ಓ ಓ ಓ ಮಾವನ ಮಗಳೇ
ಮುತ್ತಿನ ಹರಳೆ
ಮೋಹದ ನಗೆಯೋಳೆ
ಮಿಂಚುವ ನಿನ್ನ ಕಣ್ಣ ಅಂಚಿನ
ಅರ್ಥವ ಬಿಡಿಸೇಳೆ….
ಓ ಓ ಓ ಮಾವನ ಮಗನೇ
ಮಾತಿನ ಮಲ್ಲನೇ
ಮೋಹಿಸಿ ಸೆಳೆದೋನೆ
ಮನಸಿನ ಆಸೆ ಕಣ್ಣು ತಿಳಿಸಿದೆ
ಅರ್ಥವ ತಿಳಿ ನೀನೇ
|| ಮಾವನ ಮಗಳೇ
ಮುತ್ತಿನ ಹರಳೆ
ಮೋಹದ ನಗೆಯೋಳೆ…||
ಓಹೋಹೊಹೋ...
ಓಓಓ ಓಹೋಹೊಹೋ... ಓಓಓ
ನನ್ನೆದೆ ತುಂಬಾ ನಿಂತಿದೆ ನಿನ್ನ
ಸುಂದರ ರೂಪದ ಪ್ರತಿಬಿಂಬ
ಓಹೋಹೊಹೋ... ಓಓಓ
ಓಹೋಹೊಹೋ... ಓಓಓ
ಚೆನ್ನಿಗ ನಿನ್ನ ಒಲುಮೆಯೆ ನನ್ನ
ಜೀವನ ಸೂತ್ರದ ರಸಕುಂಭ
ಎಂದಿಗೂ ನೀನೇ ಮುಂದೆಯೂ ನೀನೇ
ಜನ್ಮ ಜನ್ಮಕೂ ಜೊತೆ ನೀನೇ
ಈ ಅನುಬಂಧ ಇದ್ದರೆ ಚೆಂದ
ಇಬ್ಬರಿಗಾನಂದ….
|| ಓ ಓ ಓ ಮಾವನ ಮಗಳೇ
ಮುತ್ತಿನ ಹರಳೆ
ಮೋಹದ ನಗೆಯೋಳೆ
ಮಿಂಚುವ ನಿನ್ನ ಕಣ್ಣ ಅಂಚಿನ
ಅರ್ಥವ ಬಿಡಿಸೇಳೆ….
ಮನಸಿನ ಆಸೆ ಕಣ್ಣು ತಿಳಿಸಿದೆ
ಅರ್ಥವ ತಿಳಿ ನೀನೇ…..||
ಓಹೋಹೊಹೋ... ಓಓಓ
ಓಹೋಹೊಹೋ... ಓಓಓ
ಹಾರುವ ಹಕ್ಕಿಯ ಜೊತೆಯಲಿ
ಸೇರಿ ಹಾಡುತ ಹಾರುವ ಬಾನಲಿ
ಓಹೋಹೊಹೋ.. ಓಓಓಓ
ಓಹೋಹೊಹೋ.. ಓಓಓಓ
ಕಾಮನ ಬಿಲ್ಲಿನ ಮೇಲ್ಗಡೆ ಕುಳಿತು
ಕೂಗುವ ಬಾ ಪ್ರಿಯೆ ಜೊತೆಯಲ್ಲಿ
ಸುಂದರ ನಿನ್ನ ಸನ್ನಿದಿಯೊಂದೇ
ಸ್ವರ್ಗ ಸೌಖ್ಯದಾ ಧಣಿಯೆಂದೆ
ಇಬ್ಬರ ಜೀವಾ ಬೇರೆನುವಂಥ
ಬೇಧವಿಲ್ಲ ಮುಂದೆ….
|| ಓ ಓ ಓ ಮಾವನ ಮಗನೇ
ಮಾತಿನ ಮಲ್ಲನೇ
ಮೋಹಿಸಿ ಸೆಳೆದೋನೆ
ಮನಸಿನ ಆಸೆ ಕಣ್ಣು ತಿಳಿಸಿದೆ
ಅರ್ಥವ ತಿಳಿ ನೀನೇ
ಮಾವನ ಮಗಳೇ
ಮುತ್ತಿನ ಹರಳೆ
ಮೋಹದ ನಗೆಯೋಳೆ…||
ಆಹಾಹ್ಹಾ ಆಹಾಹ್ಹಾ
(ಆಆಆ) ಓಹೋಹೊಹೋ...(ಆಆಆ)
ಹೂಂಹೂಂಹೂಂ (ಓಓಓ)
ಓಹೋಹೊಹೋ... ಓಓಓ…..
