Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ.. ಕೋಯ್ನಾ ಕೋಯ್ನಾ.. ಹೊಯ್ ಹೊಯ್
ಹೊಯ್ ಹೊಯ್ ಹೊಯ್ ಹೊಯ್ ಆಆಆ.. ಆಆಆ...
ಹೇ.. ಕೋಯ್ನಾ ಕೋಯ್ನಾ.. ಹೊಯ್
ಹೊಯ್ ಹೊಯ್ ಹೊಯ್ ಹೊಯ್ ಹೊಯ್
ಆಆಆ.. ಆಆಆ... ಅಹ್ಹಹ್ಹ ಅಹ್ಹಹ್ಹ
 
ಮಳೆಬಿಲ್ಲ ಬಣ್ಣ ಚಂದ
ಸುಳಿಮಿಂಚ ಓಟ ಚಂದ
ಮಳೆಬಿಲ್ಲ ಬಣ್ಣ ಚೆಂದ
ಸುಳಿಮಿಂಚ ಓಟ ಚೆಂದ
ನನ್  ರಾಣಿ ಆಡೋ ಮಾತೆ ಚೆಂದವೊ
ಬಲು ಚೆಂದವೋ
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಓ.. ಹೊಯ್ಯ್...
ಓಓಓ... ಆಆಆ... ಆಆಆ...
ಹೊಯ್ ಹೊಯ್ ಹೊಯ್ ಹೊಯ್
ಭಲೇ ಭಲೇ  ಭಲೇ  ಭಲೇ  ಭಲೇ ….

ಮಳೆಬಿಲ್ಲ ಬಣ್ಣ ಚಂದ
ಸುಳಿಮಿಂಚ ಓಟ ಚಂದ
ಮಳೆಬಿಲ್ಲ ಬಣ್ಣ ಚೆಂದ
ಸುಳಿಮಿಂಚ ಓಟ ಚೆಂದ
ನನ್  ರಾಜ ಆಡೋ ಮಾತೆ ಚೆಂದವು
ಬಲು ಚೆಂದವು
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಓ.. ಹೊಯ್ಯ್...
 
ನಿನ್ನ ನೋಟ ಈ ನನ್ನ ಎದೆ ಸೀಳಿದೆ ಅರೇ..
ನಿನ್ನ ಆಟ ಏನೇನೋ ನನ್ನ ಕೇಳಿದೆ
ಹೊಯ್ ಹೊಯ್
ನಿನ್ನ ನೋಟ ಈ ನನ್ನ ಎದೆ ಸೀಳಿದೆ
ನಿನ್ನ ಆಟ ಏನೇನೋ ನನ್ನ ಕೇಳಿದೆ
ಛಲದಿಂದ ಏಕೆ ಹೀಗೆ ನನ್ನ ಬೇಟೆಯಾಡಿ ಹ್ಹಾಂ .. 
ಛಲದಿಂದ ಏಕೆ ಹೀಗೆ ನನ್ನ ಬೇಟೆಯಾಡಿ
ಬಿಡದಂತೆ ಹಿಂದೆ ಹಿಂದೆ ಬಂದೆ ಮೋಡಿ ಮಾಡಿ ಕಾಡಿ
 
|| ಭಲೇ ಭಲೇ  ಭಲೇ  ಭಲೇ  ಭಲೇ  ಭಲೇ
ಮಳೆಬಿಲ್ಲ ಬಣ್ಣ ಚಂದ
ಸುಳಿಮಿಂಚ ಓಟ ಚಂದ
ಮಳೆಬಿಲ್ಲ ಬಣ್ಣ ಚೆಂದ
ಸುಳಿಮಿಂಚ ಓಟ ಚೆಂದ
ನನ್  ರಾಜ ಆಡೋ ಮಾತೆ ಚೆಂದವು
ಬಲು ಚೆಂದವು
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಓ.. ಹೊಯ್ಯ್...||
 
ಕುಣಿವಾಗ ಇಂದೇಕೆ ಮೈ ಸೋತಿದೆ (ರಾಣಿ ನ ರಾಣಿ) 
ಚಳಿಯಲ್ಲೂ ಹೀಗೇಕೆ ಬಿಸಿ ಏರಿದೆ (ಆಯಾವ್ ಕೋಯ್ನಾ )
ಕುಣಿವಾಗ ಇಂದೇಕೆ ಮೈ ಸೋತಿದೆ
ಚಳಿಯಲ್ಲೂ ಹೀಗೇಕೆ ಬಿಸಿ ಏರಿದೆ
ಬಿಡಲಾರೆ ನಿನ್ನ ಎಂದು ನುಡಿವಾಸೆಯಾಗಿದೆ 
ಬಿಡಲಾರೆ ನಿನ್ನ ಎಂದು ನುಡಿವಾಸೆಯಾಗಿದೆ
ನೀ ಇಂದು ಇಂಥ ಆಟ ಹೇಳು ಎಲ್ಲಿ ಕಲಿತು ಬಂದೆ

