Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬೆಳಗಾಂಗೋದ್ರೆ ಮರಾಠಿ ಹುಡುಗಿ
ಬಳ್ಳಾರಿಗೋದ್ರೆ ತೆಲುಗಿನ ಹುಡುಗಿ
ಮಂಗಳೂರಿಗೋದ್ರೆ ಮಲಯಾಳಿ ಹುಡುಗಿ
ಹೊಸ್ಸೂರಿಗೋದ್ರೆ ತಮಿಳಿನ ಹುಡುಗಿ
ಕೊಡಗಿಗೊದ್ರೆ ಕೂರ್ಗಿನ ಹುಡುಗಿ
ದಾವಣಗೆರೆಲಿ ನಾರ್ತ್‌ ನ ಹುಡುಗಿ
ಬೆಂಗಳೂರಿಗೆ ಬಂದರೆ ಕಂಗ್ಲೀಷ್‌ ಹುಡುಗಿ
ಎಲ್ಲಿ ಅಂತ ಹುಡುಕಲಿ ಕನ್ನಡದ ಹುಡುಗಿ
ಎಲ್ಲಿ ಅಂತ ಹುಡುಕಲಿ ಕನ್ನಡದ ಹುಡುಗಿ
 
ಉಡುಪಿಗೊದ್ರೆ ಸಿಕ್ಕೊನೆ ಭಟ್ಟ (ಹರೆ ರಾಮ ಹರೆ ಕೃಷ್ಣ)
ಮಂಡ್ಯಕ್ಕೊದ್ರೆ ಸಿಕ್ಕೊನೆ ರೈತ (ಜೈ ಜವಾನ್‌ ಜೈ ಕಿಸಾನ್)
ಮಲ್ಪೆಗೊದ್ರೆ ಸಿಕ್ಕೊನೆ ಬೆಸ್ತ (ಹೊಯ್ಯ ಹೊಯ್ಯ )
ಕೊಡಗಿಗೊದ್ರೆ ಸಿಕ್ಕೊನೆ ಯೋಧ (ಕೊಡಗಿನ ವೀರ)
ಕಲಬುರ್ಗಿಲಿ ಸಿಕ್ಕೊನೆ ಬಡಗಿ ಬೇಲೂರಲ್ಲಿ ಸಿಕ್ಕೊನೆ ಶಿಲ್ಪಿ
ಬೆಂಗಳೂರಿಗೆ ಬಂದರೆ ಸಿಕ್ಕೊನೆ ಪೋಲಿ
ಎಲ್ಲಿ ಅಂತ ಹುಡುಕಲಿ ಕನ್ನಡದ ಹುಡುಗ
ಎಲ್ಲಿ ಅಂತ ಹುಡುಕಲಿ ಕನ್ನಡದ ಹುಡುಗ
ಎಲ್ಲಿ ಅಂತ ಹುಡುಕಲಿ ಕನ್ನಡದ ಹುಡುಗ
ಎಲ್ಲಿ ಅಂತ ಹುಡುಕಲಿ ಕನ್ನಡದ ಹುಡುಗ
 
