ಆಹಾ... ಆಹ್ಹಾ..ಆ ಆಹಾ...
ಆಹ್ಹಾ..ಆ ಓಹೋ... ಹೊಯ್ ಹೊಯ್
ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ
ಇಂಪನು ಇಟ್ಟವನಾರೇ
ಹೂವಿನ ಎದೆಯಲಿ ಜೇನನು ತುಂಬಿ
ದುಂಬಿಯ ಕರೆಯುವರಾರೇ
ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ
ಇಂಪನು ಇಟ್ಟವನಾರೇ
ಹೂವಿನ ಎದೆಯಲಿ ಜೇನನು ತುಂಬಿ
ದುಂಬಿಯ ಕರೆಯುವರಾರೇ
ದುಂಬಿಯ ಕರೆಯುವರಾರೇ
|| ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ
ಇಂಪನು ಇಟ್ಟವನಾರೇ….||
ಮುತ್ತಿನ ಹಾಸಿಹ ಮಂಜಿನ ಮಣಿಗಳ
ಸುತ್ತಲೂ ಚೆಲ್ಲಿದ ದೊರೆ ಯಾರೇ
ಮತ್ತನು ಪೋಣಿಸಿ ಭೂಮಿಗೆ ತೊಡಿಸಿ
ಚಿತ್ತರ ಕೆತ್ತಿದ ಕಲಿಯಾರೇ ಆಆಆ.. ಓಓಓ
ಬಣ್ಣ ಬಣ್ಣದ ಕಾಮನಬಿಲ್ಲನ್ನು
ಬಾನಲಿ ಬರೆದವನಾರೇ
ಹೆಣ್ಣಿನ ಕಣ್ಣಿಗೆ ಹಬ್ಬವ ಮಾಡಿ
ಹಾಡುತ ಕುಣಿಸುವನಾರೇ
ಹಾಡುತ ಕುಣಿಸುವನಾರೇ
|| ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ
ಇಂಪನು ಇಟ್ಟವನಾರೇ
ಹೂವಿನ ಎದೆಯಲಿ ಜೇನನು ತುಂಬಿ
ದುಂಬಿಯ ಕರೆಯುವರಾರೇ
ದುಂಬಿಯ ಕರೆಯುವರಾರೇ
ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ
ಇಂಪನು ಇಟ್ಟವನಾರೇ.....||
ಆಹಾ... ಆಹ್ಹಾ..ಆ ಓಹೋಹೋ....
ಆಹ್ಹಾ..ಆ ಓಹೋಹೋ... ಹೊಯ್ ಹೊಯ್
ಮೋಹವ ಕಂಡು ಮೋಹಿಸಿ ನವಿಲು
ಕುಣಿಯುವುದೇತಕೆ ತಾ ಮೆಚ್ಚಿ
ಮೋಡಿಯ ನಾದಕೆ ನಾಗರ ನಲಿದು
ಆಡುವುದೇತಕೆ ಹೆಡೆ ಬಿಚ್ಚಿ
ಎಲ್ಲಿಯ ದೇಹ ಎಲ್ಲಿಯ ಮೋಹ
ಯಾರಿಗೆ ತಿಳಿದಿದೆ ಒಳಗುಟ್ಟು
ಬಲ್ಲವನೆಲ್ಲೋ ಕೂತಿಹ ನಮ್ಮ
ನೋಡುತ ಎಲ್ಲವ ಕಣ್ಣಿಟ್ಟೂ
ನೋಡುತ ಎಲ್ಲವ ಕಣ್ಣಿಟ್ಟೂ
|| ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ
ಇಂಪನು ಇಟ್ಟವನಾರೇ
ಹೂವಿನ ಎದೆಯಲಿ ಜೇನನು ತುಂಬಿ
ದುಂಬಿಯ ಕರೆಯುವರಾರೇ
ದುಂಬಿಯ ಕರೆಯುವರಾರೇ
ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ
ಇಂಪನು ಇಟ್ಟವನಾರೇ
ಆಹಾ... ಆಹ್ಹಾ..ಆ ಆಹಾ...
ಆಹ್ಹಾ..ಆ ಓಹೋ...
ಆಹಾ... ಆಹ್ಹಾ..ಆ ಓಹೋ...
ಹೊಯ್ ಹೊಯ್….||
ಆಹಾ... ಆಹ್ಹಾ..ಆ ಆಹಾ...
