Novina Butti Lyrics

ನೋವಿನ ಬುತ್ತಿ Lyrics

in Patre Loves Padma

in ಪಟ್ರೆ ಲವ್ಸ್ ಪದ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೆತ್ತವರ ಮರೆತುಬಿಟ್ಟ ಮೆಚ್ಚಿದವಳ ಹಿಂದೆ ಹೊರಟ
ಬಾಳಿನ ದಾರಿ ತೊರೆದ ಗೋಳಿನ ಹಾದಿ ಹಿಡಿದ
ಹೊಟ್ಟೆ ಹಸಿವನ್ನು ಮರೆತೋವ್ನೊ
ಪ್ರೇಮದ ಭಿಕ್ಷೆಗೆ ಹೊರಟೋವ್ನೊ
ಬಿಸಿಲಿನ ಧಗೆಯನ್ನು ಕಡೆಗಣಿಸಿ
ಅವಳ ನೆರಳನು ಹುಡುಕುತ ಹೊಂಟೋವ್ನೊ
ನೋವಿನ ಬುತ್ತಿ ಹೊತ್ತು ತಂದೋವ್ನೊ
ಮಾಯಮೃಗದ ಹಿಂದೆ ಬಿದ್ದೊವ್ನೊ
 
ಪ್ರೀತಿಗೆ ಕಣ್ಣಿಲ್ಲವಂತೆ ಪ್ರೀತಿಯು ಕುರುಡೆಲ್ಲವಂತೆ
ಪ್ರೀತಿಗೆ ಸಾವಿಲ್ಲವಂತೆ ಪ್ರೀತಿಯು ನಶ್ವರವಂತೆ
ಜನುಮ ಕೊಟ್ಟ ಬ್ರಹ್ಮ ಬದುಕೋಕೆ
ಅದನು ಮೀಸಲಿಟ್ಟ ಅವಳಿಗೆ
ಕಣ್ಣನು ಕೊಟ್ಟ ದೈವ ನೋಡೊಕೆ
ಅದನು ಮೀಸಲಿಟ್ಟ ಅವಳ ಹುಡುಕೊಕೆ
ಯಾವ ಜನ್ಮದ ಪಾಪ ಹೊತ್ತು ತಂದೊವ್ನೊ
ಎಂದೊ ಮಾಡಿದ ಕರ್ಮ ಹಿಂಗೆ ನಿಂತೊವ್ನೊ
ಯಾವ ಕೇಡಿಗೆ ಹಿಂಗೆ ಆಡ್ತವ್ನೊ
ಸುಡುಗಾಡ ಹಾದಿ ಹಿಡಿದು ನಡೆದೊವ್ನೊ
ನೋವಿನ ಬುತ್ತಿ ಹೊತ್ತು
ಮಾಯಮೃಗದ ಹಿಂದೆ
ಮರಣದ ಊರಿಗೆ ಕಾದು ಕುಂತೊವ್ನೊ
ಸಿಗದ ನಿಧಿಯ ಹುಡುಕುತ್ತ
ಸಿಗದ ನಿಧಿಯ ಹುಡುಕುತ್ತ ಹೊಂಟೊವ್ನೊ
 

-
ಹೆತ್ತವರ ಮರೆತುಬಿಟ್ಟ ಮೆಚ್ಚಿದವಳ ಹಿಂದೆ ಹೊರಟ
ಬಾಳಿನ ದಾರಿ ತೊರೆದ ಗೋಳಿನ ಹಾದಿ ಹಿಡಿದ
ಹೊಟ್ಟೆ ಹಸಿವನ್ನು ಮರೆತೋವ್ನೊ
ಪ್ರೇಮದ ಭಿಕ್ಷೆಗೆ ಹೊರಟೋವ್ನೊ
ಬಿಸಿಲಿನ ಧಗೆಯನ್ನು ಕಡೆಗಣಿಸಿ
ಅವಳ ನೆರಳನು ಹುಡುಕುತ ಹೊಂಟೋವ್ನೊ
ನೋವಿನ ಬುತ್ತಿ ಹೊತ್ತು ತಂದೋವ್ನೊ
ಮಾಯಮೃಗದ ಹಿಂದೆ ಬಿದ್ದೊವ್ನೊ
 
ಪ್ರೀತಿಗೆ ಕಣ್ಣಿಲ್ಲವಂತೆ ಪ್ರೀತಿಯು ಕುರುಡೆಲ್ಲವಂತೆ
ಪ್ರೀತಿಗೆ ಸಾವಿಲ್ಲವಂತೆ ಪ್ರೀತಿಯು ನಶ್ವರವಂತೆ
ಜನುಮ ಕೊಟ್ಟ ಬ್ರಹ್ಮ ಬದುಕೋಕೆ
ಅದನು ಮೀಸಲಿಟ್ಟ ಅವಳಿಗೆ
ಕಣ್ಣನು ಕೊಟ್ಟ ದೈವ ನೋಡೊಕೆ
ಅದನು ಮೀಸಲಿಟ್ಟ ಅವಳ ಹುಡುಕೊಕೆ
ಯಾವ ಜನ್ಮದ ಪಾಪ ಹೊತ್ತು ತಂದೊವ್ನೊ
ಎಂದೊ ಮಾಡಿದ ಕರ್ಮ ಹಿಂಗೆ ನಿಂತೊವ್ನೊ
ಯಾವ ಕೇಡಿಗೆ ಹಿಂಗೆ ಆಡ್ತವ್ನೊ
ಸುಡುಗಾಡ ಹಾದಿ ಹಿಡಿದು ನಡೆದೊವ್ನೊ
ನೋವಿನ ಬುತ್ತಿ ಹೊತ್ತು
ಮಾಯಮೃಗದ ಹಿಂದೆ
ಮರಣದ ಊರಿಗೆ ಕಾದು ಕುಂತೊವ್ನೊ
ಸಿಗದ ನಿಧಿಯ ಹುಡುಕುತ್ತ
ಸಿಗದ ನಿಧಿಯ ಹುಡುಕುತ್ತ ಹೊಂಟೊವ್ನೊ
 

Novina Butti song lyrics from Kannada Movie Patre Loves Padma starring Ajith, Kruthika, Deepika, Lyrics penned by Chandrashekar Srivasthav Sung by Shankar Mahadevan, Music Composed by Arjun, film is Directed by Chandrashekhar Srivasthav and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