ಮುಳುಬಾಗಿಲು ಹುಡುಗಿಗೆ ಮೂಗೆ ಸೊಟ್ಟ
ಕುಣಿಗಲ್‌ ಹುಡುಗಂಗ್‌ ಬುದ್ದಿ ಸೊಟ್ಟ
ಹುಬ್ಬಳ್ಳಿ ಹುಡುಗಿಗೆ ಕಾಲೆ ಸೊಟ್ಟ
ಹೊನ್ನಳ್ಳಿ ಹುಡಗಂಗ್‌ ಕೈಯ್ಯೆ ಸೊಟ್ಟ
ಬೇಲೂರು ಹುಡುಗಿಗೆ ಆಸೆ ಜಾಸ್ತಿ
ಹಾಸನದ ಹುಡುಗಂಗೆ ನಿದ್ದೆ ಜಾಸ್ತಿ
ಶೃಂಗೇರಿ ಹುಡುಗಿಗೆ ವಿದ್ಯೆ ಕಮ್ಮಿ
ಶಿವಮೊಗ್ಗದ ಹುಡುಗಂಗೆ ಹೈಟೆ ಕಮ್ಮಿ
ಧಾರವಾಡದ ಹುಡುಗಿಗೆ ಕೊಬ್ಬು ಹೆಚ್ಚು
ಎಡಕಲ್‌ ಹುಡುಗಂಗೆ ಪ್ರೀತಿ ಹುಚ್ಚು
ಯಾವೂರ ಹುಡುಗ ನಿಂಗೆ ಅಚ್ಚುಮೆಚ್ಚು
ಗಾಜನೂರ ಹುಡುಗ ನಂಗೆ ಅಚ್ಚುಮೆಚ್ಚು
ಗಾಜನೂರ ಹುಡುಗ ನಂಗೆ ಅಚ್ಚುಮೆಚ್ಚು
 
ಬಿಜಾಪುರದ ಹುಡುಗಂಗ್‌  ಧೈರ್ಯ ಇಲ್ಲ
ಹಾವೇರಿ ಹುಡುಗಿಗೆ ಜಡೆಯೆ ಇಲ್ಲ
ಇಳಕಲ್‌ ಹುಡುಗಂಗೆ ಕೆಲ್ಸ ಇಲ್ಲ
ಐಹೊಳೆ ಹುಡುಗಿಗೆ ನಾಜೂಕೆ ಇಲ್ಲ
ಜೋಗದ ಹುಡುಗಂಗ್‌ ಮುಲಾಜೆ ಇಲ್ಲ
ಎಡೆಯೂರು ಹುಡುಗಿಗೆ ದಿಲ್ಲೆಯಿಲ್ಲ
ಹಿರಿಯೂರು ಹುಡುಗಂಗೆ ಹ್ಮ್‌ ಹ್ಮ್‌ ಇಲ್ಲ
ಕಡೂರು ಹುಡುಗಿಗೆ ಹ ಹ ಇಲ್ಲ
ಬೀದರ ಹುಡುಗಂಗೆ ತಲೆನೆ ನಿಲ್ಲಲ್ಲ
ತುಮಕೂರು ಹುಡುಗಿಗೆ ಕಾಣೊದೆ ಇಲ್ಲ
ಯಾವೂರ ಹುಡುಗಿ ನಿಂಗೆ ಅಚ್ಚುಮೆಚ್ಚು
ನಮ್ಮೂರ ಹುಡುಗಿ ನಂಗೆ ಅಚ್ಚುಮೆಚ್ಚು
ನಮ್ಮೂರ ಹುಡುಗಿ ನಂಗೆ ಅಚ್ಚುಮೆಚ್ಚು
 
||ಬೆಳಗಾಂಗೋದ್ರೆ ಮರಾಠಿ ಹುಡುಗಿ
ಬಳ್ಳಾರಿಗೋದ್ರೆ ತೆಲುಗಿನ ಹುಡುಗಿ
ಮಂಗಳೂರಿಗೋದ್ರೆ ಮಲಯಾಳಿ ಹುಡುಗಿ
ಹೊಸ್ಸೂರಿಗೋದ್ರೆ ತಮಿಳಿನ ಹುಡುಗಿ
ಕೊಡಗಿಗೊದ್ರೆ ಕೂರ್ಗಿನ ಹುಡುಗಿ
ದಾವಣಗೆರೆಲಿ ನಾರ್ತ್‌ ನ ಹುಡುಗಿ
ಬೆಂಗಳೂರಿಗೆ ಬಂದರೆ ಕಂಗ್ಲೀಷ್‌ ಹುಡುಗಿ
ಎಲ್ಲಿ ಅಂತ ಹುಡುಕಲಿ ಕನ್ನಡದ ಹುಡುಗಿ
ಎಲ್ಲಿ ಅಂತ ಹುಡುಕಲಿ ಕನ್ನಡದ ಹುಡುಗಿ||
 
