ಎಲ್ಲಿರುವೇ….ಬಾ ಬಾ ಬಾ….
ಗಿರಿ ನವಿಲೇ ಬಾ ಬಾ ಬಾ….
ಕುಣಿವ ನಿನ್ನ ಪಾದ….
ಕೇಳಿ ಸವಿಯದೊಂದು ನಾದ
ಸದ್ದಿಲ್ಲದೆ ಸುಲ್ಲಿಲ್ಲದೆ
ಘಲ್ಲೆಂದಿದೆ ನೂಪುರ…ನೂಪುರ..
ಈ….ನೂಪುರಾ…..
ಓ……ನನ್ನ ಸ್ಪೂರ್ತಿಯೇ
ಹೂಂಹೂಂಹೂಂಹೂಂಹೂಂ
ಹೂಂಹೂಂಹೂಂಹೂಂಹೂಂ
ಓ……ನನ್ನ ಸ್ಪೂರ್ತಿಯೇ
ಬಾ… ನನ್ನ ಸ್ಪೂರ್ತಿಯೇ
ನೀನಿರದೆ ನಾ ಹಾಡುವುದೇ…
ಈ ನೂಪುರ ನೀನಿಲ್ಲೆ ಘಲ್ಲೆನ್ನುವುದೆ
ಓ……ನನ್ನ ಸ್ಪೂರ್ತಿಯೇ
ಶಟಿಯಲ್ಲಿರದ ವಿಷಯ ತೊರೆದು
ಮನುಮನ ಮುರಿದು ಬಾ ಬಾ ಸಿಡಿದು
ಯಾವುದದು ಹೇಳುವದು ಕಡೆಗೂ ಹಿರಿದು
|| ಓ……ನನ್ನ ಸ್ಪೂರ್ತಿಯೇ
ಬಾ… ನನ್ನ ಸ್ಪೂರ್ತಿಯೇ….||
ಓ ಓ…ಓ ಓ…ಓ ಓ…ಓ ಓ….
ಹೆಜ್ಜೆಜ್ಜೆಯಲೂ ಗೆಜ್ಜೆಯ ಗುಂಗೇ ಇರಲಿ
ಎಂದೆ ನೆನಪಿದೆಯಾ ನೆಪಿದೆಯಾ ನೀನು
ಓ ಗೆಳತಿ…ಓ ಗೆಳತಿ…
ಆತ್ಮದ ಜೊತೆಗೆ ಬೆಸೆದಿರೋ ಗೆಜ್ಜೆಯ ನಾದ
ಅಳಿಯದು ತಿಳಿದರಲಿ ತಿಳಿದರಲಿ ನಿನಗೆ
ಓ ಗೆಳತಿ…ಓ ಗೆಳತಿ…
ಬಾಳಿನ ಎಲ್ಲಾ ಭಾವಗಳಿಂದ
ಆರಿಸಿ ತಂದ ಕಲೆಯೇ ಚೆಂದ…
ನಿನ್ನ ನೋವ ಹೂವ ಮಾಡಿ
ತಲೆಗೆ ಮುಡಿಸು…
|| ಓ……ನನ್ನ ಸ್ಪೂರ್ತಿಯೇ
ಬಾ… ನನ್ನ ಸ್ಪೂರ್ತಿಯೇ….||
ಆ ಆ..ಆ ಆ…ಆ ಆ..ಆ ಆ..ಆ ಆ..
ಓ ಓ ಓ ಓ ಓ….ಓ ಓ ಓ ಓ ಓ….
ಏನಾಯಿತು ಆ ಸಾಧನೆ
ಮಹದಾಸೆಗಳ ಚಿಂತನೆ
ಬರಡಾಯಿತೆ ಬರಡಾಯಿತೆ ಕುಸಿದು
ಹೇ..ಗೆಳತಿ…ಹೇಳು ಗೆಳತಿ…
ಗುರುವಿನ ಮುಂದೆ ಮಾಡಿದ
ಆಣೆಯ ಒಂದೇ ನೆನೆದು
ಮರೆಸದಿರು ನಿನ್ನೊಳಗಿರೋ ಪ್ರಭೆಯ
ಓ ಪ್ರತಿಭೆ…ಬಾ ಹೊರಗೆ….
ನೀರೊಳಗಿದ್ದೂ ಈಜದ ಮೀನು
ಉಸಿರೊಳಗಿದ್ದೂ ಕುಣಿಯದ ನೀನು
ಕಲೆಯ ಕರೆಯ ಕೇಳಿ ಬಂದು..
