Enidu Yaaraidu Lyrics

ಏನಿದು ಯಾರು ಇದು Lyrics

in Pathala Mohini

in ಪಾತಾಳ ಮೋಹಿನಿ

LYRIC

Song Details Page after Lyrice

ಏನಿದು..  ಯಾರಿದು ಎಲ್ಲಾ 
ಮಾಯಾಮಯವಾಗಿಹುದು
ಕನಸೋ ಇದು ನನಸೋ
ಕಾಣದೆ ಮತಿ ಮಂಕಾಗಿಹುದು 
 
ಏನಿದು..ಯಾರಿದು
ಯಾವುದು ತೋರದು
ಎಲ್ಲಾ ಮಾಯಾಮಯವಾಗಿಹುದು
ಕನಸೋ ಇದು ನನಸೋ
ಕಾಣದೆ ಮತಿ ಮಂಕಾಗಿಹುದು 
 
ಕಾಣುವುದೆಲ್ಲಾ ಸತ್ಯವು ಚಿನ್ನ
ಕೇಳುತ ಉತ್ತರ ಕಾಡದಿರೆ ರನ್ನ 
ಮುತ್ತಿನಂತಹ ಸಮಯ ನೀ
ವ್ಯರ್ಥ ಮಾಡದಿರು ನನ್ನಿನಿಯಾ
 
|| ಕಾಣುವುದೆಲ್ಲಾ ಸತ್ಯವು ಚಿನ್ನ…||
 
ಬಿಂಕವ ತೋರಿ ಬಳುಕುವೆಯೇ
ಬಲ್ ಕುಲುಕಿಸಿ ಕೊರಳನು
ಕುಣಿಸುವೆಯೇ…ಹೇ…ಹೇ…
ಅಂಕೆ ಇಲ್ಲದಾ ಚಂಚಲ ಕಣ್ಗಳ
ಬಾಣವ ಬೀರುವೇ ಯಾಕೆ

ಓಹೋಹೋ.. ಹೋ 
ಹಿಂದಿನ ಜನ್ಮದ ಸಂಗಮಿಯೋ
ನೀ ಬಯಸಿದ ಮೋಹದ ಅರಗಿಣಿಯೋ ..
ಆಗ ತೀರದ ಆಸೆಯನ್ನೆಲ್ಲಾ
ಈಗ ಪಡೆಯಲು ಬಂದಿಹೆನಲ್ಲಾ
ಈಗ ಪಡೆಯಲು ಬಂದಿಹೆನಲ್ಲಾ

|| ಏನಿದು..  ಯಾರಿದು ಎಲ್ಲಾ 
ಮಾಯಾಮಯವಾಗಿಹುದು
ಕನಸೋ ಇದು ನನಸೋ
ಕಾಣದೆ ಮತಿ ಮಂಕಾಗಿಹುದು 
 
ಕಾಣುವುದೆಲ್ಲಾ ಸತ್ಯವು ಚಿನ್ನ
ಕೇಳುತ ಉತ್ತರ ಕಾಡದಿರೆ ರನ್ನ
ಮುತ್ತಿನಂತಹ ಸಮಯ ನೀ
ವ್ಯರ್ಥ ಮಾಡದಿರು ನನ್ನಿನಿಯಾ
ಕಾಣುವುದೆಲ್ಲಾ ಸತ್ಯವು ಚಿನ್ನ…||

 
ಮಾನಿನಿಯೋ ನೀ ಮೋಹಿನಿಯೋ
ಚಂದಿರ ಲೋಕದ ರೋಹಿಣಿಯೋ
ನನ್ನೆದೆ ಸೋತು ತನ್ಮಯವಾಯ್ತು
ನಿನ್ನದು ಪ್ರಾಣ ಎನಿಸಿ ಆಯಿತು 
 
ಓಹೋಹೋ.. ಹೋ 
ಇಂತಹ ಸ್ನೇಹದ ಮಕರಂದ 
ನಾವ್ ಸವಿಯುತ ಬಾಳಿರೆ 
ಅಣುವಿಂದಾ…ಆ ….. 
ಜನ್ಮ ಜನ್ಮದ ಅನುಬಂಧ
ತುಂಬಿ ಹರಿವುದು ಸಂತಸದಿಂದ..  
ತುಂಬಿ ಹರಿವುದು ಸಂತಸದಿಂದ.. 
 
|| ಕಾಣುವುದೆಲ್ಲಾ ಸತ್ಯವು ಚಿನ್ನ 
ಕೇಳುತ ಉತ್ತರ ಕಾಡದಿರೆನ್ನ 
ಮುತ್ತಿನಂತಹ ಸಮಯ ನೀ
ವ್ಯರ್ಥ ಮಾಡದಿರು ನನ್ನಿನಿಯಾ 
ಅಹ್ಹ ಅಹ್ಹಹ  ಅಹ್ಹ
ಅಹ್ಹಹ ಅಹ್ಹ ಅಹ್ಹಹ 
ಲ ಲ ಲಾ ಲಾ..ಲಾ ಲಾ..
ಲಾ ಲಾ ಲಾ ಲಾ ಲಾ
ಅಹ್ಹ ಅಹ್ಹಹ  ಅಹ್ಹ….||

