Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪಾಡು ನೋಡಿ ಪಾಡು ನೋಡಿ ಪಾಡು ನೋಡಿರೊ
ಪ್ರೀತಿ ಮಾಡಿದೋರ ಪಾಡು ನೋಡಿರೊ
ಈ ಪ್ರೀತಿ ಹತ್ತಿಯ ಹಣ್ಣು ಕುರುಡಾಗತ್ತೆ ಕಣ್ಣು
ಈ ಪ್ರೀತಿ ಮೋಸದ ಮಾಯ ಔಷದಿ ಇಲ್ಲದ ಗಾಯ
ಪಾಡು ನೋಡಿ ಪಾಡು ನೋಡಿ ಪಾಡು ನೋಡಿರೊ
ಪ್ರೀತಿ ಮಾಡಿದೋರ ಪಾಡು ನೋಡಿರೊ
 
||ಏ ಪಾಡು ನೋಡಿ ಪಾಡು ನೋಡಿ ಪಾಡು ನೋಡಿರೊ
ಪ್ರೀತಿ ಮಾಡಿದೋರ ಪಾಡು ನೋಡಿರೊ||
 
ಕಾಗೆನ ಕಂಡರು ಕೋಗಿಲೆ ಅಂತಾರೊ
ಕಾಗೆನ ಕಂಡರು ಕೋಗಿಲೆ ಅಂತಾರೊ
ಸುಣ್ಣನ ಕಂಡರು ಸುಣ್ಣನ ಕಂಡರು ಬೆಣ್ಣೆ ಅಂತಾರೊ
ಪ್ರೀತಿ ಮಾಡಿದೋರ ಪಾಡು ನೋಡಿರೊ
ಈ ಪ್ರೀತಿ ಗಂಗೆ ರೂಪ ಪರಿಹಾರ ಇಲ್ಲದ ಶಾಪ
ಈ ಪ್ರೀತಿ ಪಾಪದ ಡೀಲು ಬೇಲೆ ಇಲ್ಲದ ಜೈಲೊ
 
||ಪಾಡು ನೋಡಿ ಪಾಡು ನೋಡಿ ಪಾಡು ನೋಡಿರೊ
ಪ್ರೀತಿ ಮಾಡಿದೋರ ಪಾಡು ನೋಡಿರೊ||
 
ಹೆತ್ತು ಹೊತ್ತು ತಾಯಿಗಿಂತ ತಿದ್ದಿತೀಡಿ ತಂದೆಗಿಂತ
ಬುದ್ದಿ ಕೊಟ್ಟ ಗುರುವಿಗಿಂತ ಪ್ರೀತಿ ದೊಡ್ಡದು ಅಂತಾರಂತಾರೊ
ಪ್ರೀತಿ ಮಾಡಿದೋರು ಶುದ್ಧ ಹುಚ್ಚರೊ
ಪಾಡು ನೋಡಿರೊ ಪಾಡು ನೋಡಿರೊ
ಅನ್ನ ಕೊಟ್ಟ ಭೂಮಿಗಿಂತ ಉಸಿರು ಕೊಟ್ಟ ಗಾಳಿಗಿಂತ
ಜೀವ ಕೊಟ್ಟ ಸ್ನೇಹಕ್ಕಿಂತ ಪ್ರೀತಿ ದೊಡ್ಡದು ಅಂತಾರಂತಾರೊ
ಪ್ರೀತಿ ಮಾಡಿದೋರು ಜಾಣ ಪೆದ್ದರೊ
 
||ಪಾಡು ನೋಡಿ ಪಾಡು ನೋಡಿ ಪಾಡು ನೋಡಿರೊ
ಪ್ರೀತಿ ಮಾಡಿದೋರ ಪಾಡು ನೋಡಿರೊ||
 
ಬಾಳಿನ ಚಿಂತೆ ಪಕ್ಕಕ್ಕಿಟ್ಟು ನಾಳಿನ ಚಿಂತೆ ನಾಳೆಗೆ ಬಿಟ್ಟು
ಭವಿಷ್ಯದ ಚಿಂತೆ ದೇವ್ರಿಗೆ ಬಿಟ್ಟು
ಪ್ರೀತಿನೆ ಸತ್ಯ ಅಂದುಕೊಳ್ತಾರೊ ಪ್ರೀತಿಲೆ ನಿತ್ಯ ಮುಳುಗುತಾರೊ
ಪಾಡು ನೋಡಿರೊ ಪಾಡು ನೋಡಿರೊ
ಪಾಪ ಪುಣ್ಯ ಗೊತ್ತೆಯಿಲ್ಲ ರೀತಿ ನೀತಿ ತಿಳಿದೆಯಿಲ್ಲ
ಒಳ್ಳೆದು ಕೆಡ್ಡದು ಗಮನಯಿಲ್ಲ
ಪ್ರೀತಿಗಾಗಿ ಜೀವ ನೀಡುವವರಿವರೊ
ಪ್ರೀತಿಗಾಗಿ ಪ್ರಾಣ ತೆಗಿತಾರೊ
ಹೊಟ್ಟೆಗಾಕ್ಕೊಳ್ರೊ ಹೊಟ್ಟೆಗಾಕ್ಕೊಳ್ರೊ
ಇವರ ತಪ್ಪನ್ನೆಲ್ಲ ಹೊಟ್ಟೆಗಾಕ್ಕೊಳೊ
ತಂಟೆಗೋಗ್ಬೇಡ್ರೊ ತಂಟೆಗೋಗ್ಬೇಡ್ರೊ
ಪ್ರೀತಿ ಮಾಡಿದೋರ ತಂಟೆಗೋಗ್ಬೇಡ್ರೊ
 
