-
ಓ…
ಸ್ನೇಹಪರ್ವವೇ
ಹಾಡಿದ ಆತ್ಮವೇ
ಆಆಆ….
ಎಲ್ಲಿ ಹೋದೆ ಎಲ್ಲಿ ಹೋದೆ ಎಲ್ಲಿ ಹೋದೆ
ಓ ರಾಗವಿರಹದ ವಿರಾಗವಾಗಿ ನೀ
ಏಕೆ ಹೋದೆ ಏಕೆ ಹೋದೆ ಹೇಗೆ ಹೋದೆ
ಸಜೀವ ಸ್ನೇಹದ ಸಮಾಧಿಯಾಗಿ ನೀ
ಎಲ್ಲಿ ಹೋದೆ
ಎಲ್ಲಿ ನೀನು ಬೆಂದು ಹೋದೆ
ಪ್ರಶಾಂತ ಪ್ರಳಯದ
ಪ್ರಕೋಪವಾಗಿ ನೀ
ಯಾವ ಬಿದಿಗೆ ಕೈಯ
ಗೊಂಬೆಯಾಗಿ ಹೋದೆ
ಸಂಗೀತ ನಾಟ್ಯದ
ವಿಚೇದಕ್ಕಾಗಿ ನೀ
ಎಲ್ಲಿ ತಾಳ ತಪ್ಪಿತೆಂದು
ಭಾವ ಭಂಗ ಮಾಡಿಕೊಂಡೆ ನೀ
ಹೇಳಬಾರದೆ ಹೇಳಬಾರದೆ
ಮೂಕವೇದನೆ ಮುರಿಯಬಾರದೆ….
ಧಿರನನಾಆಆಆ
ನೀ
||ಎಲ್ಲಿ ಹೋದೆ ಎಲ್ಲಿ ಹೋದೆ ಎಲ್ಲಿ ಹೋದೆ
ಓ ರಾಗವಿರಹದ ವಿರಾಗವಾಗಿ ನೀ
ಏಕೆ ಹೋದೆ ಏಕೆ ಹೋದೆ ಹೇಗೆ ಹೋದೆ
ಸಜೀವ ಸ್ನೇಹದ ಸಮಾಧಿಯಾಗಿ ನೀ||
ಸಪ್ತತಾಳ ನಿಮಗೆ ಏನಾಗಿದೆ
ನಾದ ನಂಜೆಂದು
ನಾಟ್ಯ ದೂರಹೋಗಿದೆ
ನಂಟು ನಂಜಾಗೆ ನಾದ ನಂಜ ಎರುವುದೇ
ನಾದ ಬಿಟ್ಟು ನಾಟ್ಯ ಉಂಟೆ
ನಾಟ್ಯ ಬಿಟ್ಟು ದೇಹ ಉಂಟೆ
ದೇಹ ಬಿಟ್ಟು ಜೀವ ಉಂಟೆ
ಜೀವ ಬಿಟ್ಟು ಸ್ನೇಹ ಉಂಟೆ
ಓಓಓಓ
ಸ್ನೇಹಪರ್ವವೇ ಬಿಡಿಸದ.. ಪ್ರಶ್ನೆ ನೀ
||ಎಲ್ಲಿ ಹೋದೆ ಎಲ್ಲಿ ಹೋದೆ ಎಲ್ಲಿ ಹೋದೆ
ಓ ರಾಗವಿರಹದ ವಿರಾಗವಾಗಿ ನೀ
ಏಕೆ ಹೋದೆ ಏಕೆ ಹೋದೆ ಹೇಗೆ ಹೋದೆ
ಸಜೀವ ಸ್ನೇಹದ ಸಮಾಧಿಯಾಗಿ ನೀ||
