ಆ.. ಆಹಾ ...ಅಹಹಹಾ... ಅಹ್ಹಹ್ಹಹಾ
ಅಹ್ಹಹ್ಹಹಾ ಅಹ್ಹಹ್ಹಹಾ
ಪ್ರೀತಿಯಾ ತೋರೆಯಾ
ಪ್ರೀತಿಯಾ ತೋರೆಯಾ
ಸುಖವ ಬೇಕೇನೋ ಹಿತವ ಬೇಕೇನೋ
ಸುಖವ ಬೇಕೇನೋ ಹಿತವ ಬೇಕೇನೋ ನಲ್ಲಾ...
ತರುಣಿಯ ಸೊಗಸನು ನೀ ನೋಡದೆ
ನನಸಿನ ಬಯಕೆಯ ಪೂರೈಸದೆ
ನೋಟಕೆ ಬೀರದೆ ನಿಲ್ಲುವೇ ಪ್ರಿಯತಮಾ...
|| ಪ್ರೀತಿಯಾ ತೋರೆಯಾ
ಪ್ರೀತಿಯಾ ತೋರೆಯಾ…||
ಮೈಯಲಿ ಮಿಂಚು ಓಡಾಡಿದೆ ಆಹ್ಹಾ.
ಕಣ್ಣಲಿ ಕನಸು ತೇಲಾಡಿದೆ ಆಹ್ಹಾ
ಮೈಯಲಿ ಮಿಂಚು ಓಡಾಡಿದೆ ಆಹ್ಹಹ್ಹಹ್ಹಾ..
ಕಣ್ಣಲಿ ಕನಸು ತೇಲಾಡಿದೆ
ಏನೋ ಬೇಕೆಂಬ ಆಸೆ ಬಂತೀಗ
ಏನೋ ಬೇಕೆಂಬ ಆಸೆ ಬಂತೀಗ
ನಿನ್ನ ನಾನಿಲ್ಲಿ ಕಂಡಾಗಲೆ
ಏಕೆ ಹೀಗೆ ನೋಡುವೇ
ನನ್ನ ಅಂದ ಬೇಡವೇ
ಅಯ್ಯೋ ನನ್ನ ಮುದ್ದು ನಲ್ಲ
ಬಾ ಬೇಗನೇ…..
|| ಪ್ರೀತಿಯಾ ತೋರೆಯಾ
ಪ್ರೀತಿಯಾ ತೋರೆಯಾ…||
ರಾತ್ರಿಯಾ ವೇಳೆ ಬಂದಾಗಲೇ ಅಹ್ಹಹ್ಹಾ..
ದೀಪವು ಆರಿ ಹೋದಾಗಲೇ .. ಹೇಹೇ
ರಾತ್ರಿಯಾ ವೇಳೆ ಬಂದಾಗಲೇ ಅಹ್ಹಹ್ಹಾ..
ದೀಪವು ಆರಿ ಹೋದಾಗಲೇ
ಗಾಳಿ ತಂಪನ್ನು ಹೂವ ಕಂಪನ್ನು
ಗಾಳಿ ತಂಪನ್ನು ಹೂವ ಕಂಪನ್ನು
ಹಾಕಿ ಹೋದಾಗ ಜುಮ್ಮೆನ್ನಲು
ಬೇಕು ನೀನು ಎನ್ನಿಸಿ ಬಂದು ನಿನ್ನ ಮೋಹಿಸಿ
ತಾಳಲಾರೆ ಇನ್ನೂ ನಾನು ಬಾ ಬೇಗನೇ…
|| ಪ್ರೀತಿಯಾ ತೋರೆಯಾ
ಆ.. ಪ್ರೀತಿಯಾ ತೋರೆಯಾ
ತೋರೆಯಾ.... ಆಹ್ಹ ಹೂಂ
ತೋರೆಯಾ ತೋರೆಯಾ ತೋರೆಯಾ…||
ಆ.. ಆಹಾ ...ಅಹಹಹಾ... ಅಹ್ಹಹ್ಹಹಾ
ಅಹ್ಹಹ್ಹಹಾ ಅಹ್ಹಹ್ಹಹಾ
ಪ್ರೀತಿಯಾ ತೋರೆಯಾ
ಪ್ರೀತಿಯಾ ತೋರೆಯಾ
ಸುಖವ ಬೇಕೇನೋ ಹಿತವ ಬೇಕೇನೋ
ಸುಖವ ಬೇಕೇನೋ ಹಿತವ ಬೇಕೇನೋ ನಲ್ಲಾ...
