ಹಗಲು ಇರುಳು…..
ಹಗಲು ಇರುಳು ನಿನ್ನ ಹಿಂದೆ
ತಿರುಗಾಡಿ ನಾ ನೊಂದೆ
ಹಗಲು ಇರುಳು ನಿನ್ನ ಹಿಂದೆ
ತಿರುಗಾಡಿ ನಾ ನೊಂದೆ
ನಿನ್ನ ಸೇರುವ ಆಸೆ ಒಂದೇ
ನನಗಿಂದು ಗುರಿ ಎಂದೆ
ನಿನ್ನ ಸೇರುವ ಆಸೆ ಒಂದೇ
ನನಗಿಂದು ಗುರಿ ಎಂದೆ
|| ಹಗಲು ಇರುಳು ನಿನ್ನ ಹಿಂದೆ
ತಿರುಗಾಡಿ ನಾ ನೊಂದೆ
ತಿರುಗಾಡಿ ನಾ ನೊಂದೆ
ತಿರುಗಾಡಿ ನಾ ನೊಂದೆ….||
ನೀ ಯಾರೋ ಏನು ಎಂದು
ನಿನ್ನ ಸ್ನೇಹ ಬೇಡವೆಂದು
ನೀ ಯಾರೋ ಏನು ಎಂದು
ನಿನ್ನ ಸ್ನೇಹ ಬೇಡವೆಂದು
ನಿನ್ನ ನೀಗಿ ನಾನಿರಲಾರೆ
ನೆನೆದು ನೆನೆದು ನೆನೆದು
ನಿನ್ನ ನೀಗಿ ನಾನಿರಲಾರೆ
ಈ ನೋವ ಸಹಿಸಲಾರೆ
|| ಹಗಲು ಇರುಳು
ಹಗಲು ಇರುಳು ನಿನ್ನ ಹಿಂದೆ
ತಿರುಗಾಡಿ ನಾ ನೊಂದೆ
ತಿರುಗಾಡಿ ನಾ ನೊಂದೆ
ತಿರುಗಾಡಿ ನಾ ನೊಂದೆ….||
ಇಹಲೋಕವೆನ್ನ ಬಿಡದು
ಪರಲೋಕವಂತೂ ಸಿಗದು
ಇಹಲೋಕವೆನ್ನ ಬಿಡದು
ಪರಲೋಕವಂತೂ ಸಿಗದು
ತಲೆಯಾಡಿ ಈ ಪರಿ ಅಲೆದು
ಅಲೆದು ಅಲೆದು ಅಲೆದು
ತಲೆಯಾಡಿ ಈ ಪರಿ ಅಲೆದು
ಬಹು ಕಾರ್ಯ ಹೊಂದಿಹುದು
|| ಹಗಲು ಇರುಳು…..
ಹಗಲು ಇರುಳು ನಿನ್ನ ಹಿಂದೆ
ತಿರುಗಾಡಿ ನಾ ನೊಂದೆ
ನಿನ್ನ ಸೇರುವ ಆಸೆ ಒಂದೇ
ನನಗಿಂದು ಗುರಿ ಎಂದೆ
ಹಗಲು ಇರುಳು ನಿನ್ನ ಹಿಂದೆ
ತಿರುಗಾಡಿ ನಾ ನೊಂದೆ
ತಿರುಗಾಡಿ ನಾ ನೊಂದೆ
ತಿರುಗಾಡಿ ನಾ ನೊಂದೆ….||
ಹಗಲು ಇರುಳು…..
ಹಗಲು ಇರುಳು ನಿನ್ನ ಹಿಂದೆ
ತಿರುಗಾಡಿ ನಾ ನೊಂದೆ
ಹಗಲು ಇರುಳು ನಿನ್ನ ಹಿಂದೆ
ತಿರುಗಾಡಿ ನಾ ನೊಂದೆ
ನಿನ್ನ ಸೇರುವ ಆಸೆ ಒಂದೇ
ನನಗಿಂದು ಗುರಿ ಎಂದೆ
ನಿನ್ನ ಸೇರುವ ಆಸೆ ಒಂದೇ
ನನಗಿಂದು ಗುರಿ ಎಂದೆ
|| ಹಗಲು ಇರುಳು ನಿನ್ನ ಹಿಂದೆ
ತಿರುಗಾಡಿ ನಾ ನೊಂದೆ
ತಿರುಗಾಡಿ ನಾ ನೊಂದೆ
ತಿರುಗಾಡಿ ನಾ ನೊಂದೆ….||
ನೀ ಯಾರೋ ಏನು ಎಂದು
ನಿನ್ನ ಸ್ನೇಹ ಬೇಡವೆಂದು
ನೀ ಯಾರೋ ಏನು ಎಂದು
ನಿನ್ನ ಸ್ನೇಹ ಬೇಡವೆಂದು
ನಿನ್ನ ನೀಗಿ ನಾನಿರಲಾರೆ
ನೆನೆದು ನೆನೆದು ನೆನೆದು
ನಿನ್ನ ನೀಗಿ ನಾನಿರಲಾರೆ
ಈ ನೋವ ಸಹಿಸಲಾರೆ
|| ಹಗಲು ಇರುಳು
ಹಗಲು ಇರುಳು ನಿನ್ನ ಹಿಂದೆ
ತಿರುಗಾಡಿ ನಾ ನೊಂದೆ
ತಿರುಗಾಡಿ ನಾ ನೊಂದೆ
ತಿರುಗಾಡಿ ನಾ ನೊಂದೆ….||
ಇಹಲೋಕವೆನ್ನ ಬಿಡದು
ಪರಲೋಕವಂತೂ ಸಿಗದು
ಇಹಲೋಕವೆನ್ನ ಬಿಡದು
ಪರಲೋಕವಂತೂ ಸಿಗದು
ತಲೆಯಾಡಿ ಈ ಪರಿ ಅಲೆದು
ಅಲೆದು ಅಲೆದು ಅಲೆದು
ತಲೆಯಾಡಿ ಈ ಪರಿ ಅಲೆದು
ಬಹು ಕಾರ್ಯ ಹೊಂದಿಹುದು
|| ಹಗಲು ಇರುಳು…..
ಹಗಲು ಇರುಳು ನಿನ್ನ ಹಿಂದೆ
ತಿರುಗಾಡಿ ನಾ ನೊಂದೆ
ನಿನ್ನ ಸೇರುವ ಆಸೆ ಒಂದೇ
ನನಗಿಂದು ಗುರಿ ಎಂದೆ
ಹಗಲು ಇರುಳು ನಿನ್ನ ಹಿಂದೆ
ತಿರುಗಾಡಿ ನಾ ನೊಂದೆ
ತಿರುಗಾಡಿ ನಾ ನೊಂದೆ
ತಿರುಗಾಡಿ ನಾ ನೊಂದೆ….||
Hagalu Irulu song lyrics from Kannada Movie Pathala Mohini starring Vanishree, Prathima Devi, B M Venkatesh, Lyrics penned by Hunasuru Krishna Murthy Sung by S Janaki, Music Composed by Rajan-Nagendra, film is Directed by S N Singh and film is released on 1965