-
ಒಹೊ......
ಎ..........ಝುಂತಕ ಝುಂತಕ ಝುಂತಕ
ಝುಂತಕ ಝುಂತಕ ಝುಂತಕ ನಿಧ..
||ಢೋಲು ಢೋಲು ಡಂಗುರ
ಝುಂತಕ ಝುಂತಕ ನಿಧ..
ಸರಿಗಮದಿಂಚರ ..ಒಹೊ....
ಢೋಲು ಢೋಲು ಡಂಗುರ
ಝುಂತಕ ಝುಂತಕ ನಿಧ..
ಸರಿಗಮದಿಂಚರ ಒಹೊ....
ಭಾವದಿಂದ ಬಾಳಿಗೆ ಸಾಗಿಬಂದ ಹಾಡಿಗೆ
ಸಾರಿಗಮದಾ.....ಪಯಣ
ಢಂ ಢಂ ಢೋಲ್ ಢಂಗೂರ
ಸರಿಗಮಕೇ ಢಂಗೂರ||
ಸ ನಿ ರಿ, ಸ ನಿ ರಿ, ಸ ನಿ ರಿ ನಿ, ಸ ನಿ ರಿ ನಿ,
ಸ ನಿ ದ ನಿ ದ ನಿ ಸ
ಎಲ್ಲಿ ಹಾಡೊ ಎಲ್ಲಿ ಹಸೆಯೊ
ಅಲ್ಲೆ ಜೀವನ ಹರುಷ
ನಿತ್ಯ ಸಂತಸ ವರ್ಷ
ತಾಳದಲ್ಲಿ ಮಿಡಿವ ಹೃದಯ
ಹಾಡಿ ನಲಿ-ಯಲಿ ಅಂದು
ಹೃದಯ ಹಾಡುವುದಿಂದು
ಎದೆ ತೆರೆದು ಹಾಡಬನ್ನಿ,
ಮನದಣಿಯ ಕುಣಿಯಬನ್ನಿ
ಜಗವೆಲ್ಲ ನಾದವೆಂದು
ಹಾಡಿ ಕುಣಿದು ಸ್ವರ್ಗ ಕೆಳಗಡೆ ತರುವ..
ಢೋಲು ಢೋಲು ಡಂಗುರ
ಝುಂತಕ ಝುಂತಕ ನಿಧ..
ಸರಿಗಮದಿಂಚರ ಒಹೊ....
ಢೋಲು ಢೋಲು ಡಂಗುರ
ಝುಂತಕ ಝುಂತಕ ನಿಧ..
ಸರಿಗಮದಿಂಚರ ಒಹೊ...
.
ಭಾವದಿಂದ ಬಾಳಿಗೆ ಸಾಗಿಬಂದ ಹಾಡಿಗೆ
ಸಾರಿಗಮದಾ.....ಪಯಣ ಢಂ ಢಂ ಢೋಲ್ ಢಂಗೂರ
ಸರಿಗಮಕೇ ಢಂಗೂರ
ಸ ನಿ ರಿ, ಸ ನಿ ರಿ, ಸ ನಿ ರಿ ನಿ, ಸ ನಿ ರಿ ನಿ,
ಸ ನಿ ದ ನಿ ದ ನಿ ಸ
ಏಳೆ ಸ್ವರದ ಕೊಳಲಿನಲ್ಲಿ
ಕೋಟಿ ರಾಗದ ಕವಲು
ನಾದಾನ ಆಂದದ ಕಡಲು
ನಾದವಿರದ ನಾಡದಾವುದು
ನುಡಿದು ನಾದವೆ ನಾಡಿ
ನಾಡಿ ಹಿಡಿ ನಲಿದಾಡಿ
ಜನ ಮನದ ಜೀವನದಿ
ಹರಿಗೋಡೊ ಭಾವನದಿ
ಶೃತಿಲಯದ ಬಂಧನದಿ
ಹಾಡಬಲ್ಲ ಪರ್ವ ಸಂಗೀತ.
ಢೋಲು ಢೋಲು ಡಂಗುರ
ಝುಂತಕ ಝುಂತಕ ನಿಧ..
ಸರಿಗಮದಿಂಚರ ಒಹೊ....
ಢೋಲು ಢೋಲು ಡಂಗುರ
ಝುಂತಕ ಝುಂತಕ ನಿಧ..
ಸರಿಗಮದಿಂಚರ [ಒಹೊ....
ಭಾವದಿಂದ ಬಾಳಿಗೆ ಸಾಗಿಬಂದ ಹಾಡಿಗೆ
ಸಾರಿಗಮದಾ.....ಪಯಣ ಢಂ ಢಂ ಢೋಲ್ ಢಂಗೂರ
ಸರಿಗಮಕೇ ಢಂಗೂರ
ಸ ನಿ ರಿ, ಸ ನಿ ರಿ, ಸ ನಿ ರಿ ನಿ, ಸ ನಿ ರಿ ನಿ,
ಸ ನಿ ದ ನಿ ದ ನಿ ಸ
-
ಒಹೊ......
