Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೇ ಹುಡುಗಿ ನನ್ನ ನೋಡು ಮನಸ್ಸು ಬಿಚ್ಚಿ ಪ್ರೀತಿ ಮಾಡು
ಹೇ ಹುಡುಗ ಸಾಕು ನಿಲ್ಲಿಸು ಹಗಲು ಹೊತ್ತಲೆ ಕಾಣಬೇಡ ಕನಸು
ಹೇ ಹುಡುಗ ನೀ ನಿಜ ಹೇಳು ಪ್ರೀತಿ ಇಂದ ಸಿಗೊದೇನು
ಪ್ರೀತಿಯಿಂದಲೆ ಭೂಮಿ ತಿರುಗಿದೆ ಪ್ರೀತಿ ಮೇಲೆ ಭೂಮಿ ನಿಂತಿದೆ

ಓ ಹುಡುಗ ನೀನಾಗಬೇಡ ಗಿಡುಗ ನಾ ಕೊಡಲಾರೆ ನನ್ನ ಮನಸ್ಸೀಗ
ಬೇಕೆಂದರೆ ಕೇಳು ಪ್ರಾಣ ಕೊಡುವೆ ಬೇಡೆಂದರೆ ಹೇಳು ಪ್ರಾಣ ಬಿಡುವೆ
ಹಿಂಗ್ಯಾಕೆ ಕಾಡುವ ನನ್ನ ಹಂಗ್ಯಾಕೆ ನೋಡುವೆ ನನ್ನ
ಏನೆ ಮಾಡು ಒಪ್ಪಲಾರೆ ನಿನ್ನ
ನೀ ಒಪ್ಪಿಕೊಂಡರು ಒಪ್ಪದಿದ್ದರು ನಿನ್ನ ಹಿಂದೆ ನಾ ಬರುವೆ
ನೆರಳಂತೆ ನಾ ಇರುವೆ
 
ನಿನಗೆಂದೆ ನಾ ಪ್ರತಿಜನುಮ ಹುಟ್ಟಿಬರುವೆ
ನಿನಗಾಗೆ ನನ ಪ್ರೀತಿ ಮೀಸಲಿಡುವೆ
ಹೇ ನಾ ನಿನ್ನ ಈ ಮಾತಿಗೆ ಮರುಳಾಗೊಲ್ಲ
ಈ ಹುಡುಗ್ರೆಲ್ಲ ಹೀಗೆ ನಾ ನಂಬೊಲ್ಲ
ನಿಂಗಾಗೆ ನನ್ನ ಹುಡುಕಾಟ ನೀ ನಾಗೆ ನನ್ನ ಉಸಿರಾಟ
ಕಲಿಸುವೆ ನಿಂಗೆ ಪ್ರೀತಿ ಹೊಸಪಾಠ
ನಿನ್ನ ಬೇಡ ಅನ್ನಲು ಬೇಕು ಅನ್ನಲು
ನನ್ನ ಕೈಯಾಗುತಿಲ್ಲ ಅಯ್ಯೊ ಯಾಕಿಂತ ಗೊಂದಲ
 
||ಹೇ ಹುಡುಗಿ ನನ್ನ ನೋಡು ಮನಸ್ಸು ಬಿಚ್ಚಿ ಪ್ರೀತಿ ಮಾಡು

ಪ್ರೀತಿಯಿಂದಲೆ ಭೂಮಿ ತಿರುಗಿದೆ ಪ್ರೀತಿ ಮೇಲೆ ಭೂಮಿ ನಿಂತಿದೆ||

Hey Hudugi song lyrics from Kannada Movie Patre Loves Padma starring Ajith, Kruthika, Deepika, Lyrics penned by Chandrashekar Srivasthav Sung by Rajesh Krishnan, Nanditha, Music Composed by Arjun, film is Directed by Chandrashekhar Srivasthav and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