||ಉಡುಪಿಗೊದ್ರೆ ಸಿಕ್ಕೊನೆ ಭಟ್ಟ (ಹರೆ ರಾಮ ಹರೆ ಕೃಷ್ಣ)
ಮಂಡ್ಯಕ್ಕೊದ್ರೆ ಸಿಕ್ಕೊನೆ ರೈತ (ಜೈ ಜವಾನ್‌ ಜೈ ಕಿಸಾನ್)
ಮಲ್ಪೆಗೊದ್ರೆ ಸಿಕ್ಕೊನೆ ಬೆಸ್ತ (ಹೊಯ್ಯ ಹೊಯ್ಯ )
ಕೊಡಗಿಗೊದ್ರೆ ಸಿಕ್ಕೊನೆ ಯೋಧ (ಕೊಡಗಿನ ವೀರ)
ಕಲಬುರ್ಗಿಲಿ ಸಿಕ್ಕೊನೆ ಬಡಗಿ ಬೇಲೂರಲ್ಲಿ ಸಿಕ್ಕೊನೆ ಶಿಲ್ಪಿ
ಬೆಂಗಳೂರಿಗೆ ಬಂದರೆ ಸಿಕ್ಕೊನೆ ಪೋಲಿ
ಎಲ್ಲಿ ಅಂತ ಹುಡುಕಲಿ ಕನ್ನಡದ ಹುಡುಗ
ಎಲ್ಲಿ ಅಂತ ಹುಡುಕಲಿ ಕನ್ನಡದ ಹುಡುಗ
ಎಲ್ಲಿ ಅಂತ ಹುಡುಕಲಿ ಕನ್ನಡದ ಹುಡುಗ
ಎಲ್ಲಿ ಅಂತ ಹುಡುಕಲಿ ಕನ್ನಡದ ಹುಡುಗ||

-
ಬೆಳಗಾಂಗೋದ್ರೆ ಮರಾಠಿ ಹುಡುಗಿ
ಬಳ್ಳಾರಿಗೋದ್ರೆ ತೆಲುಗಿನ ಹುಡುಗಿ
ಮಂಗಳೂರಿಗೋದ್ರೆ ಮಲಯಾಳಿ ಹುಡುಗಿ
ಹೊಸ್ಸೂರಿಗೋದ್ರೆ ತಮಿಳಿನ ಹುಡುಗಿ
ಕೊಡಗಿಗೊದ್ರೆ ಕೂರ್ಗಿನ ಹುಡುಗಿ
ದಾವಣಗೆರೆಲಿ ನಾರ್ತ್‌ ನ ಹುಡುಗಿ
ಬೆಂಗಳೂರಿಗೆ ಬಂದರೆ ಕಂಗ್ಲೀಷ್‌ ಹುಡುಗಿ
ಎಲ್ಲಿ ಅಂತ ಹುಡುಕಲಿ ಕನ್ನಡದ ಹುಡುಗಿ
ಎಲ್ಲಿ ಅಂತ ಹುಡುಕಲಿ ಕನ್ನಡದ ಹುಡುಗಿ
 
