Ee Parva Bhavasagara Lyrics

ಈ ಪರ್ವ ಭಾವಸಾಗರ Lyrics

in Parva

in ಪರ್ವ

Ee Parva Bhavasagara Lyrics

ಈ ಪರ್ವ ಭಾವಸಾಗರ Lyrics

in Parva

in ಪರ್ವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಈ ಪರ್ವ….ಭಾವಸಾಗರ….
ಓ ಓ ಓ ಓ….ಓ ಓ ಓ…..ಓ ಓ…
ಹೂಂ ಹೂಂ ಹೂಂ ಹೂಂ
ಓ ಓ ಓ ಓ….ಓ ಓ ಓ ಓ….
 
ಈ ಪರ್ವ….ಭಾವಸಾಗರ….
ಈ ಪರ್ವ…ಒಲವಿನೋಗರ
ಸಂಗೀತದ ಸರ್ವ..ಸಂಸ್ಕೃತಿಗಳ ಪರ್ವ
ಗಂಧರ್ವ ಮಹಾಗರ್ವ…
ನಿಷ್ಕರ್ಶೆಯ ಪರ್ವ…
ಓ..ಓ..ಓ ಒ ಒ ಓ…
ಓ..ಓ..ಓ ಒ ಒ ಓ…
ಓ..ಓ..ಓ ಒ ಒ ಓ…
 
ಸ್ವರಮಯವೀ…ಶೃತಿಲಯಮಹಂ
ನಿಸರಿ ನಿಸರಿ ನಿಸರಿನರಿಗನಿಮ
ಗಮಪದಮಪನಿನಿ
ರಿಸರಿಗನಿದಪಮಗಮಗರಿ
ಅಹಂ ನಾದೋಸ್ಮಿ…
ಸರ್ವಂ ಸ್ವರ ಸಂಭ್ರಮಂ…
ಮಮಸ್ವರಂ ನವರಸಂ..
ರಾಗೇ ಮಧುರಾಮೃತಂ..
ಮಾಪಲೆ ಚೇತನಂ…
ಓ ಓ ಓ ಓ…ಓ ಓ ಓ ಓ ಓ…
ಅಹಂ ನಾದೋಸ್ಮಿ…
ಶೃತಿಲಯೇ ಸಾಗರಂ
ಮಂಥನಂ ನಿರಂತರಂ
ಪದನಿಸ…ನಿಸರಿ ನಿಸರಿ ನಿಸರಿಸ
 
ಲರಲಲಲಾ ಲರಲಲಲಾ…
ಲಲಲಲಾ ಲಲಲಲಾ
ಲಾರಲಾ ಲಾರಲಾ ಲರಲಾ..
 
ಕಹುಹೂ ಕೂಗು ಕಹುಹೂ ಕೂಗು
ನಾನೇ ಕೂಗು ಅಂದರೆ
ಚೈತ್ರ ನೀನು ಇರದೇ ನಾನು
ಹೇಗೆ ಆಗುವೇ ಕೋಗಿಲೆ..
ನಾನೇ ಕೊಲಳು ನಾನೇ ಬೆರಳು
ಉಸಿರೇ ನಾನು ಅಂದರೆ
ಉಸಿರು ತಂದ ನುಡಿಸು ಎಂದ
ಪ್ರಥಮ ಯಾರು ಯಾರು ಯಾರು
ಉಸಿರು ತಂದ ನುಡಿಸು ಎಂದ
ಪ್ರಥಮ ಯಾರು… ಯಾರು…
ಅಲೆಗಳ ಹಿಡಿವೆಯ ಕಲೆಗಳ ಪಡೆವೆಯ
ತನುವನು ಬಂಧಿಸಿ ಮನಸನು ಪಡೆವೆಯ
ಹಾಡಿಗೆ ಹಂಗಿಲ್ಲಾ ಹಂಗಿಲ್ಲಾ
ಸಂಕೋಲೆ ಸೆರೆಯಿಲ್ಲಾ….
ಕಲೆಗೆ ಕೋಟೆ ಇಲ್ಲಾ…..

ಈ ಪರ್ವ….ಭಾವಸಾಗರ….
ಓ ಓ ಓ ಓ….ಓ ಓ ಓ…..ಓ ಓ…
ಹೂಂ ಹೂಂ ಹೂಂ ಹೂಂ
ಓ ಓ ಓ ಓ….ಓ ಓ ಓ ಓ….
 