ಕಂಗೊಳಿಸು….
|| ಓ……ನನ್ನ ಸ್ಪೂರ್ತಿಯೇ
ಬಾ… ನನ್ನ ಸ್ಪೂರ್ತಿಯೇ
ನೀನಿರದೆ ನಾ ಹಾಡುವುದೇ…
ಈ ನೂಪುರ ನೀನಿಲ್ಲೆ ಘಲ್ಲೆನ್ನುವುದೆ
ಓ……ನನ್ನ ಸ್ಪೂರ್ತಿಯೇ….||
ಓಂ ಶಿವಮಯ ಓಂ ಶಿವಮಯ
ಈ ಶೃತಿಲಯ ನಿನಗಿಲ್ಲಿ…
ಓಂ ನಿರ್ಭಯವೀ ಜಟಿಸ್ವರ
ಝೇಂಕರಿಸದೆ ನಿನ್ನಲ್ಲಿ…
ಆಗು ಹೋಗೆ ಆಂಗಿಕಾ…
ಮೌನವಾಗೆ ಮೌಶಿಕಾ…
ಹೇ ನಿಶ್ಚಲೆ…ಹೇ ನಿರ್ಮಲೆ…
ಹೇ ಕೋಮಲೆ…ಹೇ ಶಾಂತಲೆ…
ಆಡುವಾ….ನಲಿದಾಡುವಾ…
ಯಾರು ತಡೆಯುವರು ಪ್ರಳಯ ತಾಂಡವವ..
ಹೇಗೆ ನಿಲಿಸುವರು ಉಗಮ ಸಂಗಮವ..
ಸೃಷ್ಟಿ ಸೋಜಿಗದ ಅಂತರಾಳವಾ…
ಅರಿತು ಅರಳಿಸೋ ಸಪ್ತ ಕಾಳವ…
ನವರಸಾದಿಸುರ ಶಾಸ್ತ್ರ ಗುಂಡವ…
ಬಾರೇ ಜತೆಗೆ… ಬಾರೇ ಜತೆಗೆ…
ವಿಶ್ವಂ ನಾಟ್ಯಂ….ಓಂ…….
ಎಲ್ಲಿರುವೇ….ಬಾ ಬಾ ಬಾ….
ಗಿರಿ ನವಿಲೇ ಬಾ ಬಾ ಬಾ….
ಕುಣಿವ ನಿನ್ನ ಪಾದ….
ಕೇಳಿ ಸವಿಯದೊಂದು ನಾದ
ಸದ್ದಿಲ್ಲದೆ ಸುಲ್ಲಿಲ್ಲದೆ
ಘಲ್ಲೆಂದಿದೆ ನೂಪುರ…ನೂಪುರ..
ಈ….ನೂಪುರಾ…..
ಓ……ನನ್ನ ಸ್ಪೂರ್ತಿಯೇ
ಹೂಂಹೂಂಹೂಂಹೂಂಹೂಂ
ಹೂಂಹೂಂಹೂಂಹೂಂಹೂಂ
ಓ……ನನ್ನ ಸ್ಪೂರ್ತಿಯೇ
ಬಾ… ನನ್ನ ಸ್ಪೂರ್ತಿಯೇ
ನೀನಿರದೆ ನಾ ಹಾಡುವುದೇ…
ಈ ನೂಪುರ ನೀನಿಲ್ಲೆ ಘಲ್ಲೆನ್ನುವುದೆ
ಓ……ನನ್ನ ಸ್ಪೂರ್ತಿಯೇ
ಶಟಿಯಲ್ಲಿರದ ವಿಷಯ ತೊರೆದು
ಮನುಮನ ಮುರಿದು ಬಾ ಬಾ ಸಿಡಿದು
ಯಾವುದದು ಹೇಳುವದು ಕಡೆಗೂ ಹಿರಿದು
|| ಓ……ನನ್ನ ಸ್ಪೂರ್ತಿಯೇ
ಬಾ… ನನ್ನ ಸ್ಪೂರ್ತಿಯೇ….||
ಓ ಓ…ಓ ಓ…ಓ ಓ…ಓ ಓ….
