Yedeyalli Ulida Lyrics

ಎದೆಯಲ್ಲಿ ಉಳಿದ Lyrics

in Paru I Love You

in ಪಾರು ಐ ಲವ್ ಯು

LYRIC

Song Details Page after Lyrice

-
ಎದೆಯಲ್ಲಿ ಉಳಿದ ಪಿಸುಮಾತು ನಿನಗೇಳಬೇಕು ಬಾ ಇಲ್ಲಿ
ಕನಸ್ಸಲ್ಲು ನಿನ್ನ ಚಡಪಡಿಕೆ ಬಿಟ್ಟೇನು ಉಳಿದಿಲ್ಲ ಇಲ್ಲಿ
ನೀ ಕೊಟ್ಟ ಉಡುಗೊರೆಗಳನ್ನೆ ಪುನ ಪುನಹ ನೋಡುವೆನು ಗೆಳೆಯ
ಸಲುಗೆಯಲಿ ಇಟ್ಟ ಹೂಮುತ್ತ ಕ್ಷಣ ಕ್ಷಣವು ನೆನೆಯುತಿದೆ ಹೃದಯ
ಎದೆಯಲ್ಲಿ ಉಳಿದ ಪಿಸುಮಾತು ನಿನಗೇಳಬೇಕು ಬಾ ಇಲ್ಲಿ
 
ಓ ನಿನ್ನ ಕಂಡಮೇಲೆ ನನಗೆ ದಿನ ಮನಕೆ ಉತ್ಸವ
ಹೊಸದೊಂದು ಇಂಥ ಬಯಕೆ ನಿನ್ನಿಂದ ಉದ್ಭವ
ಪಂಚಪ್ರಾಣವಾದೆ ನೀನು ನನ್ನ ಮನಸ್ಸಿಗೆ
ಕೊಂಚ ಜಾಸ್ತಿ ಆಯ್ತ ಏನೊ ಆಸೆ ವಯಸ್ಸಿಗೆ
ಇಂತ ತುಮುಲ ಕಾಣೆ ನಾನು ಎಂದು ಈ ಬಗೆ
 
||ಎದೆಯಲ್ಲಿ ಉಳಿದ ಪಿಸುಮಾತು ನಿನಗೇಳಬೇಕು ಬಾ ಇಲ್ಲಿ||
 
ದಿನವೆಲ್ಲ ತಾಸು ಈಗ ನಿನಗೇನೆ ಮೀಸಲು
ಓ ಮನಸ್ಸಿಲ್ಲ ಚೂರು ಸಮಯ ಬೇರೆಡೆಗೆ ಣಿಡಲು
ನಿನ್ನ ಗಮನದಿಂದ ಹೃದಯ ಪುಳಕಗೊಂಡಿದೆ
ನನ್ನಿ ಗಮನವೆಲ್ಲ ನಿನ್ನ ಕಡೆಗೆ ವಾಲಿದೆ
ಮನದ ಕಿಸೆಯ ತುಂಬ ನಿನ್ನ ನಗುವೆ ತುಂಬಿದೆ
 
||ಎದೆಯಲ್ಲಿ ಉಳಿದ ಪಿಸುಮಾತು ನಿನಗೇಳಬೇಕು ಬಾ ಇಲ್ಲಿ
ಕನಸ್ಸಲ್ಲು ನಿನ್ನ ಚಡಪಡಿಕೆ ಬಿಟ್ಟೇನು ಉಳಿದಿಲ್ಲ ಇಲ್ಲಿ
ನೀ ಕೊಟ್ಟ ಉಡುಗೊರೆಗಳನ್ನೆ ಪುನ ಪುನಹ ನೋಡುವೆನು ಗೆಳೆಯ
ಸಲುಗೆಯಲಿ ಇಟ್ಟ ಹೂಮುತ್ತ ಕ್ಷಣ ಕ್ಷಣವು ನೆನೆಯುತಿದೆ ಹೃದಯ||
 
Yedeyalli Ulida song lyrics from Kannada Movie Paru I Love You starring Ranjan, Neethu,, Lyrics penned bySung by Anuradha Bhat, Music Composed by A T Raveesh, film is Directed by Sunil Hubli and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