ಈ ಪರ್ವ….ಭಾವಸಾಗರ….
ಈ ಪರ್ವ…ಒಲವಿನೋಗರ
ಸಂಗೀತದ ಸರ್ವ..ಸಂಸ್ಕೃತಿಗಳ ಪರ್ವ
ಗಂಧರ್ವ ಮಹಾಗರ್ವ…
ನಿಷ್ಕರ್ಶೆಯ ಪರ್ವ…
ಓ..ಓ..ಓ ಒ ಒ ಓ…
ಓ..ಓ..ಓ ಒ ಒ ಓ…
ಓ..ಓ..ಓ ಒ ಒ ಓ…
 
ಸ್ವರಮಯವೀ…ಶೃತಿಲಯಮಹಂ
ನಿಸರಿ ನಿಸರಿ ನಿಸರಿನರಿಗನಿಮ
ಗಮಪದಮಪನಿನಿ
ರಿಸರಿಗನಿದಪಮಗಮಗರಿ
ಅಹಂ ನಾದೋಸ್ಮಿ…
ಸರ್ವಂ ಸ್ವರ ಸಂಭ್ರಮಂ…
ಮಮಸ್ವರಂ ನವರಸಂ..
ರಾಗೇ ಮಧುರಾಮೃತಂ..
ಮಾಪಲೆ ಚೇತನಂ…
ಓ ಓ ಓ ಓ…ಓ ಓ ಓ ಓ ಓ…
ಅಹಂ ನಾದೋಸ್ಮಿ…
ಶೃತಿಲಯೇ ಸಾಗರಂ
ಮಂಥನಂ ನಿರಂತರಂ
ಪದನಿಸ…ನಿಸರಿ ನಿಸರಿ ನಿಸರಿಸ
 
ಲರಲಲಲಾ ಲರಲಲಲಾ…
ಲಲಲಲಾ ಲಲಲಲಾ
ಲಾರಲಾ ಲಾರಲಾ ಲರಲಾ..
 
ಕಹುಹೂ ಕೂಗು ಕಹುಹೂ ಕೂಗು
ನಾನೇ ಕೂಗು ಅಂದರೆ
ಚೈತ್ರ ನೀನು ಇರದೇ ನಾನು
ಹೇಗೆ ಆಗುವೇ ಕೋಗಿಲೆ..
ನಾನೇ ಕೊಲಳು ನಾನೇ ಬೆರಳು
ಉಸಿರೇ ನಾನು ಅಂದರೆ
ಉಸಿರು ತಂದ ನುಡಿಸು ಎಂದ
ಪ್ರಥಮ ಯಾರು ಯಾರು ಯಾರು
ಉಸಿರು ತಂದ ನುಡಿಸು ಎಂದ
ಪ್ರಥಮ ಯಾರು… ಯಾರು…
ಅಲೆಗಳ ಹಿಡಿವೆಯ ಕಲೆಗಳ ಪಡೆವೆಯ
ತನುವನು ಬಂಧಿಸಿ ಮನಸನು ಪಡೆವೆಯ
ಹಾಡಿಗೆ ಹಂಗಿಲ್ಲಾ ಹಂಗಿಲ್ಲಾ
ಸಂಕೋಲೆ ಸೆರೆಯಿಲ್ಲಾ….
ಕಲೆಗೆ ಕೋಟೆ ಇಲ್ಲಾ…..

LYRIC

Song Details Page after Lyrice

ಪಪಪಮ ಪಪಪಮ ಪಪ
ಪಮಪದದಪ ಮಪಪಮ
ಮಗಸ..ಮಗಸ…ಮಗಸ…
ಗಾನಿರಿರೆನಿರಿರೆಗಗಗಮಮ
ಗ…ನಿರಿನಿರಗಸ… ನಿರಿನಿರಗಸ
ಆಆಆ…ಆಆಆ…ಆ ಆ ಆ ಆ….
ಆಆಆ…ಆಆಆ…ಆ ಆ ಆ ಆ….
 
