Anandasaara Prabhu Lyrics

ಆನಂದಸಾರ ಪ್ರಭು Lyrics

in Pathala Mohini

in ಪಾತಾಳ ಮೋಹಿನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆನಂದಸಾರ ಪ್ರಭು
ಆನಂದಸಾರ ಪ್ರಭು
ಅರೆ ಆನಂತಿ ಕಾಯೋ
ಪ್ರಭು ಓ ನಾಗರಾಜ...
 
ಆನಂದಸಾರ ಪ್ರಭು
ಅರೆ ಆನಂತಿ ಕಾಯೋ
ಪ್ರಭು ಓ ನಾಗರಾಜ...
 
|| ಆನಂದಸಾರ ಪ್ರಭು…||
 
ವಂದಿತೆ ಫಣಿರಾಜ
ದಿನಮಣಿ ತನ ತೇಜ 
ವಂದಿತೆ ಫಣಿರಾಜ
ದಿನಮಣಿ ತನ ತೇಜ 
ಸಲಹಯ್ಯ ನಾಗಮಣಿ
ನೀನು ವಿಮೋಚನಾ ಆಆಆ.... 
ಸಲಹಯ್ಯ ನಾಗಮಣಿ  
ನೀನು ವಿಮೋಚನಾ 
ದೀನ ಶರಣ್ಯ ನಾಗವರೈಣ್ಯ 
ದೀನ ಶರಣ್ಯ ನಾಗವರೈಣ್ಯ
ಕೃಪೆಯ ತೋರುವುದೇ
ಓ ನಾಗರಾಜ 
 
|| ಆನಂದಸಾರ ಪ್ರಭು
ಅರೆ ಆನಂತಿ ಕಾಯೋ
ಪ್ರಭು ಓ ನಾಗರಾಜ...
ಆನಂದಸಾರ ಪ್ರಭು….|| 
 
ಮೋಹಕೆ ವಶಳಾಗಿ
ಮಾತಿಗೆ ಮರುಳಾಗಿ
ಮೋಹಕೆ ವಶಳಾಗಿ
ಮಾತಿಗೆ ಮರುಳಾಗಿ
ಒಲಿದೆ ಮಾನವನಾ ನಂಬಿದೆ
ಒಲಿದೆ ಮಾನವನಾ  ನಂಬಿದೆ
ನೀಡುವನೆಂದೂ
ವರನಾಡೋ ನಲಿಯ
ನೀಡುವನೆಂದೂ
ವರನಾಡೋ ನಲಿಯ
ಇಂದು ಈ ಫಲವೇ
ಓ  ನಾಗರಾಜ
 
|| ಆನಂದಸಾರ ಪ್ರಭು
ಅರೆ ಆನಂತಿ ಕಾಯೋ
ಪ್ರಭು ಓ ನಾಗರಾಜ...
ಆನಂದಸಾರ ಪ್ರಭು
 
ನಾಗರಾಜ ಹರಿ ನಾಗರಾಜ
ನಾಗರಾಜ ಹರಿ ನಾಗರಾಜ 
ನಾಗರಾಜ ಹರಿ ನಾಗರಾಜ
ನಾಗರಾಜ ಹರಿ ನಾಗರಾಜ….|| 
 

ಆನಂದಸಾರ ಪ್ರಭು
ಆನಂದಸಾರ ಪ್ರಭು
ಅರೆ ಆನಂತಿ ಕಾಯೋ
ಪ್ರಭು ಓ ನಾಗರಾಜ...
 
ಆನಂದಸಾರ ಪ್ರಭು
ಅರೆ ಆನಂತಿ ಕಾಯೋ
ಪ್ರಭು ಓ ನಾಗರಾಜ...
 
|| ಆನಂದಸಾರ ಪ್ರಭು…||
 
ವಂದಿತೆ ಫಣಿರಾಜ
ದಿನಮಣಿ ತನ ತೇಜ 
ವಂದಿತೆ ಫಣಿರಾಜ
ದಿನಮಣಿ ತನ ತೇಜ 
ಸಲಹಯ್ಯ ನಾಗಮಣಿ
ನೀನು ವಿಮೋಚನಾ ಆಆಆ.... 
ಸಲಹಯ್ಯ ನಾಗಮಣಿ  
ನೀನು ವಿಮೋಚನಾ 
ದೀನ ಶರಣ್ಯ ನಾಗವರೈಣ್ಯ 
ದೀನ ಶರಣ್ಯ ನಾಗವರೈಣ್ಯ
ಕೃಪೆಯ ತೋರುವುದೇ
ಓ ನಾಗರಾಜ 
 
|| ಆನಂದಸಾರ ಪ್ರಭು
ಅರೆ ಆನಂತಿ ಕಾಯೋ
ಪ್ರಭು ಓ ನಾಗರಾಜ...
ಆನಂದಸಾರ ಪ್ರಭು….|| 
 
ಮೋಹಕೆ ವಶಳಾಗಿ
ಮಾತಿಗೆ ಮರುಳಾಗಿ
ಮೋಹಕೆ ವಶಳಾಗಿ
ಮಾತಿಗೆ ಮರುಳಾಗಿ
ಒಲಿದೆ ಮಾನವನಾ ನಂಬಿದೆ
ಒಲಿದೆ ಮಾನವನಾ  ನಂಬಿದೆ
ನೀಡುವನೆಂದೂ
ವರನಾಡೋ ನಲಿಯ
ನೀಡುವನೆಂದೂ
ವರನಾಡೋ ನಲಿಯ
ಇಂದು ಈ ಫಲವೇ
ಓ  ನಾಗರಾಜ
 
|| ಆನಂದಸಾರ ಪ್ರಭು
ಅರೆ ಆನಂತಿ ಕಾಯೋ
ಪ್ರಭು ಓ ನಾಗರಾಜ...
ಆನಂದಸಾರ ಪ್ರಭು
 
ನಾಗರಾಜ ಹರಿ ನಾಗರಾಜ
ನಾಗರಾಜ ಹರಿ ನಾಗರಾಜ 
ನಾಗರಾಜ ಹರಿ ನಾಗರಾಜ
ನಾಗರಾಜ ಹರಿ ನಾಗರಾಜ….|| 
 

Anandasaara Prabhu song lyrics from Kannada Movie Pathala Mohini starring Vanishree, Prathima Devi, B M Venkatesh, Lyrics penned by Hunasuru Krishna Murthy Sung by S Janaki, Music Composed by Rajan-Nagendra, film is Directed by S N Singh and film is released on 1965

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