ಹೆಜ್ಜೆಜ್ಜೆಯಲೂ ಗೆಜ್ಜೆಯ ಗುಂಗೇ ಇರಲಿ
ಎಂದೆ ನೆನಪಿದೆಯಾ ನೆಪಿದೆಯಾ ನೀನು
ಓ ಗೆಳತಿ…ಓ ಗೆಳತಿ…
ಆತ್ಮದ ಜೊತೆಗೆ ಬೆಸೆದಿರೋ ಗೆಜ್ಜೆಯ ನಾದ
ಅಳಿಯದು ತಿಳಿದರಲಿ ತಿಳಿದರಲಿ ನಿನಗೆ
ಓ ಗೆಳತಿ…ಓ ಗೆಳತಿ…
ಬಾಳಿನ ಎಲ್ಲಾ ಭಾವಗಳಿಂದ
ಆರಿಸಿ ತಂದ ಕಲೆಯೇ ಚೆಂದ…
ನಿನ್ನ ನೋವ ಹೂವ ಮಾಡಿ
ತಲೆಗೆ ಮುಡಿಸು…
|| ಓ……ನನ್ನ ಸ್ಪೂರ್ತಿಯೇ
ಬಾ… ನನ್ನ ಸ್ಪೂರ್ತಿಯೇ….||
ಆ ಆ..ಆ ಆ…ಆ ಆ..ಆ ಆ..ಆ ಆ..
ಓ ಓ ಓ ಓ ಓ….ಓ ಓ ಓ ಓ ಓ….
ಏನಾಯಿತು ಆ ಸಾಧನೆ
ಮಹದಾಸೆಗಳ ಚಿಂತನೆ
ಬರಡಾಯಿತೆ ಬರಡಾಯಿತೆ ಕುಸಿದು
ಹೇ..ಗೆಳತಿ…ಹೇಳು ಗೆಳತಿ…
ಗುರುವಿನ ಮುಂದೆ ಮಾಡಿದ
ಆಣೆಯ ಒಂದೇ ನೆನೆದು
ಮರೆಸದಿರು ನಿನ್ನೊಳಗಿರೋ ಪ್ರಭೆಯ
ಓ ಪ್ರತಿಭೆ…ಬಾ ಹೊರಗೆ….
ನೀರೊಳಗಿದ್ದೂ ಈಜದ ಮೀನು
ಉಸಿರೊಳಗಿದ್ದೂ ಕುಣಿಯದ ನೀನು
ಕಲೆಯ ಕರೆಯ ಕೇಳಿ ಬಂದು..
ಕಂಗೊಳಿಸು….
|| ಓ……ನನ್ನ ಸ್ಪೂರ್ತಿಯೇ
ಬಾ… ನನ್ನ ಸ್ಪೂರ್ತಿಯೇ
ನೀನಿರದೆ ನಾ ಹಾಡುವುದೇ…
ಈ ನೂಪುರ ನೀನಿಲ್ಲೆ ಘಲ್ಲೆನ್ನುವುದೆ
ಓ……ನನ್ನ ಸ್ಪೂರ್ತಿಯೇ….||
ಓಂ ಶಿವಮಯ ಓಂ ಶಿವಮಯ
ಈ ಶೃತಿಲಯ ನಿನಗಿಲ್ಲಿ…
ಓಂ ನಿರ್ಭಯವೀ ಜಟಿಸ್ವರ
ಝೇಂಕರಿಸದೆ ನಿನ್ನಲ್ಲಿ…
ಆಗು ಹೋಗೆ ಆಂಗಿಕಾ…
ಮೌನವಾಗೆ ಮೌಶಿಕಾ…
ಹೇ ನಿಶ್ಚಲೆ…ಹೇ ನಿರ್ಮಲೆ…
ಹೇ ಕೋಮಲೆ…ಹೇ ಶಾಂತಲೆ…
ಆಡುವಾ….ನಲಿದಾಡುವಾ…
ಯಾರು ತಡೆಯುವರು ಪ್ರಳಯ ತಾಂಡವವ..
ಹೇಗೆ ನಿಲಿಸುವರು ಉಗಮ ಸಂಗಮವ..
ಸೃಷ್ಟಿ ಸೋಜಿಗದ ಅಂತರಾಳವಾ…
ಅರಿತು ಅರಳಿಸೋ ಸಪ್ತ ಕಾಳವ…
ನವರಸಾದಿಸುರ ಶಾಸ್ತ್ರ ಗುಂಡವ…
ಬಾರೇ ಜತೆಗೆ… ಬಾರೇ ಜತೆಗೆ…
ವಿಶ್ವಂ ನಾಟ್ಯಂ….ಓಂ…….
O Nanna Spoorthiye song lyrics from Kannada Movie Parva starring Vishnuvardhan, Prema, Roja, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Sunil Kumar Desai and film is released on 2002