ಓ ಓ…ಓ ಓ ಓ ಓ ಓ….
ಓ ಓ…ಓ ಓ ಓ ಓ ಓ….
ಈ ಪರ್ವ ಭಾವಸಾಗರ
ಈ ಪರ್ವ ಒಲಿವಿನೋಗರ
ಚಿತ್ತಾರದ ಚಿತ್ರ ನೀ ಮೂಡಿದ ಪರ್ವ
ಚೈತನ್ಯದ ಚೈತ್ರ ನೀ ಹಾಡಿದ ಪರ್ವ
 
|| ಓ ಓ…ಓ ಓ ಓ ಓ ಓ….
ಓ ಓ…ಓ ಓ ಓ ಓ ಓ….
ಈ ಪರ್ವ ಭಾವಸಾಗರ
ಈ ಪರ್ವ …….||
 
ಕವನದ ಭಾವವ…
ಸವಿದ ಆಸ್ವಾದವ…
ಎಂತು ನಾ ತಿಳಿಸಲಿ..
ಹೊಸತಿನ ಈ ಪುಳಕವ
ಏನೋ ಪೂರ ಪ್ರಿಯನೋಪೂರ…
ನಿನ್ನೆದೆಯಲೂ ಅದೇನೇ ಸ್ವರ…
 
|| ಓ ಓ…ಓ ಓ ಓ ಓ ಓ….
ಓ ಓ…ಓ ಓ ಓ ಓ ಓ….
ಈ ಪರ್ವ ಭಾವಸಾಗರ
ಈ ಪರ್ವ ಒಲಿವಿನೋಗರ
ಚಿತ್ತಾರದ ಚಿತ್ರ ನೀ ಮೂಡಿದ ಪರ್ವ
ಚೈತನ್ಯದ ಚೈತ್ರ ನೀ ಹಾಡಿದ ಪರ್ವ
 
ಓ ಓ…ಓ ಓ ಓ ಓ ಓ….
ಓ ಓ…ಓ ಓ ಓ ಓ ಓ….
ಈ ಪರ್ವ ಭಾವಸಾಗರ
ಈ ಪರ್ವ……||
 
ಲಾಲ ಲಲಲಲಾ ಲಲಲಲಾ
ಲಾಲ ಲಲಲಲಾ ಲಲಲಲಾ
ಲಾಲ ಲಲಲಲಾ ಲಲಲಲಾ
ಲಾಲ ಲಲಲಲಾ ಲಲಲಲಾ
ಪಪಪಮ ಪಪಪಮ ಪಪ
ಪಮಪದದಪಮಪಪಮಮಗಸ
ದನಿರಿರಿನಿರಿರಿದಗಮಮ
ಗನಿರಿನಿರಿದಸ….
 
ಮತ್ತಿನ ಚಿಗುರಿದೆ ಅರಳಿದೆ ಹಾಡಿದೆ
ಭಾವದ ಬಳಗವೇ ದಿಬ್ಬಣ ಹೊರಟಿದೆ
ಸಂಗಾತಿಯ ಸಂಗಮಿಸುವ
ಸಂದೇಶವೂ ಎದೆ ತಲುಪಿದೆ
 
|| ಓ ಓ…ಓ ಓ ಓ ಓ ಓ….
ಓ ಓ…ಓ ಓ ಓ ಓ ಓ….
ಈ ಪರ್ವ ಭಾವಸಾಗರ
ಈ ಪರ್ವ ಒಲಿವಿನೋಗರ
ಚಿತ್ತಾರದ ಚಿತ್ರ ನೀ ಮೂಡಿದ ಪರ್ವ
ಚೈತನ್ಯದ ಚೈತ್ರ ನೀ ಹಾಡಿದ ಪರ್ವ
 
ಓ ಓ…ಓ ಓ ಓ ಓ ಓ….
ಓ ಓ…ಓ ಓ ಓ ಓ ಓ….
ಈ ಪರ್ವ ಭಾವಸಾಗರ
ಈ ಪರ್ವ……||

ಪಪಪಮ ಪಪಪಮ ಪಪ
ಪಮಪದದಪ ಮಪಪಮ
ಮಗಸ..ಮಗಸ…ಮಗಸ…
ಗಾನಿರಿರೆನಿರಿರೆಗಗಗಮಮ
ಗ…ನಿರಿನಿರಗಸ… ನಿರಿನಿರಗಸ
ಆಆಆ…ಆಆಆ…ಆ ಆ ಆ ಆ….
ಆಆಆ…ಆಆಆ…ಆ ಆ ಆ ಆ….
 