ಉಡುಪಿಗೊದ್ರೆ ಸಿಕ್ಕೊನೆ ಭಟ್ಟ (ಹರೆ ರಾಮ ಹರೆ ಕೃಷ್ಣ)
ಮಂಡ್ಯಕ್ಕೊದ್ರೆ ಸಿಕ್ಕೊನೆ ರೈತ (ಜೈ ಜವಾನ್‌ ಜೈ ಕಿಸಾನ್)
ಮಲ್ಪೆಗೊದ್ರೆ ಸಿಕ್ಕೊನೆ ಬೆಸ್ತ (ಹೊಯ್ಯ ಹೊಯ್ಯ )
ಕೊಡಗಿಗೊದ್ರೆ ಸಿಕ್ಕೊನೆ ಯೋಧ (ಕೊಡಗಿನ ವೀರ)
ಕಲಬುರ್ಗಿಲಿ ಸಿಕ್ಕೊನೆ ಬಡಗಿ ಬೇಲೂರಲ್ಲಿ ಸಿಕ್ಕೊನೆ ಶಿಲ್ಪಿ
ಬೆಂಗಳೂರಿಗೆ ಬಂದರೆ ಸಿಕ್ಕೊನೆ ಪೋಲಿ
ಎಲ್ಲಿ ಅಂತ ಹುಡುಕಲಿ ಕನ್ನಡದ ಹುಡುಗ
ಎಲ್ಲಿ ಅಂತ ಹುಡುಕಲಿ ಕನ್ನಡದ ಹುಡುಗ
ಎಲ್ಲಿ ಅಂತ ಹುಡುಕಲಿ ಕನ್ನಡದ ಹುಡುಗ
ಎಲ್ಲಿ ಅಂತ ಹುಡುಕಲಿ ಕನ್ನಡದ ಹುಡುಗ
 
ಮುಳುಬಾಗಿಲು ಹುಡುಗಿಗೆ ಮೂಗೆ ಸೊಟ್ಟ
ಕುಣಿಗಲ್‌ ಹುಡುಗಂಗ್‌ ಬುದ್ದಿ ಸೊಟ್ಟ
ಹುಬ್ಬಳ್ಳಿ ಹುಡುಗಿಗೆ ಕಾಲೆ ಸೊಟ್ಟ
ಹೊನ್ನಳ್ಳಿ ಹುಡಗಂಗ್‌ ಕೈಯ್ಯೆ ಸೊಟ್ಟ
ಬೇಲೂರು ಹುಡುಗಿಗೆ ಆಸೆ ಜಾಸ್ತಿ
ಹಾಸನದ ಹುಡುಗಂಗೆ ನಿದ್ದೆ ಜಾಸ್ತಿ
ಶೃಂಗೇರಿ ಹುಡುಗಿಗೆ ವಿದ್ಯೆ ಕಮ್ಮಿ
ಶಿವಮೊಗ್ಗದ ಹುಡುಗಂಗೆ ಹೈಟೆ ಕಮ್ಮಿ
ಧಾರವಾಡದ ಹುಡುಗಿಗೆ ಕೊಬ್ಬು ಹೆಚ್ಚು
ಎಡಕಲ್‌ ಹುಡುಗಂಗೆ ಪ್ರೀತಿ ಹುಚ್ಚು
ಯಾವೂರ ಹುಡುಗ ನಿಂಗೆ ಅಚ್ಚುಮೆಚ್ಚು
ಗಾಜನೂರ ಹುಡುಗ ನಂಗೆ ಅಚ್ಚುಮೆಚ್ಚು
ಗಾಜನೂರ ಹುಡುಗ ನಂಗೆ ಅಚ್ಚುಮೆಚ್ಚು
 
ಬಿಜಾಪುರದ ಹುಡುಗಂಗ್‌  ಧೈರ್ಯ ಇಲ್ಲ
ಹಾವೇರಿ ಹುಡುಗಿಗೆ ಜಡೆಯೆ ಇಲ್ಲ
ಇಳಕಲ್‌ ಹುಡುಗಂಗೆ ಕೆಲ್ಸ ಇಲ್ಲ
ಐಹೊಳೆ ಹುಡುಗಿಗೆ ನಾಜೂಕೆ ಇಲ್ಲ
ಜೋಗದ ಹುಡುಗಂಗ್‌ ಮುಲಾಜೆ ಇಲ್ಲ
ಎಡೆಯೂರು ಹುಡುಗಿಗೆ ದಿಲ್ಲೆಯಿಲ್ಲ
ಹಿರಿಯೂರು ಹುಡುಗಂಗೆ ಹ್ಮ್‌ ಹ್ಮ್‌ ಇಲ್ಲ
ಕಡೂರು ಹುಡುಗಿಗೆ ಹ ಹ ಇಲ್ಲ
ಬೀದರ ಹುಡುಗಂಗೆ ತಲೆನೆ ನಿಲ್ಲಲ್ಲ
ತುಮಕೂರು ಹುಡುಗಿಗೆ ಕಾಣೊದೆ ಇಲ್ಲ
ಯಾವೂರ ಹುಡುಗಿ ನಿಂಗೆ ಅಚ್ಚುಮೆಚ್ಚು
ನಮ್ಮೂರ ಹುಡುಗಿ ನಂಗೆ ಅಚ್ಚುಮೆಚ್ಚು
ನಮ್ಮೂರ ಹುಡುಗಿ ನಂಗೆ ಅಚ್ಚುಮೆಚ್ಚು
 