ಓ ಓ ಓ ಮಾವನ ಮಗಳೇ
ಮುತ್ತಿನ ಹರಳೆ
ಮೋಹದ ನಗೆಯೋಳೆ
ಮಿಂಚುವ ನಿನ್ನ ಕಣ್ಣ ಅಂಚಿನ
ಅರ್ಥವ ಬಿಡಿಸೇಳೆ….
ಓ ಓ ಓ ಮಾವನ ಮಗನೇ
ಮಾತಿನ ಮಲ್ಲನೇ
ಮೋಹಿಸಿ ಸೆಳೆದೋನೆ
ಮನಸಿನ ಆಸೆ ಕಣ್ಣು ತಿಳಿಸಿದೆ
ಅರ್ಥವ ತಿಳಿ ನೀನೇ
|| ಮಾವನ ಮಗಳೇ
ಮುತ್ತಿನ ಹರಳೆ
ಮೋಹದ ನಗೆಯೋಳೆ…||
ಓಹೋಹೊಹೋ...
ಓಓಓ ಓಹೋಹೊಹೋ... ಓಓಓ
ನನ್ನೆದೆ ತುಂಬಾ ನಿಂತಿದೆ ನಿನ್ನ
ಸುಂದರ ರೂಪದ ಪ್ರತಿಬಿಂಬ
ಓಹೋಹೊಹೋ... ಓಓಓ
ಓಹೋಹೊಹೋ... ಓಓಓ
ಚೆನ್ನಿಗ ನಿನ್ನ ಒಲುಮೆಯೆ ನನ್ನ
ಜೀವನ ಸೂತ್ರದ ರಸಕುಂಭ
ಎಂದಿಗೂ ನೀನೇ ಮುಂದೆಯೂ ನೀನೇ
ಜನ್ಮ ಜನ್ಮಕೂ ಜೊತೆ ನೀನೇ
ಈ ಅನುಬಂಧ ಇದ್ದರೆ ಚೆಂದ
ಇಬ್ಬರಿಗಾನಂದ….
|| ಓ ಓ ಓ ಮಾವನ ಮಗಳೇ
ಮುತ್ತಿನ ಹರಳೆ
ಮೋಹದ ನಗೆಯೋಳೆ
ಮಿಂಚುವ ನಿನ್ನ ಕಣ್ಣ ಅಂಚಿನ
ಅರ್ಥವ ಬಿಡಿಸೇಳೆ….
ಮನಸಿನ ಆಸೆ ಕಣ್ಣು ತಿಳಿಸಿದೆ
ಅರ್ಥವ ತಿಳಿ ನೀನೇ…..||
ಓಹೋಹೊಹೋ... ಓಓಓ
ಓಹೋಹೊಹೋ... ಓಓಓ
ಹಾರುವ ಹಕ್ಕಿಯ ಜೊತೆಯಲಿ
ಸೇರಿ ಹಾಡುತ ಹಾರುವ ಬಾನಲಿ
ಓಹೋಹೊಹೋ.. ಓಓಓಓ
ಓಹೋಹೊಹೋ.. ಓಓಓಓ
ಕಾಮನ ಬಿಲ್ಲಿನ ಮೇಲ್ಗಡೆ ಕುಳಿತು
ಕೂಗುವ ಬಾ ಪ್ರಿಯೆ ಜೊತೆಯಲ್ಲಿ
ಸುಂದರ ನಿನ್ನ ಸನ್ನಿದಿಯೊಂದೇ
ಸ್ವರ್ಗ ಸೌಖ್ಯದಾ ಧಣಿಯೆಂದೆ
ಇಬ್ಬರ ಜೀವಾ ಬೇರೆನುವಂಥ
ಬೇಧವಿಲ್ಲ ಮುಂದೆ….
|| ಓ ಓ ಓ ಮಾವನ ಮಗನೇ
ಮಾತಿನ ಮಲ್ಲನೇ
ಮೋಹಿಸಿ ಸೆಳೆದೋನೆ
ಮನಸಿನ ಆಸೆ ಕಣ್ಣು ತಿಳಿಸಿದೆ
ಅರ್ಥವ ತಿಳಿ ನೀನೇ
ಮಾವನ ಮಗಳೇ
ಮುತ್ತಿನ ಹರಳೆ
ಮೋಹದ ನಗೆಯೋಳೆ…||
ಆಹಾಹ್ಹಾ ಆಹಾಹ್ಹಾ
(ಆಆಆ) ಓಹೋಹೊಹೋ...(ಆಆಆ)
ಹೂಂಹೂಂಹೂಂ (ಓಓಓ)
ಓಹೋಹೊಹೋ... ಓಓಓ…..
Oh Mavana Magale song lyrics from Kannada Movie Pathala Mohini starring Vanishree, Prathima Devi, B M Venkatesh, Lyrics penned by Hunasuru Krishna Murthy Sung by P B Srinivas, S Janaki, Music Composed by Rajan-Nagendra, film is Directed by S N Singh and film is released on 1965