ಎ..........ಝುಂತಕ ಝುಂತಕ ಝುಂತಕ
ಝುಂತಕ ಝುಂತಕ ಝುಂತಕ ನಿಧ..
||ಢೋಲು ಢೋಲು ಡಂಗುರ
ಝುಂತಕ ಝುಂತಕ ನಿಧ..
ಸರಿಗಮದಿಂಚರ ..ಒಹೊ....
ಢೋಲು ಢೋಲು ಡಂಗುರ
ಝುಂತಕ ಝುಂತಕ ನಿಧ..
ಸರಿಗಮದಿಂಚರ ಒಹೊ....
ಭಾವದಿಂದ ಬಾಳಿಗೆ ಸಾಗಿಬಂದ ಹಾಡಿಗೆ
ಸಾರಿಗಮದಾ.....ಪಯಣ
ಢಂ ಢಂ ಢೋಲ್ ಢಂಗೂರ
ಸರಿಗಮಕೇ ಢಂಗೂರ||
ಸ ನಿ ರಿ, ಸ ನಿ ರಿ, ಸ ನಿ ರಿ ನಿ, ಸ ನಿ ರಿ ನಿ,
ಸ ನಿ ದ ನಿ ದ ನಿ ಸ
ಎಲ್ಲಿ ಹಾಡೊ ಎಲ್ಲಿ ಹಸೆಯೊ
ಅಲ್ಲೆ ಜೀವನ ಹರುಷ
ನಿತ್ಯ ಸಂತಸ ವರ್ಷ
ತಾಳದಲ್ಲಿ ಮಿಡಿವ ಹೃದಯ
ಹಾಡಿ ನಲಿ-ಯಲಿ ಅಂದು
ಹೃದಯ ಹಾಡುವುದಿಂದು
ಎದೆ ತೆರೆದು ಹಾಡಬನ್ನಿ,
ಮನದಣಿಯ ಕುಣಿಯಬನ್ನಿ
ಜಗವೆಲ್ಲ ನಾದವೆಂದು
ಹಾಡಿ ಕುಣಿದು ಸ್ವರ್ಗ ಕೆಳಗಡೆ ತರುವ..
ಢೋಲು ಢೋಲು ಡಂಗುರ
ಝುಂತಕ ಝುಂತಕ ನಿಧ..
ಸರಿಗಮದಿಂಚರ ಒಹೊ....
ಢೋಲು ಢೋಲು ಡಂಗುರ
ಝುಂತಕ ಝುಂತಕ ನಿಧ..
ಸರಿಗಮದಿಂಚರ ಒಹೊ...
.
ಭಾವದಿಂದ ಬಾಳಿಗೆ ಸಾಗಿಬಂದ ಹಾಡಿಗೆ
ಸಾರಿಗಮದಾ.....ಪಯಣ ಢಂ ಢಂ ಢೋಲ್ ಢಂಗೂರ
ಸರಿಗಮಕೇ ಢಂಗೂರ
ಸ ನಿ ರಿ, ಸ ನಿ ರಿ, ಸ ನಿ ರಿ ನಿ, ಸ ನಿ ರಿ ನಿ,
ಸ ನಿ ದ ನಿ ದ ನಿ ಸ
ಏಳೆ ಸ್ವರದ ಕೊಳಲಿನಲ್ಲಿ
ಕೋಟಿ ರಾಗದ ಕವಲು
ನಾದಾನ ಆಂದದ ಕಡಲು
ನಾದವಿರದ ನಾಡದಾವುದು
ನುಡಿದು ನಾದವೆ ನಾಡಿ
ನಾಡಿ ಹಿಡಿ ನಲಿದಾಡಿ
ಜನ ಮನದ ಜೀವನದಿ
ಹರಿಗೋಡೊ ಭಾವನದಿ
ಶೃತಿಲಯದ ಬಂಧನದಿ
ಹಾಡಬಲ್ಲ ಪರ್ವ ಸಂಗೀತ.
ಢೋಲು ಢೋಲು ಡಂಗುರ
ಝುಂತಕ ಝುಂತಕ ನಿಧ..
ಸರಿಗಮದಿಂಚರ ಒಹೊ....
ಢೋಲು ಢೋಲು ಡಂಗುರ
ಝುಂತಕ ಝುಂತಕ ನಿಧ..
ಸರಿಗಮದಿಂಚರ [ಒಹೊ....
ಭಾವದಿಂದ ಬಾಳಿಗೆ ಸಾಗಿಬಂದ ಹಾಡಿಗೆ
ಸಾರಿಗಮದಾ.....ಪಯಣ ಢಂ ಢಂ ಢೋಲ್ ಢಂಗೂರ
ಸರಿಗಮಕೇ ಢಂಗೂರ
ಸ ನಿ ರಿ, ಸ ನಿ ರಿ, ಸ ನಿ ರಿ ನಿ, ಸ ನಿ ರಿ ನಿ,
ಸ ನಿ ದ ನಿ ದ ನಿ ಸ
Dolu Dolu Dangura song lyrics from Kannada Movie Parva starring Vishnuvardhan, Prema, Roja, Lyrics penned by Hamsalekha Sung by Udit Narayan, Music Composed by Hamsalekha, film is Directed by Sunil Kumar Desai and film is released on 2002