ಆ……ಆ…….
ಗಮಗಸನಿದನಿಸಮ
ಸಮಗಮಗಮಗಸದ
ಆ ಆ ಆ ಆ…ಆ ……
ಆ ಆ….ಆ ಆ ಆ ಆ….ಆಆ
ಸಗ ಪಗ ನಿಪ ಮರಿ ದಮ ಗಸ…
ಪಲ್ಲವಿ ತಾನೇ….ಹಾಡಿನ ಪ್ರಾಣ…
ಆ …ಆ…ಆ…..ಆ…..ಆ….ಆ….
ಸ ಮ ಸ ಮ ಸ ಮ….
ಪಲ್ಲವಿ ತಾನೇ….ಹಾಡಿನ ಪ್ರಾಣ…
ಪಲ್ಲವಿ ತಾನೇ….ಹಾಡಿನ ಪ್ರಾಣ…
ನೀ ನನ್ನ ಪಲ್ಲವಿ ನಿನ್ನಿಂದ ಈ ಪಲ್ಲವಿ
ನಿನಗಾಗಿ ಹಾಡುವೇ..ನಲಿದಾಡು ಹಾಡುವೇ
ನಾಟ್ಯಗಿರಿಯಿಂದ ರಾಗ ರಸಗಂಗೆ
ರಾಗ ರಸಗಂಗೆ ನಾಟ್ಯಗಿರಿಯಿಂದ
ಶಿವ ಶಿರದಿ ಧರೆಗಿಳಿದಂತೆ…
ನನ್ನೆದೆಯಿಂದ ನೀನಿಳಿವಾಗ
|| ಪಲ್ಲವಿ ತಾನೇ….ಹಾಡಿನ ಪ್ರಾಣ…
ನೀ ನನ್ನ ಪಲ್ಲವಿ ನಿನ್ನಿಂದ ಈ ಪಲ್ಲವಿ
ನಿನಗಾಗಿ ಹಾಡುವೇ..ನಲಿದಾಡು ಹಾಡುವೇ…||
ಓ ಓ ಓ….ಓ ಓ ಓ…ಓ ಓ ಓ..
ಸಗಮಗಸನಿದನಿಸಗಮ
ಪನಿಸನಿಪಮಗಮಪನಿಸ
ಓ ಓ…ಓ ಓ…ಓ ಓ…ಓ ಓ…
ಓ ಓ ಓ ಒ ಒ ಒ ಒ ಓ ಓ…..
ಚರಣಗಳ ಚಲನೆಯಲೂ
ಆಲಾಪವೇ ಆರಾಧನೆ…ಹೇ…
ಅನುಸ್ವರದ ಪಳುಕಿನಲೂ
ಪಾವಿತ್ರ್ಯವೇ ಔಪಾಸನೆ…ಓ…
ವಾದ…ನಾದ…ಸಂಗವೇ…ಸುಂದರ
ಗಸನಿ…ಸನಿದ…ನಿದಪ…ದಪಮ…
ನಿದಮ…ನಿದಮ…
ಜೀವ..ಭಾವ..ಭಾಷ್ಯವೇ ಸುಮಧುರ
ನಿಪಮ..ಪಮಗ..ಮಗರಿ..ಗರಿಸ..
ಮಗಸ…..ಮಗಸ…
ಪಾದಪಂಕಜದ ನಾಧಪಂಚಮವೇ
ನಾಧಪಂಚಮವೇ ಪಾದಪಂಕಜದ
ಲಯದಾ ಆಲಯದಾ…
ಗಣಗಣ ನಾಧನಿನಾದಗಳಾಗಿ…
|| ಪಲ್ಲವಿ ತಾನೇ….ಹಾಡಿನ ಪ್ರಾಣ…
ನೀ ನನ್ನ ಪಲ್ಲವಿ ನಿನ್ನಿಂದ ಈ ಪಲ್ಲವಿ
ನಿನಗಾಗಿ ಹಾಡುವೇ..ನಲಿದಾಡು ಹಾಡುವೇ…||
ತಾನಾಗಿ ತಂತಾನಾಗಿ
ಸಂಗಮಿಸಲಿ ಸಂಭ್ರಮಿಸಲಿ
ಲಲಿತಾಕಲಾ ನವನದಿಗಳು
ಈ ಸ್ನೇಹದ ವಾರಿಧಿಯಲಿ
ಕಲೆಯಾ ಕಡಲಾ ಮಂಥನ ಚಿರಂತನ
ಗಸನಿ ಸನಿದ ನಿದಪ ಗಪಮ
ನಿದಮ…ನಿದಮ…
ಸೃಷ್ಟಿ ಪರ್ವ ನೂತನ ವಿನೂತನ
ನಿಪಮ ಪಮಗ ಮಗರಿ ಗರಿಸ
ಮಗಸ…ಮಗಸ…
ಜಗದ ಗತಿಯೊಳಗೆ ಉಳಿವ ಜತಿಯೊಳಗೆ
ಉಳಿವ ಜತಿಯೊಳಗೆ ಜಗದ ಗತಿಯೊಳಗೆ
ವಂದನೆಯೇ ಅಭಿನಂದನೆಯೇ…
ಋಷಿವರರಾಮ ಮಂತ್ರಗಳಾಗೆ…
|| ಪಲ್ಲವಿ ತಾನೇ….ಹಾಡಿನ ಪ್ರಾಣ…
ನೀ ನನ್ನ ಪಲ್ಲವಿ ನಿನ್ನಿಂದ ಈ ಪಲ್ಲವಿ
ನಿನಗಾಗಿ ಹಾಡುವೇ..ನಲಿದಾಡು ಹಾಡುವೇ…||
ಆ……ಆ…….