ಎಲ್ಲಿ ಹೋದೆ
ಎಲ್ಲಿ ನೀನು ಬೆಂದು ಹೋದೆ
ಪ್ರಶಾಂತ ಪ್ರಳಯದ
ಪ್ರಕೋಪವಾಗಿ ನೀ
ಯಾವ ಬಿದಿಗೆ ಕೈಯ
ಗೊಂಬೆಯಾಗಿ ಹೋದೆ
ಸಂಗೀತ ನಾಟ್ಯದ
ವಿಚೇದಕ್ಕಾಗಿ ನೀ
ಧಿರನನಾಆಆಆ
ಮೋಡದಿಂದ ಮಳೆ ಇಳೆಗೆ ಇರಿಸುವ
ಕಲ್ಲು ಹೃದಯನ ಕರಗುವಂತೆ ಮಾಡುವ
ಓ ಸಂಗೀತ ಸ್ವರಗಳೆ ಹೋಗಿರಿ
ಹಾಡಿ ಅವಳ ಮುಂದೆ ಹಾಡಿ
ಮನಸು ಕರಗುವಂತೆ ಮಾಡಿ
ಚಿಂತೆಗುಟ್ಟು ಬಯಲು ಮಾಡಿ
ಗೆಜ್ಜೆ ಕಟ್ಟೊ ಕೆಚ್ಚು ನೀಡಿ ಓ
ಸ್ನೇಹ ಪರ್ವವೇ ಕಾಲನ ಬಂಧಿ ನೀ
||ಎಲ್ಲಿ ಹೋದೆ ಎಲ್ಲಿ ಹೋದೆ ಎಲ್ಲಿ ಹೋದೆ
ಓ ರಾಗವಿರಹದ ವಿರಾಗವಾಗಿ ನೀ
ಏಕೆ ಹೋದೆ ಏಕೆ ಹೋದೆ ಹೇಗೆ ಹೋದೆ
ಸಜೀವ ಸ್ನೇಹದ ಸಮಾಧಿಯಾಗಿ ನೀ||
-
ಓ…
ಸ್ನೇಹಪರ್ವವೇ
ಹಾಡಿದ ಆತ್ಮವೇ
ಆಆಆ….
ಎಲ್ಲಿ ಹೋದೆ ಎಲ್ಲಿ ಹೋದೆ ಎಲ್ಲಿ ಹೋದೆ
ಓ ರಾಗವಿರಹದ ವಿರಾಗವಾಗಿ ನೀ
ಏಕೆ ಹೋದೆ ಏಕೆ ಹೋದೆ ಹೇಗೆ ಹೋದೆ
ಸಜೀವ ಸ್ನೇಹದ ಸಮಾಧಿಯಾಗಿ ನೀ
ಎಲ್ಲಿ ಹೋದೆ
ಎಲ್ಲಿ ನೀನು ಬೆಂದು ಹೋದೆ
ಪ್ರಶಾಂತ ಪ್ರಳಯದ
ಪ್ರಕೋಪವಾಗಿ ನೀ
ಯಾವ ಬಿದಿಗೆ ಕೈಯ
ಗೊಂಬೆಯಾಗಿ ಹೋದೆ
ಸಂಗೀತ ನಾಟ್ಯದ
ವಿಚೇದಕ್ಕಾಗಿ ನೀ
ಎಲ್ಲಿ ತಾಳ ತಪ್ಪಿತೆಂದು
ಭಾವ ಭಂಗ ಮಾಡಿಕೊಂಡೆ ನೀ
ಹೇಳಬಾರದೆ ಹೇಳಬಾರದೆ
ಮೂಕವೇದನೆ ಮುರಿಯಬಾರದೆ….