ಆಹ್ಹಾ..ಆ ಓಹೋ... ಹೊಯ್ ಹೊಯ್
ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ
ಇಂಪನು ಇಟ್ಟವನಾರೇ
ಹೂವಿನ ಎದೆಯಲಿ ಜೇನನು ತುಂಬಿ
ದುಂಬಿಯ ಕರೆಯುವರಾರೇ
ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ
ಇಂಪನು ಇಟ್ಟವನಾರೇ
ಹೂವಿನ ಎದೆಯಲಿ ಜೇನನು ತುಂಬಿ
ದುಂಬಿಯ ಕರೆಯುವರಾರೇ
ದುಂಬಿಯ ಕರೆಯುವರಾರೇ
|| ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ
ಇಂಪನು ಇಟ್ಟವನಾರೇ….||
ಮುತ್ತಿನ ಹಾಸಿಹ ಮಂಜಿನ ಮಣಿಗಳ
ಸುತ್ತಲೂ ಚೆಲ್ಲಿದ ದೊರೆ ಯಾರೇ
ಮತ್ತನು ಪೋಣಿಸಿ ಭೂಮಿಗೆ ತೊಡಿಸಿ
ಚಿತ್ತರ ಕೆತ್ತಿದ ಕಲಿಯಾರೇ ಆಆಆ.. ಓಓಓ
ಬಣ್ಣ ಬಣ್ಣದ ಕಾಮನಬಿಲ್ಲನ್ನು
ಬಾನಲಿ ಬರೆದವನಾರೇ
ಹೆಣ್ಣಿನ ಕಣ್ಣಿಗೆ ಹಬ್ಬವ ಮಾಡಿ
ಹಾಡುತ ಕುಣಿಸುವನಾರೇ
ಹಾಡುತ ಕುಣಿಸುವನಾರೇ
|| ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ
ಇಂಪನು ಇಟ್ಟವನಾರೇ
ಹೂವಿನ ಎದೆಯಲಿ ಜೇನನು ತುಂಬಿ
ದುಂಬಿಯ ಕರೆಯುವರಾರೇ
ದುಂಬಿಯ ಕರೆಯುವರಾರೇ
ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ
ಇಂಪನು ಇಟ್ಟವನಾರೇ.....||
ಆಹಾ... ಆಹ್ಹಾ..ಆ ಓಹೋಹೋ....
ಆಹ್ಹಾ..ಆ ಓಹೋಹೋ... ಹೊಯ್ ಹೊಯ್
ಮೋಹವ ಕಂಡು ಮೋಹಿಸಿ ನವಿಲು
ಕುಣಿಯುವುದೇತಕೆ ತಾ ಮೆಚ್ಚಿ
ಮೋಡಿಯ ನಾದಕೆ ನಾಗರ ನಲಿದು
ಆಡುವುದೇತಕೆ ಹೆಡೆ ಬಿಚ್ಚಿ
ಎಲ್ಲಿಯ ದೇಹ ಎಲ್ಲಿಯ ಮೋಹ
ಯಾರಿಗೆ ತಿಳಿದಿದೆ ಒಳಗುಟ್ಟು
ಬಲ್ಲವನೆಲ್ಲೋ ಕೂತಿಹ ನಮ್ಮ
ನೋಡುತ ಎಲ್ಲವ ಕಣ್ಣಿಟ್ಟೂ
ನೋಡುತ ಎಲ್ಲವ ಕಣ್ಣಿಟ್ಟೂ
|| ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ
ಇಂಪನು ಇಟ್ಟವನಾರೇ
ಹೂವಿನ ಎದೆಯಲಿ ಜೇನನು ತುಂಬಿ
ದುಂಬಿಯ ಕರೆಯುವರಾರೇ
ದುಂಬಿಯ ಕರೆಯುವರಾರೇ
ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ
ಇಂಪನು ಇಟ್ಟವನಾರೇ
ಆಹಾ... ಆಹ್ಹಾ..ಆ ಆಹಾ...
ಆಹ್ಹಾ..ಆ ಓಹೋ...
ಆಹಾ... ಆಹ್ಹಾ..ಆ ಓಹೋ...
ಹೊಯ್ ಹೊಯ್….||
Chilipiliguttuva Hakkiya song lyrics from Kannada Movie Pathala Mohini starring Vanishree, Prathima Devi, B M Venkatesh, Lyrics penned by Hunasuru Krishna Murthy Sung by S Janaki, Music Composed by Rajan-Nagendra, film is Directed by S N Singh and film is released on 1965