Paaru I Love You Lyrics

ಪಾರು ಐ ಲವ್‌ ಯು Lyrics

in Paru I Love You

in ಪಾರು ಐ ಲವ್ ಯು

Video:
ಸಂಗೀತ ವೀಡಿಯೊ:

LYRIC

-
ಲವ್‌ ಯು ಪಾರು ಐ ಲವ್‌ ಯು
ಲವ್‌ ಯು ಪಾರು ಐ ಲವ್‌ ಯು
ಪಾರು ಐ ಲವ್‌ ಯು
ಪಾರು ಐ ಲವ್‌ ಯು
 
ಪಾರು ಯಾಕೊ ನೀ ನಂಗೆ ಇಷ್ಟ ಕಣೆ
ನೀನಿಲ್ದ ಬದುಕು ನಂಗೆ ಕಷ್ಟ ಕಣೆ
ನಿನಗಾಗಿ ಅಮ್ಮ ನನ್ನ ಹೆತ್ತೋಳ್ ಕಣೆ
ನನಗಾಗೆ ಬ್ರಹ್ಮ ನಿನ್ನ ಕೆತ್ತೋನ್‌ ಕಣೆ
ನಿನ್ನಂದ ನನ್ನ ಕಣ್ಣ ಚುಚ್ತೈತ್ ಕಣೆ
ಎದೆಯಲ್ಲಿ ಪ್ರೀತಿ ಹುಚ್ಚು ಹೆಚ್ತೈತ್‌ ಕಣೆ
ಐ ಲವ್‌ ಯು ಪಾರು ನಿನ್ನ ಪ್ರೀತಿಸ್ತೀನೆ
ಯಾಕೊ ನೀನಂದ್ರೆ ತುಂಬ ಇಷ್ಟ ಕಣೆ
ಪಾರು ಪಾರು ಪಾರು ಪಾರು
 
||ಪಾರು ಯಾಕೊ ನೀ ನಂಗೆ ಇಷ್ಟ ಕಣೆ
ನೀನಿಲ್ದ ಬದುಕು ನಂಗೆ ಕಷ್ಟ ಕಣೆ
ನಿನಗಾಗಿ ಅಮ್ಮ ನನ್ನ ಹೆತ್ತೋಳ್ ಕಣೆ
ನನಗಾಗೆ ಬ್ರಹ್ಮ ನಿನ್ನ ಕೆತ್ತೋನ್‌ ಕಣೆ||
 
ನನ್ಮೇಲೆ ಏನ್‌ದವ್ಯು ಕೇಳೊಮ್ಮೆ ಬಾಯ್ಬಿಟ್ಟು
ನಂಗ್‌ ಬೇಕು ನಿನ್‌ ಹಾರ್ಟು ಹೋಗ್ಬೇಡ ನನ್‌ ಬಿಟ್ಟು
ನೋಡಮ್ಮಿ ನಂಗೆ ನಿನ್ನ ಹೃದಯ ಕೊಟ್ಟು
ಉಸಿರಲ್ಲಿ ಉಸಿರಾಗ್ತೀನಿ ಒಂದಾಗ್ಬಿಟ್ಟು
ನಾ ತುಂಬ ಡೀಸೆಂಟು ಸೇದೊಲ್ಲ ಸಿಗರೇಟು
ನಿಂಗಂತು ಫುಲ್‌ ಡೌಟು ಮಾಡ್ತೀನಿ ಅಪ್ಡೇಟು
ನಿನ್ನಲ್ಲೆ ಬೆರೆತೋಗ್ತಿನಿ ಕೇಳೆ ಪಾರು
ಯಾಕಿಂತ ಕೋಪ ನನ್ಮೇಲೆ ಹೇಳೆ ಪಾರು
ನೀ ನಂಗೆ ಸಿಕ್ರೆ ಚಿನ್ನ ಮರೆತೋಗ್ತೀನಿ ಭೂಮಿಯನ್ನ
ಜೀವನೆ ಇಟ್ಟೆ ನಿನ್ಮೇಲೆ ಕೇಳೆ ಪಾರು
ನನ್ಮೇಲೆ ಕರುಣೆ ತೋರೆ ಚೂರೆ ಚೂರು
ಪಾರು ಪಾರು ಪಾರು ಪಾರು
 
