-
ಜೀವಂತ ನನ್ನ ಸಮಾಧಿ ಮಾಡಿ ನೀ ಹೋದೆ ಸರಿಯೇನೆ
ನನ್ನನ್ನು ಬೀದಿಪಾಲಾಗಿ ಮಾಡಿ ಹೋಗಿದ್ದು ತರವೇನೆ
ಜೊತೆ ಇರುವೆ ಎಂದು ಆಣೆಯ ಮಾಡಿದೆ
ಜೊತೆ ಇರುವೆ ಎಂದು ಆಣೆಯ ಮಾಡಿದೆ
ವ್ಯಥೆ ನೀ ನೀಡಿ ದೂರ ಹೋದೆ
ಕಥೆ ಅರ್ಧಕ್ಕೆ ಕೊನೆಗೊಳಿಸಿದೆ
ಜೀವಂತ ನನ್ನ ಸಮಾಧಿ ಮಾಡಿ ನೀ ಹೋದೆ ಸರಿಯೇನೆ
ನನ್ನನ್ನು ಬೀದಿಪಾಲಾಗಿ ಮಾಡಿ ಹೋಗಿದ್ದು ತರವೇನೆ
ನೀ ಸ್ವಲ್ಪ ಮಾಡದೆ ಆಲೋಚನೆ
ನನ್ನ ಬಾಳಲ್ಲಿ ತಂದೆ ನೀ ಬರಿ ಯಾತನೆ
ನೀ ಚೂರು ನೀಡಿದ್ರೆ ಮುನ್ಸೂಚನೆ
ನಿನ್ನ ಜೊತೆಯಲ್ಲೆ ಬರುತಿದ್ದೆ ನಾನು ಕಣೆ
ನಿನ್ನನ್ನೆ ನಂಬಿದ ಈ ಪ್ರೇಮಿಗೆ
ನೀ ಕೊಟ್ಟಂತ ಬಹುಮಾನ ನೋವು ಕಣೆ
ಓ ದೇವರೆ ನಿನಗಿದು ನ್ಯಾಯವೆ
ಓ ದೇವರೆ ನಿನಗಿದು ನ್ಯಾಯವೆ
ಕಲ್ಮಶವಿರದಂತ ಪ್ರೀತಿಗೆ ಈ ಶಾಪವೇ….
||ಜೀವಂತ ನನ್ನ ಸಮಾಧಿ ಮಾಡಿ ನೀ ಹೋದೆ ಸರಿಯೇನೆ
ನನ್ನನ್ನು ಬೀದಿಪಾಲಾಗಿ ಮಾಡಿ ಹೋಗಿದ್ದು ತರವೇನೆ||
ನೀನೇನೊ ಜಾರಿದೆ ಚಿರನಿದ್ರೆಗೆ ನನ್ನ ಮನಸ್ಸನ್ನು ನಿ ಛಿದ್ರವೆ
ಹಾಯಾಗಿ ಮಲಗಿದೆ ನೀ ತಣ್ಣಗೆ ಇನ್ನು ಕಣ್ಣೀರೆ ಅಭಿಷೇಕ ಈ ಕಣ್ಣಿಗೆ
ಇದಕ್ಕೆಲ್ಲ ಕಾರಣ ಈ ಜನಗಳೆ ಈ ದುಷ್ಟರ ಜಾತಿಯ ವಿಷಗುಣಗಳೆ
ಓ ಜಾತಿಯೆ ನಿನ್ನಿಂದಾಗಿಯೆ ಓ ಜಾತಿಯೆ ನಿನ್ನಿಂದಾಗಿಯೆ
ಜಗದಲ್ಲಿ ನಡೆದಿತೆ ಪ್ರೇಮಿಗಳ ಮಾರಣಹೋಮವೇ….

Jeevantha Nanna song lyrics from Kannada Movie Paru I Love You starring Ranjan, Neethu,, Lyrics penned bySung by Santhosh, Music Composed by A T Raveesh, film is Directed by Sunil Hubli and film is released on 2017