ಹಿಡಿಯಲು ಜುಮ್ ಎಂದು

|| ನನಗೆ ಎಂಥಾ ಆನಂದವೋ
ನನಗೆ ಎಂಥಾ ಸಂತೋಷವೋ…||

ಹೇ.. ನೀನು ನಡೆದರೆ ನಡು ಕುಣಿವುದೆ
ಹ್ಹಾಂ.. ನಿನ್ನ ಬಳುಕುವ ನಡು ಉಳುಕುದೆ
ಹಂಸಯಂತೆ ಹೆಣ್ಣೇ ನೀನು ನಡೆಯಬಾರದೆ
ಹಂಸಯಂತೆ ಹೆಣ್ಣೇ ನೀನು ನಡೆಯಬಾರದೆ
ಮೆಲ್ಲಗೆ ಮೆಲ್ಲ ಮೆಲ್ಲಗೆ ಹ್ಹಾಂ ಆಆಆ..
ಮೆಲ್ಲಗೆ ಮೆಲ್ಲ ಮೆಲ್ಲಗೆ 
ನಲ್ಲನಾಡೋ ಮಾತು ಅಹ್ಹ ಬೆಲ್ಲದಂತ ಸಿಹಿಯು
ನನ್ನ ಬಳಿಯಲಿರಲು ಅಹ್ಹ ಸ್ವರ್ಗವಾಯ್ತು ಭುವಿಯು
ನಿನ್ನಿಂದ ಸುಖವಾಯ್ತು ಹಿತವಾಯ್ತು ನನ್ನಾಣೆಗು

|| ಓ…ನನಗೆ ಎಂಥಾ ಆನಂದವೋ
ನನಗೆ ಎಂಥಾ ಸಂತೋಷವೋ…||

ಅಆಆ.. ಆಆಆ..  (ಅಆಆ.. ಆಆಆ..)
ಹೇ... ನಿನ್ನ ಕಣ್ಣಲಿ ಅಂದ ಹೀರುವೆ
ಓ..ತಂದು ಆಸೆಯ ಏಕೆ ತುಂಬುವೆ 
ಎದೆಯೊಳಗೆ ಡಮರುಗವು ಸದ್ದು ಮಾಡಿದೆ  .
ಎದೆಯೊಳಗೆ ಡಮರುಗವು ಸದ್ದು ಮಾಡಿದೆ
ನಲ್ಲನೇ ಇನ್ನು ತಾಳೆನೆ... ನಲ್ಲನೇ ಇನ್ನು ತಾಳೆನೆ
ನಿನ್ನ ತೋಳಿನಿಂದ ಆಹ್ಹ್ ಹಸು ಕಂದ
ಕೆನ್ನೆ ಮೇಲೆ ಕೆನ್ನೆ ಆಹ್ಹಾ ಹರಿಣಿ ಏನೋ ಅಂದಾ
ನೀನಾಗ ನನ್ನನ್ನು ಬಿಡಲಾರೇ ಬಂಗಾರಿಯೇ…

|| ಓ…ನನಗೆ ಎಂಥಾ ಆನಂದವೋ
ನನಗೆ ಎಂಥಾ ಸಂತೋಷವೋ
ಚಿನ್ನದಂಥ ಗೆಳೆತಿ ಅಹ್ಹಹ
ಮುತ್ತಿನಂಥ ಗೆಳೆತಿ
ಯಾರ ಪುಣ್ಯವೋ ಏನೋ ನಾ ಕಾಣೆ
ನೋಡಿ ಅವನ ಚೆಲವು
ಬೆರಗಾಯ್ತು ನನ್ನ ಮನವು
ಬರಸೆಳೆಯುತ ಬಿಗಿದಪ್ಪಲು ನನ್ನನ್ನು…||

 

Nanage Entha Anandavo song lyrics from Kannada Movie Pattanakke Banda Pathniyaru starring Srinath, Manjula, Lokesh, Lyrics penned by Chi Udayashankar Sung by S P Balasubrahmanyam, S Janaki, Music Composed by M Ranga Rao, film is Directed by A V Sheshagiri Rao and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