O Brahmachaari Lyrics

ಓ ಬ್ರಹ್ಮಚಾರಿ Lyrics

in Pathala Mohini

in ಪಾತಾಳ ಮೋಹಿನಿ

LYRIC

Song Details Page after Lyrice

ಅಹ್ಹಹ್ಹಹ್ಹಾ...
ಹುಂಹೂಂಹುಂಹೂಂ..

.. ಬ್ರಹ್ಮಚಾರಿ ಬಾಬಾರೋ ಬ್ರಹ್ಮಚಾರಿ
ಬಯಸಿ ಬಂದ ಹೆಣ್ಣು ನಾನು ಸುಗಣ ಸುಂದರಿ
ವಯ್ಯಾರಿ ನಾರಿ, ನನ ನೋಡು ಒಂದು ಸಾರಿ
ಕೋರಿ ಗಲ್ಲ ಕೊಡಲು ಬಂದ ಕಿನ್ನರಿ

ಅಹ್ಹ..ಯಾವೂರ ಸುಬ್ಬಿ ಇಲ್ಯಾಕೆ ಬಂದೆ ಕೊಬ್ಬಿ
ಹುಬ್ಬು ಹಾರಿಸಿ ಕರೆದರಿವನು ಉಬ್ಬಿ ಹೋಗನೇ
ಸಾಕು ನಿನ್ನದೇನೇ ನೀ ದೂರ ಹೋಗು ಸುಮ್ನೆ
ಹೋಗದಿದ್ರೆ ಬೆನ್ನು ಮೂಳೆ ಮುರಿವೆನೇ…

ಯಾಕೋ ನಿನಗೆ ಸಿಟ್ಟು
ನೀ ಸ್ವಲ್ಪ ಕೈಯ ಮುಟ್ಟು
ಮುಟ್ಟು (ಉಹೂಂಹೂಂ
ಮುಟ್ಟು (ಉಹೂಂಹೂಂ)
ಮುಟ್ಟು (ಉಹೂಂಹೂಂ
ಮುಟ್ಟು (ಉಹೂಂಹೂಂಹೂಂಹೂಂ)
ಯಾಕೋ ನಿನಗೆ ಸಿಟ್ಟು
ನೀ ಸ್ವಲ್ಪ ಕೈಯ ಮುಟ್ಟು
ತಿಳಿದರೇ ಒಳಗುಟ್ಟು
ಇರಲಾರೆ ನನ್ನ ಬಿಟ್ಟು
ಬೆಕ್ಕಿನಂತ ಹೆಣ್ಣು
ನಿಧಿ ಸುಮದಂತ ಕಣ್ಣು
ಅಯ್ಯೋ ಸಿಕ್ಕಿ ಬಿದ್ರೆ ನಾನು
ನನ ಬಾಯಿಗೆ ಕೆಮ್ಮಣ್ಣು
....ಓ..ಹೆಣ್ಣು ಅಂದ್ರೆ
ಹೆದರುಕೊಳ್ಳವೆ ಯಾತಕೋ
ಆಹ.. ಅದರ ವಿಷಯ
ಹನುಮನಲ್ಲಿ ಕೇಳಿ ತಿಳಿದಿಕೋ

|| ಓ.. ಬ್ರಹ್ಮಚಾರಿ ಬಾಬಾರೋ ಬ್ರಹ್ಮಚಾರಿ
ಬಯಸಿ ಬಂದ ಹೆಣ್ಣು ನಾನು ಸುಗಣ ಸುಂದರಿ
ವಯ್ಯಾರಿ ನಾರಿ, ನನ ನೋಡು ಒಂದು ಸಾರಿ
ಕೋರಿ ಗಲ್ಲ ಕೊಡಲು ಬಂದ ಕಿನ್ನರಿ…||
 
