Suriyuva Maleyali Lyrics

ಸುರಿಯುವ ಮಳೆಯಲಿ Lyrics

in Paru I Love You

in ಪಾರು ಐ ಲವ್ ಯು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸುರಿಯುವ ಮಳೆಯಲಿ ಕೊರೆಯುವ ಚಳಿಯಲಿ
ಆ ಬಿಸಿಲ ಬೇಗೆಯಲ್ಲಿ ಹೊದಿಕೆ ನಾನಾಗುವೆ
ಈ ಹೃದಯದ ತೇರಲಿ ನಿನ್ನನು ಕೂರಿಸಿ
ನಿನ್ನ ನಾಮವ ಜಪಿಸುತ ಈ ಜೀವನ ಕಳೆಯುವೆ
ನಿನ್ನ ಬೊಗಸೆ ಪ್ರೀತಿಗಾಗಿ ಬೇಡುವೆನು ಅಂಗಲಾಚಿ
ಐ ಲವ್‌ ಯು ಅಂತ ಹೇಳೆ ನೀನೊಮ್ಮೆ ನನಗೆ ಕಿರುಚಿ
ಸುರಿಯುವ ಮಳೆಯಲಿ ಕೊರೆಯುವ ಚಳಿಯಲಿ
ಆ ಬಿಸಿಲ ಬೇಗೆಯಲ್ಲಿ ಹೊದಿಕೆ ನಾನಾಗುವೆ
 
ನಿನ್ನನು ನೆನೆವುದೆ ನನ್ನ ಮುಂದಿನ ಕಾಯಕ
ನಿನ್ನೊಲವ ಪ್ರೇಮ ಕಥೆಗೆ ನಾನಾಗಲೆ ನಾಯಕ
ನಿ ಬರುವ ದಾರಿಯನು ಎದುರು ನೋಡುವುದು ಖುಷಿಯ ವಿಷಯ ನನಗೆ
ನಾ ನಿನ್ನ ಪ್ರೀತಿಯ ದಾಸನು ಕಣೆ ಉಸಿರು ಇರುವವರೆಗೆ
ನೀ ನೀಡು ಬಾ ನಿನ್ನ ಹೃದಯವ ಸ್ವೀಕರಿಸುವೆ ಕ್ಷಣದಲೇ
 
||ಸುರಿಯುವ ಮಳೆಯಲಿ ಕೊರೆಯುವ ಚಳಿಯಲಿ
ಆ ಬಿಸಿಲ ಬೇಗೆಯಲ್ಲಿ ಹೊದಿಕೆ ನಾನಾಗುವೆ||
 
ಈ ಹೃದಯಕೆ ಈ ಕ್ಷಣ ನೀನಾದೆಯ ಪರಿಚಿತ
ನಮ್ಮ ಪ್ರೀತಿಯ ವಿಷಯವ ಮಾಡೋಣ ಬಾ ಪ್ರಚಲಿತ
ಈ ಮನದ ಗೂಡಲಿ ನೀನೆ ದೇವತೆ ನಾನೆ ಪೂಜಾರಿಯೆ
ಪ್ರತಿದಿನವು ಪೂಜಿಸುವೆ ಬೇಡುವೆ ನಿನ್ನ ಪ್ರೇಮದ ಭಿಕ್ಷೆಯೆ
ಈ ಭಕ್ತನ ಕೋರಿಕೆಯನು ಆಲಿಸಿ ತೋರಿ ದಯೆ…
ಮೈ ಪಾರು
 
||ಸುರಿಯುವ ಮಳೆಯಲಿ ಕೊರೆಯುವ ಚಳಿಯಲಿ
ಆ ಬಿಸಿಲ ಬೇಗೆಯಲ್ಲಿ ಹೊದಿಕೆ ನಾನಾಗುವೆ
ಈ ಹೃದಯದ ತೇರಲಿ ನಿನ್ನನು ಕೂರಿಸಿ
ನಿನ್ನ ನಾಮವ ಜಪಿಸುತ ಈ ಜೀವನ ಕಳೆಯುವೆ
ನಿನ್ನ ಬೊಗಸೆ ಪ್ರೀತಿಗಾಗಿ ಬೇಡುವೆನು ಅಂಗಲಾಚಿ
ಐ ಲವ್‌ ಯು ಅಂತ ಹೇಳೆ ನೀನೊಮ್ಮೆ ನನಗೆ ಕಿರುಚಿ||