||ಪಾರು ಯಾಕೊ ನೀ ನಂಗೆ ಇಷ್ಟ ಕಣೆ
ನೀನಿಲ್ದ ಬದುಕು ನಂಗೆ ಕಷ್ಟ ಕಣೆ
ನಿನಗಾಗಿ ಅಮ್ಮ ನನ್ನ ಹೆತ್ತೋಳ್ ಕಣೆ
ನನಗಾಗೆ ಬ್ರಹ್ಮ ನಿನ್ನ ಕೆತ್ತೋನ್‌ ಕಣೆ||
 
ಹಾಡೋಣ ಡುಯೆಟ್‌ ಮಾಡೋಣ ಒನ್‌ ಬೈಟು
ಇನ್ಯಾಕೆ ಕಮೆಂಟ್‌ ನಮ್‌ ಜೋಡಿ ಬೊಂಬಾಟ್
ರಂಗಲ್ಲೆ ರಂಗಾಗೋಣ ಕಣ್‌ ಕಣ್‌ ಇಟ್ಟು
ಬೇಕಿಲ್ಲ ಯಾರು ನಂಗೆ ನಿನ್ನ ಬಿಟ್ಟು
ನನ್‌ ಮನಸ್ಸಲ್‌ ನೀನುಂಟು ಮುರಿಯಲ್ಲ ಈ ನಂಟು
ನಂಗಂತು ನೋ ಡೌಟು ಹಾಕ್ಬೇಡ ಹಿಂದೇಟು
ಕಣ್ಣಲ್ಲೆ ಕಣ್ಣ ಇಟ್ಟು ನೋಡೆ ಪಾರು
ಇನ್ಮುಂದೆ ನಮ್ದೆ ಎಲ್ಲ ಕಾರುಬಾರು
ನೀ ದೂರವಾದ್ರೆ ಚಿನ್ನು ಬಾಳೋದು ಹೆಂಗೆ ನಾನು
ಆಧಾರ ನನಗೆ ನೀನೆ ಕೇಳೆ ಪಾರು
ನನ್ನಲ್ಲಿ ಪ್ರೀತಿ ತೋರೆ ಚೂರೆ ಚೂರು
ಪಾರು ಪಾರು ಪಾರು ಪಾರು
 
|| ಪಾರು ಯಾಕೊ ನೀ ನಂಗೆ ಇಷ್ಟ ಕಣೆ
ನೀನಿಲ್ದ ಬದುಕು ನಂಗೆ ಕಷ್ಟ ಕಣೆ
ನಿನಗಾಗಿ ಅಮ್ಮ ನನ್ನ ಹೆತ್ತೋಳ್ ಕಣೆ
ನನಗಾಗೆ ಬ್ರಹ್ಮ ನಿನ್ನ ಕೆತ್ತೋನ್‌ ಕಣೆ
ನಿನ್ನಂದ ನನ್ನ ಕಣ್ಣ ಚುಚ್ತೈತ್ ಕಣೆ
ಎದೆಯಲ್ಲಿ ಪ್ರೀತಿ ಹುಚ್ಚು ಹೆಚ್ತೈತ್‌ ಕಣೆ
ಐ ಲವ್‌ ಯು ಪಾರು ನಿನ್ನ ಪ್ರೀತಿಸ್ತೀನೆ
ಯಾಕೊ ನೀನಂದ್ರೆ ತುಂಬ ಇಷ್ಟ ಕಣೆ
ಪಾರು ಪಾರು ಪಾರು ಪಾರು||