ಪಾಡು ನೋಡಿ ಪಾಡು ನೋಡಿ ಪಾಡು ನೋಡಿರೊ
ಪ್ರೀತಿ ಮಾಡಿದೋರ ಪಾಡು ನೋಡಿರೊ
ಪಾಡು ನೋಡಿ ಪಾಡು ನೋಡಿ ಪಾಡು ನೋಡಿರೊ
ಪ್ರೀತಿ ಮಾಡಿದೋರ ಪಾಡು ನೋಡಿರೊ
ಕಾಗೆನ ಕಂಡರು ಕೋಗಿಲೆ ಅಂತಾರೊ
ಕಾಗೆನ ಕಂಡರು ಕೋಗಿಲೆ ಅಂತಾರೊ
ಸುಣ್ಣನ ಕಂಡರು ಸುಣ್ಣನ ಕಂಡರು ಬೆಣ್ಣೆ ಅಂತಾರೊ
ಪ್ರೀತಿ ಮಾಡಿದೋರ ಪಾಡು ನೋಡಿರೊ
ಈ ಪ್ರೀತಿ ಸ್ಲೋ ಪಾಯಿಸನ್‌ ಎ ಕೆ 47 ಗನ್ನು
ಈ ಪ್ರೀತಿ ಊಸರವಳ್ಳಿ ಒಳಗೆ ಸುಡುವ ಕೊಳ್ಳಿ

-
ಪಾಡು ನೋಡಿ ಪಾಡು ನೋಡಿ ಪಾಡು ನೋಡಿರೊ
ಪ್ರೀತಿ ಮಾಡಿದೋರ ಪಾಡು ನೋಡಿರೊ
ಈ ಪ್ರೀತಿ ಹತ್ತಿಯ ಹಣ್ಣು ಕುರುಡಾಗತ್ತೆ ಕಣ್ಣು
ಈ ಪ್ರೀತಿ ಮೋಸದ ಮಾಯ ಔಷದಿ ಇಲ್ಲದ ಗಾಯ
ಪಾಡು ನೋಡಿ ಪಾಡು ನೋಡಿ ಪಾಡು ನೋಡಿರೊ
ಪ್ರೀತಿ ಮಾಡಿದೋರ ಪಾಡು ನೋಡಿರೊ
 
||ಏ ಪಾಡು ನೋಡಿ ಪಾಡು ನೋಡಿ ಪಾಡು ನೋಡಿರೊ
ಪ್ರೀತಿ ಮಾಡಿದೋರ ಪಾಡು ನೋಡಿರೊ||
 
ಕಾಗೆನ ಕಂಡರು ಕೋಗಿಲೆ ಅಂತಾರೊ
ಕಾಗೆನ ಕಂಡರು ಕೋಗಿಲೆ ಅಂತಾರೊ
ಸುಣ್ಣನ ಕಂಡರು ಸುಣ್ಣನ ಕಂಡರು ಬೆಣ್ಣೆ ಅಂತಾರೊ
ಪ್ರೀತಿ ಮಾಡಿದೋರ ಪಾಡು ನೋಡಿರೊ
ಈ ಪ್ರೀತಿ ಗಂಗೆ ರೂಪ ಪರಿಹಾರ ಇಲ್ಲದ ಶಾಪ
ಈ ಪ್ರೀತಿ ಪಾಪದ ಡೀಲು ಬೇಲೆ ಇಲ್ಲದ ಜೈಲೊ
 
