Sadhane Paramapada Lyrics

ಸಾಧನೆ ಪರಮಪದ Lyrics

in Parva

in ಪರ್ವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಾಧನೆ.. ಪರಮಪದ 
ಸಾಧನೆ.. ಪರಮಪದ ..
ಸಾಧನೆ..ಪರಮಸುಧ
ವಿನಯವೇ ಸಾಧನೆಗೆ ಶ್ರೀಕಾರ
ತಪವೇ ಸಾಧನೆಯ ಓಂಕಾರ
ಅಣುವಲಿ ಅಣುವೆಂಬ
ಅರಿವೇ ಆನಂದ….
ಸಗರಿಗರಿಗಸರಿ
ರಿಮರಿಸರಿಮಪದ
 
|| ಸಾಧನೆ.. ಪರಮಪದ
ಪರಮಪದ ಪರಮಸುಧ…||  
 
ಜ್ಞಾನದ ಬೆಳಕೆ…(ಆಆಆಆ)
ಆನಂದ ಬೆಳಕೆ(ಆಆಆಆ)
ಹಣತೆಯಿಂದ ಪ್ರಣತೆಯಂತೆ
ಪಯಣಿಸುತಾ ಸಚ್ಚಿತ್
ಕಮಲದಲಿ ಸಾಕ್ಷಾತ್
ಪರಶಿವ ಪಾರ್ವತಿ ಪದಯುಜಗಳಲಿ
ಸುರ ಸ್ವರ ಸಂಗತಿ ಲಯ ಚಣ್ಣೋಮತಿ
ಧೀಮ್ ಧೀಮ್ ಧೀಮ್ ಧೀಮ್
ಧೀಮಿಗಿಡಿತಾ..
ಅನುರಣಿತಾ..ಅನವರತಾ…
ಅಣುವಲಿ ಅಣುವೆಂಬಾ..
ಅರಿವೇ ಆನಂದ
ಸರಿರಿರಿಗ ರಿಗ ರಿಸ ರಿಸಸ
ರಿಮ ರಿಮ ರಿಮ ರಿಸರಿಸರಿಸ
 
|| ಸಾಧನೆ.. ಪರಮಪದ 
ಪರಮಪದ ಪರಮಸುಧ…||  
 
ಸುರಗಂಗಾ..ಜಲದ ರಂಗಾ
ಸುರಗಂಗಾ..ಜಲದ ರಂಗಾ
ನವವಧುಲಾಸ್ಯ ಬಾವ ಭಾಷ್ಯ
ಗಗನವು ಸಂವಯಿಸಿ..
ಧನ್ಯೋಸ್ಮಿ.. ಧನ್ಯೋಸ್ಮಿ..
ಧರಣಿ ಘೋರೊ ದಾನಂಭರದಿ
ಧನ್ಯೋಸ್ಮಿ.. ಧರಣಿ ದೇವಿ
 

ಸಾಧನೆ.. ಪರಮಪದ 
ಸಾಧನೆ.. ಪರಮಪದ ..
ಸಾಧನೆ..ಪರಮಸುಧ
ವಿನಯವೇ ಸಾಧನೆಗೆ ಶ್ರೀಕಾರ
ತಪವೇ ಸಾಧನೆಯ ಓಂಕಾರ
ಅಣುವಲಿ ಅಣುವೆಂಬ
ಅರಿವೇ ಆನಂದ….
ಸಗರಿಗರಿಗಸರಿ
ರಿಮರಿಸರಿಮಪದ
 
|| ಸಾಧನೆ.. ಪರಮಪದ
ಪರಮಪದ ಪರಮಸುಧ…||  
 
ಜ್ಞಾನದ ಬೆಳಕೆ…(ಆಆಆಆ)
ಆನಂದ ಬೆಳಕೆ(ಆಆಆಆ)
ಹಣತೆಯಿಂದ ಪ್ರಣತೆಯಂತೆ
ಪಯಣಿಸುತಾ ಸಚ್ಚಿತ್
ಕಮಲದಲಿ ಸಾಕ್ಷಾತ್
ಪರಶಿವ ಪಾರ್ವತಿ ಪದಯುಜಗಳಲಿ
ಸುರ ಸ್ವರ ಸಂಗತಿ ಲಯ ಚಣ್ಣೋಮತಿ
ಧೀಮ್ ಧೀಮ್ ಧೀಮ್ ಧೀಮ್
ಧೀಮಿಗಿಡಿತಾ..
ಅನುರಣಿತಾ..ಅನವರತಾ…
ಅಣುವಲಿ ಅಣುವೆಂಬಾ..
ಅರಿವೇ ಆನಂದ
ಸರಿರಿರಿಗ ರಿಗ ರಿಸ ರಿಸಸ
ರಿಮ ರಿಮ ರಿಮ ರಿಸರಿಸರಿಸ
 
|| ಸಾಧನೆ.. ಪರಮಪದ 
ಪರಮಪದ ಪರಮಸುಧ…||  
 
ಸುರಗಂಗಾ..ಜಲದ ರಂಗಾ
ಸುರಗಂಗಾ..ಜಲದ ರಂಗಾ
ನವವಧುಲಾಸ್ಯ ಬಾವ ಭಾಷ್ಯ
ಗಗನವು ಸಂವಯಿಸಿ..
ಧನ್ಯೋಸ್ಮಿ.. ಧನ್ಯೋಸ್ಮಿ..
ಧರಣಿ ಘೋರೊ ದಾನಂಭರದಿ
ಧನ್ಯೋಸ್ಮಿ.. ಧರಣಿ ದೇವಿ
 

Sadhane Paramapada song lyrics from Kannada Movie Parva starring Vishnuvardhan, Prema, Roja, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Sunil Kumar Desai and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