ಮುಡಿಗೆ ತೊಡೆಯಬೇಡಿ ನೀರಲ್ಲಿ ರಗಳೆ ಮಾಡಿ
ಕುಡಿಸಲು ನಾ ನಿನ್ನ ಮದುವೆಯಾಗು ನನ್ನಾ...
ಅಯ್ಯಯ್ಯಯ್ಯಯ್ಯ....
ಮೆಚ್ಚಿ ಬಂದ್ರೆ ನನ್ನ ತಿನ್ನಬೇಕು ತಂಗಳ್ಳನ್ನ
ಹುಚ್ಚು ಆಸೆ ಬಿಟ್ಟು ಹಿಡ್ಕೋ ಬೇರೆ ಹುಡುಗನನ್ನಾ
ಹ್ಹಾ..ಹ್ಹಾ.ಹ್ಹಾ. ಹ್ಹಾ...
ಹರಿಯ ಶಾಪ ಹರನ ಶಾಪ ಹೆಣ್ಣಿಗೆ
ಹನುಮ ಮಾತ್ರ ಸೋಲಲ್ಲಿಲ್ಲ ಹೋಗೆ ತಣ್ಣಗೆ
          
|| ಅಹ್ಹ..ಯಾವೂರ ಸುಬ್ಬಿ ಇಲ್ಯಾಕೆ ಬಂದೆ ಕೊಬ್ಬಿ
ಹುಬ್ಬು ಹಾರಿಸಿ ಕರೆದರಿವನು ಉಬ್ಬಿ ಹೋಗನೇ
ಸಾಕು ನಿನ್ನದೇನೇ ನೀ ದೂರ ಹೋಗು ಸುಮ್ನೆ
ಹೋಗದಿದ್ರೆ ಬೆನ್ನು ಮೂಳೆ ಮುರಿವೆನೇ…

 
.. ಬ್ರಹ್ಮಚಾರಿ ಬಾಬಾರೋ ಬ್ರಹ್ಮಚಾರಿ
ಬಯಸಿ ಬಂದ ಹೆಣ್ಣು ನಾನು ಸುಗಣ ಸುಂದರಿ
ವಯ್ಯಾರಿ ನಾರಿ, ನನ ನೋಡು ಒಂದು ಸಾರಿ
ಕೋರಿ ಗಲ್ಲ ಕೊಡಲು ಬಂದ ಕಿನ್ನರಿ…||

ಅಹ್ಹಹ್ಹಹ್ಹಾ...
ಹುಂಹೂಂಹುಂಹೂಂ..

.. ಬ್ರಹ್ಮಚಾರಿ ಬಾಬಾರೋ ಬ್ರಹ್ಮಚಾರಿ
ಬಯಸಿ ಬಂದ ಹೆಣ್ಣು ನಾನು ಸುಗಣ ಸುಂದರಿ
ವಯ್ಯಾರಿ ನಾರಿ, ನನ ನೋಡು ಒಂದು ಸಾರಿ
ಕೋರಿ ಗಲ್ಲ ಕೊಡಲು ಬಂದ ಕಿನ್ನರಿ

ಅಹ್ಹ..ಯಾವೂರ ಸುಬ್ಬಿ ಇಲ್ಯಾಕೆ ಬಂದೆ ಕೊಬ್ಬಿ
ಹುಬ್ಬು ಹಾರಿಸಿ ಕರೆದರಿವನು ಉಬ್ಬಿ ಹೋಗನೇ
ಸಾಕು ನಿನ್ನದೇನೇ ನೀ ದೂರ ಹೋಗು ಸುಮ್ನೆ
ಹೋಗದಿದ್ರೆ ಬೆನ್ನು ಮೂಳೆ ಮುರಿವೆನೇ…