||ಬೆಳಗಾಂಗೋದ್ರೆ ಮರಾಠಿ ಹುಡುಗಿ
ಬಳ್ಳಾರಿಗೋದ್ರೆ ತೆಲುಗಿನ ಹುಡುಗಿ
ಮಂಗಳೂರಿಗೋದ್ರೆ ಮಲಯಾಳಿ ಹುಡುಗಿ
ಹೊಸ್ಸೂರಿಗೋದ್ರೆ ತಮಿಳಿನ ಹುಡುಗಿ
ಕೊಡಗಿಗೊದ್ರೆ ಕೂರ್ಗಿನ ಹುಡುಗಿ
ದಾವಣಗೆರೆಲಿ ನಾರ್ತ್‌ ನ ಹುಡುಗಿ
ಬೆಂಗಳೂರಿಗೆ ಬಂದರೆ ಕಂಗ್ಲೀಷ್‌ ಹುಡುಗಿ
ಎಲ್ಲಿ ಅಂತ ಹುಡುಕಲಿ ಕನ್ನಡದ ಹುಡುಗಿ
ಎಲ್ಲಿ ಅಂತ ಹುಡುಕಲಿ ಕನ್ನಡದ ಹುಡುಗಿ||
 
||ಉಡುಪಿಗೊದ್ರೆ ಸಿಕ್ಕೊನೆ ಭಟ್ಟ (ಹರೆ ರಾಮ ಹರೆ ಕೃಷ್ಣ)
ಮಂಡ್ಯಕ್ಕೊದ್ರೆ ಸಿಕ್ಕೊನೆ ರೈತ (ಜೈ ಜವಾನ್‌ ಜೈ ಕಿಸಾನ್)
ಮಲ್ಪೆಗೊದ್ರೆ ಸಿಕ್ಕೊನೆ ಬೆಸ್ತ (ಹೊಯ್ಯ ಹೊಯ್ಯ )
ಕೊಡಗಿಗೊದ್ರೆ ಸಿಕ್ಕೊನೆ ಯೋಧ (ಕೊಡಗಿನ ವೀರ)
ಕಲಬುರ್ಗಿಲಿ ಸಿಕ್ಕೊನೆ ಬಡಗಿ ಬೇಲೂರಲ್ಲಿ ಸಿಕ್ಕೊನೆ ಶಿಲ್ಪಿ
ಬೆಂಗಳೂರಿಗೆ ಬಂದರೆ ಸಿಕ್ಕೊನೆ ಪೋಲಿ
ಎಲ್ಲಿ ಅಂತ ಹುಡುಕಲಿ ಕನ್ನಡದ ಹುಡುಗ
ಎಲ್ಲಿ ಅಂತ ಹುಡುಕಲಿ ಕನ್ನಡದ ಹುಡುಗ
ಎಲ್ಲಿ ಅಂತ ಹುಡುಕಲಿ ಕನ್ನಡದ ಹುಡುಗ
ಎಲ್ಲಿ ಅಂತ ಹುಡುಕಲಿ ಕನ್ನಡದ ಹುಡುಗ||

Elli Antha song lyrics from Kannada Movie Patre Loves Padma starring Ajith, Kruthika, Deepika, Lyrics penned by Chandrashekar Srivasthav Sung by Gururaj Hoskote, Chaithra, Music Composed by Arjun, film is Directed by Chandrashekhar Srivasthav and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