Hingyaake Hingyaake Ee Preeti Lyrics

ಹಿಂಗ್ಯಾಕೆ ಹಿಂಗ್ಯಾಕೆ ಈ ಪ್ರೀತಿ Lyrics

in Patre Loves Padma

in ಪಟ್ರೆ ಲವ್ಸ್ ಪದ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹಿಂಗ್ಯಾಕೆ ಹಿಂಗ್ಯಾಕೆ ಈ ಪ್ರೀತಿ ಹಿಂಗ್ಯಾಕೆ ಹಿಂಗ್ಯಾಕೆ
ಹುಟ್ಟೋಕೆ ಮುಂಚೇನೆ ಈ ಪ್ರೀತಿ ಯಾಕಿಂಗೆ ಕಾಡೈತೆ

ನಂಗ್‌ ಯಾಕೆ ನಂಗ್‌ ಯಾಕೆ ಅಂತಾನೆ ನಿಂತು ನಿಂತು ಕಾಯ್ತಾನೆ
ಹಂಗ್‌ ಯಾಕೆ ಹಂಗ್‌ ಯಾಕೆ ಅಂತಾಳೆ ತಿರುಗಿ ತಿರುಗಿ ನೋಡ್ತಾಳೆ
ಜೋಪಾನ ಈ ಪ್ರೀತಿಲಿ ಜೋಪಾನ
ಕಳೆದೋದ್ರೂನು ಇಲ್ಲಿ ಗುರುತೇನೆ ಸಿಕ್ಕೋಲ್ಲ
 
||ಹಿಂಗ್ಯಾಕೆ ಹಿಂಗ್ಯಾಕೆ ಈ ಪ್ರೀತಿ ಹಿಂಗ್ಯಾಕೆ ಹಿಂಗ್ಯಾಕೆ||
 
ಕೂಗಿದರು ಕೇಳೊಲ್ಲ ಎಡವಿದರು ನೋವೆ ಇಲ್ಲ
ಈ ಪ್ರೀತಿಲಿ ಏನಿಲ್ಲ ಏನೈತೊ ಯಾರಿಗು ಗೊತ್ತಿಲ್ಲ
ರಾತ್ರಿ ಕಣ್ಣು ಮುಚ್ಚೊಲ್ಲ ಹಗಲಲ್ಲಿ ಕಣ್ಣು ತೆರೆಯೊದಿಲ್ಲ
ಹಸಿವಿನ ಹಂಗಿಲ್ಲ ನಿದಿರೆಯ ಗುಂಗಿಲ್ಲ
ಯಾರ್ಯಾರು ಬೇಕಿಲ್ಲ ಬೇರೆಲ್ಲು ಸುಖವಿಲ್ಲ
ಈ ಪ್ರೀತಿಯೆ ತರವಲ್ಲ ಕೇಳು
 
ದೇವರನ್ನು ನಂಬೊಲ್ಲ ಈ ಪ್ರೀತಿಯಲ್ಲಿ ಶಂಕೆಯಿಲ್ಲ
ಈ ಪ್ರೀತಿಲಿ ಏನುಂಟು ಏನೇನೊ ಅನ್ನೋದೆ ಗೊತ್ತಿಲ್ಲ
ಮೌನದಲ್ಲಿ ಮಾತಿಲ್ಲ ಮನಸಲ್ಲಿ ಬೇರೆನು ಮೂಡೊದಿಲ್ಲ
ಲೋಕದ ಅರಿವಿಲ್ಲ ಸೋಲಿನ ಸೊಡಗಿಲ್ಲ
ಪ್ರೇಮದ ಕಡಲಲ್ಲಿ ಮುಳುಗುವ ಭಯವಿಲ್ಲ
ದೇವರೆ ನೀ ಬಂದು ನೋಡು
 
||ಹಿಂಗ್ಯಾಕೆ ಹಿಂಗ್ಯಾಕೆ ಈ ಪ್ರೀತಿ ಹಿಂಗ್ಯಾಕೆ ಹಿಂಗ್ಯಾಕೆ

ಕಳೆದೋದ್ರೂನು ಇಲ್ಲಿ ಗುರುತೇನೆ ಸಿಕ್ಕೋಲ್ಲ||
 
Hingyaake Hingyaake Ee Preeti song lyrics from Kannada Movie Patre Loves Padma starring Ajith, Kruthika, Deepika, Lyrics penned by Chandrashekar Srivasthav Sung by Srinivas, Chithra, Anuradha Sriram, Music Composed by Arjun, film is Directed by Chandrashekhar Srivasthav and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