ಧಿರನನಾಆಆಆ
ನೀ
||ಎಲ್ಲಿ ಹೋದೆ ಎಲ್ಲಿ ಹೋದೆ ಎಲ್ಲಿ ಹೋದೆ
ಓ ರಾಗವಿರಹದ ವಿರಾಗವಾಗಿ ನೀ
ಏಕೆ ಹೋದೆ ಏಕೆ ಹೋದೆ ಹೇಗೆ ಹೋದೆ
ಸಜೀವ ಸ್ನೇಹದ ಸಮಾಧಿಯಾಗಿ ನೀ||
ಸಪ್ತತಾಳ ನಿಮಗೆ ಏನಾಗಿದೆ
ನಾದ ನಂಜೆಂದು
ನಾಟ್ಯ ದೂರಹೋಗಿದೆ
ನಂಟು ನಂಜಾಗೆ ನಾದ ನಂಜ ಎರುವುದೇ
ನಾದ ಬಿಟ್ಟು ನಾಟ್ಯ ಉಂಟೆ
ನಾಟ್ಯ ಬಿಟ್ಟು ದೇಹ ಉಂಟೆ
ದೇಹ ಬಿಟ್ಟು ಜೀವ ಉಂಟೆ
ಜೀವ ಬಿಟ್ಟು ಸ್ನೇಹ ಉಂಟೆ
ಓಓಓಓ
ಸ್ನೇಹಪರ್ವವೇ ಬಿಡಿಸದ.. ಪ್ರಶ್ನೆ ನೀ
||ಎಲ್ಲಿ ಹೋದೆ ಎಲ್ಲಿ ಹೋದೆ ಎಲ್ಲಿ ಹೋದೆ
ಓ ರಾಗವಿರಹದ ವಿರಾಗವಾಗಿ ನೀ
ಏಕೆ ಹೋದೆ ಏಕೆ ಹೋದೆ ಹೇಗೆ ಹೋದೆ
ಸಜೀವ ಸ್ನೇಹದ ಸಮಾಧಿಯಾಗಿ ನೀ||
ಎಲ್ಲಿ ಹೋದೆ
ಎಲ್ಲಿ ನೀನು ಬೆಂದು ಹೋದೆ
ಪ್ರಶಾಂತ ಪ್ರಳಯದ
ಪ್ರಕೋಪವಾಗಿ ನೀ
ಯಾವ ಬಿದಿಗೆ ಕೈಯ
ಗೊಂಬೆಯಾಗಿ ಹೋದೆ
ಸಂಗೀತ ನಾಟ್ಯದ
ವಿಚೇದಕ್ಕಾಗಿ ನೀ
ಧಿರನನಾಆಆಆ
ಮೋಡದಿಂದ ಮಳೆ ಇಳೆಗೆ ಇರಿಸುವ
ಕಲ್ಲು ಹೃದಯನ ಕರಗುವಂತೆ ಮಾಡುವ
ಓ ಸಂಗೀತ ಸ್ವರಗಳೆ ಹೋಗಿರಿ
ಹಾಡಿ ಅವಳ ಮುಂದೆ ಹಾಡಿ
ಮನಸು ಕರಗುವಂತೆ ಮಾಡಿ
ಚಿಂತೆಗುಟ್ಟು ಬಯಲು ಮಾಡಿ
ಗೆಜ್ಜೆ ಕಟ್ಟೊ ಕೆಚ್ಚು ನೀಡಿ ಓ
ಸ್ನೇಹ ಪರ್ವವೇ ಕಾಲನ ಬಂಧಿ ನೀ
||ಎಲ್ಲಿ ಹೋದೆ ಎಲ್ಲಿ ಹೋದೆ ಎಲ್ಲಿ ಹೋದೆ
ಓ ರಾಗವಿರಹದ ವಿರಾಗವಾಗಿ ನೀ
ಏಕೆ ಹೋದೆ ಏಕೆ ಹೋದೆ ಹೇಗೆ ಹೋದೆ
ಸಜೀವ ಸ್ನೇಹದ ಸಮಾಧಿಯಾಗಿ ನೀ||
Elli Hode Elli Hode song lyrics from Kannada Movie Parva starring Vishnuvardhan, Prema, Roja, Lyrics penned by Hamsalekha Sung by Hariharan, Mysore Jenny Bhat, Music Composed by Hamsalekha, film is Directed by Sunil Kumar Desai and film is released on 2002