-
ಲವ್‌ ಯು ಪಾರು ಐ ಲವ್‌ ಯು
ಲವ್‌ ಯು ಪಾರು ಐ ಲವ್‌ ಯು
ಪಾರು ಐ ಲವ್‌ ಯು
ಪಾರು ಐ ಲವ್‌ ಯು
 
ಪಾರು ಯಾಕೊ ನೀ ನಂಗೆ ಇಷ್ಟ ಕಣೆ
ನೀನಿಲ್ದ ಬದುಕು ನಂಗೆ ಕಷ್ಟ ಕಣೆ
ನಿನಗಾಗಿ ಅಮ್ಮ ನನ್ನ ಹೆತ್ತೋಳ್ ಕಣೆ
ನನಗಾಗೆ ಬ್ರಹ್ಮ ನಿನ್ನ ಕೆತ್ತೋನ್‌ ಕಣೆ
ನಿನ್ನಂದ ನನ್ನ ಕಣ್ಣ ಚುಚ್ತೈತ್ ಕಣೆ
ಎದೆಯಲ್ಲಿ ಪ್ರೀತಿ ಹುಚ್ಚು ಹೆಚ್ತೈತ್‌ ಕಣೆ
ಐ ಲವ್‌ ಯು ಪಾರು ನಿನ್ನ ಪ್ರೀತಿಸ್ತೀನೆ
ಯಾಕೊ ನೀನಂದ್ರೆ ತುಂಬ ಇಷ್ಟ ಕಣೆ
ಪಾರು ಪಾರು ಪಾರು ಪಾರು
 
||ಪಾರು ಯಾಕೊ ನೀ ನಂಗೆ ಇಷ್ಟ ಕಣೆ
ನೀನಿಲ್ದ ಬದುಕು ನಂಗೆ ಕಷ್ಟ ಕಣೆ
ನಿನಗಾಗಿ ಅಮ್ಮ ನನ್ನ ಹೆತ್ತೋಳ್ ಕಣೆ
ನನಗಾಗೆ ಬ್ರಹ್ಮ ನಿನ್ನ ಕೆತ್ತೋನ್‌ ಕಣೆ||
 
ನನ್ಮೇಲೆ ಏನ್‌ದವ್ಯು ಕೇಳೊಮ್ಮೆ ಬಾಯ್ಬಿಟ್ಟು
ನಂಗ್‌ ಬೇಕು ನಿನ್‌ ಹಾರ್ಟು ಹೋಗ್ಬೇಡ ನನ್‌ ಬಿಟ್ಟು
ನೋಡಮ್ಮಿ ನಂಗೆ ನಿನ್ನ ಹೃದಯ ಕೊಟ್ಟು
ಉಸಿರಲ್ಲಿ ಉಸಿರಾಗ್ತೀನಿ ಒಂದಾಗ್ಬಿಟ್ಟು
ನಾ ತುಂಬ ಡೀಸೆಂಟು ಸೇದೊಲ್ಲ ಸಿಗರೇಟು
ನಿಂಗಂತು ಫುಲ್‌ ಡೌಟು ಮಾಡ್ತೀನಿ ಅಪ್ಡೇಟು
ನಿನ್ನಲ್ಲೆ ಬೆರೆತೋಗ್ತಿನಿ ಕೇಳೆ ಪಾರು
ಯಾಕಿಂತ ಕೋಪ ನನ್ಮೇಲೆ ಹೇಳೆ ಪಾರು
ನೀ ನಂಗೆ ಸಿಕ್ರೆ ಚಿನ್ನ ಮರೆತೋಗ್ತೀನಿ ಭೂಮಿಯನ್ನ
ಜೀವನೆ ಇಟ್ಟೆ ನಿನ್ಮೇಲೆ ಕೇಳೆ ಪಾರು
ನನ್ಮೇಲೆ ಕರುಣೆ ತೋರೆ ಚೂರೆ ಚೂರು
ಪಾರು ಪಾರು ಪಾರು ಪಾರು
 
