Kai Mugive Lyrics

ಕೈ ಮುಗಿವೆ Lyrics

in Patre Loves Padma

in ಪಟ್ರೆ ಲವ್ಸ್ ಪದ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕೈ ಮುಗಿವೆ ಕೈ ಮುಗಿವೆ ಕೈ ಬಿಡದಿರು ನೀ ಚೆಲುವೆ
ಕೈ ಮುಗಿವೆ ಕೈ ಮುಗಿವೆ ಕೈ ಬಿಡದಿರು ನೀ ಚೆಲುವೆ
ಕಾಲ್‌ ಮುಗಿವೆ ಕಾಲ್‌ ಮುಗಿವೆ ಕರುಣೆ ತೋರು ನೀ ಒಲವೆ
ಕೈಕಟ್ಟಿ ಬಾಯಿಮುಚ್ಚಿ ಹೇಳಿದಂತೆ ನಾ ಕೇಳುವೆ
ಕಾಲಲ್ಲಿ ತೋರಿದನ್ನು ಕೈಯಲ್ಲಿ ನಾ ಮಾಡುವೆ
ತಲೆಮೇಲೆ ಹೊತ್ತು ತಿರುಗುವೆ
ನೀನೆ ನ್ನನ ದೈವ ಅಂತ ಸಾರುವೆ
ಕೈ ಮುಗಿವೆ ಕೈ ಮುಗಿವೆ ಕೈ ಬಿಡದಿರು ನೀ ಚೆಲುವೆ
 
ಎದೆಯ ಸೀಳಿ ನೋಡು ಅಲ್ಲಿ ನಿನ್ನ ಹೆಸರೆ
ಕಣ್ಣು ಕಿತ್ತಿ ನೋಡು ಅಲ್ಲಿ ನಿನ್ನ ಚಿತ್ರವೆ
ನಾಲಿಗೆ ಕಿತ್ತು ನೋಡು ನಿನ್ನ ಹೆಸರೆ ತೊದಲುವೆ
ಪ್ರಾಣವೆ ತೆಗೆದು ನೋಡು ಆತ್ಮವಾಗಿ ಸುತ್ತುವೆ
ಕೋಟಿ ಜನ್ಮ ಬಂದರೂನು ನಿನ್ನ ಪಾದ ಧೂಳು ನಾನು
ಸಾವೆ ಬಂದು ಕರೆದರೂನು ನಿನ್ನ ಬಿಟ್ಟು ಹೋಗೆ ನಾನು
ಸುಳ್ಳೆ ಆದರು ಪ್ರೀತಿಸೆ ಸಾಯೊ ಮುಂಚೆ ಒಮ್ಮೆ ಮುದ್ದಿಸೆ
 
||ಕೈ ಮುಗಿವೆ ಕೈ ಮುಗಿವೆ ಕೈ ಬಿಡದಿರು ನೀ ಚೆಲುವೆ||

Kai Mugive song lyrics from Kannada Movie Patre Loves Padma starring Ajith, Kruthika, Deepika, Lyrics penned by Chandrashekar Srivasthav Sung by Srinivas, Music Composed by Arjun, film is Directed by Chandrashekhar Srivasthav and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