ಓ ಓ…ಓ ಓ ಓ ಓ ಓ….
ಓ ಓ…ಓ ಓ ಓ ಓ ಓ….
ಈ ಪರ್ವ ಭಾವಸಾಗರ
ಈ ಪರ್ವ ಒಲಿವಿನೋಗರ
ಚಿತ್ತಾರದ ಚಿತ್ರ ನೀ ಮೂಡಿದ ಪರ್ವ
ಚೈತನ್ಯದ ಚೈತ್ರ ನೀ ಹಾಡಿದ ಪರ್ವ
 
|| ಓ ಓ…ಓ ಓ ಓ ಓ ಓ….
ಓ ಓ…ಓ ಓ ಓ ಓ ಓ….
ಈ ಪರ್ವ ಭಾವಸಾಗರ
ಈ ಪರ್ವ …….||
 
ಕವನದ ಭಾವವ…
ಸವಿದ ಆಸ್ವಾದವ…
ಎಂತು ನಾ ತಿಳಿಸಲಿ..
ಹೊಸತಿನ ಈ ಪುಳಕವ
ಏನೋ ಪೂರ ಪ್ರಿಯನೋಪೂರ…
ನಿನ್ನೆದೆಯಲೂ ಅದೇನೇ ಸ್ವರ…
 
|| ಓ ಓ…ಓ ಓ ಓ ಓ ಓ….
ಓ ಓ…ಓ ಓ ಓ ಓ ಓ….
ಈ ಪರ್ವ ಭಾವಸಾಗರ
ಈ ಪರ್ವ ಒಲಿವಿನೋಗರ
ಚಿತ್ತಾರದ ಚಿತ್ರ ನೀ ಮೂಡಿದ ಪರ್ವ
ಚೈತನ್ಯದ ಚೈತ್ರ ನೀ ಹಾಡಿದ ಪರ್ವ
 
ಓ ಓ…ಓ ಓ ಓ ಓ ಓ….
ಓ ಓ…ಓ ಓ ಓ ಓ ಓ….
ಈ ಪರ್ವ ಭಾವಸಾಗರ
ಈ ಪರ್ವ……||
 
ಲಾಲ ಲಲಲಲಾ ಲಲಲಲಾ
ಲಾಲ ಲಲಲಲಾ ಲಲಲಲಾ
ಲಾಲ ಲಲಲಲಾ ಲಲಲಲಾ
ಲಾಲ ಲಲಲಲಾ ಲಲಲಲಾ
ಪಪಪಮ ಪಪಪಮ ಪಪ
ಪಮಪದದಪಮಪಪಮಮಗಸ
ದನಿರಿರಿನಿರಿರಿದಗಮಮ
ಗನಿರಿನಿರಿದಸ….
 
ಮತ್ತಿನ ಚಿಗುರಿದೆ ಅರಳಿದೆ ಹಾಡಿದೆ
ಭಾವದ ಬಳಗವೇ ದಿಬ್ಬಣ ಹೊರಟಿದೆ
ಸಂಗಾತಿಯ ಸಂಗಮಿಸುವ
ಸಂದೇಶವೂ ಎದೆ ತಲುಪಿದೆ
 
|| ಓ ಓ…ಓ ಓ ಓ ಓ ಓ….
ಓ ಓ…ಓ ಓ ಓ ಓ ಓ….
ಈ ಪರ್ವ ಭಾವಸಾಗರ
ಈ ಪರ್ವ ಒಲಿವಿನೋಗರ
ಚಿತ್ತಾರದ ಚಿತ್ರ ನೀ ಮೂಡಿದ ಪರ್ವ
ಚೈತನ್ಯದ ಚೈತ್ರ ನೀ ಹಾಡಿದ ಪರ್ವ
 
ಓ ಓ…ಓ ಓ ಓ ಓ ಓ….
ಓ ಓ…ಓ ಓ ಓ ಓ ಓ….
ಈ ಪರ್ವ ಭಾವಸಾಗರ
ಈ ಪರ್ವ……||

Ee Parva Bhavasagara song lyrics from Kannada Movie Parva starring Vishnuvardhan, Prema, Roja, Lyrics penned by Hamsalekha Sung by S P Balasubrahmanyam, Divya, Nanditha, Music Composed by Hamsalekha, film is Directed by Sunil Kumar Desai and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