ಯಾಕೋ ನಿನಗೆ ಸಿಟ್ಟು
ನೀ ಸ್ವಲ್ಪ ಕೈಯ ಮುಟ್ಟು
ಮುಟ್ಟು (ಉಹೂಂಹೂಂ
ಮುಟ್ಟು (ಉಹೂಂಹೂಂ)
ಮುಟ್ಟು (ಉಹೂಂಹೂಂ
ಮುಟ್ಟು (ಉಹೂಂಹೂಂಹೂಂಹೂಂ)
ಯಾಕೋ ನಿನಗೆ ಸಿಟ್ಟು
ನೀ ಸ್ವಲ್ಪ ಕೈಯ ಮುಟ್ಟು
ತಿಳಿದರೇ ಒಳಗುಟ್ಟು
ಇರಲಾರೆ ನನ್ನ ಬಿಟ್ಟು
ಬೆಕ್ಕಿನಂತ ಹೆಣ್ಣು
ನಿಧಿ ಸುಮದಂತ ಕಣ್ಣು
ಅಯ್ಯೋ ಸಿಕ್ಕಿ ಬಿದ್ರೆ ನಾನು
ನನ ಬಾಯಿಗೆ ಕೆಮ್ಮಣ್ಣು
....ಓ..ಹೆಣ್ಣು ಅಂದ್ರೆ
ಹೆದರುಕೊಳ್ಳವೆ ಯಾತಕೋ
ಆಹ.. ಅದರ ವಿಷಯ
ಹನುಮನಲ್ಲಿ ಕೇಳಿ ತಿಳಿದಿಕೋ

|| ಓ.. ಬ್ರಹ್ಮಚಾರಿ ಬಾಬಾರೋ ಬ್ರಹ್ಮಚಾರಿ
ಬಯಸಿ ಬಂದ ಹೆಣ್ಣು ನಾನು ಸುಗಣ ಸುಂದರಿ
ವಯ್ಯಾರಿ ನಾರಿ, ನನ ನೋಡು ಒಂದು ಸಾರಿ
ಕೋರಿ ಗಲ್ಲ ಕೊಡಲು ಬಂದ ಕಿನ್ನರಿ…||
 
ಮುಡಿಗೆ ತೊಡೆಯಬೇಡಿ ನೀರಲ್ಲಿ ರಗಳೆ ಮಾಡಿ
ಕುಡಿಸಲು ನಾ ನಿನ್ನ ಮದುವೆಯಾಗು ನನ್ನಾ...
ಅಯ್ಯಯ್ಯಯ್ಯಯ್ಯ....
ಮೆಚ್ಚಿ ಬಂದ್ರೆ ನನ್ನ ತಿನ್ನಬೇಕು ತಂಗಳ್ಳನ್ನ
ಹುಚ್ಚು ಆಸೆ ಬಿಟ್ಟು ಹಿಡ್ಕೋ ಬೇರೆ ಹುಡುಗನನ್ನಾ
ಹ್ಹಾ..ಹ್ಹಾ.ಹ್ಹಾ. ಹ್ಹಾ...
ಹರಿಯ ಶಾಪ ಹರನ ಶಾಪ ಹೆಣ್ಣಿಗೆ
ಹನುಮ ಮಾತ್ರ ಸೋಲಲ್ಲಿಲ್ಲ ಹೋಗೆ ತಣ್ಣಗೆ
          
|| ಅಹ್ಹ..ಯಾವೂರ ಸುಬ್ಬಿ ಇಲ್ಯಾಕೆ ಬಂದೆ ಕೊಬ್ಬಿ
ಹುಬ್ಬು ಹಾರಿಸಿ ಕರೆದರಿವನು ಉಬ್ಬಿ ಹೋಗನೇ
ಸಾಕು ನಿನ್ನದೇನೇ ನೀ ದೂರ ಹೋಗು ಸುಮ್ನೆ
ಹೋಗದಿದ್ರೆ ಬೆನ್ನು ಮೂಳೆ ಮುರಿವೆನೇ…

 
.. ಬ್ರಹ್ಮಚಾರಿ ಬಾಬಾರೋ ಬ್ರಹ್ಮಚಾರಿ
ಬಯಸಿ ಬಂದ ಹೆಣ್ಣು ನಾನು ಸುಗಣ ಸುಂದರಿ
ವಯ್ಯಾರಿ ನಾರಿ, ನನ ನೋಡು ಒಂದು ಸಾರಿ
ಕೋರಿ ಗಲ್ಲ ಕೊಡಲು ಬಂದ ಕಿನ್ನರಿ…||

O Brahmachaari song lyrics from Kannada Movie Pathala Mohini starring Vanishree, Prathima Devi, B M Venkatesh, Lyrics penned by Hunasuru Krishna Murthy Sung by L R Eswari, Nagendra, Music Composed by Rajan-Nagendra, film is Directed by S N Singh and film is released on 1965
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