|| ಭಲೇ ಭಲೇ  ಭಲೇ  ಭಲೇ  ಭಲೇ   ಹೇ ಹೇಹೇ ಹೇ
ಮಳೆಬಿಲ್ಲ ಬಣ್ಣ ಚಂದ
ಸುಳಿಮಿಂಚ ಓಟ ಚಂದ
ಮಳೆಬಿಲ್ಲ ಬಣ್ಣ ಚೆಂದ
ಸುಳಿಮಿಂಚ ಓಟ ಚೆಂದ
ನನ  ರಾಣಿ ಆಡೋ ಮಾತು
ಚೆಂದವು ಓ…ಬಲು ಚೆಂದವು
ಹೊಯ್ ಹೊಯ್ ಹೊಯ್
ಹೊಯ್ ಹೊಯ್  ಓ.. ಹೊಯ್ಯ್...||
 
||ಮಳೆಬಿಲ್ಲ ಬಣ್ಣ ಚೆಂದ
ಸುಳಿಮಿಂಚ ಓಟ ಚೆಂದ
ನನ  ರಾಜ ಆಡೋ ಮಾತು
ಚೆಂದವು ಬಲು ಚೆಂದವು
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಓ.. ಹೊಯ್ಯ್...
ಅಹ್  ಭಲೇ ಭಲೇ  ಭಲೇ  ಭಲೇ  ಭಲೇ  ಭಲೇ  
ಭಲೇ ಭಲೇ  ಭಲೇ  ಭಲೇ  ಭಲೇ  ಭಲೇ  
ಅರೇ ಓ ಕೋಯ್ನಾಆಆಆ ... 
ಕೋಯ್ನಾ....ಓಓಓ ಕೋಯ್ನಾ ಅಹ್ಹಹ್ಹಹ್ಹಾ…|| 

ಹೇ.. ಕೋಯ್ನಾ ಕೋಯ್ನಾ.. ಹೊಯ್ ಹೊಯ್
ಹೊಯ್ ಹೊಯ್ ಹೊಯ್ ಹೊಯ್ ಆಆಆ.. ಆಆಆ...
ಹೇ.. ಕೋಯ್ನಾ ಕೋಯ್ನಾ.. ಹೊಯ್
ಹೊಯ್ ಹೊಯ್ ಹೊಯ್ ಹೊಯ್ ಹೊಯ್
ಆಆಆ.. ಆಆಆ... ಅಹ್ಹಹ್ಹ ಅಹ್ಹಹ್ಹ
 
ಮಳೆಬಿಲ್ಲ ಬಣ್ಣ ಚಂದ
ಸುಳಿಮಿಂಚ ಓಟ ಚಂದ
ಮಳೆಬಿಲ್ಲ ಬಣ್ಣ ಚೆಂದ
ಸುಳಿಮಿಂಚ ಓಟ ಚೆಂದ
ನನ್  ರಾಣಿ ಆಡೋ ಮಾತೆ ಚೆಂದವೊ
ಬಲು ಚೆಂದವೋ
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಓ.. ಹೊಯ್ಯ್...
ಓಓಓ... ಆಆಆ... ಆಆಆ...
ಹೊಯ್ ಹೊಯ್ ಹೊಯ್ ಹೊಯ್
ಭಲೇ ಭಲೇ  ಭಲೇ  ಭಲೇ  ಭಲೇ ….

ಮಳೆಬಿಲ್ಲ ಬಣ್ಣ ಚಂದ
ಸುಳಿಮಿಂಚ ಓಟ ಚಂದ
ಮಳೆಬಿಲ್ಲ ಬಣ್ಣ ಚೆಂದ
ಸುಳಿಮಿಂಚ ಓಟ ಚೆಂದ
ನನ್  ರಾಜ ಆಡೋ ಮಾತೆ ಚೆಂದವು
ಬಲು ಚೆಂದವು
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಓ.. ಹೊಯ್ಯ್...
 
ನಿನ್ನ ನೋಟ ಈ ನನ್ನ ಎದೆ ಸೀಳಿದೆ ಅರೇ..
ನಿನ್ನ ಆಟ ಏನೇನೋ ನನ್ನ ಕೇಳಿದೆ
ಹೊಯ್ ಹೊಯ್
ನಿನ್ನ ನೋಟ ಈ ನನ್ನ ಎದೆ ಸೀಳಿದೆ
ನಿನ್ನ ಆಟ ಏನೇನೋ ನನ್ನ ಕೇಳಿದೆ
ಛಲದಿಂದ ಏಕೆ ಹೀಗೆ ನನ್ನ ಬೇಟೆಯಾಡಿ ಹ್ಹಾಂ .. 
ಛಲದಿಂದ ಏಕೆ ಹೀಗೆ ನನ್ನ ಬೇಟೆಯಾಡಿ
ಬಿಡದಂತೆ ಹಿಂದೆ ಹಿಂದೆ ಬಂದೆ ಮೋಡಿ ಮಾಡಿ ಕಾಡಿ
 
|| ಭಲೇ ಭಲೇ  ಭಲೇ  ಭಲೇ  ಭಲೇ  ಭಲೇ
ಮಳೆಬಿಲ್ಲ ಬಣ್ಣ ಚಂದ
ಸುಳಿಮಿಂಚ ಓಟ ಚಂದ
ಮಳೆಬಿಲ್ಲ ಬಣ್ಣ ಚೆಂದ
ಸುಳಿಮಿಂಚ ಓಟ ಚೆಂದ
ನನ್  ರಾಜ ಆಡೋ ಮಾತೆ ಚೆಂದವು
ಬಲು ಚೆಂದವು
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಓ.. ಹೊಯ್ಯ್...||
 
ಕುಣಿವಾಗ ಇಂದೇಕೆ ಮೈ ಸೋತಿದೆ (ರಾಣಿ ನ ರಾಣಿ) 
ಚಳಿಯಲ್ಲೂ ಹೀಗೇಕೆ ಬಿಸಿ ಏರಿದೆ (ಆಯಾವ್ ಕೋಯ್ನಾ )
ಕುಣಿವಾಗ ಇಂದೇಕೆ ಮೈ ಸೋತಿದೆ
ಚಳಿಯಲ್ಲೂ ಹೀಗೇಕೆ ಬಿಸಿ ಏರಿದೆ
ಬಿಡಲಾರೆ ನಿನ್ನ ಎಂದು ನುಡಿವಾಸೆಯಾಗಿದೆ 
ಬಿಡಲಾರೆ ನಿನ್ನ ಎಂದು ನುಡಿವಾಸೆಯಾಗಿದೆ
ನೀ ಇಂದು ಇಂಥ ಆಟ ಹೇಳು ಎಲ್ಲಿ ಕಲಿತು ಬಂದೆ

|| ಭಲೇ ಭಲೇ  ಭಲೇ  ಭಲೇ  ಭಲೇ   ಹೇ ಹೇಹೇ ಹೇ
ಮಳೆಬಿಲ್ಲ ಬಣ್ಣ ಚಂದ
ಸುಳಿಮಿಂಚ ಓಟ ಚಂದ
ಮಳೆಬಿಲ್ಲ ಬಣ್ಣ ಚೆಂದ
ಸುಳಿಮಿಂಚ ಓಟ ಚೆಂದ
ನನ  ರಾಣಿ ಆಡೋ ಮಾತು
ಚೆಂದವು ಓ…ಬಲು ಚೆಂದವು
ಹೊಯ್ ಹೊಯ್ ಹೊಯ್
ಹೊಯ್ ಹೊಯ್  ಓ.. ಹೊಯ್ಯ್...||
 
||ಮಳೆಬಿಲ್ಲ ಬಣ್ಣ ಚೆಂದ
ಸುಳಿಮಿಂಚ ಓಟ ಚೆಂದ
ನನ  ರಾಜ ಆಡೋ ಮಾತು
ಚೆಂದವು ಬಲು ಚೆಂದವು
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಓ.. ಹೊಯ್ಯ್...
ಅಹ್  ಭಲೇ ಭಲೇ  ಭಲೇ  ಭಲೇ  ಭಲೇ  ಭಲೇ  
ಭಲೇ ಭಲೇ  ಭಲೇ  ಭಲೇ  ಭಲೇ  ಭಲೇ  
ಅರೇ ಓ ಕೋಯ್ನಾಆಆಆ ... 
ಕೋಯ್ನಾ....ಓಓಓ ಕೋಯ್ನಾ ಅಹ್ಹಹ್ಹಹ್ಹಾ…|| 

Malebilla Banna Chanda song lyrics from Kannada Movie Pattanakke Banda Pathniyaru starring Srinath, Manjula, Lokesh, Lyrics penned by Chi Udayashankar Sung by S P Balasubrahmanyam, S P Shailaja, Music Composed by M Ranga Rao, film is Directed by A V Sheshagiri Rao and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