ಏನಿದು..  ಯಾರಿದು ಎಲ್ಲಾ 
ಮಾಯಾಮಯವಾಗಿಹುದು
ಕನಸೋ ಇದು ನನಸೋ
ಕಾಣದೆ ಮತಿ ಮಂಕಾಗಿಹುದು 
 
ಏನಿದು..ಯಾರಿದು
ಯಾವುದು ತೋರದು
ಎಲ್ಲಾ ಮಾಯಾಮಯವಾಗಿಹುದು
ಕನಸೋ ಇದು ನನಸೋ
ಕಾಣದೆ ಮತಿ ಮಂಕಾಗಿಹುದು 
 
ಕಾಣುವುದೆಲ್ಲಾ ಸತ್ಯವು ಚಿನ್ನ
ಕೇಳುತ ಉತ್ತರ ಕಾಡದಿರೆ ರನ್ನ 
ಮುತ್ತಿನಂತಹ ಸಮಯ ನೀ
ವ್ಯರ್ಥ ಮಾಡದಿರು ನನ್ನಿನಿಯಾ
 
|| ಕಾಣುವುದೆಲ್ಲಾ ಸತ್ಯವು ಚಿನ್ನ…||
 
ಬಿಂಕವ ತೋರಿ ಬಳುಕುವೆಯೇ
ಬಲ್ ಕುಲುಕಿಸಿ ಕೊರಳನು
ಕುಣಿಸುವೆಯೇ…ಹೇ…ಹೇ…
ಅಂಕೆ ಇಲ್ಲದಾ ಚಂಚಲ ಕಣ್ಗಳ
ಬಾಣವ ಬೀರುವೇ ಯಾಕೆ

ಓಹೋಹೋ.. ಹೋ 
ಹಿಂದಿನ ಜನ್ಮದ ಸಂಗಮಿಯೋ
ನೀ ಬಯಸಿದ ಮೋಹದ ಅರಗಿಣಿಯೋ ..
ಆಗ ತೀರದ ಆಸೆಯನ್ನೆಲ್ಲಾ
ಈಗ ಪಡೆಯಲು ಬಂದಿಹೆನಲ್ಲಾ
ಈಗ ಪಡೆಯಲು ಬಂದಿಹೆನಲ್ಲಾ

|| ಏನಿದು..  ಯಾರಿದು ಎಲ್ಲಾ 
ಮಾಯಾಮಯವಾಗಿಹುದು
ಕನಸೋ ಇದು ನನಸೋ
ಕಾಣದೆ ಮತಿ ಮಂಕಾಗಿಹುದು 
 
ಕಾಣುವುದೆಲ್ಲಾ ಸತ್ಯವು ಚಿನ್ನ
ಕೇಳುತ ಉತ್ತರ ಕಾಡದಿರೆ ರನ್ನ
ಮುತ್ತಿನಂತಹ ಸಮಯ ನೀ
ವ್ಯರ್ಥ ಮಾಡದಿರು ನನ್ನಿನಿಯಾ
ಕಾಣುವುದೆಲ್ಲಾ ಸತ್ಯವು ಚಿನ್ನ…||

 
ಮಾನಿನಿಯೋ ನೀ ಮೋಹಿನಿಯೋ
ಚಂದಿರ ಲೋಕದ ರೋಹಿಣಿಯೋ
ನನ್ನೆದೆ ಸೋತು ತನ್ಮಯವಾಯ್ತು
ನಿನ್ನದು ಪ್ರಾಣ ಎನಿಸಿ ಆಯಿತು 
 
ಓಹೋಹೋ.. ಹೋ 
ಇಂತಹ ಸ್ನೇಹದ ಮಕರಂದ 
ನಾವ್ ಸವಿಯುತ ಬಾಳಿರೆ 
ಅಣುವಿಂದಾ…ಆ ….. 
ಜನ್ಮ ಜನ್ಮದ ಅನುಬಂಧ
ತುಂಬಿ ಹರಿವುದು ಸಂತಸದಿಂದ..  
ತುಂಬಿ ಹರಿವುದು ಸಂತಸದಿಂದ.. 
 
|| ಕಾಣುವುದೆಲ್ಲಾ ಸತ್ಯವು ಚಿನ್ನ 
ಕೇಳುತ ಉತ್ತರ ಕಾಡದಿರೆನ್ನ 
ಮುತ್ತಿನಂತಹ ಸಮಯ ನೀ
ವ್ಯರ್ಥ ಮಾಡದಿರು ನನ್ನಿನಿಯಾ 
ಅಹ್ಹ ಅಹ್ಹಹ  ಅಹ್ಹ
ಅಹ್ಹಹ ಅಹ್ಹ ಅಹ್ಹಹ 
ಲ ಲ ಲಾ ಲಾ..ಲಾ ಲಾ..
ಲಾ ಲಾ ಲಾ ಲಾ ಲಾ
ಅಹ್ಹ ಅಹ್ಹಹ  ಅಹ್ಹ….||

Enidu Yaaraidu song lyrics from Kannada Movie Pathala Mohini starring Vanishree, Prathima Devi, B M Venkatesh, Lyrics penned by Hunasuru Krishna Murthy Sung by P B Srinivas, S Janaki, Music Composed by Rajan-Nagendra, film is Directed by S N Singh and film is released on 1965
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