||ಪಾಡು ನೋಡಿ ಪಾಡು ನೋಡಿ ಪಾಡು ನೋಡಿರೊ
ಪ್ರೀತಿ ಮಾಡಿದೋರ ಪಾಡು ನೋಡಿರೊ||
 
ಹೆತ್ತು ಹೊತ್ತು ತಾಯಿಗಿಂತ ತಿದ್ದಿತೀಡಿ ತಂದೆಗಿಂತ
ಬುದ್ದಿ ಕೊಟ್ಟ ಗುರುವಿಗಿಂತ ಪ್ರೀತಿ ದೊಡ್ಡದು ಅಂತಾರಂತಾರೊ
ಪ್ರೀತಿ ಮಾಡಿದೋರು ಶುದ್ಧ ಹುಚ್ಚರೊ
ಪಾಡು ನೋಡಿರೊ ಪಾಡು ನೋಡಿರೊ
ಅನ್ನ ಕೊಟ್ಟ ಭೂಮಿಗಿಂತ ಉಸಿರು ಕೊಟ್ಟ ಗಾಳಿಗಿಂತ
ಜೀವ ಕೊಟ್ಟ ಸ್ನೇಹಕ್ಕಿಂತ ಪ್ರೀತಿ ದೊಡ್ಡದು ಅಂತಾರಂತಾರೊ
ಪ್ರೀತಿ ಮಾಡಿದೋರು ಜಾಣ ಪೆದ್ದರೊ
 
||ಪಾಡು ನೋಡಿ ಪಾಡು ನೋಡಿ ಪಾಡು ನೋಡಿರೊ
ಪ್ರೀತಿ ಮಾಡಿದೋರ ಪಾಡು ನೋಡಿರೊ||
 
ಬಾಳಿನ ಚಿಂತೆ ಪಕ್ಕಕ್ಕಿಟ್ಟು ನಾಳಿನ ಚಿಂತೆ ನಾಳೆಗೆ ಬಿಟ್ಟು
ಭವಿಷ್ಯದ ಚಿಂತೆ ದೇವ್ರಿಗೆ ಬಿಟ್ಟು
ಪ್ರೀತಿನೆ ಸತ್ಯ ಅಂದುಕೊಳ್ತಾರೊ ಪ್ರೀತಿಲೆ ನಿತ್ಯ ಮುಳುಗುತಾರೊ
ಪಾಡು ನೋಡಿರೊ ಪಾಡು ನೋಡಿರೊ
ಪಾಪ ಪುಣ್ಯ ಗೊತ್ತೆಯಿಲ್ಲ ರೀತಿ ನೀತಿ ತಿಳಿದೆಯಿಲ್ಲ
ಒಳ್ಳೆದು ಕೆಡ್ಡದು ಗಮನಯಿಲ್ಲ
ಪ್ರೀತಿಗಾಗಿ ಜೀವ ನೀಡುವವರಿವರೊ
ಪ್ರೀತಿಗಾಗಿ ಪ್ರಾಣ ತೆಗಿತಾರೊ
ಹೊಟ್ಟೆಗಾಕ್ಕೊಳ್ರೊ ಹೊಟ್ಟೆಗಾಕ್ಕೊಳ್ರೊ
ಇವರ ತಪ್ಪನ್ನೆಲ್ಲ ಹೊಟ್ಟೆಗಾಕ್ಕೊಳೊ
ತಂಟೆಗೋಗ್ಬೇಡ್ರೊ ತಂಟೆಗೋಗ್ಬೇಡ್ರೊ
ಪ್ರೀತಿ ಮಾಡಿದೋರ ತಂಟೆಗೋಗ್ಬೇಡ್ರೊ
 
ಪಾಡು ನೋಡಿ ಪಾಡು ನೋಡಿ ಪಾಡು ನೋಡಿರೊ
ಪ್ರೀತಿ ಮಾಡಿದೋರ ಪಾಡು ನೋಡಿರೊ
ಪಾಡು ನೋಡಿ ಪಾಡು ನೋಡಿ ಪಾಡು ನೋಡಿರೊ
ಪ್ರೀತಿ ಮಾಡಿದೋರ ಪಾಡು ನೋಡಿರೊ
ಕಾಗೆನ ಕಂಡರು ಕೋಗಿಲೆ ಅಂತಾರೊ
ಕಾಗೆನ ಕಂಡರು ಕೋಗಿಲೆ ಅಂತಾರೊ
ಸುಣ್ಣನ ಕಂಡರು ಸುಣ್ಣನ ಕಂಡರು ಬೆಣ್ಣೆ ಅಂತಾರೊ
ಪ್ರೀತಿ ಮಾಡಿದೋರ ಪಾಡು ನೋಡಿರೊ
ಈ ಪ್ರೀತಿ ಸ್ಲೋ ಪಾಯಿಸನ್‌ ಎ ಕೆ 47 ಗನ್ನು
ಈ ಪ್ರೀತಿ ಊಸರವಳ್ಳಿ ಒಳಗೆ ಸುಡುವ ಕೊಳ್ಳಿ

Paadu Nodiro song lyrics from Kannada Movie Patre Loves Padma starring Ajith, Kruthika, Deepika, Lyrics penned by Chandrashekar Srivasthav Sung by C Ashwath, B Jayashree, Shankar Shanbhag, Music Composed by Arjun, film is Directed by Chandrashekhar Srivasthav and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