||ಪಾರು ಯಾಕೊ ನೀ ನಂಗೆ ಇಷ್ಟ ಕಣೆ
ನೀನಿಲ್ದ ಬದುಕು ನಂಗೆ ಕಷ್ಟ ಕಣೆ
ನಿನಗಾಗಿ ಅಮ್ಮ ನನ್ನ ಹೆತ್ತೋಳ್ ಕಣೆ
ನನಗಾಗೆ ಬ್ರಹ್ಮ ನಿನ್ನ ಕೆತ್ತೋನ್‌ ಕಣೆ||
 
ಹಾಡೋಣ ಡುಯೆಟ್‌ ಮಾಡೋಣ ಒನ್‌ ಬೈಟು
ಇನ್ಯಾಕೆ ಕಮೆಂಟ್‌ ನಮ್‌ ಜೋಡಿ ಬೊಂಬಾಟ್
ರಂಗಲ್ಲೆ ರಂಗಾಗೋಣ ಕಣ್‌ ಕಣ್‌ ಇಟ್ಟು
ಬೇಕಿಲ್ಲ ಯಾರು ನಂಗೆ ನಿನ್ನ ಬಿಟ್ಟು
ನನ್‌ ಮನಸ್ಸಲ್‌ ನೀನುಂಟು ಮುರಿಯಲ್ಲ ಈ ನಂಟು
ನಂಗಂತು ನೋ ಡೌಟು ಹಾಕ್ಬೇಡ ಹಿಂದೇಟು
ಕಣ್ಣಲ್ಲೆ ಕಣ್ಣ ಇಟ್ಟು ನೋಡೆ ಪಾರು
ಇನ್ಮುಂದೆ ನಮ್ದೆ ಎಲ್ಲ ಕಾರುಬಾರು
ನೀ ದೂರವಾದ್ರೆ ಚಿನ್ನು ಬಾಳೋದು ಹೆಂಗೆ ನಾನು
ಆಧಾರ ನನಗೆ ನೀನೆ ಕೇಳೆ ಪಾರು
ನನ್ನಲ್ಲಿ ಪ್ರೀತಿ ತೋರೆ ಚೂರೆ ಚೂರು
ಪಾರು ಪಾರು ಪಾರು ಪಾರು
 
|| ಪಾರು ಯಾಕೊ ನೀ ನಂಗೆ ಇಷ್ಟ ಕಣೆ
ನೀನಿಲ್ದ ಬದುಕು ನಂಗೆ ಕಷ್ಟ ಕಣೆ
ನಿನಗಾಗಿ ಅಮ್ಮ ನನ್ನ ಹೆತ್ತೋಳ್ ಕಣೆ
ನನಗಾಗೆ ಬ್ರಹ್ಮ ನಿನ್ನ ಕೆತ್ತೋನ್‌ ಕಣೆ
ನಿನ್ನಂದ ನನ್ನ ಕಣ್ಣ ಚುಚ್ತೈತ್ ಕಣೆ
ಎದೆಯಲ್ಲಿ ಪ್ರೀತಿ ಹುಚ್ಚು ಹೆಚ್ತೈತ್‌ ಕಣೆ
ಐ ಲವ್‌ ಯು ಪಾರು ನಿನ್ನ ಪ್ರೀತಿಸ್ತೀನೆ
ಯಾಕೊ ನೀನಂದ್ರೆ ತುಂಬ ಇಷ್ಟ ಕಣೆ
ಪಾರು ಪಾರು ಪಾರು ಪಾರು||

Paaru I Love You song lyrics from Kannada Movie Paru I Love You starring Ranjan, Neethu,, Lyrics penned bySung by Tippu, Music Composed by A T Raveesh, film is Directed by Sunil Hubli and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