ಗಮಗಸನಿದನಿಸಮ
ಸಮಗಮಗಮಗಸದ
ಆ ಆ ಆ ಆ…ಆ ……
ಆ ಆ….ಆ ಆ ಆ ಆ….ಆಆ
ಸಗ ಪಗ ನಿಪ ಮರಿ ದಮ ಗಸ…
ಪಲ್ಲವಿ ತಾನೇ….ಹಾಡಿನ ಪ್ರಾಣ…
ಆ …ಆ…ಆ…..ಆ…..ಆ….ಆ….
ಸ ಮ ಸ ಮ ಸ ಮ….
ಪಲ್ಲವಿ ತಾನೇ….ಹಾಡಿನ ಪ್ರಾಣ…
ಪಲ್ಲವಿ ತಾನೇ….ಹಾಡಿನ ಪ್ರಾಣ…
ನೀ ನನ್ನ ಪಲ್ಲವಿ ನಿನ್ನಿಂದ ಈ ಪಲ್ಲವಿ
ನಿನಗಾಗಿ ಹಾಡುವೇ..ನಲಿದಾಡು ಹಾಡುವೇ
ನಾಟ್ಯಗಿರಿಯಿಂದ ರಾಗ ರಸಗಂಗೆ
ರಾಗ ರಸಗಂಗೆ ನಾಟ್ಯಗಿರಿಯಿಂದ
ಶಿವ ಶಿರದಿ ಧರೆಗಿಳಿದಂತೆ…
ನನ್ನೆದೆಯಿಂದ ನೀನಿಳಿವಾಗ
|| ಪಲ್ಲವಿ ತಾನೇ….ಹಾಡಿನ ಪ್ರಾಣ…
ನೀ ನನ್ನ ಪಲ್ಲವಿ ನಿನ್ನಿಂದ ಈ ಪಲ್ಲವಿ
ನಿನಗಾಗಿ ಹಾಡುವೇ..ನಲಿದಾಡು ಹಾಡುವೇ…||
ಓ ಓ ಓ….ಓ ಓ ಓ…ಓ ಓ ಓ..
ಸಗಮಗಸನಿದನಿಸಗಮ
ಪನಿಸನಿಪಮಗಮಪನಿಸ
ಓ ಓ…ಓ ಓ…ಓ ಓ…ಓ ಓ…
ಓ ಓ ಓ ಒ ಒ ಒ ಒ ಓ ಓ…..
ಚರಣಗಳ ಚಲನೆಯಲೂ
ಆಲಾಪವೇ ಆರಾಧನೆ…ಹೇ…
ಅನುಸ್ವರದ ಪಳುಕಿನಲೂ
ಪಾವಿತ್ರ್ಯವೇ ಔಪಾಸನೆ…ಓ…
ವಾದ…ನಾದ…ಸಂಗವೇ…ಸುಂದರ
ಗಸನಿ…ಸನಿದ…ನಿದಪ…ದಪಮ…
ನಿದಮ…ನಿದಮ…
ಜೀವ..ಭಾವ..ಭಾಷ್ಯವೇ ಸುಮಧುರ
ನಿಪಮ..ಪಮಗ..ಮಗರಿ..ಗರಿಸ..
ಮಗಸ…..ಮಗಸ…
ಪಾದಪಂಕಜದ ನಾಧಪಂಚಮವೇ
ನಾಧಪಂಚಮವೇ ಪಾದಪಂಕಜದ
ಲಯದಾ ಆಲಯದಾ…
ಗಣಗಣ ನಾಧನಿನಾದಗಳಾಗಿ…
|| ಪಲ್ಲವಿ ತಾನೇ….ಹಾಡಿನ ಪ್ರಾಣ…
ನೀ ನನ್ನ ಪಲ್ಲವಿ ನಿನ್ನಿಂದ ಈ ಪಲ್ಲವಿ
ನಿನಗಾಗಿ ಹಾಡುವೇ..ನಲಿದಾಡು ಹಾಡುವೇ…||
ತಾನಾಗಿ ತಂತಾನಾಗಿ
ಸಂಗಮಿಸಲಿ ಸಂಭ್ರಮಿಸಲಿ
ಲಲಿತಾಕಲಾ ನವನದಿಗಳು
ಈ ಸ್ನೇಹದ ವಾರಿಧಿಯಲಿ
ಕಲೆಯಾ ಕಡಲಾ ಮಂಥನ ಚಿರಂತನ
ಗಸನಿ ಸನಿದ ನಿದಪ ಗಪಮ
ನಿದಮ…ನಿದಮ…
ಸೃಷ್ಟಿ ಪರ್ವ ನೂತನ ವಿನೂತನ
ನಿಪಮ ಪಮಗ ಮಗರಿ ಗರಿಸ
ಮಗಸ…ಮಗಸ…
ಜಗದ ಗತಿಯೊಳಗೆ ಉಳಿವ ಜತಿಯೊಳಗೆ
ಉಳಿವ ಜತಿಯೊಳಗೆ ಜಗದ ಗತಿಯೊಳಗೆ
ವಂದನೆಯೇ ಅಭಿನಂದನೆಯೇ…
ಋಷಿವರರಾಮ ಮಂತ್ರಗಳಾಗೆ…
|| ಪಲ್ಲವಿ ತಾನೇ….ಹಾಡಿನ ಪ್ರಾಣ…
ನೀ ನನ್ನ ಪಲ್ಲವಿ ನಿನ್ನಿಂದ ಈ ಪಲ್ಲವಿ
ನಿನಗಾಗಿ ಹಾಡುವೇ..ನಲಿದಾಡು ಹಾಡುವೇ…||
Pallavi Thane Haadina song lyrics from Kannada Movie Parva starring Vishnuvardhan, Prema, Roja, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Sunil Kumar Desai and film is released on 2002