-
ಸುರಿಯುವ ಮಳೆಯಲಿ ಕೊರೆಯುವ ಚಳಿಯಲಿ
ಆ ಬಿಸಿಲ ಬೇಗೆಯಲ್ಲಿ ಹೊದಿಕೆ ನಾನಾಗುವೆ
ಈ ಹೃದಯದ ತೇರಲಿ ನಿನ್ನನು ಕೂರಿಸಿ
ನಿನ್ನ ನಾಮವ ಜಪಿಸುತ ಈ ಜೀವನ ಕಳೆಯುವೆ
ನಿನ್ನ ಬೊಗಸೆ ಪ್ರೀತಿಗಾಗಿ ಬೇಡುವೆನು ಅಂಗಲಾಚಿ
ಐ ಲವ್‌ ಯು ಅಂತ ಹೇಳೆ ನೀನೊಮ್ಮೆ ನನಗೆ ಕಿರುಚಿ
ಸುರಿಯುವ ಮಳೆಯಲಿ ಕೊರೆಯುವ ಚಳಿಯಲಿ
ಆ ಬಿಸಿಲ ಬೇಗೆಯಲ್ಲಿ ಹೊದಿಕೆ ನಾನಾಗುವೆ
 
ನಿನ್ನನು ನೆನೆವುದೆ ನನ್ನ ಮುಂದಿನ ಕಾಯಕ
ನಿನ್ನೊಲವ ಪ್ರೇಮ ಕಥೆಗೆ ನಾನಾಗಲೆ ನಾಯಕ
ನಿ ಬರುವ ದಾರಿಯನು ಎದುರು ನೋಡುವುದು ಖುಷಿಯ ವಿಷಯ ನನಗೆ
ನಾ ನಿನ್ನ ಪ್ರೀತಿಯ ದಾಸನು ಕಣೆ ಉಸಿರು ಇರುವವರೆಗೆ
ನೀ ನೀಡು ಬಾ ನಿನ್ನ ಹೃದಯವ ಸ್ವೀಕರಿಸುವೆ ಕ್ಷಣದಲೇ
 
||ಸುರಿಯುವ ಮಳೆಯಲಿ ಕೊರೆಯುವ ಚಳಿಯಲಿ
ಆ ಬಿಸಿಲ ಬೇಗೆಯಲ್ಲಿ ಹೊದಿಕೆ ನಾನಾಗುವೆ||
 
ಈ ಹೃದಯಕೆ ಈ ಕ್ಷಣ ನೀನಾದೆಯ ಪರಿಚಿತ
ನಮ್ಮ ಪ್ರೀತಿಯ ವಿಷಯವ ಮಾಡೋಣ ಬಾ ಪ್ರಚಲಿತ
ಈ ಮನದ ಗೂಡಲಿ ನೀನೆ ದೇವತೆ ನಾನೆ ಪೂಜಾರಿಯೆ
ಪ್ರತಿದಿನವು ಪೂಜಿಸುವೆ ಬೇಡುವೆ ನಿನ್ನ ಪ್ರೇಮದ ಭಿಕ್ಷೆಯೆ
ಈ ಭಕ್ತನ ಕೋರಿಕೆಯನು ಆಲಿಸಿ ತೋರಿ ದಯೆ…
ಮೈ ಪಾರು
 
||ಸುರಿಯುವ ಮಳೆಯಲಿ ಕೊರೆಯುವ ಚಳಿಯಲಿ
ಆ ಬಿಸಿಲ ಬೇಗೆಯಲ್ಲಿ ಹೊದಿಕೆ ನಾನಾಗುವೆ
ಈ ಹೃದಯದ ತೇರಲಿ ನಿನ್ನನು ಕೂರಿಸಿ
ನಿನ್ನ ನಾಮವ ಜಪಿಸುತ ಈ ಜೀವನ ಕಳೆಯುವೆ
ನಿನ್ನ ಬೊಗಸೆ ಪ್ರೀತಿಗಾಗಿ ಬೇಡುವೆನು ಅಂಗಲಾಚಿ
ಐ ಲವ್‌ ಯು ಅಂತ ಹೇಳೆ ನೀನೊಮ್ಮೆ ನನಗೆ ಕಿರುಚಿ||

Suriyuva Maleyali song lyrics from Kannada Movie Paru I Love You starring Ranjan, Neethu,, Lyrics penned bySung by Kunal Ganjawala, Music Composed by A T Raveesh, film is Directed by Sunil Hubli and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