ತರುಣಿಯ ಸೊಗಸನು ನೀ ನೋಡದೆ
ನನಸಿನ ಬಯಕೆಯ ಪೂರೈಸದೆ
ನೋಟಕೆ ಬೀರದೆ ನಿಲ್ಲುವೇ ಪ್ರಿಯತಮಾ...
|| ಪ್ರೀತಿಯಾ ತೋರೆಯಾ
ಪ್ರೀತಿಯಾ ತೋರೆಯಾ…||
ಮೈಯಲಿ ಮಿಂಚು ಓಡಾಡಿದೆ ಆಹ್ಹಾ.
ಕಣ್ಣಲಿ ಕನಸು ತೇಲಾಡಿದೆ ಆಹ್ಹಾ
ಮೈಯಲಿ ಮಿಂಚು ಓಡಾಡಿದೆ ಆಹ್ಹಹ್ಹಹ್ಹಾ..
ಕಣ್ಣಲಿ ಕನಸು ತೇಲಾಡಿದೆ
ಏನೋ ಬೇಕೆಂಬ ಆಸೆ ಬಂತೀಗ
ಏನೋ ಬೇಕೆಂಬ ಆಸೆ ಬಂತೀಗ
ನಿನ್ನ ನಾನಿಲ್ಲಿ ಕಂಡಾಗಲೆ
ಏಕೆ ಹೀಗೆ ನೋಡುವೇ
ನನ್ನ ಅಂದ ಬೇಡವೇ
ಅಯ್ಯೋ ನನ್ನ ಮುದ್ದು ನಲ್ಲ
ಬಾ ಬೇಗನೇ…..
|| ಪ್ರೀತಿಯಾ ತೋರೆಯಾ
ಪ್ರೀತಿಯಾ ತೋರೆಯಾ…||
ರಾತ್ರಿಯಾ ವೇಳೆ ಬಂದಾಗಲೇ ಅಹ್ಹಹ್ಹಾ..
ದೀಪವು ಆರಿ ಹೋದಾಗಲೇ .. ಹೇಹೇ
ರಾತ್ರಿಯಾ ವೇಳೆ ಬಂದಾಗಲೇ ಅಹ್ಹಹ್ಹಾ..
ದೀಪವು ಆರಿ ಹೋದಾಗಲೇ
ಗಾಳಿ ತಂಪನ್ನು ಹೂವ ಕಂಪನ್ನು
ಗಾಳಿ ತಂಪನ್ನು ಹೂವ ಕಂಪನ್ನು
ಹಾಕಿ ಹೋದಾಗ ಜುಮ್ಮೆನ್ನಲು
ಬೇಕು ನೀನು ಎನ್ನಿಸಿ ಬಂದು ನಿನ್ನ ಮೋಹಿಸಿ
ತಾಳಲಾರೆ ಇನ್ನೂ ನಾನು ಬಾ ಬೇಗನೇ…
|| ಪ್ರೀತಿಯಾ ತೋರೆಯಾ
ಆ.. ಪ್ರೀತಿಯಾ ತೋರೆಯಾ
ತೋರೆಯಾ.... ಆಹ್ಹ ಹೂಂ
ತೋರೆಯಾ ತೋರೆಯಾ ತೋರೆಯಾ…||
Preethiya Thoreya song lyrics from Kannada Movie Pattanakke Banda Pathniyaru starring Srinath, Manjula, Lokesh, Lyrics penned by Chi Udayashankar Sung by S Janaki, Music Composed by M Ranga Rao, film is Directed by A V Sheshagiri Rao and film is released on 1980